ನಿಮಗೆ ನಡೆಯಲು ಆಗದೇ ಇದ್ದಲ್ಲಿ ನಡೆಯುವಂತೆ ಮಾಡುತ್ತೆ ಈ ಒಂದು ಮನೆಮದ್ದು. ಒಂದು ಬಾರಿ ತೆಗೆದುಕೊಂಡರೆ ಸಾಕು ಕೀಲುನೋವು ಮಂಡಿನೋವು ಹಾಗೂ ಸೊಂಟನೋವು ಎಲ್ಲದಕ್ಕೂ ಒಂದೇ ಪರಿಹಾರ !!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ,ನಾವು ಇಂದಿನ ಮಾಹಿತಿಯಲ್ಲಿ ನಿಮಗೆ ನಿಮ್ಮ ಆರೋಗ್ಯದಲ್ಲಿ ಅಂದರೆ ಸೊಂಟ ನೋವು, ಕಾಲು ನೋವು ,ಕೀಲು ನೋವು ಈ ರೀತಿಯಾದ ಮುಂತಾದ ಸಮಸ್ಯೆಗಳು ನಿಮ್ಮ ದೇಹದಲ್ಲಿ ಇದ್ದರೆ.ಅದನ್ನು ಹೇಗೆ ಅಂದರೆ ಮನೆಮದ್ದನ್ನು ಉಪಯೋಗಿಸಿಕೊಂಡು ಹೇಗೆ ಅದನ್ನು ಗುಣಪಡಿಸಬಹುದು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಸಿ ಕೊಡುತ್ತೇನೆ ಸ್ನೇಹಿತರೆ.ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯ ಒಂದು ಸಮಸ್ಯೆ ಕಾಲು ನೋವು, ಸೊಂಟ ನೋವು ಹಾಗೂ ಮಂಡಿನೋವು ಈ ಸಮಸ್ಯೆಯನ್ನು ಸರ್ವ ಸಾಮಾನ್ಯವಾಗಿ ಎಲ್ಲರೂ ಕೂಡ ಅನುಭವಿಸುತ್ತಿರುತ್ತಾರೆ.

ಹಾಗೆಯೇ ಕಚೇರಿಗಳಲ್ಲಿ ಕೆಲಸ ಮಾಡುವವರು ಈ ಸಮಸ್ಯೆಗಳನ್ನು ತುಂಬಾನೇ ಅನುಭವಿಸುತ್ತಿರುತ್ತಾರೆ ಕೆಲವರಿಗೆ ಈ ಸಮಸ್ಯೆಯು ಸಾಮಾನ್ಯವಾಗಿರುತ್ತದೆ ಇನ್ನು ಕೆಲವರಿಗೆ ಈ ಸಮಸ್ಯೆಯಿಂದ ಹೊರಬರಲು ಸಾಧ್ಯವಾಗುವುದಿಲ್ಲ.ಈ ರೀತಿಯಾದ ಮುಂತಾದವುಗಳಿಗೆ ಸಂಬಂಧಪಟ್ಟಂತಹ ಸಮಸ್ಯೆಗಳನ್ನು ಈ ರೀತಿ ಅಂದರೆ ನಾವು ಎಂದು ಹೇಳುವ ಈ ಮನೆಮದ್ದನ್ನು ಉಪಯೋಗಿಸಿ ನಿಮ್ಮ ಸಮಸ್ಯೆಯನ್ನು ಅಂದರೆ ನೋವಿಗೆ ಕಾರಣವಾಗುವಂತಹ ಬಹುಕಾಲ ಉಳಿದ ಯಾವುದೇ ರೀತಿಯಾದಂತಹ ನೋವುಗಳನ್ನು ಗಳನ್ನು ಹೋಗಲಾಡಿಸಬಹುದು ಸ್ನೇಹಿತರೆ .

ಈ ಮನೆಮದ್ದು ಒಂದು ಬಾರಿ ಉಪಯೋಗಿಸಿದರೆ ಸಾಕು ನಿಮಗೆ ಒಂದು ತಿಂಗಳಲ್ಲಿ ಒಳ್ಳೆಯ ಫಲಿತಾಂಶ ದೊರೆಯುತ್ತದೆ . ಹೌದು ಸ್ನೇಹಿತರೆ ಕೆಲವರಿಗೆ ಎಷ್ಟೇ ವೈದ್ಯರ ಹತ್ತಿರ ಹೋಗಿ ತೋರಿಸಿದರು ಕೂಡ ಅವರಿಗೆ ಈ ಸಮಸ್ಯೆ ಪರಿಹಾರವಾಗುವುದಿಲ್ಲ ಆದರೆ ಈ ಮನೆಮದ್ದನ್ನು ಉಪಯೋಗಿಸಿದರೆ ಎಂತಹ ಹಳೆಯದಾದ ಕೀಲುನೋವು ಕೂಡ ಗುಣಮುಖವಾಗುತ್ತದೆ ಸ್ನೇಹಿತರೆ.ಈ ಮನೆಮದ್ದನ್ನು ಹೇಗೆ ಮಾಡುವುದು ಹಾಗೂ ಹೇಗೆ ಉಪಯೋಗಿಸುವುದು ಎಂಬುದರ ಮಾಹಿತಿಯನ್ನು ನಾನು ಇಂದಿನ ಲೇಖನದಲ್ಲಿ ಒಂದು ತಿಳಿಸಿಕೊಡುತ್ತೇನೆ ಸ್ನೇಹಿತರೆ.

