ಬಾಲ್ಯದಲ್ಲೇ ಮಕ್ಕಳ ಕಣ್ಣನ್ನು ಕಾಪಾಡಲು ಉತ್ತಮ ಸಲಹೆ..!! ವಿಶೇಷ ಮಾಹಿತಿ.

ಉಪಯುಕ್ತ ಮಾಹಿತಿ

ನಮ್ಮ ದೇಹದಲ್ಲಿ ಐದು ಪಂಚೇಂದ್ರಿಯಗಳು ಐದು ಕರ್ಮೇಂದ್ರಿಯಗಳು ಇವೆ ಎಲ್ಲಾ ಇಂದೇ ಗಳಲ್ಲಿ ಅತ್ಯಂತ ಪ್ರಧಾನವಾದುದು ಕಣ್ಣುಗಳು ಈ ಕಾರಣದಿಂದಲೇ ಸಂಸ್ಕೃತದಲ್ಲಿ ಒಂದು ಅಮೂಲ್ಯವಾದ ವಾಕ್ಯವಿದೆ ಪ್ರಧಾನ ಎಂದು ನಮಗೆ ದೇವರು ಕೊಟ್ಟಿರುವ ಹಿಂದೂಗಳಲ್ಲಿ ಅತ್ಯಂತ ಮುಖ್ಯವಾದದ್ದು ಕಣ್ಣುಗಳು ಕಣ್ಣುಗಳು ಇಲ್ಲದೆ ಹೋದರೆ ಪ್ರಪಂಚವಾಗುತ್ತದೆ ಕಣ್ಣುಗಳ ಅದರ ಅಮೂಲ್ಯ ಯಾರಿಗೂ ತಿಳಿದಿರುವುದಿಲ್ಲ ಕಣ್ಣುಗಳನ್ನು ಕಳೆದುಕೊಂಡವರಿಗೆ ಅಥವಾ ಕಣ್ಣುಗಳನ್ನು ಇಲ್ಲದವರಿಗೆ ಮಾತ್ರವೇ ನಿನ್ನ ಅಮೂಲ್ಯ ಸ್ಪಷ್ಟವಾಗಿ ತಿಳಿದಿರುವುದು ನಮ್ಮ ಕಣ್ಣುಗಳು ಎಷ್ಟು ಅಮೂಲ್ಯವೆಂದು ನಮಗೆ ತಿಳಿಯಬೇಕಾದರೆ ನಾವು ಒಂದು ದಿನವಾದರೂ ನಮ್ಮ ಕಣ್ಣುಗಳಿಗೆ ಸಂಪೂರ್ಣವಾಗಿ ಬಟ್ಟೆ ಕಟ್ಟಿಕೊಂಡು ನಮಗೆ ಕಣ್ಣುಗಳಿಲ್ಲ ಎಂಬಂತೆ ವರ್ತಿಸಬೇಕು.

ಟಿವಿಯನ್ನು ಹೆಚ್ಚಾಗಿ ನೋಡಬಾರದು ಟೀವಿಯನ್ನು ಹತ್ತಿರದಿಂದ ನೋಡ ಬಾರದು.

ಕೆಲವು ಗೇಮ್ಸ್ ಗಳನ್ನು ಮಕ್ಕಳು ಹೆಚ್ಚಾಗಿ ಆಡದಂತೆ ಜಾಗ್ರತೆವಹಿಸಬೇಕು.

ಮಕ್ಕಳಿಗೆ ಎ ಜೀವಸತ್ವ ಇರುವಂತಹ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು.

ಪುಸ್ತಕಗಳನ್ನು ಕಣ್ಣಿಗೆ ಬಹಳ ಹತ್ತಿರದಲ್ಲಿ ಇಟ್ಟುಕೊಂಡು ಹೋದಂತೆ ಮಕ್ಕಳಿಗೆ ಕಲಿಸಬೇಕು.

ಮಲಗಿಕೊಂಡು ಓದದಂತೆ ಮಕ್ಕಳಿಗೆ ಜಾಗ್ರತೆ ಹೇಳಬೇಕು.

ವಾರಕ್ಕೊಮ್ಮೆ ತಲೆಗೆ ಎಣ್ಣೆ ಹಚ್ಚಲು ಮಕ್ಕಳಿಗೆ ರೂಡಿ ಮಾಡಬೇಕು.

ಮಕ್ಕಳಿಗೆ ಬಾಲ್ಯದಿಂದಲೇ ಹಸಿರು ತರಕಾರಿ ಮತ್ತು ಹಸಿರು ಸೊಪ್ಪುಗಳನ್ನು ಆಹಾರವಾಗಿ ಕೊಡುವುದನ್ನು ರೂಡಿ ಮಾಡಬೇಕು.

ಮಕ್ಕಳಿಗೆ ಆಗಾಗ ಹಸಿ ಕ್ಯಾರೆಟ್ ಕೊಡುವುದರಿಂದ ಮಕ್ಕಳ ಕಣ್ಣುಗಳು ಹೆಚ್ಚು ಆರೋಗ್ಯಕರವಾಗಿ ಇರುತ್ತದೆ ಎಂಬ ವಿಚಾರವನ್ನು ತಂದೆ ತಾಯಿಗಳು ಅರಿಯಬೇಕು.

ವಿಟಮಿನ್ ಕೊರತೆಯಿಂದ ಕಣ್ಣಿನ ರೋಗಗಳು ಆಹಾರದಲ್ಲಿ ವಿಟಮಿನ್ ಸಮೃದ್ಧಿಯಾಗಿ ಇರುವಂತೆ ನೋಡಿಕೊಂಡ ಲ್ಲಿ ಕಣ್ಣಿನ ರೋಗಗಳಿಂದ ದೂರವಿರಬಹುದು.

ವಿಟಮಿನ್ ಎ ಗಳು ತರಕಾರಿಗಳಲ್ಲಿ ಹೇರಳವಾಗಿರುತ್ತದೆ ಆರು ತಿಂಗಳಿಗೆ ಒಮ್ಮೆ ಮೂವತ್ತು ದಿನಗಳ ಕಾಲ ಸತತವಾಗಿ ಸೊಪ್ಪನ್ನು ಸೇವಿಸುದರಿಂದ ಮತ್ತು ಆಗಾಗ ಸೊಪ್ಪಿನ ಸಾರವನ್ನು ಸೇವಿಸುವುದರಿಂದ ಮತ್ತು ತರಕಾರಿಗಳನ್ನು ಹೆಚ್ಚು ಸೇವಿಸುವುದರಿಂದ ನಮ್ಮ ಕಣ್ಣುಗಳು ಹೆಚ್ಚು ಕಾಲ ಸುಖವಾಗಿ ಇಟ್ಟುಕೊಳ್ಳಬಹುದು.

Leave a Reply

Your email address will not be published.