ಈ ಒಂದು ಜಾಗದಲ್ಲಿ ವಿಗ್ರಹಗಳು ಪರಸ್ಪರ ಮಾತನಾಡಿಕೊಳ್ಳುತ್ತವೆ ಈ ಒಂದು ವಿಸ್ಮಯದ ಜಾಗ ಇರುವುದು ಎಲ್ಲಿ ಗೊತ್ತಾ !!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಸ್ನೇಹಿತರೆ ಸಾಮಾನ್ಯವಾಗಿ ನಮ್ಮ ಭಾರತ ದೇಶದಲ್ಲಿ ಹಿಂದು ಧರ್ಮಕ್ಕೆ ಸಂಬಂಧಪಟ್ಟ ಹಾಗೆ ಅನೇಕ ಅಂಶಗಳನ್ನು ನಾವು ಗಮನಿಸಿದ್ದೇವೆ.ಅವೆಲ್ಲವೂ ಕೂಡ ಹಿಂದೂ ಧರ್ಮ ಎಷ್ಟು ಗಟ್ಟಿಯಾಗಿದೆ ಎಂದು ತಿಳಿಸಲು ತಮ್ಮದೇ ಆದಂತಹ ಕೆಲವು ಕೊಡುಗೆಗಳನ್ನು ನೀಡಿದೆ

ಅಂಥದ್ದೇ ಒಂದು ವಿಶೇಷವಾದ ದೇವಾಲಯದ ಬಗ್ಗೆ ಈ ದಿನ ನಾವು ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಸಾವಿರಾರು ದೇವಾಲಯಗಳಿರುವುದನ್ನು ನಾವು ಗಮನಿಸಿದ್ದೇವೆ ಎಲ್ಲಾ ದೇವಾಲಯಗಳು ಕೂಡ ತುಂಬಾ ವರ್ಷಗಳ ಇತಿಹಾಸವನ್ನು ಕೂಡ ಹೊಂದಿದೆ

ಈ ಹಲವಾರು ವರ್ಷಗಳ ಇತಿಹಾಸವನ್ನು ಹೊಂದಿರುವ ದೇವಾಲಯಗಳಲ್ಲಿ ಕೆಲವೊಂದು ವಿಶೇಷತೆಗಳಿವೆ ಆದರೆ ನಾವು ಅವುಗಳ ದರ್ಶನವನ್ನ ಮಾಡಿರುತ್ತೇವೆ ಹೊರತು ಅಲ್ಲಿನ ವಿಶೇಷತೆ ಕಡೆ ಗಮನ ಹರಿಸುವುದಿಲ್ಲ.

ಆದರೆ ಈ ದಿನ ನಾವು ನಿಮಗೆ ಒಂದು ಮುಖ್ಯವಾದ ದುರ್ಗಾದೇವಿ ದೇವಾಲಯದ ವಿಶೇಷತೆಯ ಬಗ್ಗೆ ಮಾಹಿತಿಯನ್ನು ನೀಡುತ್ತೆವೆ. ಅದಾದ ನಂತರ ನೀವೇ ಈ ದೇವಾಲಯ ಎಲ್ಲಿದೆ ಎಂಬುದನ್ನ ತಿಳಿದುಕೊಳ್ಳುವ ಪ್ರಯತ್ನವನ್ನ ಮಾಡಿ. ಸಾಮಾನ್ಯವಾಗಿ ದೇವರು ಕಲ್ಲಿನ ರೂಪದಲ್ಲಿ ಇರುತ್ತದೆ ಎಂದು ಕೂಡ ದೇವರು ಮಾತನಾಡುವುದಿಲ್ಲ ಎಂಬ ವಿಷಯ ನಮಗೆ ತಿಳಿದಿದೆ

ಆದರೆ ಅದಕ್ಕೆ ವಿರುದ್ಧವಾಗಿ ಇಲ್ಲಿ ಇರುವಂತಹ ವಿಗ್ರಹಗಳು ಮಾತಾಡುವುದನ್ನು ನಾವು ಗಮನಿಸಬಹುದು ಈ ದೇವಾಲಯದಲ್ಲಿ ಅನೇಕ ದೇವತೆಗಳ ವಿಗ್ರಹ ಇರುವುದನ್ನು ನಾವು ಗಮನಿಸಬಹುದು ಎಲ್ಲವೂ ಕೂಡ ದುರ್ಗಾಮಾತೆಯ ಸ್ವರೂಪವಾಗಿರುವ ಮೂರ್ತಿಗಳಾಗಿದ್ದವು ಎಂಬುದರಲ್ಲಿ ಯಾವುದೇ ರೀತಿಯಾದಂತಹ ಸಂಶಯವಿಲ್ಲ.