ಮೊದಲಿಗೆ ಒಂದು ಲೋಟ ನೀರನ್ನು ತೆಗೆದುಕೊಳ್ಳಬೇಕು ನಂತರ ಇದಕ್ಕೆ ಒಂದು ಟೀ ಸ್ಪೂನ್ ನಷ್ಟು ಶುಂಠಿ ಪೌಡರನ್ನು ಹಾಕಬೇಕು ಹಾಗೆಯೇ ನಂತರ ಅಜವಾನದ ಪುಡಿಯನ್ನು ಹಾಕಬೇಕು.ಶುಂಠಿಪುಡಿ ಯಾಕೆ ಹಾಕಬೇಕೆಂದರೆ ಶುಂಠಿಯು ನಮ್ಮ ದೇಹದಲ್ಲಿ ಇರುವಂತಹ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ನಮ್ಮ ದೇಹದಲ್ಲಿ ಯಾವುದೇ ರೀತಿಯ ಸಮಸ್ಯೆಯನ್ನು ಉಂಟಾಗಲು ಬಿಡುವುದಿಲ್ಲ ಹಾಗೆಯೇ ನಮ್ಮ ದೇಹದಲ್ಲಿ ಜೀರ್ಣಕ್ರಿಯೆ ಸುಗಮವಾಗಲು ಇದು ಸಹಕರಿಸುತ್ತದೆ.

ಹಾಗೂ ಗ್ಯಾಸ್ ಅಸಿಡಿಟಿ ಅಂತಹ ಮುಂತಾದ ಸಮಸ್ಯೆಗಳನ್ನು ತಡೆಗಟ್ಟುತ್ತದೆ .ಅಜ್ವಾನ ಕೂಡ ಜೀರ್ಣಕ್ರಿಯೆ ಕ್ರಿಯೆ ತುಂಬಾ ಸರಾಗವಾಗಿ ಆಗುವಂತೆ ಮಾಡುತ್ತದೆ ಹಾಗಾಗಿ ಅಜವಾನವನ್ನು ಮನೆಮದ್ದನ್ನಾಗಿ ಉಪಯೋಗಿಸಲಾಗುತ್ತದೆ.ಎರಡು ಪದಾರ್ಥಗಳನ್ನು ಹಾಕಿದ ನಂತರ ಅದಕ್ಕೆ ದಾಲ್ಚಿನಿ ಎಲೆಗಳನ್ನು ಹಾಕಬೇಕು ನಂತರ ಒಂದು ಲೋಟ ನೀರು ಅರ್ಧ ಲೋಟ ನೀರು ಬರುವ ಹಾಗೆ ಚೆನ್ನಾಗಿ ಕುದಿಸಬೇಕು.

ನಂತರ ಆರಿಸಿ ಕುಡಿಯಬೇಕು ಇದನ್ನು ಹೇಗೆ ಉಪಯೋಗಿಸಬೇಕೆಂದು ಇದನ್ನು ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ತೆಗೆದುಕೊಳ್ಳಬೇಕು ಹಾಗೆಯೇ ಸಂಜೆ ಸಮಯದಲ್ಲಿ ಊಟಕ್ಕಿಂತ ಮೊದಲು ತೆಗೆದುಕೊಳ್ಳಬೇಕು ಈ ರೀತಿಯಾಗಿ ನೀವು ಮಾಡಿದರೆ ತಿಂಗಳಿನಲ್ಲಿಯೇ ನಿಮ್ಮ ಸಮಸ್ಯೆಗಳಾದ ಕಾಲು ನೋವು ,ಕೀಲು ನೋವು ,ಮಂಡಿ ನೋವು, ಸೊಂಟನೋವು ಯಾವುದೇ ರೀತಿಯ ಸಮಸ್ಯೆ ಆದರೂ ಕೂಡ ಪರಿಹಾರವಾಗುತ್ತವೆ ಸ್ನೇಹಿತರೆ.

ನೋಡಿದ್ರಲ್ಲಾ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ. ಹೀಗೆ ಮುಂತಾದ ಕುತೂಹಲಕಾರಿಯಾದ ಅಂತಹ ಮಾಹಿತಿಗಳಿಗೆ ನಮ್ಮ ಫೇಸ್ಬುಕ್ ಪೇಜ್ ಅನ್ನು ಲೈಕ್ ಮಾಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published.