ನಿಮಗೆ ಅಥವಾ ನಿಮ್ಮ ಮನೆಯಲ್ಲಿ ಯಾರಿಗಾದ್ರೂ ವಿಪರೀತ ಜ್ವರ ಇದ್ದರೆ ಮನೆಯಲ್ಲೇ ಇರುವ ಪದಾರ್ಥಗಳಿಂದ ಹೀಗೆ ಮಾಡಿ ಒಂದೇ ದಿನದಲ್ಲಿ ಜ್ವರ ಮಾಯವಾಗುತ್ತದೆ !!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ವಿಪರೀತ ಜ್ವರ ನಿಮ್ಮನ್ನು ಕಾಡುತ್ತಾ ಇದ್ದರೆ, ಜ್ವರ ಬಿಟ್ಟು ಬಿಟ್ಟು ಬರುತ್ತಾ ಇದ್ದರೆ ಅದಕ್ಕೆ ಮಾಡಿ ಇಂತಹ ಪರಿಹಾರವನ್ನು. ಹೌದು ಈ ದಿನ ನಾನು ನಿಮಗೆ ತಿಳಿಸುವ ಪರಿಹಾರ ಆಯುರ್ವೇದದ ಉಲ್ಲೇಖವಿರುವ ಒಂದು ಪರಿಹಾರವಾಗಿದ್ದು ಇದರಿಂದ ನಿಮ್ಮ ದೇಹಕ್ಕೆ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಆಗುವುದಿಲ್ಲ.

ವೀಕ್ಷಕರೇ ನಮ್ಮ ಪೂರ್ವಜರು ಪಾಲಿಸುತ್ತಿದ್ದ ಆಯುರ್ವೇದ ಪದ್ಧತಿಯೂ ಅದೆಷ್ಟು ಮಹತ್ತರವಾದದ್ದು ಅಂದರೆ ಇದನ್ನು ನಾವು ನಮ್ಮ ದಿನನಿತ್ಯದ ಎದುರಾಗುವ ಆರೋಗ್ಯ ಸಮಸ್ಯೆಗಳಲ್ಲಿ ಅಳವಡಿಸಿಕೊಳ್ಳುವುದರಿಂದ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಪ್ರತಿರೋಧಕ ಶಕ್ತಿ ಹೆಚ್ಚುತ್ತದೆ ಜೊತೆಗೇ ನಮ್ಮಲ್ಲಿರುವ ಆರೋಗ್ಯ ಸಮಸ್ಯೆಗಳು ಕೂಡ ನಮ್ಮ ದೇಹಕ್ಕೆ ಯಾವುದೇ ಕೆಟ್ಟ ಪರಿಣಾಮವನ್ನುಂಟು ಮಾಡದೆ ದೂರವಾಗುತ್ತದೆ.

ಆಯುರ್ವೇದವು ತಿಳಿಸುತ್ತದೆ ವಿಪರೀತ ಜ್ವರ ಎದುರಾದಾಗ ಅದಕ್ಕೆ ಇಂತಹ ಒಂದು ಕಷಾಯವನ್ನು ಮಾಡಿ ಕುಡಿಯುವುದರಿಂದ ಉತ್ತಮ ಪ್ರಯೋಜನ ದೊರೆಯುತ್ತದೆ ಮೆಣಸು ಈ ಮೆಣಸಿನಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚು ಮಾಡುವಂತಹ ಶಕ್ತಿ ಇರುತ್ತದೆ.

ಹಾಗೆ ತುಳಸಿ ಎಲೆ, ತುಳಸಿ ಎಲೆಗಳಲ್ಲಿರುವ ಒಂದು ಮಹತ್ತರವಾದ ಔಷಧೀಯ ಅಂಶ ನಮ್ಮ ದೇಹದಲ್ಲಿರುವ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುವ ವೈರಸ್ ಗಳನ್ನು ಕ್ಷೀಣಿ ಸುವುದರಲ್ಲಿ ಸಹಾಯ ಮಾಡುವುದರ ಜೊತೆಗೆ ಹೆಚ್ಚು ಔಷಧ ಅಂಶವಿರುವ ತುಳಸಿ ರಸವನ್ನು ಸೇವಿಸುವುದರಿಂದ ಶ್ವಾಸಕೋಶ ಸಮಸ್ಯೆಯು ನಿವಾರಣೆ ಗೊಳ್ಳುತ್ತದೆ.

ಇದೀಗ ವಿಪರೀತ ಜ್ವರ ಬಿಟ್ಟು ಬಿಟ್ಟು ಬರುತ್ತಿರುವಂತಹ ಜ್ವರಕ್ಕೆ ಮಾಡಬಹುದಾದ ಕಷಾಯವು ಯಾವುದು ಅಂದರೆ ತುಳಸಿ ಎಲೆಗಳನ್ನು ಮತ್ತು ಮೆಣಸಿನ ಕಾಳುಗಳನ್ನು ಬಳಸಿ ಈ ಒಂದು ಕಷಾಯವನ್ನು ತಯಾರಿಸಬೇಕು .

