ಕವಡೆಯಿಂದ ಈ ರೀತಿಯಾಗಿ ಮಾಡಿದರೆ ಸಾಕು ನಿಮ್ಮ ಮನೆಯಲ್ಲಿ ಯಾವಾಗಲು ಯಾವುದೇ ಕಷ್ಟಗಳು ಬರುವುದಿಲ್ಲ !!!

ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಸಾಮಾನ್ಯವಾಗಿ ನಾವು ಜೀವನದಲ್ಲಿ ಮುಂದೆ ಬರಬೇಕು ಎಂದರೆ ಕೆಲವೊಂದು ತಪ್ಪು ಕೆಲಸಗಳನ್ನು ಮಾಡಬಾರದು ಆ ಕೆಲಸಗಳನ್ನು ಮಾಡಿದೆವು ಎಂದರೆ ಖಂಡಿತವಾಗಿಯೂ ನಾವು ನಮ್ಮ ಜೀವನದಲ್ಲಿ ಯಶಸ್ಸು ಎಂಬುದು ಆಗುವುದಿಲ್ಲ

ಮತ್ತು ಸೋಲು ಎಂಬುದು ಕಟ್ಟಿಟ್ಟ ಬುತ್ತಿಯಾಗುತ್ತದೆ ಆ ತಪ್ಪುಗಳು ಯಾವುವು ಯಾವ ತಪ್ಪುಗಳನ್ನು ಮಾಡಿದರೆ ನಾವು ನಮ್ಮ ಜೀವನದಲ್ಲಿ ಯಶಸ್ಸನ್ನು ಗಳಿಸಲು ಆಗುವುದಿಲ್ಲ ಎಂದು ಯೋಚನೆ ಮಾಡುತ್ತಿದ್ದೀರಾ ಅಲ್ಲವೆ.

ಆದನ್ನು ಕುರಿತಾಗಿ ಈ ದಿನ ನಾವು ನಿಮಗೆ ಸ್ವಲ್ಪ ವಿಶೇಷವಾದ ಮಾಹಿತಿಯನ್ನು ನೀಡಲಿದ್ದೇವೆ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಅವರದೇ ಆದಂತಹ ಕೆಲವೊಂದು ರೀತಿ ನೀತಿಗಳಿರುತ್ತವೆ ಮತ್ತು ನಿಯಮಗಳನ್ನು ಹಾಕಿಕೊಂಡು ಜೀವನವನ್ನ ಮಾಡುತ್ತಿರುತ್ತಾರೆ ಆದರೆ ಯಾವುದು ಸರಿ ಯಾವುದು ತಪ್ಪು ಎಂದು ಅವರು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡಿರುವುದಿಲ್ಲ.

ಈ ದಿನ ನಾವು ನಿಮಗೆ ಉಪಯೋಗವಾಗಲಿ ಎಂದು ಈ ಒಂದು ಸಣ್ಣ ಮಾಹಿತಿಯನ್ನು ನೀಡಲಿದ್ದೇವೆ ಸಾಮಾನ್ಯವಾಗಿ ಪ್ರತಿಯೊಬ್ಬರೂ ಜೀವನದಲ್ಲಿ ಮುಂದೆ ಬರಬೇಕು ಎಂಬ ಆಸೆ ಇರುತ್ತದೆ ಅದಕ್ಕೆ ಇವರು ಮಾಡುವಂತ ಸಣ್ಣಪುಟ್ಟ ತಪ್ಪುಗಳೆ ದೊಡ್ಡ ಅಪರಾಧ ಆಗುತ್ತದೆ,

ಆ ಸಣ್ಣ ಪುಟ್ಟ ತಪ್ಪುಗಳು ಯಾವುವೆಂದರೆ. ನಾವು ಊಟಕ್ಕೆ ತುಂಬಾ ಸಮಯ ಕಾಯಿಸಬಾರದು ಮತ್ತು ಊಟ ಆದ ನಂತರ ತಟ್ಟೆ ಮುಂದೆ ತುಂಬಾ ಸಮಯ ಕೂರಬಾರದು ಇವು ಮುಖ್ಯವಾಗಿ ನಾವು ಅನ್ನಪೂರ್ಣೇಶ್ವರಿಗೆ ನೀಡುವಂಥ ಅಗೌರವಾಗಿರುತ್ತವೆ.

ಇವುಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯವಾದಂಥ ಮಾಹಿತಿಯಾಗಿದೆ ಮತ್ತು ನಿಮ್ಮ ಮನೆಯಲ್ಲಿ ಬೇರೆ ಯಾರಾದರೂ ಸ್ನಾನಮಾಡಿ ಬಕೇಟಿನಲ್ಲಿ ಸ್ವಲ್ಪ ನೀರನ್ನು ಉಳಿಸಿ ಬಂದಿರುತ್ತಾರೆ ಆ ನೀರನ್ನ ನೀವು ಎಂದಿಗೂ ಬಳಸಬಾರದು.ಆ ನೀರನ್ನು ಚೆಲ್ಲಿ ಹೊಸ ನೀರನ್ನು ನೀವು ಉಪಯೋಗಿಸಬೇಕು ಅದೇ ನೀರನ್ನು ಉಪಯೋಗಿಸಿದರೆ ನಿಮ್ಮ ಯಶಸ್ಸಿಗೆ ಅಡ್ಡಿಯಾಗುತ್ತದೆ

ನೀವು ಸ್ನಾನ ಮಾಡಿ ಬಂದ ನಂತರ ಒದ್ದೆ ಟವಲನ್ನು ಹೊರಗಡೆ ಹಾಕಬೇಕು ಅದನ್ನು ಬಿಟ್ಟು ಮನೆಯ ಬಾಗಿಲ ಮೇಲೆ ಹಾಕಬಾರದು. ಈ ರೀತಿ ಎಷ್ಟೊಂದು ಸಣ್ಣಪುಟ್ಟ ತಪ್ಪುಗಳು ಇರುತ್ತವೆ ಆದರೆ ನಮಗೆ ಯಾರಿಗೂ ತಿಳಿದಿರುವುದಿಲ್ಲ ಸಾಮಾನ್ಯವಾಗಿ ಊಟ ಆದ ತಕ್ಷಣ ಎದ್ದೇಳ ಬೇಕು ಎಂದಾಗ ಊಟಕ್ಕೆ ಕೂತಿದ್ದಾಗ ಅದು ಮದುವೆಯಲ್ಲಿ ಅಂದರೆ ಸಮಾರಂಭದಲ್ಲಿ ಕೂತಿದ್ದರೆ ಏನು ಮಾಡಬೇಕು

ಎಂಬ ಪ್ರಶ್ನೆ ನಮಗೆ ಕಾಡುತ್ತದೆ ಅಲ್ಲದೆ ಆ ಸಂದರ್ಭದಲ್ಲಿ ಸ್ವಲ್ಪ ನಾವು ಜರುಗಿದರೆ ಸಾಕು ಅಲ್ಲಿಂದ ಎದ್ದ ರೀತಿಯಲ್ಲಿ ಆಗುತ್ತದೆ ಅದಾದ ನಂತರ ನಾವು ಪಂಕ್ತಿಯ ಜತೆ ಹೇಳಬಹುದು ಈ ರೀತಿ ಕೆಲವೊಂದು ಸಣ್ಣಪುಟ್ಟ ನಿಯಮಗಳಿರುತ್ತವೆ ಅವುಗಳಿಗೆ ಅನುಗುಣವಾಗಿ ಎಲ್ಲವನ್ನ ಕೂಡ ನಡೆಸಿಕೊಂಡು ಹೋಗುವ ಪ್ರಯತ್ನವನ್ನು ನಾವು ಮಾಡಬೇಕು

ಅದನ್ನ ಬಿಟ್ಟು ದೇವರಿಗೆ ಸರಿಯಾದ ರೀತಿಯಲ್ಲಿ ಪೂಜೆ ಪುನಸ್ಕಾರಗಳನ್ನ ಮಾಡದೇ ಇರುವುದು ಮಲಗಿ ಲೇಟಾಗಿ ಏಳುವುದು ಅದಾದ ನಂತರ ನಾವು ಹೊದ್ದುಕೊಂಡಿರುವ ಬೆಡ್ ಶೀಟನ್ನು ಮಡಿಚದೆ ಹಾಗೆಯೆ ತುಂಬಾ ಸಮಯ ಬಿಟ್ಟಿರುವುದು ಈ ರೀತಿ ತಪ್ಪು ಕೆಲಸಗಳನ್ನು ಯಾವುದೇ ಕಾರಣಕ್ಕೂ ಮಾಡಲು ಹೋಗಬೇಡಿ.

ಇದರಿಂದ ಮನೆಯಲ್ಲಿ ಅದೃಷ್ಟ ಎಂಬುದು ಯಾವುದೇ ಕಾರಣಕ್ಕೂ ಬರುವುದಿಲ್ಲ ಅದರ ಬದಲಾಗಿ ದರಿದ್ರ ಎಂಬುದು ನಿಮ್ಮ ಮನೆಯಲ್ಲಿ ತಾಂಡವವಾಡುತ್ತದೆ ಸಾಧ್ಯವಾದಷ್ಟು ಈಗ ಹೇಳಿದ ಮಾಹಿತಿಯ ಕಡೆ ಸ್ವಲ್ಪ ಗಮನ ಕೊಡಿ. ನೀವು ಈಗ ಹೇಳಿದ ತಪ್ಪುಗಳನ್ನು ಮಾಡದೆ ಸರಿಯಾದ ದಾರಿಯಲ್ಲಿ ನಡೆದುಕೊಂಡು ಬನ್ನಿ ನಿಮಗೆ ಅದರ ಪರಿಣಾಮ ದೊರೆಯುತ್ತದೆ ಅದಾದ ನಂತರ ಬೇರೆಯವರಿಗೆ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *