ನಿಮ್ಮ ಜೀವನದಲ್ಲಿ ಎಷ್ಟೇ ಕಷ್ಟಗಳಿದ್ದರೂ ಕೂಡ ಈ ಒಂದು ಪದಾರ್ಥವನ್ನು ದೇವಿಗೆ ಸಮರ್ಪಿಸಿ ಆಮೇಲೆ ನೋಡಿ ನಿಮ್ಮ ಮನೆಯಲ್ಲಿ ಅದ್ಬುತ ಬದಲಾವಣೆಗಳು ನಿಮ್ಮಲ್ಲಿ ಉಂಟಾಗುತ್ತವೆ !!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಸ್ನೇಹಿತರೆ ಯಾವಾಗಲೂ ಕೂಡ ನಾವು ದೇವರನ್ನು ಆರಾಧನೆ ಮಾಡುವುದು ನಮ್ಮ ಮನಸ್ಸಿನಲ್ಲಿ ನಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿಯು ಯಾವಾಗಲೂ ನೆಲಸಿರಲಿ ಎಂಬ ಕಾರಣಕ್ಕೆ ಹಾಗೆ ಪೂಜೆ ಪುನಸ್ಕಾರಗಳನ್ನು ಮಾಡುತ್ತೇವೆ ಮತ್ತು ದೇವರ ಆರಾಧನೆಯನ್ನು ಮಾಡುತ್ತೇವೆ ಎಂಬುದು ಎಲ್ಲರಿಗೂ ತಿಳಿದಿದೆ.ಸಾಮಾನ್ಯವಾಗಿ ಮನೆಯಲ್ಲಿ ಇರುವ ಕಷ್ಟಗಳನ್ನು ಪರಿಹಾರ ಮಾಡಲು ಪ್ರತಿಯೊಂದಕ್ಕೂ ಕೂಡ ಒಂದೊಂದು ರೀತಿಯಾದಂತಹ ಪೂಜೆ ಪುನಸ್ಕಾರಗಳನ್ನು ಮಾಡುವುದು ಮೊದಲಿನಿಂದಲೂ ಅಭ್ಯಾಸದಲ್ಲಿ ಇದೆ.

ಮನೆಯಲ್ಲಿ ಅಷ್ಟೈಶ್ವರ್ಯ ಸಿದ್ಧಿ ಆಗಲಿ ಎಂದು ನಾವು ಆಶ್ವಯುಜ ಮಾಸದಲ್ಲಿ ಮಾಡಬೇಕಾದಂತಹ ಒಂದು ಪೂಜಾ ವಿಧಾನದ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ. ಈ ಪೂಜೆಯನ್ನು ನೀವು ಮನೆಯಲ್ಲಿ ಮಾಡಿದರೆ ಸಾಕು ಸಕಲ ಐಶ್ವರ್ಯಗಳು ನಿಮ್ಮ ಮನೆಯಲ್ಲಿ ನೆಲೆಸುತ್ತದೆ ಮತ್ತು ದರಿದ್ರ ಮನೆ ಯಿಂದ ದೂರ ಆಗುತ್ತದೆ ಎಂಬುದರಲ್ಲಿಯಾವುದೇ ರೀತಿಯಾದಂತಹ ಸಂದೇಹವಿಲ್ಲ. ಈಗ ಮಾಡಬೇಕಾದಂತಹ ಪೂಜೆಗೆ ಬೇಕಾಗಿ ಇರುವುದು ಒಂದು ಮುಖ್ಯವಾದಂತಹ ಸಾಮಗ್ರಿ ಅದೇ ಅಷ್ಟದ್ರವ್ಯ ಇದು ಸಾಮಾನ್ಯವಾಗಿ ಎಲ್ಲಾ ಅಂಗಡಿಗಳಲ್ಲೂ ಕೂಡ ನಮಗೆ ಸಿಗುತ್ತದೆ. ಈ ಅಷ್ಟದ್ರವ್ಯ ಎಂದರೆ ಹಲವರಿಗೆ ತಿಳಿದಿಲ್ಲ ಅಷ್ಟದ್ರವ್ಯ ದಲ್ಲಿ ಎಂಟು ಸಾಮಗ್ರಿಗಳು ಬರುತ್ತವೆ.

