ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮ್ಮ ಮನೆಯಲ್ಲಿ ಅಂದರೆ ನಿಮ್ಮ ಮನೆಯಲ್ಲಿ ಇರುವಂತಹ ಮಲಗುವ ಕೋಣೆಯಲ್ಲಿ ಒಂದು ವಸ್ತು ಇದ್ದರೆ ತಕ್ಷಣವೇ ನೀವು ತೆಗೆದುಹಾಕಬೇಕು ಇಲ್ಲದಿದ್ದರೆ ನೀವು ಕಷ್ಟ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ
ಹೌದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಕೂಡ ಮಲಗುವ ಕೋಣೆಯಲ್ಲಿ 11 ವಸ್ತುಗಳನ್ನು ಇಟ್ಟಿರುತ್ತಾರೆ ಕೆಲವೊಂದು ವಸ್ತುಗಳನ್ನು ಮಲಗುವ ಕೋಣೆ ಗಳಲ್ಲಿ ಇಟ್ಟುಕೊಳ್ಳುವುದರಿಂದ ನಿಮ್ಮ ಮನೆಯಲ್ಲಿ ಒಂದು ರೀತಿಯಾದಂತಹ ಕೆಟ್ಟ ಪರಿಣಾಮಗಳು ನಿಮ್ಮ ಮೇಲೆ ಬೀರುತ್ತವೆ
ಆದರೆ ಕೆಲವೊಂದು ವಸ್ತುಗಳನ್ನು ಮನೆಯಲ್ಲಿ ಮಲಗುವ ಕೋಣೆಗಳಲ್ಲಿ ಇಟ್ಟುಕೊಳ್ಳುವುದರಿಂದ ನಿಮ್ಮ ಮನೆಯ ಮೇಲೆ ಉತ್ತಮವಾದಂತಹ ಬದಲಾವಣೆಗಳು ಉಂಟಾಗುತ್ತವೆ ಎಂದು ಹೇಳಬಹುದಾಗಿದೆ ಹಾಗಾದರೆ ಮಲಗುವ ಕೋಣೆಯಲ್ಲಿ ಯಾವ ಯಾವ ವಸ್ತುಗಳು ಇರಬಾರದು
ಯಾವ ವಸ್ತುಗಳು ಇದ್ದರೆ ಯಾವ ರೀತಿಯಾದಂತಹ ಪರಿಣಾಮಗಳು ಉಂಟಾಗುತ್ತವೆ ಎನ್ನುವುದನ್ನು ತಿಳಿಯುವ ಸ್ನೇಹಿತರೆ ಹೌದು ಮಲಗುವ ಕೋಣೆಯಲ್ಲಿ ನಾವು ಇಟ್ಟುಕೊಳ್ಳುವ ವಸ್ತುಗಳಿಂದ ನಮ್ಮ ಜೀವನವೂ ಬದಲಾಗುತ್ತದೆ ಹಾಗೆಯೇ ಕೆಲವು ವಸ್ತುಗಳಿಂದ ನಮ್ಮ ಜೀವನವೇ ಹಾಳಾಗುತ್ತದೆ
ಹಾಗಾದರೆ ಅದು ಯಾವ ವಸ್ತು ಎಂದರೆ ಕನ್ನಡಿ ಹೌದು ಸ್ನೇಹಿತರೆ ಮಲಗುವ ಕೋಣೆಯಲ್ಲಿ ಯಾವುದೇ ಕಾರಣಕ್ಕೂ ಕನ್ನಡಿಯನ್ನು ಇಟ್ಟುಕೊಳ್ಳಬೇಡಿ ವೃತ್ತಾಕಾರದ ಕನ್ನಡಿಯನ್ನು ಇಟ್ಟುಕೊಂಡರೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ
ಹಾಗಾಗಿ ದೊಡ್ಡ ಕನ್ನಡಿಯನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು ಸ್ನೇಹಿತರೆ ಈ ರೀತಿಯಾಗಿ ಇಟ್ಟುಕೊಂಡರೆ ನಿಮ್ಮ ಮನೆಯಲ್ಲಿ ಕೆಟ್ಟ ಪರಿಣಾಮಗಳು ಬೀರುವುದಲ್ಲದೆ ನಕಾರಾತ್ಮಕ ಶಕ್ತಿಗಳು ನಿಮ್ಮ ಮನೆಯಲ್ಲಿ ಹುಟ್ಟಿಕೊಳ್ಳುತ್ತವೆ ಹಾಗಾಗಿ ನೀವು ಈ ರೀತಿಯಾದಂತಹ ಕನ್ನಡಿಗಳನ್ನು ಮನೆಯಲ್ಲಿ ಯಾವುದೇ ಕಾರಣಕ್ಕೂ ಇಟ್ಟುಕೊಳ್ಳಬೇಡಿ
ಹಾಗೆಯೇ ನಾವು ಮಾಡಿಕೊಳ್ಳುವ ದಿಕ್ಕು ಕೂಡ ನಮ್ಮ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ ಹಾಗಾದರೆ ಯಾವ ದಿಕ್ಕಿನಲ್ಲಿ ಮಲಗಿಕೊಂಡರು ತುಂಬಾ ಒಳ್ಳೆಯದು ಆದರೆ ನೀವು ಯಾವಾಗಲೂ ಕೂಡ ಪೂರ್ವ ದಿಕ್ಕಿಗೆ ತಲೆ ಮಾಡಿ ಮಲಗಬೇಕು
ಪಶ್ಚಿಮ ದಿಕ್ಕಿಗೆ ಕಾಲನ್ನು ಹಾಕಿಕೊಂಡು ಮಲಗಿದ್ದಾರೆ ತುಂಬಾನೆ ಒಳ್ಳೆಯದು ಎಂದು ಹೇಳಲಾಗುತ್ತದೆ ಹಾದಿಯೇ ಯಾವುದೇ ಕಾರಣಕ್ಕೂ ಪಶ್ಚಿಮ ದಿಕ್ಕಿಗೆ ತಲೆಯನ್ನು ಹಾಕಿ ಮಲಗಿಕೊಳ್ಳಬೇಕು ಸ್ನೇಹಿತರೆ ಇದು ಒಂದು ರೀತಿಯಾದಂತಹ ಕೆಟ್ಟ ಪ್ರಣಾಮಗಳನ್ನು ನಿಮ್ಮ ಜೀವನದ ಮೇಲೆ ಬೀರುತ್ತದೆ ಎಂದು ಹೇಳಬಹುದು
ಹಾಗೆಯೇ ದಕ್ಷಿಣ ದಿಕ್ಕಿಗೆ ಯಾವಾಗಲೂ ತಲೆಯನ್ನು ಹಾಕಿ ಮಲಗಿಕೊಳ್ಳಿ ಯಾವುದೇ ಕಾರಣಕ್ಕೂ ಉತ್ತರ ದಿಕ್ಕಿಗೆ ತಲೆಯನ್ನು ಹಾಕಿ ಮಲಗಿಕೊಳ್ಳಬೇಕು ಸ್ನೇಹಿತರೆ ಈ ಒಂದು ಉತ್ತರ ದಿಕ್ಕನ್ನು ಯಮನ ಮೂಲೆ ಎಂದು ಹೇಳುವುದರಿಂದ ಒಂದು ಜಾಗ ಅಷ್ಟೊಂದು ಸೂಕ್ತವಲ್ಲ ಮಲಗಿ ಕೊಳ್ಳುವುದಕ್ಕೆ ಎನ್ನುವುದನ್ನು ಹೇಳಲಾಗುತ್ತದೆ
ಶಾಸ್ತ್ರಗಳಲ್ಲಿಯೂ ಕೂಡ ಯಾವಾಗಲೂ ಪೂರ್ವ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಒಳ್ಳೆಯದು ಎಂದು ಹೇಳಲಾಗುತ್ತದೆ ಸ್ನೇಹಿತರೆ ನೋಡಿದ್ರಲ್ಲ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