ಇದನ್ನು ಕುಡಿಯುವ ಮಹಿಳೆಯರಿಗೆ ಕಾಮಾಸಕ್ತಿ ಹೆಚ್ಚಿರುತ್ತದೆಯಂತೆ..!! ಏನದು ಗೊತ್ತಾ.

ಉಪಯುಕ್ತ ಮಾಹಿತಿ

ಇತ್ತೀಚಿಗೆ ಸೆಕ್ಸ್ ಅನುಭವಗಳ ಬಗ್ಗೆ ಹಲವು ವರದಿಗಳು ವಿವಿಧ ಕಡೆಯಿಂದ ಪ್ರಕಟಗೊಳ್ಳುತ್ತಿರುತ್ತವೆ, ವಿದೇಶದ ಒಂದು ವರದಿಯು ಕಾಮಸಕ್ತಿ ಹೆಚ್ಚಿನ ಬಗ್ಗೆ ವರದಿ ನೀಡಿದೆ.

ಮೃದು ಪಾನೀಯ ಕುಡಿಯುವ ಮಹಿಳೆಯರಿಗೆ ಸೆಕ್ಸ್ ಬಗ್ಗೆ ಹೆಚ್ಚು ವ್ಯಾಮೋಹವಿರುತ್ತಂತೆ, ನಿತ್ಯ ಒಂದೆರಡು ಲೋಟ ಮೃದು ಪಾನೀಯ ಸೇವಿಸಿದರೆ ಲೈಂಗಿಕ ಆಸಕ್ತಿ ಹೆಚ್ಚಾಗುತ್ತಾದೆ, ಮಿಲನದ ಸಮಯದಲ್ಲಿ ಹೆಚ್ಚು ಚಟುವಟಿಕೆಯಿಂದ ಇರುತ್ತಾರಂತೆ, ನಿತ್ಯದ ಲೈಫ್ ನಲ್ಲೂ ಫುಲ್ ಎನರ್ಜಿಯಾಗಿರುತ್ತಾರಂತೆ.

ಅಗತ್ಯಕ್ಕಿಂತ ಹೆಚ್ಚಿಗೆ ಕುಡಿದರೆ ಆರೋಗ್ಯ ಕೂಡ ಕೆಡುತ್ತದಂತೆ, ಆರೋಗ್ಯದ ಸಮಸ್ಯೆಯಿರುವವರು ವೈದ್ಯರನ್ನು ಸಂಪರ್ಕಿಸಿ ಮುಂದಿನ ಹೆಜ್ಜೆ ಇಡಬೇಕಂತೆ, ನಕಾರಾತ್ಮಕ ಭಾವನೆಯಿದ್ದರೆ ವೈದ್ಯರ ಸಲಹೆಯಿರಲಿ ಎಂಬುದು ವರದಿಯ ಸಂಕ್ಷಿಪ್ತ ಸಲಹೆ.

ಲೈಂಗಿಕ ಕ್ರಿಯೆ ನೆಡೆಸುವಾಗ ಹುಡುಗಿಯರು ಏನ್ನನ್ನಾ ಯೋಚನೆ ಮಾಡ್ತಾರೆ ಗೊತ್ತಾ.

ಪುರುಷರಿಗೆ ಆತುರ ಜಾಸ್ತಿ ಅವರಲ್ಲಿ ಯೋಚನೆ ಮಾಡಲು ಸಮಯವೇ ಇರುವುದಿಲ್ಲಾ ಆದರೆ ಮಹಿಳೆಯಲ್ಲಿ ತಾಳ್ಮೆ ಹೆಚ್ಚು ಬಾಯಲ್ಲಿ ಮಾತಾಡದಿದ್ದರು ಅವರ ಮನಸ್ಸು ಅತಿಯಾಗಿ ಯೋಚನೆ ಮಾಡುತ್ತದೆ, ಇದು ಎಲ್ಲಾ ವಿಷಯದಲ್ಲೂ ಮಹಿಳೆಯರಿಗೆ ಅನ್ವಯವಾಗುತ್ತದೆ, ತನ್ನ ಯಲ್ಲಾ ಆಯ್ಕೆಯಲ್ಲೂ ಅವರು ಯೋಚನೆ ಮಾಡುವುದು ಜಾಸ್ತಿ ಇದಕ್ಕೆ ಅರ್ಥವಾಗುವ ರೀತಿಯಲ್ಲಿ ಸುಲಭ ಉದಾಹರಣೆಯಂದರೆ ಶಾಪಿಂಗ್ ಗೆ ಹೋದಾಗ ಅವರ ಜೊತೆ ನೀವು ಹೋಗಿದ್ದರೆ ನಿಮಗೆ ತಿಳಿಯುತ್ತದೆ.

ಇನ್ನು ವಿಷ್ಯಕ್ಕೆ ಬರೋಣ ಇನ್ನು ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ಅವರ ಯೋಚನೆಗಳು ಯಾವ ರೀತಿಯಲ್ಲಿ ಇರುತ್ತದೆ ಎಂದು ಅಮೆರಿಕಾದ ಮನೋ ವೈದ್ಯರು ವಿವರಿಸುವುದು ಹೀಗೆ.

ಈ ಒಳ ಉಡುಪನ್ನು ಕೊಳ್ಳಲು ಎಷ್ಟೊಂದು ಹಣ ಖರ್ಚು ಮಾಡಿದ್ದೇನೆ, ಇವನು ಯಾಕೆ ಇದರ ಬಗ್ಗೆ ಪ್ರೆಶ್ನೆ ಮಾಡಲಿಲ್ಲ.

ಇವನು ನನ್ನ ಜೊತೆ ಇಷ್ಟೊಂದು ಚೆನ್ನಾಗಿ ಕಾರ್ಯ ನಿರ್ವಹಿಸುತ್ತಾ ಇದ್ದಾನಲ್ಲ ಇವನಿಗೆ ಬೇರೆ ಅನುಭವಾಗಳು ಇರಬಹುದಾ.

ಈತನು ನನ್ನನ್ನು ತೃಪ್ತಿ ಪಡಿಸುವ ಶಕ್ತಿಯನ್ನು ಹೊಂದಿದ್ದಾನಾ ಅಥವಾ ಇಲ್ಲವಾ.

ಮನೆಯ ಇವತ್ತಿನ ಎಲ್ಲಾ ಕೆಲಸಗಳನ್ನ ಮಾಡಿ ಮುಗಿಸಿದ್ದೇನಾ ಇಲ್ಲ ಯಾವುದಾದರೂ ಕೆಲಸ ಉಳಿದ್ದಿದ್ದರೆ ಬೇಗ ಮಾಡಬೇಕು.

ನನ್ನ ಗಂಡನಿಗೆ ನೀಲಿ ಚಿತ್ರ ನೋಡುವ ಅತಿಯಾದ ಅಭ್ಯಾಸ ಇರಬಹುದಾ, ಆತನು ತೃಪ್ತಿ ಹೊಂದುತ್ತಿದ್ದಾನ.

ನನ್ನ ಸೌಂದರ್ಯದ ಬಗ್ಗೆ ಆತ ಯಾವ ಅಭಿಪ್ರಾಯ ವೊಂದಿರಬಹುದು, ಹೀಗೆ ಅವರ ತಲೆಯಲ್ಲಿ ನಾನಾ ರೀತಿಯ ಯೋಚನೆಗಳು ಸುತ್ತುತ್ತಿರುತ್ತದೆ.

Leave a Reply

Your email address will not be published.