ನೀವೇನಾದ್ರು ದೇವರಿಗೆ ಪೂಜೆಯನ್ನು ಮಾಡುವಾಗ ಈ ರೀತಿಯಾದ ಘಟನೆಗಳು ನಡೆದರೆ ನಿಮ್ಮ ಜೊತೆ ದೇವರು ಇದ್ದಾರೆ ನಿಮ್ಮನ್ನು ಯಾವತ್ತು ಕೂಡ ದೇವರು ಕೈಬಿಡುವುದಿಲ್ಲ ಎಂದು ಅರ್ಥ !!!!

ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ, ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವೇನಾದರೂ ದೇವರು ಪೂಜೆಯನ್ನು ಮಾಡುವಾಗ ಈ ರೀತಿಯಾದಂತಹ ಅಂದರೆ ಇಂದು ನಾವು ಹೇಳುವಂತಹ ಈ ರೀತಿಯಾದಂತಹ ಘಟನೆಗಳು ನಡೆದರೆ ನಿಮ್ಮ ಮೇಲೆ ದೇವರ ಆಶೀರ್ವಾದ ಯಾವಾಗಲೂ ಇರುತ್ತದೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಇದು ಸಾಮಾನ್ಯವಾಗಿ ಎಲ್ಲರೂ ಕೂಡ ದೇವರು ಪೂಜೆಯನ್ನು ಮಾಡುತ್ತಾರೆ ಆದರೆ ಯಾವಾಗಲೂ ದೇವರು ಯಾರು ಶ್ರದ್ಧಾಭಕ್ತಿಯಿಂದ ಪೂಜೆಯನ್ನು ದೇವರಿಗೆ ಅಂತವರಿಗೆ ದೇವರು ಒಲಿಯುತ್ತಾನೆ ಎನ್ನುವ ನಂಬಿಕೆಯಿದೆ

ಹಾಗಾದರೆ ದೇವರು ಹೊಲಿಯುವಾಗ ಅಂದರೆ ನಮಗೆ ಆಶೀರ್ವಾದವನ್ನು ಮಾಡುವಾಗ ಈ ರೀತಿಯಾದಂತಹ ಕೆಲವು ಘಟನೆಗಳು ನಮಗೆ ಗೊತ್ತಿಲ್ಲದ ಹಾಗೆ ನಡೆಯುತ್ತವೆ ಯಾವ ರೀತಿಯ ಘಟನೆಗಳು ನಡೆದರೆ ನಿಮ್ಮ ಜೊತೆ ದೇವರಿದ್ದಾನೆ ಎಂದು ಅರ್ಥಸಾಮಾನ್ಯವಾಗಿ ಎಲ್ಲರೂ ಕೂಡ ಬೆಳಗ್ಗೆ ಮತ್ತು ಸಾಯಂಕಾಲ ಪೂಜೆಯನ್ನು ಮಾಡುತ್ತಾರೆ.ಕೆಲವರು ಅವರವರ ಇಷ್ಟ ದೇವರನ್ನು ವಾರಕ್ಕೆ ಅನುಗುಣವಾಗಿ ಅಂದರೆ ಶಿವನ ಪೂಜೆಯನ್ನು ಮಾಡುವುದಾದರೆ ಕೆಲವರು ಸೋಮವಾರದ ದಿನ ಪೂಜೆಯನ್ನು ಮಾಡುತ್ತಾರೆ ಹಾಗೆಯೇ ಲಕ್ಷ್ಮಿ ಇನ್ನು ಆರಾಧಿಸುವವರು ಮಂಗಳವಾರ ಅಥವಾ ಶುಕ್ರವಾರದ ದಿನ ಪೂಜೆ ಮಾಡುತ್ತಾರೆ ಹೀಗೆ ಅವರವರ ಇಷ್ಟದೇವರ ವಾರಗಳನ್ನು ಅನುಸರಿಸಿಕೊಂಡು ಪೂಜೆಯನ್ನು ಮಾಡಲಾಗುತ್ತದೆ.

