ನೀವು ಈ ರಾಶಿಯವರಾಗಿದ್ದರೆ 28 ಜನವರಿ 2021ರ ಮೊದಲ ಭಯಾನಕ ಹುಣ್ಣಿಮೆ ಆದ ನಂತರ ಸೂರ್ಯ ದೇವನ ಅನುಗ್ರಹ ಆಗಿ ಕುಬೇರ ಯೋಗ ದೊರೆಯಲಿದೆ !!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಮಸ್ಕಾರ ಇದೇ ಜನವರಿ 28ನೇ ತಾರೀಖಿನಂದು ನಡೆಯಲಿರುವ ಮೊದಲನೆಯ ಹುಣ್ಣಿಮೆ ಅಂದರೆ ಈ ವರುಷದಲ್ಲಿ ಬರಲಿರುವ ಮೊದಲನೆಯ ಹುಣ್ಣಿಮೆಯ ದಿವಸದ ನಂತರದಿಂದ ಈ ಎಂಟು ರಾಶಿಯಲ್ಲಿ ಜನಿಸಿರುವ ಮಂದಿಗೆ ಬಹಳ ಅದೃಷ್ಟ ಒಲಿದು ಬರಲಿದೆ. ಹಾಗಾದರೆ ಆ ಅದೃಷ್ಟ ಪಡೆಯಲಿರುವ ರಾಶಿಗಳು ಯಾವುವು ಎಂಬುದನ್ನು ನೀವು ಕೂಡ ತಿಳಿಯಬೇಕಾದರೆ ಈ ಮಾಹಿತಿ ಅನ್ನು ನೀವು ತಪ್ಪದೆ ಸಂಪೂರ್ಣವಾಗಿ ತಿಳಿಯಿರಿ.

ಹಾಗೂ ನಿಮ್ಮ ರಾಶಿ ಇದೆಯಾ ಎಂದು ಕೂಡ ಮಾಹಿತಿಯನ್ನು ತಿಳಿಯುವ ಮೂಲಕ ತಿಳಿದುಕೊಳ್ಳಿ. ಹಾಗೆ ಈ ಹುಣ್ಣಿಮೆಯ ನಂತರ ಅದೃಷ್ಟ ಪಡೆಯಲಿರುವ ರಾಶಿಗಳು ಯಾವೆಲ್ಲ ಯೋಗವನ್ನು ಪಡೆಯಲಿದ್ದಾರೆ ಎಂಬುದನ್ನು ಕೂಡ ತಿಳಿಸಿದ್ದೇವೆ ಮತ್ತು ಯಾವ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಈ ಹುಣ್ಣಿಮೆ ಅದೃಷ್ಟವನ್ನು ತರಲಿದೆ ಎಂಬುದನ್ನು ತಿಳಿಯೋಣ.

ಮೊದಲನೆಯದಾಗಿ ಯಾರು ಸರ್ಕಾರಿ ಉದ್ಯೋಗದಲ್ಲಿ ಕಾರ್ಯ ನಿರ್ವಹಿಸುತ್ತ ಇರುತ್ತಾರೆ ಅಂಥವರಿಗೆ ಈ ಹುಣ್ಣಿಮೆಯ ನಂತರ ಬಹಳ ಅದೃಷ್ಟ ಒಲಿದು ಬರಲಿದೆ ನೀವೇನಾದರೂ ವರ್ಗಾವಣೆಗಾಗಿ ಕಾಯುತ್ತಾ ಇದ್ದರೆ ನಿಮಗೆ ಅದೃಷ್ಟ ಒಲಿದು ಬರಲಿದೆ ಹಾಗೂ ನೀವು ಅಂದುಕೊಂಡಂತೆ ನಿಮಗೆ ನಿಮ್ಮ ಕೆಲಸ ಕಾರ್ಯಗಳು ನೆರವೇರುತ್ತದೆ. ಅಷ್ಟೇ ಅಲ್ಲಾ ಸರ್ಕಾರಿ ಉದ್ಯೋಗದಲ್ಲಿ ಕೆಲಸ ನಿರ್ವಹಿಸುತ್ತಾ ಇರುವ ಮಂದಿಗೆ ಹುಣ್ಣಿಮೆಯ ನಂತರ ಸಿಹಿ ಸುದ್ದಿ ಕೂಡ ಕೇಳಿ ಬರಲಿದೆ ಇನ್ನೂ ಕೆಲವರಿಗೆ ಪ್ರೊಮೋಷನ್ ಕೂಡ ಆಗುವ ಸಾಧ್ಯತೆಗಳು ಇವೆ.

ಡೈರಿ ಪ್ರಾಡಕ್ಟ್ ಕ್ಷೇತ್ರದಲ್ಲಿ ಯಾರು ಕೆಲಸ ಮಾಡುತ್ತಾ ಇರುತ್ತಾರೆ ಅಂತ ಅವರಿಗೂ ಕೂಡ ಈ ವರುಷದ ಮೊದಲನೆಯ ಹುಣ್ಣಿಮೆ ಅದೃಷ್ಟವನ್ನು ತರಲಿದೆ ಹಾಗೂ ಜ್ಯೋತಿಷ್ಯ ಶಾಸ್ತ್ರವನ್ನು ನೀವು ಕೂಡ ನಂಬುವುದಾದರೆ ಈ ಗ್ರಹಗಳ ಚಲನೆ ಇಂದಾಗಿ ನಿಮಗೂ ಹುಣ್ಣಿಮೆಯ ನಂತರದ ದಿವಸ ಬಹಳ ಯೋಗವನ್ನು ತರಲಿದೆ. ನೀವು ಅಂದುಕೊಂಡಂತೆ ಕೆಲಸ ನೆರವೇರಲಿದೆ ಮತ್ತು ಬಾಕಿಯಿದ್ದ ಕೆಲಸಗಳು ಕೂಡ ಬೇಗ ಪರಿಹಾರ ಆಗಲಿದೆ.

ಆನ್ ಲೈನ್ ಮೂಲಕ ಸಾಮಗ್ರಿಗಳನ್ನು ಮಾರಾಟ ಮಾಡುವವರು ಅಂದರೆ ಆನ್ ಲೈನ್ ಶಾಪಿಂಗ್ ಮಾಡುವ ಬಿಸ್ನೆಸ್ ಮಾಡುವವರಿಗೂ ಕೂಡ ಈ ಹೊಸ ವರುಷದ ಹುಣ್ಣಿಮೆಯ ನಂತರದ ದಿವಸ ಬಹಳ ಅದೃಷ್ಟವನ್ನು ತರಲಿದೆ, ಬಹಳ ಲಾಭವನ್ನು ಕೂಡ ತರಲಿದೆ. ಆದ ಕಾರಣ ನೀವು ಕೂಡ ಆನ್ ಲೈನ್ ಶಾಪಿಂಗ್ ಬಿಸಿನೆಸ್ ಮಾಡುತ್ತಾ ಇದ್ದರೆ ಈ ಹುಣ್ಣಿಮೆಯ ನಂತರದ ದಿವಸದಿಂದಾ ನಿಮಗೆ ನಿಮ್ಮ ಬಿಸಿನೆಸ್ ನಲ್ಲಿ ಹೆಚ್ಚು ಲಾಭ ಒಲಿದು ಬರಲಿದೆ.

ಇನ್ನೂ ಹುಣ್ಣಿಮೆಯ ನಂತರ ಅದೃಷ್ಟವನ್ನು ಪಡೆದುಕೊಳ್ಳಲಿರುವ ಆ ರಾಶಿಗಳು ಯಾವುವು ಅಂದರೆ ಮಿಥುನ ರಾಶಿ ವೃಷಭ ರಾಶಿ ತುಲಾ ರಾಶಿ ಸಿಂಹ ರಾಶಿ ವೃಶ್ಚಿಕ ರಾಶಿ ಮೀನ ರಾಶಿ ಕನ್ಯ ರಾಶಿ ಕಟಕ ರಾಶಿ. ಈ ರಾಶಿಯಲ್ಲಿ ಜನಿಸಿದವರಿಗೆ ಮುಂದಿನ ದಿವಸಗಳಲ್ಲಿ ಕಷ್ಟಗಳು ಪರಿಹಾರ ಆಗಿ ಸೂರ್ಯ ದೇವನ ಅನುಗ್ರಹ ಇವರ ಮೇಲೆ ಆಗಲಿದೆ ಮತ್ತು ಈ ಎಂಟೂ ರಾಶಿಯಲ್ಲಿ ಜನಿಸಿದವರಿಗೆ ಹುಣ್ಣಿಮೆಯ ನಂತರದ ದಿವಸದಿಂದ ಕಷ್ಟಗಳೆಲ್ಲ ಪರಿಹಾರ ಆಕೆ ಅಂದುಕೊಂಡ ಕೆಲಸಗಳು ಸರಾಗವಾಗಿ ಜರುಗುತ್ತದೆ ಮತ್ತು ಈ ಮೇಲೆ ತಿಳಿಸಿದ ಉದ್ಯೋಗ ಕ್ಷೇತ್ರದಲ್ಲಿ ನೀವು ಹೆಚ್ಚು ಲಾಭವನ್ನು ಹೆಚ್ಚು ಹೆಸರನ್ನು ಮಾಡಲಿದ್ದೀರಾ.

Leave a Reply

Your email address will not be published.