ಮನೆಯಲ್ಲಿ ಏನಾದ್ರು ಗಂಡ ಹೆಂಡತಿ ನಡುವೆ ಚಿಕ್ಕ ಚಿಕ್ಕ ವಿಷಯಗಳಿಗೆ ಪದೇ ಪದೇ ಜಗಳವಾಗುತ್ತಿದ್ದರೆ ನಿಂಬೆಹಣ್ಣಿನಿಂದ ಈ ಒಂದು ಚಿಕ್ಕ ಕೆಲಸವನ್ನು ಮಾಡಿ ನೋಡಿ !!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮ್ಮ ಮನೆಯಲ್ಲಿ ಏನಾದರೂ ಗಂಡ-ಹೆಂಡತಿ ನಡುವೆ ಜಗಳಗಳು ಉಂಟಾಗುತ್ತಿದ್ದರೆ ಹಾಗೆಯೆ ಗಂಡ-ಹೆಂಡತಿಯ ಸಂಬಂಧ ಸರಿಯಿಲ್ಲದಿದ್ದರೆ ಸಂಬಂಧವನ್ನು ಯಾವ ರೀತಿಯಾಗಿ ಸರಿ ಮಾಡಿಕೊಳ್ಳಬಹುದು ಎನ್ನುವ ಮಾಹಿತಿಯನ್ನು ನಿಮಗೆ ಇಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು ಸಾಮಾನ್ಯವಾಗಿ ಕೆಲವೊಂದು ಮನೆಗಳಲ್ಲಿ ಗಂಡ-ಹೆಂಡತಿಯ ನಡುವೆ ಕೆಲವೊಮ್ಮೆ ಜಗಳಗಳು ಉಂಟಾಗುತ್ತವೆ ಕೆಲವೊಂದು ಜಗಳಗಳು ಅತಿರೇಕಕ್ಕೆ ಹೋಗುತ್ತದೆ ಹಾಗೆಯೇ ಕೆಲವೊಂದು ಜಗಳಗಳು ಅಲ್ಲಿಗೆ ಸುಮ್ಮನಾಗಿಬಿಡುತ್ತೇವೆ

ಹಾಗಾಗಿ ಅತಿರೇಕಕ್ಕೆ ಹೋದಂತಹ ಜಗಳಗಳು ಹೆಮ್ಮರವಾಗಿ ಬೆಳೆದು ಗಂಡ-ಹೆಂಡತಿಯ ಸಂಬಂಧವೇ ಬೇರೆಬೇರೆ ಆಗುವಂತಹ ಸಾಧ್ಯತೆ ಇರುತ್ತದೆ ಆ ರೀತಿಯಾಗಿ ಜಗಳಗಳು ಅತಿರೇಕಕ್ಕೆ ಹೋಗುತ್ತದೆ ಈ ರೀತಿಯಾದಂತಹ ಸಮಸ್ಯೆಗಳನ್ನು ಯಾವ ರೀತಿಯಾಗಿ ಪರಿಹಾರವನ್ನು ಮಾಡಿಕೊಳ್ಳುವುದು ಹಾಗೆಯೇ ಈ ರೀತಿಯಾದಂತಹ ಅಂದರೆ ಎಂದು ನಾವು ಹೇಳುವ ಹಾಗೆ ನೀವೇನಾದರೂ ಈ ರೀತಿಯಾಗಿ ಪರಿಹಾರವನ್ನು ಮಾಡಿಕೊಂಡರೆ ಸಾಕು

ಸ್ನೇಹಿತರೆ ನಿಮ್ಮ ಮನೆಯಲ್ಲಿ ಗಂಡ-ಹೆಂಡತಿ ನಡುವೆ ಇರುವಂತಹ ಜಗಳ ಎಲ್ಲವೂ ಕೂಡ ಸರಿಯಾಗುತ್ತದೆ ಎಂದು ಹೇಳಬಹುದು ಹೌದು ಸ್ನೇಹಿತರೆ ಈ ಒಂದು ಸಮಸ್ಯೆಯನ್ನು ಪರಿಹಾರ ಮಾಡಲು ನಿಂಬೆಹಣ್ಣು ಬೇಕಾಗುತ್ತದೆ ಸ್ನೇಹಿತರೆ ಮೊದಲಿಗೆ ನೀವು 16 ನಿಂಬೆಹಣ್ಣನ್ನು ತೆಗೆದುಕೊಂಡು ಅವುಗಳನ್ನು ಕೆಂಪು ದಾರದಿಂದ ಹೂಗಳನ್ನು ಕಟ್ಟುವ ಹಾಗೆ ಕಟ್ಟಬೇಕಾಗುತ್ತದೆ ಈ ಒಂದು ಪರಿಹಾರವನ್ನು ನೀವು ಮಂಗಳವಾರ ದಿವಸ ಮಾಡಬೇಕಾಗುತ್ತದೆ ಸ್ನೇಹಿತರೆ