ಈ ರೀತಿಯಾಗಿ ಪೂಜೆಯನ್ನು ಮಾಡುವಾಗ ನಿಮ್ಮ ಮನೆಯಲ್ಲಿ ಆಕಸ್ಮಿಕವಾಗಿ ಯಾರಾದರೂ ಭಿಕ್ಷುಕ ಬಂದು ಏನನ್ನಾದರೂ ಕೊಡಿ ಎಂದು ಕೇಳಿದರೆ ನೀವು ಯಾವುದೇ ಕಾರಣಕ್ಕೂ ಒಂದು ಭಿಕ್ಷುಕನಿಗೆ ಹಾಗೆಯೇ ಕಳಿಸಬಾರದು ಯಾಕೆಂದರೆ ದೇವರೇ ಬಿಕ್ಷುಕ ರೂಪದಲ್ಲಿ ಪೂಜೆ ಮಾಡುವಾಗ ಬಂದಿರಬಹುದು ಎಂದು ತಿಳಿದುಕೊಳ್ಳಬೇಕು ಹಾಗಾಗಿ ನಿಮ್ಮ ಕೈಲಾದಷ್ಟು ಭಿಕ್ಷುಕನಿಗೆ ದಾನವನ್ನು ಮಾಡಿ ಕಳುಹಿಸಬೇಕು ಈ ರೀತಿಯಾಗಿ ಮಾಡಿದರೆ ನಿಮ್ಮ ಮನೆಯಲ್ಲಿ ಯಾವಾಗಲೂ ದೇವರ ಆಶೀರ್ವಾದ ಇದ್ದೇ ಇರುತ್ತದೆ ಹಾಗೆಯೇ ದೇವರು ನಿಮ್ಮ ಜೊತೆಯಲ್ಲಿ ಇದ್ದಾರೆ ಎಂದು ಅರ್ಥ ನೀಡುತ್ತದೆ.ಇನ್ನು ಎರಡನೆಯದಾಗಿ ನೀವೇನಾದರೂ ಪೂಜೆಯನ್ನು ಮಾಡುವಾಗ ಅಂದರೆ ದೀಪವನ್ನು ಹಚ್ಚುವಾಗ ಏಕಾಏಕಿ ದೀಪವು ಜಾಸ್ತಿ ಉರಿಯುತ್ತಿದ್ದರೆ ಅಂದರೆ ಉರಿಯಲು ಪ್ರಾರಂಭವಾದರೆ ನಿಮ್ಮ ಮೇಲೆ ದೇವರ ಆಶೀರ್ವಾದ ಇದೆ ಹಾಗೂ ನಿಮ್ಮ ದೇವರು ನಿಮ್ಮ ಕಡೆ ಇದ್ದಾರೆ ಎಂದು ಅರ್ಥ

ಹಾಗಾಗಿ ಇಂತಹ ಸಮಯದಲ್ಲಿ ನೀವು ಸಂಕಲ್ಪ ಮಾಡಿಕೊಂಡರೆ ಅಂದುಕೊಂಡ ಕೆಲಸಗಳು ಆದಷ್ಟು ಬೇಗ ನೆರವೇರುತ್ತವೆ ಸ್ನೇಹಿತರೆ. ಮೂರನೆಯದಾಗಿ ನೀವೇನಾದರೂ ಪೂಜೆಯನ್ನು ಮಾಡುವಾಗ ಅಂದರೆ ಅಗರಬತ್ತಿಯನ್ನು ಹಚ್ಚಿದ ನಂತರ ಅಗರಬತ್ತಿಯ ಹೋಗೆ ದೇವರ ಆಕಾರದಲ್ಲಿ ಅಥವಾ ಓಂ ಎಂಬುವ ಆಕಾರದಲ್ಲಿ ಮೂಡಿದರೆ ನಿಮಗೆ ದೇವರ ಶಕ್ತಿ ಇದೆ ಎಂದು ಅರ್ಥಹಾಗಾಗಿ ಈ ರೀತಿಯಾಗಿ ಮೂಡಿದರೆ ತಕ್ಷಣವೇ ನೀವು ಏನಾದರೂ ದೇವರಲ್ಲಿ ಸಂಕಲ್ಪವನ್ನು ಮಾಡಿಕೊಳ್ಳುವುದು ಒಳ್ಳೆಯದು.ಈ ರೀತಿಯಾಗಿ ದೇವರು ನಿಮ್ಮೊಂದಿಗೆ ಇದ್ದರೆ ಕೆಲವೊಂದು ಗುಣಲಕ್ಷಣಗಳು ನಿಮಗೆ ತಿಳಿಯುತ್ತದೆಹಾಗೆಯೇ ನಿಮಗೆ ತಿಳಿಯದೆ ಕೆಲವೊಂದು ಘಟನೆಗಳು ಕೂಡ ಆ ದೇವರು ನಿಮ್ಮೊಂದಿಗೆ ಇದ್ದರೆ ನಡೆಯುತ್ತವೆ ಹಾಗಾಗಿ ನೀವು ಶ್ರದ್ಧೆ ಮತ್ತು ಭಕ್ತಿಯಿಂದ ದೇವರನ್ನು ಆರಾಧಿಸಿದರೆ ಸ್ನೇಹಿತರೆ ನಿಮ್ಮನ್ನು ದೇವರು ಯಾವುದೇ ಕಾರಣಕ್ಕೂ ಕೈ ಬಿಡುವುದಿಲ್ಲ

ಹಾಗಾಗಿ ದೇವರನ್ನು ಆರಾಧಿಸು ವಾಗ ಮುಖ್ಯವಾಗಿ ಭಕ್ತಿ ಮತ್ತು ಶ್ರದ್ಧೆ ಇರಬೇಕು.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published.