ನೀವು ಅಂದ್ಕೊಂಡಂತೆ ನಿಮ್ಮ ಕೆಲಸ ಆಗಬೇಕೆಂದರೆ ಲಕ್ಷ್ಮಿ ದೇವಿಗೆ ಈ ಹೂವುಗಳಿಂದ ಪೂಜೆಯನ್ನು ಮಾಡಿದ ನಂತರ ಈ ಒಂದು ದೇವಿಯ ಅಷ್ಟೋತ್ತರ ವನ್ನು ಇಪ್ಪತ್ತೊಂದು ಬರಿ ಜಪಿಸಿ ನೋಡಿ !!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವೇನಾದರೂ ಲಕ್ಷ್ಮಿ ಪೂಜೆಯನ್ನು ಮಂಗಳವಾರ ಶುಕ್ರವಾರ ಈ ರೀತಿಯಾಗಿ ಮಾಡಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಕಷ್ಟಗಳು ಪರಿಹಾರವಾಗುತ್ತದೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಹಿಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ

ಹೌದು ಸಾಮಾನ್ಯವಾಗಿ ಎಲ್ಲರೂ ಕೂಡ ಶುಕ್ರವಾರದ ದಿನ ಲಕ್ಷ್ಮಿಯ ಪೂಜೆಯನ್ನು ಮಾಡುತ್ತಾರೆ ಆದರೆ ಎಂದು ನಾವು ಹೇಳುವ ಹಾಗೆ ಮಂಗಳವಾರ ಮತ್ತು ಶುಕ್ರವಾರ ದಿವಸ ಲಕ್ಷ್ಮಿಯ ಪೂಜೆಯನ್ನು ಈ ರೀತಿಯಾಗಿ ಈ ರೀತಿಯ ಹೂಗಳಿಂದ ಅಲಂಕರಿಸಿ ಲಕ್ಷ್ಮಿ ಪೂಜೆಯನ್ನು ಮಾಡುವುದರಿಂದ ನೀವು ಯಾವುದೇ ರೀತಿಯಾದಂತಹ ಕೆಲಸಗಳನ್ನು ಅಂದುಕೊಂಡ ಕೆಲಸಗಳು ನೆರವೇರುತ್ತವೆ ಎಂದು ಹೇಳಲಾಗಿದೆ ಆದರೆ ಯಾವ ರೀತಿಯ ಅಂತಹವುಗಳನ್ನು ಲಕ್ಷ್ಮಿ ಅಲಂಕರಿಸಬೇಕು ಎನ್ನುವುದರ ಬಗ್ಗೆ ತಿಳಿಯೋಣ ಹೌದು ಸ್ನೇಹಿತರೆ ಸಾಮಾನ್ಯವಾಗಿ ಲಕ್ಷ್ಮಿಗೆ ಎಲ್ಲರೂ ಕೂಡ ಮಲ್ಲಿಗೆ ಹೂವು ಮತ್ತು ಸೇವಂತಿಗೆ ಹೂವು ಇವುಗಳಿಂದ ಆಹಾರವನ್ನು ಮಾಡಿ ದೇವಿಗೆ ಅಲಂಕರಿಸುತ್ತಾರೆ ಆದರೆ ಇಷ್ಟವಾಗುವ ಹೂವು ಎಂದರೆ ಅದು ಗುಲಾಬಿ ಹೂವು

ಹೌದು ಸ್ನೇಹಿತರೆ ಯಾವಾಗಲೂ ಅಂದರೆ ಮಂಗಳವಾರ ಮತ್ತು ಶುಕ್ರವಾರ ದಿವಸ ಪೂಜೆಯನ್ನು ಮಾಡುವಾಗ ಗುಲಾಬಿ ಹೂಗಳಿಂದ ದೇವಿಗೆ ಸಿಂಗರಿಸಿ ಪೂಜೆ ಮಾಡಿದರೆ ನಿಮಗೆ ಉತ್ತಮವಾದದ್ದು ಫಲಿತಾಂಶಗಳು ದೊರೆಯುತ್ತವೆ ಹಾಗೆಯೇ ಈ ರೀತಿಯಾಗಿ ಪೂಜೆಯನ್ನು ಮಾಡುವಾಗ ನೀವು ಕೆಲವು ಸಂಕಲ್ಪಗಳನ್ನು ಮಾಡಿಕೊಂಡು ಪೂಜೆಯನ್ನು ಮಾಡುವುದರಿಂದ ನಿಮಗೆ ಉತ್ತಮವಾದಂತಹ ಜೀವನ ನಿಮ್ಮದಾಗುತ್ತದೆ ಸ್ನೇಹಿತರೆ

