ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವೇನಾದರೂ ನಿಮ್ಮ ಮನೆಯಲ್ಲಿ ಇರುವಂತಹ ಮಂಚದ ಮೇಲೆ ಒಂದು ಅಂದರೆ ಏನು ಇಂದು ಹೇಳುವಂತಹ ಈ ನಾಲ್ಕು ವಸ್ತುಗಳನ್ನು ಏನಾದರೂ ನೀವು ಮನೆಯಲ್ಲಿ ಅಂದರೆ ನಿಮ್ಮ ಮಂಚದಮೇಲೆ ಇಟ್ಟಿದ್ದೆ ಆದರೆ
ನಿಮ್ಮ ಮನೆಯಲ್ಲಿ ಅನೇಕ ಕಷ್ಟಗಳು ಎದುರಾಗುತ್ತವೆ ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ತಿಳಿಸಿಕೊಡುತ್ತೇನೆ.ಹೌದು ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರೂ ಮನೆಯಲ್ಲಿ ಒಂದಲ್ಲ ಒಂದು ರೀತಿಯಾದಂತಹ ಕಷ್ಟಗಳನ್ನು ಎದುರಿಸುತ್ತಿರುತ್ತಾರೆ.
ಹಾಗಾಗಿ ಕಷ್ಟಗಳನ್ನು ಯಾವುದರಿಂದ ಬಂದಿದೆ ಎನ್ನುವುದರ ಬಗ್ಗೆ ಅವರಿಗೆ ಮಾಹಿತಿ ಅಷ್ಟೊಂದು ತಿಳಿದಿರುವುದಿಲ್ಲ. ಹಾಗಾಗಿ ಈ ರೀತಿಯಾಗಿ ಅಂದರೆ ನಿಮ್ಮ ಮಲಗುವಂತಹ ಮಂಚದಮೇಲೆ ಅಂದರೆ ಹಾಸಿಗೆ ಮೇಲೆ ಏನಾದರೂ ಈ ವಸ್ತುಗಳನ್ನು ಇಟ್ಟಿದೆ ಆದಲ್ಲಿ ನಿಮ್ಮ ಮನೆಯಲ್ಲಿ ಇದ್ದರೆ ದರಿದ್ರ ಆವರಿಸುತ್ತದೆ
ಹಾಗಾದರೆ ಆ ನಾಲ್ಕು ವಸ್ತುಗಳು ಯಾವುವು ಎಂಬುದರ ಸಂಪೂರ್ಣ ವಾದಂತಹ ಮಾಹಿತಿಯನ್ನು ನಾನು ನಿಮಗೆ ತಿಳಿಸುತ್ತೇನೆ ಸ್ನೇಹಿತರೆ. ಹೌದು ಸಾಮಾನ್ಯವಾಗಿ ಎಲ್ಲರೂ ಮನೆಯಲ್ಲಿ ಹಲವಾರು ಸಮಸ್ಯೆಗಳು ಇರುತ್ತವೆ.
ಮೊದಲನೆಯದಾಗಿ ನೀವು ಮಂಚದ ಮೇಲೆ ಯಾವುದೇ ಕಾರಣಕ್ಕೂ ನಿಮ್ಮ ಬೀರುವಿನಲ್ಲಿ ಅಥವಾ ಬೇರೆ ಎಲ್ಲಾದರೂ ಇರುವಂತಹ ಹಣವನ್ನು ನಿಮ್ಮ ಮಂಚದಮೇಲೆ ಅಂದರೆ ಹಾಸಿಗೆ ಮೇಲೆ ಯಾವುದೇ ಕಾರಣಕ್ಕೂ ಇಡಬಾರದು
ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ದರಿದ್ರ ಎನ್ನುವುದು ಆವರಿಸುತ್ತದೆ ಅದೇ ನೀವು ಎಷ್ಟು ದುಡಿದರೂ ಕೂಡ ನಿಮ್ಮ ಕೈಗೆ ದುಡ್ಡು ನಿಲ್ಲುವುದಿಲ್ಲ ಸ್ನೇಹಿತರೆ ಹಾಗಾಗಿ ನೀವು ಯಾವುದೇ ಕಾರಣಕ್ಕೂ ನಿಮ್ಮ ಮನೆಯಲ್ಲಿ ಇರುವಂತಹ ಹಾಸಿಗೆಮೇಲೆ ಅಂದರೆ ಮಂಚದಮೇಲೆ ಹಣವನ್ನು ಈ ರೀತಿಯಾಗಿ ಇಡಬಾರದು.