ಈ ರೀತಿಯಾಗಿ 16 ನಿಂಬೆಹಣ್ಣಿನಿಂದ ಕಟ್ಟಿದ ಹಾರವನ್ನು ಮಂಗಳವಾರದ ಸಂಜೆ ಹೆಣ್ಣು ದೇವರ ದೇವಸ್ಥಾನಕ್ಕೆ ಹೋಗಿ ಒಂದು ಹಾರವನ್ನು ಒಂದು ದೇವಿಗೆ ಸಮರ್ಪಣೆ ಮಾಡಿ ಬರಬೇಕಾಗುತ್ತದೆ ಅದರಲ್ಲಿಯೂ ದುರ್ಗಾಮಾತೆ ಮತ್ತು ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗಿ ಅಲ್ಲಿ ಒಂದು ಹಾರವನ್ನು ಸಮರ್ಪಣೆ ಮಾಡಿ ಬಂದರೆ ನಿಮಗೆ ತುಂಬಾ ಒಳ್ಳೆಯದಾಗುತ್ತದೆ ಸ್ನೇಹಿತರೆ ಹಾಗೆಯೇ ಒಂದು ಹಾರವನ್ನು ಅಂದರೆ ನಿಂಬೆಹಣ್ಣಿನ ಹಾರವನ್ನು ದೇವರಿಗೆ ಸಮರ್ಪಣೆಯನ್ನು ಮಾಡುವಾಗ ನೀವು ಕೆಲವೊಂದು ನಿಮ್ಮ ಸಮಸ್ಯೆಗಳನ್ನು ದೇವರ ಹತ್ತಿರ ಹೇಳಿಕೊಂಡು ಸಮಸ್ಯೆಗಳಿಗೆ ಪರಿಹಾರವನ್ನು ಮಾಡು ತಾಯಿ ಸಂಕಲ್ಪವನ್ನು ಮಾಡಿಕೊಳ್ಳಬೇಕಾಗುತ್ತದೆ

ಸ್ನೇಹಿತರೆ ಹಾಗೆಯೇ ದೇವಿಯ ದೇವಸ್ಥಾನದಲ್ಲಿ ಇರುವಂತಹ ಅರಿಶಿನ-ಕುಂಕುಮವನ್ನು ನೀವು ಮನೆಗೆ ತೆಗೆದುಕೊಂಡು ಬರಬೇಕಾಗುತ್ತದೆ ಸ್ನೇಹಿತರೆ ಪ್ರತಿದಿನ ಹೆಣ್ಣುಮಕ್ಕಳು ಒಂದು ಅರಿಶಿನ-ಕುಂಕುಮವನ್ನು ನೀವು ಹಚ್ಚಿಕೊಳ್ಳಬೇಕಾಗುತ್ತದೆ ಈ ರೀತಿಯಾಗಿ ನೀವು ಮಾಡುತ್ತಾ ಬಂದರೆ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಕಠಿಣ ಜಗಳವಾದದರೂ ಕೂಡ ಪರಿಹಾರವಾಗುತ್ತವೆ ಎಂದು ಹೇಳಬಹುದು ಸ್ನೇಹಿತರೆ ಹಾಗಾಗಿ ನೀವು ಈ ಒಂದು ಪರಿಹಾರವನ್ನು ಯಾವಾಗಲೂ ದೇವಿಯವರ ಅಂದರೆ ಮಂಗಳವಾರದ ದಿನ ಮಾಡಬೇಕಾಗುತ್ತದೆ

ಸ್ನೇಹಿತರೆ ಈ ರೀತಿಯಾಗಿ ಮಾಡಿಕೊಂಡು ದೇವಿಯ ದೇವಸ್ಥಾನಕ್ಕೆ ಹೋಗಿ ಸಂಕಲ್ಪವನ್ನು ಮಾಡಿಕೊಂಡು ಬಂದರೆ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲ ಸಮಸ್ಯೆಗಳು ಕೂಡ ಒಂದು ರೀತಿಯಾದಂತಹ ಪರಿಹಾರವು ಸಿಗುತ್ತದೆ ಸ್ನೇಹಿತರೆ ನೋಡಿದ್ರಲ್ಲ ಸ್ನೇಹಿತರೆ ಏನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮಾಡಿ ಕಳುಹಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.