ನೀವೇ ಲಕ್ಷ್ಮಿ ಪೂಜೆಯನ್ನು ಮಂಗಳವಾರ ಮತ್ತು ಶುಕ್ರವಾರ ದಿವಸ ಮಾಡುವಾಗ ನೀವು ಲಕ್ಷ್ಮಿ ಅಷ್ಟೋತ್ತರ ನಾಮಗಳನ್ನು ಹೇಳಬೇಕಾಗುತ್ತದೆ ಸ್ನೇಹಿತರೆ ಇದರಲ್ಲಿ 21 ಬಾರಿ ಒಂದು ನಾಮವನ್ನು ಜಪಿಸಿ ನೀವು ಮಂಗಳವಾರದಂದು ಪೂಜೆಯನ್ನು ಮಾಡಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಕಷ್ಟಗಳು ಕೂಡ ಪರಿಹಾರವಾಗುತ್ತವೆ ಸ್ನೇಹಿತರೆ ಹಾಗೆ ನಿಮ್ಮ ಮನೆಯಲ್ಲಿ ಸಮೃದ್ಧಿ ಅಭಿವೃದ್ಧಿ ಉಂಟಾಗುತ್ತದೆ ಹಾಗಾದರೆ ಯಾವುದೆಂದರೆ ಓಂ ಹೇಮಮಾಲಿನಿ ನಮಹ ಈ ಒಂದು ಮಂತ್ರವನ್ನು ನೀವು ಪ್ರತಿ ವಾರ ಮಂಗಳವಾರ ಮತ್ತು ಶುಕ್ರವಾರದ ದಿನದಂದು ಲಕ್ಷ್ಮಿಗೆ ಪೂಜೆಯನ್ನು ಮಾಡುವಾಗ ಈ ರೀತಿಯಾಗಿ 21 ಬಾರಿ ಈ ಮಂತ್ರವನ್ನು ಜಪಿಸಬೇಕು ಆಗುತ್ತದೆ

ಮಾಡುವುದರಿಂದ ಮನೆಯಲ್ಲಿ ಎಷ್ಟೇ ಕಷ್ಟ ಇದ್ದರೂ ಕೂಡ ನೀರಿನಂತೆ ಹೋಗುತ್ತದೆಂದು ಹೇಳಬಹುದು ಸ್ನೇಹಿತರೆ ಹಾಗಾಗಿ ಸ್ನೇಹಿತರೆ ನೆನಪಿರಲಿ ಯಾವುದೇ ಕಾರಣಕ್ಕೂ ಲಕ್ಷ್ಮಿಯನ್ನು ಪೂಜೆ ಮಾಡುವಾಗ ಬೇರೆ ಹೂಗಳಿಂದ ಅಲಂಕರಿಸಿ ಪೂಜೆಯನ್ನು ಮಾಡಬಾರದು ಲಕ್ಷ್ಮೀದೇವಿ ಆಗುವಂತಹ ಗುಲಾಬಿಹೂಗಳನ್ನು ಸಿಂಗರಿಸಿ ಪೂಜೆಯನ್ನು ಮಾಡುವುದರಿಂದ ಉತ್ತಮವಾದಂತಹ ಫಲಿತಾಂಶವು ದೊರಕುತ್ತದೆ ಎಂದು ಹೇಳಬಹುದಾಗಿದೆ ಹಾಗೆಯೇ ಇಂದು ನಾವು ಹೇಳುವಂತಹ ಲಕ್ಷ್ಮಿಯ ಅಷ್ಟೋತ್ತರವನ್ನು ಜಪಿಸಿದರೆ ನಿಮಗೆ ಅಂದರೆ ನಿಮ್ಮ ಜೀವನದಲ್ಲಿ ತುಂಬಾ ಒಳ್ಳೆಯದಾಗುತ್ತದೆ ಎಂದು ಕೂಡ ಹೇಳಬಹುದು

ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.