ಈ ಒಂದು ಸಮಯದಲ್ಲಿ ನೀವೇನಾದ್ರು ಈ ಒಂದು ಮಾತನ್ನು ಮನಸ್ಸಿನಲ್ಲಿ ಅಂದುಕೊಂಡರೆ ಸಾಕು ಏನೇ ಅಂದುಕೊಂಡರೂ ಕೂಡ ಅದು ನಿಮ್ಮ ಜೀವನದಲ್ಲಿ ನಿಜವಾಗುತ್ತದೆ !!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವು ಈ ದಿನದಲ್ಲಿ ಅಂದರೆ ಪ್ರತಿದಿನ ಈ ಒಂದು ಸಮಯದಲ್ಲಿ ನಿಮ್ಮ ಮನಸ್ಸಿನಲ್ಲಿ ಏನು ಅಂದುಕೊಂಡರೂ ಕೂಡ ಅದು ನಿಜವಾಗುತ್ತದೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು ಸ್ನೇಹಿತರೆ ಸಾಮಾನ್ಯವಾಗಿ ನಮ್ಮ ಹಿರಿಯರು ಈ ರೀತಿಯಾಗಿ ಹೇಳುತ್ತಾರೆ ಯಾವತ್ತೂ ಕೂಡ ನೀನು ಆ ಕೆಟ್ಟದ್ದನ್ನು ಯಾರಿಗೂ ಬಯಸಬೇಡ ಹಾಗೆಯೇ ನೀನು ಯಾವತ್ತೂ ಕೂಡ ಕೆಟ್ಟದ್ದನ್ನು ಯೋಜನೆಯನ್ನು ಮಾಡಬೇಡ ಅದು ಕೆಲವೊಮ್ಮೆ ನಿಜವಾಗಿರುತ್ತದೆ ಹಾಗೆಯೇ ನೀವು ಕೆಟ್ಟದ್ದನ್ನು ಆಲೋಚನೆ ಮಾಡಿದರೆ ಅದು ನಿಮ್ಮ ಜೀವನದಲ್ಲಿ ಉಂಟಾಗುತ್ತದೆ

ಹಾಗಾಗಿ ಯಾವುದೇ ಕಾರಣಕ್ಕೂ ಕೆಟ್ಟದ್ದನ್ನು ಮಾತಾಡಬೇಡ ಹಾಗೂ ಕೆಟ್ಟದ್ದನ್ನು ಯೋಜನೆಯನ್ನು ಮಾಡಬೇಡ ಎಂದು ನಮ್ಮ ಹಿರಿಯರು ಹೇಳುತ್ತಿದ್ದರು ಸ್ನೇಹಿತರೆ ಆಗಾಗ ಇದಕ್ಕೊಂದು ಬಲವಾದ ಕಾರಣವಿದೆ ಯಾಕೆಂದರೆ ನಾವು ಮನಸ್ಸಿನಲ್ಲಿ ಯಾವುದಾದರೂ ಒಂದು ವಿಷಯವನ್ನು ತೆಗೆದುಕೊಂಡು ಅದನ್ನು ಕೆಟ್ಟ ರೀತಿಯಲ್ಲಿ ಯೋಜನೆಯನ್ನು ಮಾಡಿದರೆ ಕೆಲವೊಂದು ಸಮಯದಲ್ಲಿ ಅದು ನಿಜವಾಗುತ್ತದೆ ಯಾಕೆಂದರೆ ಒಂದು ಸಮಯದಲ್ಲಿ ಅಸ್ತು ದೇವತೆಗಳು ಓಡಾಡುತ್ತಿರುತ್ತಾರೆ ಎನ್ನುವ ನಂಬಿಕೆಯಿದೆ

