ನಿಮ್ಮ ಮನೆಗೆ ಮಾಟ ಮಂತ್ರದ ಪ್ರಯೋಗವಾಗಿದೆಯ ಅಥವಾ ನಿಮ್ಮ ಮನೆಯಲ್ಲಿ ಮಾಟ ಮಂತ್ರದ ಪ್ರಯೋಗದಿಂದಾಗಿ ಯಾವುದಾದರೂ ಸಮಸ್ಯೆಗಳು ತೊಂದರೆಗಳು ಉಂಟಾಗುತ್ತಿದೆಯ
ಅಥವಾ ನಿಮಗೆ ಈ ರೀತಿ ಅನಿಸುತ್ತಾ ಇದೇಯಾ ನಿಮ್ಮ ಮನೆಯಲ್ಲಿ ಕಿರಿಕಿರಿ ಉಂಟಾಗುತ್ತಿದೆ ಅಥವಾ ಯಾವುದಾದರೂ ಕೆಟ್ಟ ಶಕ್ತಿ ನಿಮ್ಮನ್ನು ನಿಮ್ಮ ಹೇಳಿಕೆಯಿಂದ ದೂರ ಮಾಡುತ್ತಿದೆಯಾ
ನಿಮ್ಮ ಐಶ್ವರ್ಯ ಸಂಪತ್ತನ್ನು ನಿಮ್ಮಿಂದ ದೂರ ಮಾಡುತ್ತಿದೆಯಾ ಹೀಗೆ ನಿಮಗೆ ಇಂತಹ ಎಲ್ಲ ಯೋಚನೆಗಳು ನಿಮ್ಮ ಮನಸ್ಸಿಗೆ ಬರುತ್ತಾ ಇದ್ದರೆ ನಿಮ್ಮ ಮನಸ್ಸಿಗೆ ನೆಮ್ಮದಿಯೇ ಇಲ್ಲ ಅನ್ನುವುದಾದರೆ,
ಈ ಚಿಕ್ಕ ಪರಿಹಾರವನ್ನು ಮಾಡಿ ಯಾಕೆ ಎಂದರೆ ನಮಗೆ ತಿಳಿಯದೆ ನಾವು ಕೆಲವೊಂದು ತಪ್ಪುಗಳನ್ನು ಮಾಡಿ ಬಿಟ್ಟಿರುತ್ತೇವೆ, ಅದಕ್ಕಾಗಿ ನಮ್ಮ ಮನೆಯಲ್ಲಿ ಒಂದು ರೀತಿಯ ನಕಾರಾತ್ಮಕ ವಾತಾವರಣ ಸೃಷ್ಟಿಯಾಗಿರುತ್ತದೆ.
ಅಂತಹ ಸಮಯದಲ್ಲಿ ಏನನ್ನು ಮಾಡಬೇಕು ಅಂತ ಕೈ ಕಾಲುಗಳೆ ಓಡುತ್ತಿರುವ ದಿಲ್ಲ ಅಂತಹ ಸಮಯದಲ್ಲಿ ನೀವು ಜೀವನದಲ್ಲಿ ಎಲ್ಲವೂ ಹೋಯಿತು ಅಂತ ತಲೆ ಮೇಲೆ ಕೈ ಹೊತ್ತು ಕೂರುವುದರ ಬದಲು ಈ ಚಿಕ್ಕ ಪರಿಹಾರವನ್ನು ಮಾಡಿ
ಅದೇನೆಂದರೆ ನೀವು ಮಾಡಬೇಕಾಗಿರುವುದು ಅರಿಶಿಣದ ಕೊಂಬ ಇವಂದು ಪರಿಹಾರ ಹೌದು ಅರಿಶಿಣವನ್ನು ನಾವು ಅಡುಗೆಯಲ್ಲಿ ಬಳಸಿದರೆ ಹೇಗೆ ಈ ಅಡುಗೆಯಲ್ಲಿ ಇರುವ ವೈರಸ್ ಗಳನ್ನು ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆಯೊ,
ಅದೆ ರೀತಿಯಲ್ಲಿ ಅರಿಶಿಣದ ಕೊಂಬನ್ನು ಮನೆಯಲ್ಲಿ ಇಡುವುದರಿಂದ ನಮ್ಮ ಮನೆಯ ವಾತಾವರಣವನ್ನು ಸ್ವಚ್ಛ ಪಡಿಸುತ್ತದೆ ಮನೆಯಲ್ಲಿರುವ ನಕಾರಾತ್ಮಕತೆಯನ್ನು ಆಚೆ ಕಳುಹಿಸಿ, ಮನೆಯಲ್ಲಿ ಸಕಾರಾತ್ಮಕತೆಯ ಭಾವನೆಯನ್ನು ಹುಟ್ಟಿಸುತ್ತದೆ.