ಆ ಸಾಮಗ್ರಿಗಳ ಬಗ್ಗೆ ಮೊದಲು ತಿಳಿದುಕೊಳ್ಳೋಣ ಶ್ರೀಚಂದನ ಪಚ್ಚ ಕರ್ಪೂರ ಚಂದನ ಕಚೋರಿ ಕುಂಕುಮದ ಹೂವು ಶ್ರೀ ಶಿರ ಸಾಲ ಜಡಮಾಸಿ ಗೋರೋಚನ ಇಷ್ಟು ಸಾಮಗ್ರಿಗಳನ್ನು ತೆಗೆದುಕೊಳ್ಳಿ.ಇಷ್ಟು ಸಾಮಗ್ರಿಗಳನ್ನ ಒಟ್ಟಾರೆಯಾಗಿ ಅಷ್ಟದ್ರವ್ಯ ಎಂದು ಹೇಳುತ್ತೇವೆ. ಇದನ್ನು ಮನೆಯಲ್ಲಿ ಪೂಜೆ ಮಾಡಬಹುದು ಅಥವಾ ದೇವಸ್ಥಾನದಲ್ಲಿ ಅದರಲ್ಲೂ ಕೂಡ ಶಕ್ತಿ ದೇವತೆಗಳಾದ ಚಾಮುಂಡಿ ಕಾಳಿ ಈ ರೀತಿ ದೇವರುಗಳಿಗೆ ಪೂಜೆ ಮಾಡಿದರೆ ಮನೆಯಲ್ಲಿ ದರಿದ್ರ ದೂರಾಗುತ್ತದೆ ಎಂಬುದರಲ್ಲಿ ಯಾವುದೇ ರೀತಿಯಾದಂತಹ ಸಂದೇಹವಿಲ್ಲ.

ಇದನ್ನ ದಾನ ಮಾಡಿ ಪೂಜೆ ಮಾಡಿ ಅಥವ ಮನೆಯಲ್ಲಿಟ್ಟು ಪೂಜೆ ಮಾಡಿ ಯಾವ ರೀತಿ ಬೇಕಾದರೂ ಮಾಡಬಹುದು ಅದರ ಜೊತೆಯಲ್ಲಿ ನೀವು ಯಾವಾಗಲೂ ಕಾಳಿದೇವಿ ಅಥವ ಲಕ್ಷ್ಮೀದೇವಿ ದೇವಾಲಯಕ್ಕೆ ಹೋದಂತಹ ಸಂದರ್ಭದಲ್ಲಿ ಲಕ್ಷ್ಮೀ ದೇವಿ ದೇವಾಲಯಕ್ಕೆ ಹೋದರೆ ಓಂ ಲಕ್ಷ್ಮಿಯನ್ನು ಮಹಾ ಕಾಳಿ ದೇವಿ ದೇವಸ್ಥಾನಕ್ಕೆ ಹೋದರೆ ಓಂ ಕಾಳಿಯೇ ನಮಃ ಎಂಬ ಮಂತ್ರವನ್ನ ಹೇಳಿಕೊಂಡು ಮೂರು ಸುತ್ತು ಸುತ್ತಬೇಕು

ಅಂದರೆ ಮೂರು ಪ್ರದಕ್ಷಿಣೆ ಹಾಕಬೇಕು. ಆ ಪ್ರದಕ್ಷಿಣೆ ಹಾಕುವಂತಹ ಸಂದರ್ಭದಲ್ಲಿ ಕೈಯಲ್ಲಿ ಅಕ್ಷತೆಯನ್ನು ಮತ್ತು ಹೂವನ್ನು ಹಿಡಿದುಕೊಂಡು ಪ್ರದಕ್ಷಿಣೆ ಹಾಕಿ ಅದಾದ ನಂತರ ಅಕ್ಷತೆ ಮತ್ತು ಹೂವನ್ನು ದೇವಸ್ಥಾನದ ಮುಂದಿರುವ ಧ್ವಜಸ್ತಂಭದ ಮುಂದೆ ಹಾಕಬೇಕು.ಆ ಸಂದರ್ಭದಲ್ಲಿ ನಿಮ್ಮ ಮನಸ್ಸಿನಲ್ಲಿರುವ ಆಸೆಗಳನ್ನು ಪೂರೈಸಿ ಕೊಳ್ಳಬೇಕು ಎನ್ನುವ ರೀತಿಯಲ್ಲಿ ದೇವರ ಬಳಿ ನೀವು ಪ್ರಾರ್ಥನೆಯನ್ನ ಮಾಡಬೇಕು. ಮೂರು ಪ್ರದಕ್ಷಿಣೆ ಹಾಕಿದರೆ ಸಾಕು

ಈ ರೀತಿ ನೀವು ವಾರದಲ್ಲಿ ಒಮ್ಮೆ ಮಾಡಿ ಖಂಡಿತವಾಗಿಯೂ ನಿಮ್ಮ ಜೀವನದಲ್ಲಿ ಸಕಲ ಐಶ್ವರ್ಯವೂ ನಿಮಗೆ ಪ್ರಾಪ್ತಿಯಾಗುತ್ತದೆ ಎಂಬುದರಲ್ಲಿ ಯಾವುದೇ ರೀತಿಯಾದಂತಹ ಸಂದೇಹವು ಇಲ್ಲ ನೀವು ಇದನ್ನ ಪ್ರಯತ್ನಪಟ್ಟು ನಿಮಗೆ ಇದರಿಂದ ಪರಿಹಾರ ದೊರೆತರೆ ಬೇರೆ ಅವರಿಗೂ ಕೂಡ ಮಾಹಿತಿ ತಲುಪಿಸುವ ಪ್ರಯತ್ನ ಮಾಡಿ ಧನ್ಯವಾದಗಳು.

Leave a Reply

Your email address will not be published.