ಇನ್ನು ಎರಡನೇಯದಾಗಿ ನಿಮ್ಮ ಮನೆಯಲ್ಲಿ ಇರುವಂತಹ ಅಂದರೆ ನೀವು ಇಟ್ಟುಕೊಂಡಿರುವ ಅಂತಹ ಚಿನ್ನದ ಒಡವೆಗಳನ್ನು ಯಾವುದೇ ಕಾರಣಕ್ಕೂ ನಿಮ್ಮ ಮಂಚದ ಮೇಲೆ ಇಡಬಾರದು ಹೀಗೆ ಇಟ್ಟರೆ ನಿಮ್ಮ ಮನೆಯಲ್ಲಿ ಕಷ್ಟ ತಪ್ಪಿದ್ದಲ್ಲ ಸ್ನೇಹಿತರೆ.
ಮೂರನೆಯದಾಗಿ ನೀವು ಯಾವುದೇ ಕಾರಣಕ್ಕೂ ನಿಮ್ಮ ಮಡಿ ವಸ್ತ್ರಗಳನ್ನು ನಿಮ್ಮ ಮಂಚದಮೇಲೆ ಅಂದರೆ ಹಾಸಿಗೆ ಮೇಲೆ ಇಡಬಾರದು ಈರೀತಿಯಾಗಿ ಇಟ್ಟರೆ ನಿಮ್ಮ ಮನೆಯಲ್ಲಿ ದರಿದ್ರ ನಿಮ್ಮನ್ನು ಆವರಿಸಿಬಿಡುತ್ತದೆ ನಾಲ್ಕನೆಯದು ಏನೆಂದರೆ ನಿಮ್ಮ ದೇಹವನ್ನು ಒರೆಸಿ ಕೊಂಡಂತಹ ಅಂದರೆ
ನೀವು ಸ್ನಾನ ಮಾಡಿ ಬಂದ ನಂತರ ಒಂದು ಟವೆಲ್ಲನ್ನು ಉಪಯೋಗಿಸುತ್ತೀರಾ ಒಂದು ಯಾವುದೇ ಕಾರಣಕ್ಕೂ ಅಂದರೆ ವದ್ದೆ ಅದ ಟವಲ್ ಅನ್ನು ನೀವು ಯಾವುದೇ ಕಾರಣಕ್ಕೂ ಇಡಬಾರದು ಈ ರೀತಿಯಾಗಿ ನಾಲ್ಕು ವಸ್ತುಗಳನ್ನು ನೀವೇನಾದರೂ ನಿಮ್ಮ ಮಂಚದ ಮೇಲೆ ಇಟ್ಟರೆ ನಿಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ಲಕ್ಷ್ಮಿಯ ನಿವಾಸ ಉಂಟಾಗುವುದಿಲ್ಲ ಸ್ನೇಹಿತರೆ.
ಈ ರೀತಿಯಾಗಿ ಈ ಮೇಲೆ ಹೇಳಿರುವಂತಹ ಈ ನಾಲ್ಕು ವಸ್ತುಗಳನ್ನು ನೀವು ಅಪ್ಪಿತಪ್ಪಿಯೂ ಕೂಡ ಮಂಚದಮೇಲೆ ಅಂದರೆ ನೀವು ಮಲಗುವಂತಹ ಹಾಸಿಗೆಮೇಲೆ ಇಡಬಾರದು.
ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.