ಹೇಗೆ ಅಂದರೆ, ಈ ಕಷಾಯವನ್ನು ಮಾಡುವ ವಿಧಾನವು ಹೀಗಿದೆ ಮೊದಲಿಗೆ ಒಂದು ಪಾತ್ರೆಯಲ್ಲಿ ಒಂದು ಗ್ಲಾಸ್ ನೀರನ್ನು ತೆಗೆದುಕೊಳ್ಳಬೇಕು ಆ ನೀರಿಗೆ ಆರು ಎಲೆ ತುಳಸಿಯನ್ನು ಹಾಕಿ ಏಳರಿಂದ ಎಂಟು ಕಾಳು ಮೆಣಸನ್ನು ಹಾಕಿ ನೀರನ್ನು ಕುದಿಸಬೇಕು.

ಒಂದು ಗ್ಲಾಸ್ ನೀರು ಅರ್ಧದಷ್ಟು ಆಗುವವರೆಗೂ ನೀರನ್ನು ಕುದಿಸಿದ ನಂತರ ಈ ನೀರನ್ನು ಶೋಧಿಸಬೇಕು ಶೋಧಿಸಿ ಟ್ಟುಕೊಂಡು ನೀರಿಗೆ ಒಂದು ಚಮಚ ಜೇನು ತುಪ್ಪವನ್ನು ಬೆರೆಸಿ ಕುಡಿಯುತ್ತಾ ಬಂದಲ್ಲಿ ವಿಪರೀತ ಜ್ವರ ಜ್ವರದ ಸಮಸ್ಯೆ ಬಿಟ್ಟು ಬಿಟ್ಟು ಬರುವಂತಹ ಜ್ವರದ ಸಮಸ್ಯೆ ನಿವಾರಣೆ ಗೊಳ್ಳುವುದು .

ಇನ್ನು ನೀವೇನಾದರೂ ಜ್ವರದ ಜೊತೆ ಶೀತದ ಸಮಸ್ಯೆಯಿಂದ ಕೆಮ್ಮಿನ ಸಮಸ್ಯೆಯಿಂದ ಗಂಟಲಲ್ಲಿ ಕಫ ಕಟ್ಟಿರುವ ಸಮಸ್ಯೆಯಿಂದ ಬಳಲುತ್ತಿದ್ದರೆ ಅದಕ್ಕೆ ಏನು ಮಾಡಬೇಕೆಂದರೆ ಕಷಾಯವನ್ನು ಕಲಿಸುವಾಗ ಅದಕ್ಕೆ ಒಂದು ಚಮಚ ಶುಂಠಿಯನ್ನು ಹಾಕಬೇಕು .

ಈ ಶುಂಠಿಯನ್ನು ಹಾಕಿ ನೀರನ್ನು ಕುದಿಸಿ ನಂತರ ಈ ನೀರನ್ನು ಶೋಧಿಸಿ ಕುಡಿಯುತ್ತಾ ಬಂದಲ್ಲಿ ನಿಮ್ಮ ಸಮಸ್ಯೆಗಳು ನಿವಾರಣೆಗಳು ವುದರ ಜೊತೆಗೆ ಉಸಿರಾಡಲು ಸಮಸ್ಯೆ ಕೊಡುವ ಕಫದ ಸಮಸ್ಯೆ ಕೂಡ ನಿವಾರಣೆ ಗೊಳ್ಳುವುದು ಕಫ ಕರಗಿ ಉಸಿರಾಟ ಸರಾಗವಾಗುವಂತೆ ಮಾಡುತ್ತದೆ ಶುಂಠಿ ಮತ್ತು ಮೆಣಸು ಹಾಗೂ ತುಳಸಿ ಎಳೆಯ ಈ ಒಂದು ಕಷಾಯ.

ನೀವೇ ಗಮನಿಸಿ ಇದರಲ್ಲಿ ಯಾವುದೇ ರಾಸಾಯನಿಕಯುಕ್ತ ಪದಾರ್ಥಗಳನ್ನು ಬಳಸಿಲ್ಲ ಎಲ್ಲವೂ ಕೂಡ ನೈಸರ್ಗಿಕವಾದದ್ದು ಪ್ರತಿಯೊಂದು ಪದಾರ್ಥದಲ್ಲೂ ಉತ್ತಮವಾದ ಔಷಧೀಯ ಗುಣವಿದ್ದು ಈ ಪದಾರ್ಥಗಳ ಕಷಾಯ ನಿಜಕ್ಕೂ ನಮ್ಮ ಸಮಸ್ಯೆಗಳಿಗೆ, ಆರೋಗ್ಯವನ್ನು ವೃದ್ಧಿ ಮಾಡುವುದಕ್ಕೆ ಸಹಾಯ ಮಾಡುತ್ತವೆ ನಮ್ಮ ಸಮಸ್ಯೆಗೆ ಪರಿಹಾರವನ್ನು ನೀಡುತ್ತದೆ. ಈ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದ.

Leave a Reply

Your email address will not be published.