ಮನೆಯಲ್ಲಿ ನೀವೇನಾದ್ರು ಈ ರೀತಿಯಾಗಿ ಮಾಡಿದ್ರೆ ಕಷ್ಟಗಳು ನಿಮ್ಮನ್ನು ಹಿಂಬಾಲಿಸುತ್ತೆ ಯಾವುದೇ ಕಾರಣಕ್ಕೂ ಮನೆಯಲ್ಲಿ ಈ ರೀತಿ ಮಾಡಬೇಡಿ !!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಮನೆಯಲ್ಲಿ ಯಾವುದೇ ಕಾರಣಕ್ಕೂ ಗಂಡಸರು ಅಂದರೆ ಮನೆಯ ಹಿರಿಯರಾಗಲಿ ಅಥವಾ ಮನೆಯ ಯಜಮಾನ ಆಗಲಿ ಅಥವಾ ಮನೆಯ ಗಂಡು ಸದಸ್ಯರೇ ಆಗಿರಲಿ ಈ ವಿಚಾರಗಳನ್ನು ತಪ್ಪದೆ ತಿಳಿಯಿರಿ ಹಾಗೂ ಯಾವತ್ತಿಗೂ ಕೂಡ ಇಂತಹ ತಪ್ಪುಗಳನ್ನು ಎಂದಿಗೂ ಮಾಡಲೇಬೇಡಿ ಯಾಕೆ ಅಂದರೆ ಇಂತಹ ತಪ್ಪುಗಳನ್ನು ನೀವು ಮಾಡುತ್ತಾ ಇದ್ದರೆ ಖಂಡಿತವಾಗಿಯೂ ನಿಮ್ಮ ಜೀವನದಲ್ಲಿ ಸದ್ಯಕ್ಕೆ ಇಲ್ಲದಿದ್ದರೂ ಮುಂದಿನ ದಿವಸಗಳಲ್ಲಿ ಅಂದರೆ ಭವಿಷ್ಯದಲ್ಲಿ ಖಂಡಿತವಾಗಿಯೂ ಲಕ್ಷ್ಮೀದೇವಿಯ ಕೆಂಗಣ್ಣಿಗೆ ನೀವು ಪಾತ್ರರಾಗಿ ಮುಂದಿನ ದಿವಸಗಳಲ್ಲಿ ಬಹಳ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ.

ಕಷ್ಟಗಳು ಯಾವುದೇ ರೀತಿಯಲ್ಲಿಯೂ ಸಹ ಇರಬಹುದು ಅಂದರೆ, ಆರೋಗ್ಯ ವಿಚಾರದಲ್ಲಿ ಆಗಲಿ ಅಥವಾ ನೀವು ಕೆಲಸ ಮಾಡುವ ವಿಚಾರದಲ್ಲಿ ಆಗಲಿ ಬಹಳ ಕಷ್ಟವನ್ನು ನೀವು ಎದುರಿಸಬೇಕಾಗುತ್ತದೆ.ಹಾಗಾದರೆ ಗಂಡಸರು ತಿಳಿದೋ ತಿಳಿಯದೆಯೋ ಮಾಡುವ ತಪ್ಪುಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ ಇವತ್ತಿನ ಲೇಖನ ದಲ್ಲಿ ಯಾವುದೇ ಕಾರಣಕ್ಕೂ ಮನೆಯಲ್ಲಿ ಶುಕ್ರವಾರ ಹಾಗೂ ಮಂಗಳವಾರ ದಿವಸದಂದು ಮನೆಯ ಗಂಡು ಮಕ್ಕಳು ಹೆಣ್ಣು ಮಕ್ಕಳ ಕಣ್ಣಲ್ಲಿ ನೀರನ್ನು ತರಿಸಬಾರದು

ಹೌದು ಯಾವುದೇ ಕಾರಣಕ್ಕೂ ಯಾವತ್ತಿಗೂ ಸಹ ಮನೆಯಲ್ಲಿ ಹೆಣ್ಣುಮಕ್ಕಳು ಕಣ್ಣೀರು ಹಾಕಬಾರದು ಅದರಲ್ಲಿಯೂ ಮಂಗಳವಾರ ಮತ್ತು ಶುಕ್ರವಾರದ ದಿವಸದಂದು ಅಮ್ಮನವರ ವಾರ ಎಂದು ಕರೆಯಲಾಗುತ್ತದೆ. ಈ ದಿವಸದಂದು ಹೆಣ್ಣುಮಕ್ಕಳು ಮನೆಯಲ್ಲಿ ಕಣ್ಣೀರು ಹಾಕಲೇಬಾರದು ಅದರಲ್ಲಿಯೂ ಹೆಣ್ಣು ಮಕ್ಕಳು ಮನೆಯ ಲಕ್ಷ್ಮಿ ಸ್ವರೂಪರಾಗಿರುತ್ತಾರೆ,

ಸಂಜೆ ಸೂರ್ಯಾಸ್ತದ ಸಮಯದಲ್ಲಿ ಖಂಡಿತವಾಗಿಯೂ ಹೆಣ್ಣುಮಕ್ಕಳು ಬೇಸರ ಆಗುವುದು, ಕಣ್ಣೀರು ಹಾಕುವುದಾಗಲಿ ಮಾಡಬಾರದು. ಈ ರೀತಿ ಗಂಡಸರು ಹೆಣ್ಣು ಮಕ್ಕಳಿಗೆ ಬೇಸರ ಮಾಡುವುದಾಗಲಿ ಕಣ್ಣೀರು ಉತ್ತರಿಸುವುದಾಗಲಿ ಮಾಡಿದರೆ ಅವರಿಗೆ ದಾರಿದ್ರ್ಯ ಉಂಟಾಗುತ್ತದೆ ಹಾಗೂ ಲಕ್ಷ್ಮೀ ದೇವಿಯ ಅನುಗ್ರಹ ಎಂದಿಗೂ ಸಹ ಒಲಿಯುವುದಿಲ್ಲ.

ಈ ಮೊದಲೇ ಹೇಳಿದ ಹಾಗೆ ಹೆಣ್ಣುಮಕ್ಕಳು ಲಕ್ಷ್ಮಿ ಸ್ವರೂಪ ರಾಗಿರುತ್ತಾರೆ ಅಂಥವರನ್ನು ಕಾಲಿನಿಂದ ಒದೆಯುವುದಾಗಲಿ ಇಂತಹ ತಪ್ಪನ್ನು ಮಾಡಲೇಬೇಡಿ. ಇಂತಹ ತಪ್ಪನ್ನು ಮಾಡಿದರೆ ಅದು ಲಕ್ಷ್ಮೀದೇವಿಗೆ ಅಗೌರವವನ್ನು ಸೂಚಿಸಿದ ಹಾಗೆ ಆಗುತ್ತದೆ ಆದ್ದರಿಂದ ಯಾವತ್ತಿಗೂ ಹೆಣ್ಣು ಮಕ್ಕಳಿಗೆ ಅವಾಚ್ಯ ಪದಗಳಲ್ಲಿ ಬೈಯ್ಯುವುದಾಗಲಿ ಅಥವಾ ಕಾರಿನಿಂದ ಒದೆಯುವುದಾಗಲಿ ಮಾಡಬೇಡಿ.