ಈ ಮೂರ್ತಿಗಳೆಲ್ಲವೂ ಕೂಡ ತನ್ನದೇ ಆದಂತಹ ಕೆಲವೊಂದು ಹೆಸರುಗಳೊಂದಿಗೆ ಗುರುತಿಸಿಕೊಂಡಿವೆ ಇಲ್ಲಿ ಸಾವಿರಾರು ಜನ ಭಕ್ತರು ಕೂಡ ಬರುತ್ತಾರೆ ಆ ಭಕ್ತರು ಆ ಮಟ್ಟಿಗೆ ಹೆಚ್ಚಾಗಲು ಕಾರಣವೇನೆಂದರೆ ಇಲ್ಲಿರುವ ಮೂರ್ತಿಗಳು ರಾತ್ರಿ ವೇಳೆಯಲ್ಲಿ ಅಂದರೆ ಜನಸಂಚಾರ ಇಲ್ಲದ ವೇಳೆಯಲ್ಲಿ ಮಾತಾಡುವುದನ್ನ ಗಮನಿಸಿದ್ದಾರೆ

ಇದಕ್ಕೆ ಸಾಕ್ಷಿಗಳು ಕೂಡ ದೊರೆತಿರುವುದು ಅಚ್ಚರಿಯ ವಿಷಯವಾಗಿದೆ ಅದು ಹೇಗೆ ಎಂದು ಯೋಚಿಸುತ್ತಿದ್ದೀರಾ ಅಲ್ಲವೇ ಇಲ್ಲಿ ಮಾತನಾಡುವುದನ್ನು ಕೇಳಿಸಿಕೊಂಡ ಕೆಲವೊಬ್ಬರು ಈ ದೇವಾಲಯದ ಬಗ್ಗೆ ಪುರಾತತ್ವ ಇಲಾಖೆಗೆ ಮಾಹಿತಿಯನ್ನು ನೀಡಿದ್ದಾರೆ ಪುರಾತತ್ವ ಇಲಾಖೆಯವರು ಸುಮಾರು ಒಂದು ತಿಂಗಳ ಕಾಲ ಇಲ್ಲಿಯೇ ಉಳಿದುಕೊಂಡು ಈ ದೇವಾಲಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕಲೆಹಾಕಿದ್ದಾರೆ ಮತ್ತು ದೇವತೆಗಳು ಮಾತನಾಡುವುದನ್ನ ರೆಕಾರ್ಡ್ ಕೂಡ ಮಾಡಿದ್ದಾರೆ.

ಈ ಸಾಕ್ಷ್ಯಾಧಾರಗಳು ಸಿಕ್ಕ ನಂತರ ಇಲ್ಲಿಗೆ ಅನೇಕ ಜನರು ಬರುತ್ತಿರುವುದನ್ನು ನಾವು ಗಮನಿಸಿದ್ದೇವೆ ಭಕ್ತರ ಸಾಗರವೇ ಇಲ್ಲಿದೆ ಎಂದರೆ ತಪ್ಪಾಗುವುದಿಲ್ಲ ಇಲ್ಲಿ ಇರುವಂತಹ ದುರ್ಗಾದೇವಿ ವಿಗ್ರಹವನ್ನು ಸ್ಥಾಪನೆ ಮಾಡುವ ಮೊದಲು ಅಂದರೆ ದೇವಾಲಯವನ್ನು ನಿರ್ಮಾಣ ಮಾಡುವ ಮೊದಲು ಬಾವಿಯನ್ನು ತೋಡಲು ಆರಂಭಿಸುತ್ತಾರೆ ಆ ಬಾವಿಯನ ತೋಡುವಂತಹ ಸಂದರ್ಭದಲ್ಲಿ ಒಂದೇ ಕಡೆ ಐದರಿಂದ ಆರು ವಿಗ್ರಹಗಳು ಸಿಗುವುದನ್ನು ಕಾಣಬಹುದಾಗಿದೆ

ಇಲ್ಲಿ ಮೊದಲು ದೇವಾಲಯ ಇತ್ತು ಎಂಬುದಕ್ಕೆ ಯಾವುದೇ ಆಧಾರಗಳು ಇಲ್ಲ ಆದರೆ ಬಾವಿಯನ್ನು ತೊಡುವಂಥ ಸಂದರ್ಭದಲ್ಲಿ ಸಿಕ್ಕಿದಂತಹ ಈ ವಿಗ್ರಹಗಳಿಂದ ನಾವು ಗಮನಿಸಬಹುದಾದ ಮುಖ್ಯವಾದ ಅಂಶ ಏನೆಂದರೆ ಇಲ್ಲಿ ದೇವಾಲಯಗಳಿದ್ದ ಕಾರಣ ಅದು ನಶಿಸಿ ಹೋಗುವಂತಹ ಸಂದರ್ಭದಲ್ಲಿ ವಿಗ್ರಹಗಳು ಮಾತ್ರ ಉಳಿದುಕೊಂಡಿವೆ ಎಂದು ಆ ವಿಗ್ರಹಗಳನ್ನೇ ತೆಗೆದುಕೊಂಡು ಇಲ್ಲಿ ದೇವಾಲಯವನ್ನು ನಿರ್ಮಿಸಲಾಗಿದೆ

ಆ ಮೂರ್ತಿಗಳೇ ಇಂದು ಮಾತನಾಡುತ್ತಿದೆ ಎಂಬುದು ಅಕ್ಷರಶಃ ಸತ್ಯವಾದ ಮಾತಾಗಿದೆ ಎಷ್ಟೊಂದು ಜನರಿಗೆ ಈ ರೀತಿ ವಿಶೇಷವಾದ ಮಾಹಿತಿಗಳು ತಿಳಿದಿರುವುದಿಲ್ಲ ನೀವು ತಿಳಿದುಕೊಂಡ ನಂತರ ಬೇರೆಯವರಿಗೆ ತಲುಪಿಸಿ ಧನ್ಯವಾದ.

Leave a Reply

Your email address will not be published. Required fields are marked *