ಒಂದು ಸೆಲ್ಫಿ ಫೋಟೋ ತೆಗೆದು ಕಳ್ಸಿದ್ರೆ ಸಿಗುತ್ತೆ 50 ಸಾವಿರ..!!

NewsDesk

ಏನಿದು ಒಂದು ಸೆಲ್ಫಿ ಫೋಟೋ ಗೆ ೫೦ ಸಾವಿರ ರೂಪಾಯಿ, ಹೌದು ನಿಜ ಈ ಘೋಷಣೆ ಮಾಡಿರುವುದು ಬೇರೆ ಯಾರು ಅಲ್ಲ ಮೊಗ್ಗಿನ ಮನಸು ಹಾಗು ಬಚ್ಚನ್ ನಂತಹ ಚಿತ್ರ ನಿರ್ದೇಶನ ಮಾಡಿದ ಶಶಾಂಕ್ ಅವರು ಸಧ್ಯ ಈಗ ಅವರು ನಟ ಅಜಯ್ ರಾವ್ ರೊಂದಿಗೆ ತಾಯಿಗೆ ತಕ್ಕ ಮಗ ಎನ್ನುವ ಸಿನಿಮಾ ಮಾಡಿ ಮುಗಿಸಿದ್ದಾರೆ, ಸೆನ್ಸಾರ್ ಪಾಸ್ ಆದ ಸಿನಿಮಾ ಇನ್ನೇನು ಬಿಡುಗಡೆಯ ಹೊಸಿಲಲ್ಲಿದೆ.

ಈ ಸಿನೆಮಾದ ಮಾರ್ಕೆಟಿಂಗ್ ಗಾಗಿ ಹೊಸ ತಂತ್ರವನ್ನು ಮಾಡಿರುವ ನಿರ್ದೇಶಕ ಶಶಾಂಕ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಯಾರು ಅವರ ತಾಯಿಯ ಜೊತೆ ಬೆಸ್ಟ್ ಸೆಲ್ಫಿಯನ್ನು ತೆಗೆದು ಕಳುಸ್ತಾರೋ ಅವರಿಗೆ ೫೦ ಸಾವಿರ ಕೊಡುವುದಾಗಿ ಹೇಳಿದ್ದಾರೆ, ಅಷ್ಟೇ ಅಲ್ಲದೆ ಮೊದಲ ಬಹುಮಾನ 50000, ಎರಡನೇ ಬಹುಮಾನ 25000 ಮೂರನೇ ಬಹುಮಾನ 15000 ಹಾಗೂ ನಾಲ್ಕನೇ ಬಹುಮಾನ 10000 ಎಂದು ನಿಗದಿ ಮಾಡಲಾಗಿದೆ.

ಈ ಸ್ಪರ್ಧೆಯಲ್ಲಿ ಭಾಗವಹಿಸುವ ಆಸೆ ಇದ್ದು ನೀವು ಮಾಡಬೇಕಿರೋದು ಇಷ್ಟೇ ನಿಮ್ಮ ಅಮ್ಮನ ಜೊತೆ ಸೆಲ್ಫಿ ತೆಗೆದು 7338259619 ಗೆ ವಾಟ್ಸಾಪ್ ಮಾಡಬಹುದಾಗಿದೆ. ನವೆಂಬರ್ 2 ಈ ಸ್ಪರ್ಧೆಯ ಕೊನೆಯ ದಿನವಾಗಿದೆ.

ಸಿನಿಮಾ ಮುಂದಿನ ತಿಂಗಳು ನವೆಂಬರ್ ೧೬ ರಂದು ತೆರೆಕಾಣಲಿದ್ದು ಚಿತ್ರದಲ್ಲಿ ನಾಯಕನಾಗಿ ಅಜಯ್ ರಾವ್ ಹಾಗು ನಾಯಕಿಯಾಗಿ ಆಶಿಕಾ ರಂಗನಾಥ್ ಅಭಿನಯಿಸಿದ್ದಾರೆ.

ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಜೊತೆಯಲ್ಲಿ ಇದನ್ನು ಓದಿ ಜೊತೆಯಲ್ಲಿ ಓದಿ ಕರ್ಬೂಜ ಹಣ್ಣಿನ ಆರೋಗ್ಯ ಉಪಯೋಗಗಳು.

ಊಟದ ನಂತರ ಈ ಹಣ್ಣನ್ನು ತಿನ್ನುವುದರಿಂದ ಆಹಾರ ಸುಲಭವಾಗಿ ಮತ್ತು ಶೀಘ್ರವಾಗಿ ಜೀರ್ಣವಾಗುವುದು, ತಂಪು ಹೊತ್ತಿನಲ್ಲಿ ಮತ್ತು ಹಸಿದ ಹೊಟ್ಟೆಯಲ್ಲಿ ಈ ಹಣ್ಣು ತಿನ್ನುವುದು ಅನಾರೋಗ್ಯಕರ.

ಕರ್ಬೂಜದ ಹಣ್ಣನ್ನು ಸಕ್ಕರೆಯೊಂದಿಗೆ ತಿನ್ನಬಾರದು, ಬೆಲ್ಲ ವನ್ನಾಗಲಿ ಅಥವಾ ಉಪ್ಪು ಮತ್ತು ಕರಿ ಮೆಣಸಿನ ಪುಡಿ ಮಿಶ್ರಣ ವನ್ನಾಗಲಿ ಬಳಸುವುದು ಆರೋಗ್ಯಕರ.

ಕರ್ಬೂಜದ ಹಣ್ಣು ಸೇವಿಸುವುದರಿಂದ ರಕ್ತ ಶುದ್ಧಿಯಾಗುವುದು ಆದ್ದರಿಂದ ಚರ್ಮ ರೋಗಗಳಿಂದ ನರಳುವವರು ಈ ಹಣ್ಣು ಹೆಚ್ಚು ಹೆಚ್ಚು ಸೇವಿಸಿ ದರಿಂದ ಸಿಗುತ್ತದೆ.

ಖರ್ಬೂಜದ ಹಣ್ಣಿನ ಬೀಜಗಳನ್ನು ನುಣ್ಣಗೆ ಅರೆದು ಹಾಲಿನಂತಹ ದ್ರವ ತಯಾರಿಸಿ ಅದಕ್ಕೆ ಖರ್ಜೂರ ಮತ್ತು ಜೇನುತುಪ್ಪ ಸೇರಿಸಿ ಸೇವಿಸುತ್ತಿದ್ದರೆ ವೀರ್ಯ ವೃದ್ಧಿಯಾಗುವುದು ಮತ್ತು ಸಂಭೋಗ ಕ್ರಿಯೆಯಲ್ಲಿ ಆಸಕ್ತಿ, ಹೆಚ್ಚು ಕಾಲ ಸಂಭೋಗ ಕ್ರಿಯೆ ನಡೆಸುವ ಸಾಮರ್ಥ್ಯ ಉಂಟಾಗುವುದು.

ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Leave a Reply

Your email address will not be published.