ಗಂಡಸರು ಯಾವತ್ತಿಗೂ ಸಹ ಮಂಗಳಮುಖಿಯರೊಂದಿಗೆ ಕೆಟ್ಟ ಸಂಬಂಧವನ್ನೂ ಇಟ್ಟುಕೊಳ್ಳಬಾರದು. ಯಾಕೆಂದರೆ ಶಾಸ್ತ್ರದ ಪ್ರಕಾರ ಮಂಗಳಮುಖಿಯರನ್ನು ಶಿವಪಾರ್ವತಿಯರ ಸ್ವರೂಪ ಎಂದು ಅರ್ಧನಾರೀಶ್ವರರ ಸ್ವರೂಪ ಎಂದು ಕರೆಯುತ್ತಾರೆ. ಆದ್ದರಿಂದ ಯಾವತ್ತಿಗೂ ಮಂಗಳಮುಖಿಯರನ್ನು ಅಗೌರವಿಸಬಾರದು ಹಾಗೂ ಅವರ ಜೊತೆ ಸಂಬಂಧವನ್ನು ಇಟ್ಟುಕೊಳ್ಳಬಾರದು.

ಗಂಡಸರು ಪರಸ್ತ್ರೀ ಸಂಗವನ್ನು ಬೆಳೆಸಿದರೆ ಅವರು ಜೀವನದಲ್ಲಿ ಯಾವತ್ತಿಗೂ ಸುಖವಾಗಿರುವುದಿಲ್ಲ ಹಾಗೂ ಅಂಥವರಿಗೆ ದಾರಿದ್ರ್ಯ ಲಕ್ಷ್ಮಿ ಒಲಿಯುತ್ತಾಳೆ ಅವರಿಗೆ ಮುಂದಿನ ದಿವಸಗಳಲ್ಲಿ ಹೆಚ್ಚು ಕಷ್ಟಗಳು ಕೂಡ ಉಂಟಾಗುತ್ತದೆ. ಮತ್ತೊಂದು ವಿಚಾರ ಏನು ಅಂದರೆ ಮನೆಯ ಯಜಮಾನರು ಯಾವುದೇ ಕಾರಣಕ್ಕೂ ಮನೆಯಿಂದಾಚೆ ಹೋಗುವಾಗ ಹಣೆಗೆ ಕುಂಕುಮ ಇಡುವುದನ್ನು ಮರೆಯಬಾರದು

ಇದರಿಂದ ಅವರಿಗೆ ಹೆಚ್ಚು ಶಕ್ತಿಯ ಪ್ರಭಾವ ಆಗಬಹುದು ಆದ್ದರಿಂದ ಮನೆಯಿಂದ ಆಚೆ ಹೋಗುವಾಗ ಖಂಡಿತವಾಗಿಯೂ ಮನೆಯ ಯಜಮಾನರು ಹಣೆಗೆ ಕುಂಕುಮ ಇರಿಸಿ ಕೊಂಡು ಹೋಗುವುದು ಉತ್ತಮ ಎಂದು ಶಾಸ್ತ್ರಗಳು ತಿಳಿಸುತ್ತವೆ. ಹೆಣ್ಣು ಮಕ್ಕಳು ಮಾತ್ರವಲ್ಲ ಗಂಡಸರು ಕೂಡ ಕೆಲವೊಂದು ವಿಚಾರಗಳನ್ನು ಕೆಲವೊಂದು ಪದ್ದತಿಯನ್ನು ತಪ್ಪದೆ ಪಾಲಿಸಬೇಕಾಗಿರುತ್ತದೆ ಇದರಿಂದಾಗಿ ಲಕ್ಷ್ಮೀದೇವಿ ಅನುಗ್ರಹವನ್ನು ಅವರು ಸಹ ಪಡೆದುಕೊಳ್ಳಬಹುದು ನೀವು ಸಹ ಈ ಮೇಲೆ ತಿಳಿಸಿದ ವಿಚಾರಗಳನ್ನು ತಪ್ಪದೆ ಪಾಲಿಸಿ ಲಕ್ಷ್ಮಿ ದೇವಿಯ ಅನುಗ್ರಹಕ್ಕೆ ಪಾತ್ರರಾಗಿ ಧನ್ಯವಾದಗಳು.

Leave a Reply

Your email address will not be published.