ಆದರೆ ನೀವು ಸಾಮಾನ್ಯವಾಗಿ ಅಡುಗೆಯಲ್ಲಿ ಬಳಸುವ ಅರಿಶಿಣದ ಕೊಂಬನ್ನು ಇಟ್ಟರೆ ಸಾಲದು, ವಿಶೇಷವಾಗಿ ನೀವು ಕಪ್ಪು ಅರಿಶಿಣದ ಕೊಂಬನ್ನು ನೀವು ಮನೆಗೆ ತರಬೇಕು ಆದರೆ ಯಾವುದೆಂದರೆ ಆ ದಿನದಂದು ಈ ಅರಿಶಿಣದ ಕೊಂಬನ್ನು ಮನೆಗೆ ತರುವುದಲ್ಲ ನೀವು ಅಮಾವಾಸ್ಯೆಯ ದಿವಸ ದಂದೆ ಈ ಅರಿಶಿಣದ ಕೊಂಬನ್ನು ಮನೆಗೆ ತರಬೇಕು.
ಈ ಅಮಾವಾಸ್ಯೆಯ ದಿನದಂದು ಕಪ್ಪು ಅರಿಶಿಣದ ಕೊಂಬನ್ನು ತಂದು ದೇವರ ಮನೆಯಲ್ಲಿ ಇಟ್ಟು ಪೂಜಿಸಬೇಕು ಹೇಗೆ ಅಂದರೆ ಅರಿಶಿಣ ಕುಂಕುಮವನ್ನು ಇಟ್ಟು, ಆರತಿಯನ್ನೂ ಬೆಳಗಬೇಕು
ಮತ್ತು ದೀಪಾರಾಧನೆಯ ನಂತರ ದುರ್ಗಾ ಮಾತೆಯ ಅಥವಾ ಚಾಮುಂಡೇಶ್ವರಿ ದೇವಿಯ ಪಟದ ಮುಂದೆ ಈ ಅರಿಶಿಣದ ಕೊಂಬನ್ನು ಇರಿಸಿ ಒಂದೇ ರಾತ್ರಿ ಅಲ್ಲಿಯೇ ಬಿಡಬೇಕು ನಂತರ ಮಾರನೇ ದಿವಸ ಬೆಳಗ್ಗೆ ಒಂದು ಕೆಂಪು ವಸ್ತ್ರವನ್ನು ತೆಗೆದುಕೊಂಡು, ಈ ಕಪ್ಪು ಅರಿಶಿಣದ ಕೊಂಬನ್ನು ಅದರಲ್ಲಿ ಇರಿಸಬೇಕು.
ಇದನ್ನು ನೀವು ನಿಮ್ಮ ದುಡ್ಡು ಇಡುವಂತಹ ಕಪಾಟಿನಲ್ಲಿ ಆದರೂ ಇಡಬಹುದು ಅಥವಾ ದೇವರ ಮನೆಯಲ್ಲಿ ಇಟ್ಟು ಪೂಜಿಸಬಹುದು ಇದರಿಂದ ನಿಮ್ಮ ಮನೆಯಲ್ಲಿ ನಕಾರಾತ್ಮಕತೆಯ ಅಟ್ಟಹಾಸ ದೂರವಾಗುತ್ತದೆ
ಮತ್ತು ನೆನಪಿನಲ್ಲಿ ಇಡೀ ನಮ್ಮ ಮನೆಗೆ ಸಕಾರಾತ್ಮಕತೆ ಪಸರಿಸುವುದು ದೇವರ ಮನೆಯಿಂದ ಆದ ಕಾರಣ ದೀಪಾರಾಧನೆಯ ನಂತರ ದೇವರ ಕೋಣೆಯನ್ನು ಮುಚ್ಚಬೇಡಿ ಹಾಗೆ ದೇವರ ಗುಡಿಯಲ್ಲಿ ಇರುವ ಈ ಒಂದು ಅರಿಶಿಣದ ಕೊಂಬು ನಿಮ್ಮ ಮನೆಗೆ ಇನ್ನಷ್ಟು ಸಕಾರಾತ್ಮಕತೆಯನ್ನು ಪಸರಿಸುವ ಹಾಗೆ ಮಾಡುತ್ತದೆ.
ಒಂದು ಪರಿಹಾರ ನಿಮಗೆ ಉಪಯುಕ್ತವಾಗಿ ದ್ದಲ್ಲಿ ತಪ್ಪದೇ ಬೇರೆಯವರಿಗೂ ಕೂಡ ಶೇರ್ ಮಾಡಿ ನಿಮಗೆ ಇನ್ನೂ ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಅದಕ್ಕೆ ಪರಿಹಾರವನ್ನು ಪಡೆದುಕೊಳ್ಳಬೇಕು ಅಂದರೆ, ಮತ್ತು ಆರೋಗ್ಯಕ್ಕೆ ಸಂಬಂಧಪಟ್ಟ ವಿಚಾರಗಳನ್ನು ತಿಳಿದುಕೊಳ್ಳುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜ್ ಫಾಲೋ ಮಾಡಿ ಧನ್ಯವಾದ.