ನಿಮ್ಮ ಮನೆಯಲ್ಲಿ ಈ ದೇವರ ಫೋಟೋ ಇದ್ದಲ್ಲಿ ಈ ಒಂದು ಹೂವಿನಿಂದ ಪೂಜೆ ಮಾಡಿದರೆ ಸಾಕು ನಿಮ್ಮ ಜೀವನ ಪಾವನ ಆಗುತ್ತದೆ ಹಾಗಾದ್ರೆ ಆ ಹೂವು ಯಾವುದು ಗೊತ್ತಾ !!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮ್ಮ ಮನೆಯಲ್ಲಿ ಇದು ಒಂದು ದೇವರ ಫೋಟೋ ಇದ್ದರೆ ಆ ದೇವರಿಗೆ ಇಷ್ಟವಾದ ಅಂತಹ ಒಂದು ಹೋವಿನಿಂದ ನೀವು ಪೂಜೆಯನ್ನು ಮಾಡಿದರೆ ಸಾಕು ಸ್ನೇಹಿತರೆ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ಪಾಪಗಳು ವಿಮೋಚನೆಯಾಗುತ್ತದೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ

ಸ್ನೇಹಿತರೆ ಹೌದು ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಕೂಡ ಎಲ್ಲ ದೇವರುಗಳ ಫೋಟೋವನ್ನು ಇಟ್ಟುಕೊಂಡಿರುತ್ತಾರೆ ಹಾಗೆಯೇ ಇನ್ನು ಕೆಲವರ ಮನೆಯಲ್ಲಿ ಕೃಷ್ಣನ ಫೋಟೋ ಹಾಗೂ ಸೀತಾರಾಮನ ಫೋಟೋ ಹಾಗೂ ಶಿವ-ಪಾರ್ವತಿಯ ಫೋಟೋ ಇಟ್ಟುಕೊಂಡಿರುತ್ತಾರೆ

ಹಾಗೆಯೇ ಕೆಲವರ ಮನೆಯಲ್ಲಿ ವಿಷ್ಣುವಿನ ಫೋಟೋವನ್ನು ಇಟ್ಟುಕೊಂಡಿರುತ್ತಾರೆ ಈ ರೀತಿಯಾಗಿ ನಿಮ್ಮ ಮನೆಯಲ್ಲಿ ಏನಾದರೂ ವಿಷ್ಣುವಿನ ಫೋಟೋವನ್ನು ಇಟ್ಟುಕೊಂಡಿದ್ದರೆ ನೀವು ಒಂದು ವಿಷ್ಣುವಿನ ಫೋಟೋಗೆ ಈ ರೀತಿಯಾಗಿ ಹೂವುಗಳನ್ನು ಅರ್ಪಿಸಿ ಪೂಜೆಯನ್ನು ಮಾಡುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲಾ ರೀತಿಯಾದಂತಹ ಕಷ್ಟಗಳು ಕೂಡ ಪರಿಹಾರವಾಗುತ್ತವೆ

ಹಾಗೆಯೇ ನೀವು ಏಳು ಜನ್ಮದಲ್ಲಿ ಮಾಡಿರುವಂತಹ ಸಕಲ ಪಾಪಗಳು ಕೂಡ ಪರಿಹಾರವಾಗುತ್ತವೆ ಎಂದು ಹೇಳಬಹುದು ಹಾಗಾದರೆ ವಿಷ್ಣುವಿಗೆ ಯಾವ ರೀತಿಯಾದಂತಹ ಅವುಗಳನ್ನು ಇಟ್ಟು ಪೂಜೆ ಮಾಡಬೇಕು ಎನ್ನುವುದಾದರೆ ಮೊದಲನೇದಾಗಿ ವಿಷ್ಣು ದೇವರಿಗೆ ಪ್ರಿಯವಾದ ಹೂವು ಯಾವುದೆಂದರೆ ಅಗಸೆ ಹೂವು

ಹೌದು ಸ್ನೇಹಿತರೆ ಈ ಒಂದು ಅಗಸೆ ಹೂವನ್ನು ವಿಷ್ಣು ದೇವರಿಗೆ ಇಟ್ಟು ಪೂಜೆಯನ್ನು ಮಾಡುವುದರಿಂದ ಕೋಟ್ಯಾನುಕೋಟಿ ಯಜ್ಞ ಮಾಡಿದಂತೆ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ಕಷ್ಟಗಳು ಕೂಡ ತೊಲಗುತ್ತವೆ ಹಾಗೆಯೇ ನೀವು ಮಾಡಿದ ಅಂದರೆ ಹಿಂದಿನ ಜನ್ಮದಲ್ಲಿ ಮಾಡಿದಂತಹ ಪಾಪಗಳು ಕೂಡ ಎಲ್ಲವೂ ಪರಿಹಾರವಾಗುತ್ತದೆ ಎಂದು ಹೇಳಬಹುದಾಗಿದೆ

ಇನ್ನು ಎರಡನೆಯದಾಗಿ ವಿಷ್ಣು ದೇವರಿಗೆ ಪ್ರಿಯವಾದ ಅಂತಹವು ಯಾವುದೆಂದರೆ ಅದು ತಾವರೆ ಹೂವು ಹೌದು ಸ್ನೇಹಿತರೆ ನಿಮ್ಮ ಮನೆಯಲ್ಲಿ ಏನಾದರೂ ವಿಷ್ಣು ದೇವರ ಫೋಟೋ ಇಲ್ಲದಿದ್ದರೆ ನೀವು ದೇವರ ದೇವಸ್ಥಾನಕ್ಕೆ ಹೋಗಿ ಒಂದು ಕಮಲದ ಹೂವನ್ನು ಅರ್ಪಿಸಿ ಬಂದರೆ ಸಾಕು ಸ್ನೇಹಿತರೆ

ನಿಮ್ಮ ಜೀವನದಲ್ಲಿ ಇರುವಂತಹ ಪಾಪಕರ್ಮಗಳು ವಿಮೋಚನೆಯಾಗುತ್ತದೆ ಎಂದು ಹೇಳಬಹುದು ಹಾಗೆಯೇ ನೀವು ಪ್ರತಿದಿನ ಮಲ್ಲಿಗೆ ಹೂಗಳಿಂದ ವಿಷ್ಣು ದೇವರನ್ನು ಅಲಂಕರಿಸಿ ಪೂಜೆ ಮಾಡಿದರೆ ಸಾಕು ಸ್ನೇಹಿತರೆ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲ ರೀತಿಯಾದಂತಹ ಸಮಸ್ಯೆಗಳು ಕೂಡ ನಿವಾರಣೆಯಾಗುವುದಲ್ಲದೆ ನಿಮಗೆ ಒಂದು ರೀತಿಯಾದಂತಹ ಉತ್ತಮವಾದ ಬದಲಾವಣೆಗಳು ನಿಮ್ಮ ಜೀವನದಲ್ಲಿ ಉಂಟಾಗುತ್ತವೆ

ಹಾಗೆಯೇ ಇನ್ನು ಕೊನೆಯದಾಗಿ ಇಷ್ಟ ವಾದಂತಹ ಹೂವು ಯಾವುದೆಂದರೆ ಅದು ಕೇದಿಗೆ ಹೂವು ಈ ರೀತಿಯಾಗಿ ನೀವು ಕೆಜಿಗೆ ಹೂವುಗಳನ್ನು ಬಳಸಿಕೊಂಡು ಪೂಜೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲಾ ರೀತಿಯಾದಂತಹ ಕಷ್ಟಗಳು ತೊಲಗುತ್ತವೆ ಸ್ನೇಹಿತರೆ

ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.