ಹಾಗಾಗಿ ನಾವು ಯಾವುದೇ ಕಾರಣಕ್ಕೂ ಕೆಟ್ಟ ವಿಷಯಗಳ ಬಗ್ಗೆ ಕೆಟ್ಟ ರೀತಿಯಾಗಿ ಯೋಚನೆಯನ್ನು ಮಾಡಬಾರದು ಅದು ಹಾಗೆಯೇ ನಮ್ಮ ಜೀವನದಲ್ಲಿ ಕೆಟ್ಟದಾಗಿ ಪರಿಣಮಿಸುತ್ತದೆ ಎಂದು ಹೇಳಲಾಗಿದೆ ಸ್ನೇಹಿತರೆ ಆದರೆ ಅದೇ ರೀತಿಯಾಗಿ ನಾವು ಒಳ್ಳೆಯದನ್ನೇ ಯೋಚನೆ ಮಾಡಿದರೆ ನಮಗೆ ನಮ್ಮ ಜೀವನದಲ್ಲಿ ಒಳ್ಳೆಯ ಆಲೋಚನೆಗಳು ನಮ್ಮ ಜೀವನದಲ್ಲಿ ಮೂಡುತ್ತವೆ ಹಾಗೆಯೇ ನಾವು ಅಂದುಕೊಂಡಂತೆ ಒಳ್ಳೆಯ ಕೆಲಸಗಳು ನಾವಂದುಕೊಂಡಂತೆ ಆಗುತ್ತವೆ

ಹಾಗಾಗಿ ನಾವು ಒಳ್ಳೆ ಯೋಜನೆಯನ್ನು ಅಂದರೆ ನಮಗೆ ಜೀವನದಲ್ಲಿ ಯಾವುದು ಆಗಬೇಕು ಅನ್ನುವ ವಿಚಾರವನ್ನು ನಾವು ಈ ಒಂದು ಸಮಯದಲ್ಲಿ ವಾರದಲ್ಲಿ ಏಳು ದಿನವೂ ಕೂಡ ನಾವು ಯೋಚನೆಯನ್ನು ಮಾಡಬೇಕಾಗುತ್ತದೆ ಸ್ನೇಹಿತರೆ ಹಾಗಾದರೆ ಒಂದು ಸಮಯ ಯಾವುದೆಂದರೆ ರಾತ್ರಿ ಮೂರು 10ರಿಂದ ಮೂರು 15ರ ಒಳಗೆ ಒಂದು ಸಮಯದಲ್ಲಿ ನಾವು ಏನೇ ಅಂದುಕೊಂಡರು ಕೂಡ ಅದು ನಮ್ಮ ಜೀವನದಲ್ಲಿ ನೈಜ ರೂಪದಲ್ಲಿ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ

ಸ್ನೇಹಿತರೆ ಹಾಗಾಗಿ ನಾವು ಒಳ್ಳೆಯ ವಿಷಯವನ್ನು ಅಂತಹ ಸಮಯದಲ್ಲಿ ಹೇಳಿಕೊಳ್ಳುವುದು ಒಳ್ಳೆಯದು ಎಂದು ಹೇಳಬಹುದು ಹಾಗೆಯೇ ನಮ್ಮ ಜೀವನದಲ್ಲಿ ಒಳ್ಳೆಯ ಘಟನೆಗಳು ನಡೆಯಬೇಕೆಂದರೆ ಒಂದು ಸಮಯದಲ್ಲಿ ನಾವು ಒಳ್ಳೆಯ ರೀತಿಯಾದಂತಹ ಆಲೋಚನೆಗಳನ್ನು ಮಾಡಿದರೆ ಉತ್ತಮವಾದಂತಹ ಫಲಿತಾಂಶವು ನಮಗೆ ದೊರೆಯುತ್ತದೆ ಹಾಗಾಗಿ ಸ್ನೇಹಿತರೆ ನಮ್ಮ ಆಲೋಚನೆಗಳು ಯಾವಾಗಲೂ ಉತ್ತಮವಾಗಿರಬೇಕು ಕೆಟ್ಟದ್ದರ ಬಗ್ಗೆ ಯಾವಾಗಲೂ ಯೋಚನೆಯನ್ನು ಮಾಡಬಾರದು ಎಂದು ಹೇಳಬಹುದು ಹಾಗಾಗಿ ಸ್ನೇಹಿತರೆ ಈ ಒಂದು ಸಮಯದಲ್ಲಿ ನೀವೇನಾದರೂ ಒಳ್ಳೆ ಯೋಚನೆಯನ್ನು ಮಾಡಿದರೆ ಸಾಕು ಸ್ನೇಹಿತರೆ

ನಿಮ್ಮ ಜೀವನದಲ್ಲಿ ನೀವಂದುಕೊಂಡಂತೆ ಉತ್ತಮವಾದಂತಹ ಜೀವನವನ್ನು ನಡೆಸಬಹುದು ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *