ನೀವು ಬೆಳಿಗ್ಗೆ ಹಾಲು ಕಾಯಿಸುವ ಮುನ್ನ ಈ ಒಂದು ಕೆಲಸವನ್ನು ಮಾಡಿದರೆ ಸಾಕು ಮುಂದಿನ ದಿನಗಳಲ್ಲಿ ಅದೃಷ್ಟ ನಿಮ್ಮ ಪಾಲಾಗುತ್ತದೆ !!!

ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಮಾಹಿತಿಯಲ್ಲಿ ನೀವೇನಾದರೂ ಹಾಲನ್ನು ಕುದಿಸುವ ಮುನ್ನ ಒಂದು ಕೆಲಸವನ್ನು ಮಾಡಿದರೆ ನಿಮ್ಮ ಮನೆಯಲ್ಲಿ ಅದೃಷ್ಟದ ದಿನಗಳು ಉಂಟಾಗುತ್ತದೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇನೆ ಸ್ನೇಹಿತರೆ

ಹೌದು ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರೂ ಮನೆಯಲ್ಲಿ ಕೂಡ ಹಾಲನ್ನು ಕಾಯಿಸುತ್ತಾರೆ ಆದರೆ ಕೆಲವೊಮ್ಮೆ ಹಾಲು ನಮ್ಮ ಗಮನಕ್ಕೆ ಬಾರದೆ ಬಿಡುತ್ತದೆ ಈ ರೀತಿಯಾಗಿ ಆದರೆ ನಮಗೆ ಕೆಡಕು ಉಂಟಾಗುತ್ತದೆ ಎನ್ನುವ ಭಾವನೆಯನ್ನು ನೀವು ಯಾವ ಕಾರಣಕ್ಕೂ ಇಟ್ಟುಕೊಳ್ಳಬಾರದು

ಯಾಕೆಂದರೆ ಹಾಲು ಎಂದರೆ ಕ್ಷೀರಸಾಗರದಲ್ಲಿ ವಿಷ್ಣು ಮತ್ತು ಲಕ್ಷ್ಮೀ ಇರುತ್ತಾರೆ ಆದ್ದರಿಂದ ಒಂದು ಹಾಲನ್ನು ಲಕ್ಷ್ಮಿ ಸಂಕೇತ ಎಂದು ಕೂಡ ಕರೆಯಲಾಗುತ್ತದೆ ಹಾಗೆಯೇ ಒಂದು ಹಾಲನ್ನು ಕಾಯಿಸುವಾಗ ನೀವು ಈ ರೀತಿಯಾದಂತಹ ನಿಯಮಗಳನ್ನು ಪಾಲಿಸಿದರೆ ಸಾಕು ನಿಮ್ಮ ಮನೆಯಲ್ಲಿ ಅದೃಷ್ಟವನ್ನು ಅನ್ನೋದು ನೆಲೆಸುತ್ತದೆ ಸ್ನೇಹಿತರೆ

ಲಕ್ಷ್ಮಿ ಮತ್ತು ವಿಷ್ಣು ನಿಮ್ಮ ಮನೆಯಲ್ಲಿ ವಾಸವನ್ನು ಮಾಡಲು ಪ್ರಾರಂಭ ಮಾಡುತ್ತಾರೆ ಹಾಗಾಗಿ ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ತೊಂದರೆಗಳಿದ್ದರೂ ಕೂಡ ಪರಿಹಾರವಾಗುತ್ತವೆ ಹಾಗೆಯೇ ನಿಮ್ಮ ಮನೆಯಲ್ಲಿ ಧನ ಅಭಿವೃದ್ದಿಯಾಗುತ್ತದೆ ಸ್ನೇಹಿತರೆ.

ಹಾಗಾಗಿ ನೀವು ಹಾಲು ಕುಡಿಸುವ ಮುನ್ನ ಈ ರೀತಿಯಾಗಿ ನಿಯಮಗಳನ್ನು ಪಾಲಿಸಬೇಕು ಅದೇನೆಂದರೆ ನೀವು ನಿಮ್ಮ ಅಡುಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು

ಈ ರೀತಿಯಾಗಿ ಇಟ್ಟುಕೊಳ್ಳುವುದರಿಂದ ನಿಮ್ಮ ಮನೆಯಲ್ಲಿ ಲಕ್ಷ್ಮಿ ಅವಾಸ ಸ್ಥಿರವಾಗಿರುತ್ತದೆ. ಹಾಗೆಯೇ ಹಾಲನ್ನು ಕಾಯಿಸುವ ಮುನ್ನ ನೀವು ನಿಮ್ಮ ಒಲೆಯನ್ನು ಅಥವಾ ಸ್ಟವ್ ಅನ್ನು ಶುಭ್ರವಾಗಿ ಒರೆಸಿಕೊಳ್ಳಬೇಕು.

ಈ ರೀತಿಯಾಗಿ ವರೆಸಿಕೊಂಡು ಹಾಲು ಕಾಯಿಸುವುದರಿಂದ ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ತೊಂದರೆಗಳು ಉಂಟಾಗುವುದಿಲ್ಲ. ಅಲ್ಲದೆ ಲಕ್ಷ್ಮಿಯು ನೀವು ಮನೆಯನ್ನು ಸ್ವಚ್ಛವಾಗಿಟ್ಟುಕೊಂಡರೆ ಮಾತ್ರ ನಿಮ್ಮ ಮನೆಯಲ್ಲಿ ಬಂದು ನೆಲೆಸುತ್ತಾಳೆ

ಹಾಗಾಗಿ ನೀವು ಯಾವಾಗಲೂ ನಿಮ್ಮ ಮನೆಯನ್ನು ಶುಭ್ರವಾಗಿ ಇಟ್ಟುಕೊಳ್ಳಬೇಕು ಅದರಲ್ಲಿಯೂ ಅಡುಗೆಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಹಾಗೆಯೇ ಸ್ನೇಹಿತರೆ ನಿಮ್ಮ ಮನೆಯಲ್ಲಿ ಹಾಲು ಉಕ್ಕುವ ಅಂತಹ ಸಂದರ್ಭದಲ್ಲಿ ನೀವು ಐದರಿಂದ ಆರು ಅಕ್ಕಿ ಕಾಳುಗಳನ್ನು ಹಾಲು ಉಕ್ಕುವ ಸಂದರ್ಭದಲ್ಲಿ ಹಾಲಿಗೆ ಹಾಕಿದರೆ ನಿಮ್ಮ ಮನೆಯಲ್ಲಿ ಅದೃಷ್ಟ ಎನ್ನುವುದು ನೆಲೆಸುತ್ತದೆ

ಹಾಗೂ ನಿಮ್ಮ ಜೀವನದಲ್ಲಿ ಅದೃಷ್ಟದ ದಿನಗಳು ನಿಮಗೆ ಎದುರಾಗುತ್ತವೆ ಎಂದು ಹೇಳಬಹುದು.ಹಾಗಾಗಿ ಸ್ನೇಹಿತರೆ ನೀವು ಈ ರೀತಿಯಾದಂತಹ ನಿಯಮಗಳನ್ನು ಪಾಲಿಸಿದರೆ ನಿಮ್ಮ ಮನೆಯಲ್ಲಿ ವಿಷ್ಣು ಮತ್ತು ಲಕ್ಷ್ಮಿಯ ವಾಸ ಸ್ಥಿರವಾಗಿರುತ್ತದೆ

ಹಾಗೆ ನೀವು ಜೀವನದಲ್ಲಿ ಕಷ್ಟಪಟ್ಟಿದ್ದಾರೆ ಕಷ್ಟಗಳೆಲ್ಲ ನಿಮ್ಮ ಜೀವನದಲ್ಲಿ ಕಳೆದುಹೋಗುತ್ತದೆ ಸ್ನೇಹಿತರೆ ಹಾಗೆ ನೀವು ಅಂದುಕೊಂಡ ಕೆಲಸ ಕೂಡ ಸರಾಗವಾಗಿ ನೆರವೇರುತ್ತವೆ

ಆದರೆ ನಿಮ್ಮ ಗಮನಕ್ಕೆ ಬಾರದೆ ಹಾಲು ಏನಾದರೂ ಪದೇಪದೇ ಇದ್ದರೆ ಅದು ಲಕ್ಷ್ಮೀದೇವಿ ನೀಡುತ್ತಿರುವ ಒಂದು ರೀತಿಯಾದಂತಹ ಸೂಚನೆ ಎಂದು ಹೇಳಬಹುದು ಸ್ನೇಹಿತರೆ.

ಹಾಗಾಗಿ ನೀವು ಹಾಲು ಉಕ್ಕಿದ ನಂತರ ಯಾವುದೇ ಕಾರಣಕ್ಕೂ ಅಯ್ಯೋ ಎನ್ನುವ ಪದವನ್ನು ಬಳಸಬಾರದು.ನೋಡಿದ್ರೆ ಲಕ್ಷ್ಮಿ ಇತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published.