ನೀವೇನಾದ್ರು ಮನೆಯಲ್ಲಿ ಏನಾದರೂ ಈ ಐದು ವಸ್ತುಗಳನ್ನು ತಂದಿಟ್ಟರೆ ನಿಮ್ಮ ಮನೆಯಲ್ಲಿ ನಿಮಗೆ ಎಂದಿಗೂ ಬಡತನ ಅನ್ನುವುದು ಬರುವುದಿಲ್ಲ!!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಲಕ್ಷ್ಮೀದೇವಿಯನ್ನು ಪ್ರಸನ್ನವಾಗಿ ಬೇಕಾದರೆ ಲಕ್ಷ್ಮಿ ಪ್ರಸನ್ನನಾಗಿ ಮನೆಯಲ್ಲಿ ನೆಲೆಸಬೇಕಾದರೆ ಇಂತಹ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು ಹಾಗೆ ಇದರಿಂದ ಲಕ್ಷ್ಮಿಗೆ ಪ್ರಸನ್ನವಾಗುತ್ತದೆ.

ಯಾಕೆ ಅಂದರೆ ಲಕ್ಷ್ಮಿಗೆ ಪ್ರಿಯವಾದ ಅಂತಹ ಇಂತಹ ವಸ್ತುಗಳನ್ನು ಮನೆಯಲ್ಲಿ ಇಡಬೇಕು ಹಾಗೆ ದೇವರ ಮನೆಯಲ್ಲಿಯೇ ಕೆಲವೊಂದು ವಸ್ತುಗಳನ್ನು ಇಡುವುದರಿಂದ, ಹಾಗೆ ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಇಡ ಬೇಕಾಗಿರುವಂತಹ ಜಾಗದಲ್ಲಿ ಇರುವುದರಿಂದ ಮನೆಯಲ್ಲಿ ಅದೃಷ್ಟವೂ ನೆಲೆಸುತ್ತದೆ.

ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ ಮತ್ತು ಈ ವಸ್ತುಗಳನ್ನು ಅದರ ಜಾಗದಲ್ಲಿಯೇ ಅಂದರೆ ಅದಕ್ಕೆ ಹೋಲುವ ದಿಕ್ಕಿನಲ್ಲಿ ಇಡುವುದರಿಂದ ಅದು ಮನೆಗೆ ಸಕಾರಾತ್ಮಕ ಶಕ್ತಿಯನ್ನು ಒದಗಿಸಿಕೊಡುತ್ತದೆ ಇದರಿಂದ ಮನೆಯಲ್ಲಿರುವ ಸದಸ್ಯರ ಮನಸ್ಸಿನಲ್ಲಿ ಉತ್ಸಾಹ ತುಂಬಿರುತ್ತದೆ.

ಲಕ್ಷ್ಮೀದೇವಿಗೆ ಪ್ರಿಯಕರವಾದ ವಸ್ತು ಅಂದರೆ ಅದು ಬಿಳಿಬಣ್ಣದ ಆನೆ ಮಾರುಕಟ್ಟೆಯಲ್ಲಿ ಲಕ್ಷ್ಮಿ ದೇವಿಯೊಂದಿಗೆ ಬಿಳಿ ಆನೆ ಇರುವ ಪಟ ಸಿಗುತ್ತದೆ .ಅದನ್ನು ಮನೆಗೆ ತಂದು ಪೂಜಿಸುವುದರಿಂದ ಲಕ್ಷ್ಮೀದೇವಿಗೆ ಪ್ರಸನ್ನನಾಗಿ ಮನೆಯಲ್ಲಿಯೇ ನೆಲಸಲು ಇಚ್ಛಿಸುತ್ತಾರೆ .

ಹಾಗೆ ಬಿಳಿ ಆನೆ ಐಶ್ವರ್ಯದ ಸಂಕೇತವಾಗಿ ದು ಬಿಳಿ ಆನೆಯ ಪಟವನ್ನ ಮನೆಯಲ್ಲಿ ಇಟ್ಟು ಪೂಜಿಸುತ್ತಾ ಬರಬೇಕು ಇದರಿಂದ ಲಕ್ಷ್ಮೀದೇವಿಯು ಪ್ರಸನ್ನರಾಗಿ ಮನೆಯಲ್ಲಿ ನೆಲೆಸುತ್ತಾಳೆ ನಿಮ್ಮ ಆರ್ಥಿಕ ಸಮಸ್ಯೆಗಳು ನಿವಾರಣೆಗೊಳ್ಳಲಿದೆ.

ಮಾರುಕಟ್ಟೆಯಲ್ಲಿ ನಾಣ್ಯದ ಮೇಲೆ ಲಕ್ಷ್ಮಿಯ ಚಿಹ್ನೆ ಇರುವ ನಾಣ್ಯಗಳು ಸಿಗುತ್ತದೆ ಇಂತಹ ನಾಣ್ಯಗಳನ್ನು ತಂದು ಮನೆಯಲ್ಲಿಟ್ಟು ಪೂಜಿಸಬೇಕು .ಅದರಲ್ಲಿಯೂ ತುಲಸಿ ದೇವಿಗೆ ಪೂಜಿಸುವಾಗ ಅದರ ಮುಂದೆ ಈ ನಾಣ್ಯವನ್ನು ಇಟ್ಟು ಪೂಜಿಸುವುದರಿಂದ ಬಹಳ ನೇ ಶ್ರೇಷ್ಠ ಅಂತ ಹೇಳಲಾಗಿದೆ.

ವಿಷ್ಣುವಿನ ಸ್ವರೂಪ ಆಮೆ ಯಾವ ಲೋಹದ ಆಮೆಯ ವಿಗ್ರಹವನ್ನ ಮನೆಯಲ್ಲಿ ತಂದಿಟ್ಟು ಅದನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿ ಪೂಜಿಸುತ್ತಾ ಬರಬೇಕು ಇದರಿಂದಲೂ ಮನೆಗೆ ಸಕಾರಾತ್ಮಕ ಶಕ್ತಿ ಪಸರಿಸುತ್ತದೆ.

ನವಿಲನ್ನು ಅದೃಷ್ಟದ ಸಂಕೇತ ಅಂತ ಹೇಳಲಾಗುತ್ತದೆ ನವಿಲು ಎಷ್ಟು ಚೆಂದವೋ ನವಿಲಿನ ಗರಿ ಕೂಡ ಅಷ್ಟೇ ಚೆಂದ ಈ ನವಿಲಿನ ಗರಿಯ ಕೂಡ ಸಂಪತ್ತಿನ ಸಂಕೇತ ಆಗಿದ್ದು ನವಿಲಿನ ಗರಿಯನ್ನು ನಿಮ್ಮ ಮನೆಯ ತಿಜೋರಿಯಲ್ಲಿ ಅಥವಾ ನೀವು ಹಣ ಬಿಡುವಂತಹ ಸ್ಥಳದಲ್ಲಿ ಇಡಬೇಕು ಇದರಿಂದ ನಿಮ್ಮ ಸಂಪತ್ತು ಹೆಚ್ಚುತ್ತದೆ ನಿಮ್ಮ ಅದೃಷ್ಟ ಬದಲಾಗುತ್ತದೆ ಆರ್ಥಿಕ ದುರ್ಬಲತೆ ಕಡಿಮೆಯಾಗುತ್ತಾ ಬರುತ್ತದೆ.

ಈ ರೀತಿಯಾಗಿ ನೀವು ಲಕ್ಷ್ಮೀದೇವಿಗೆ ಪ್ರಸನ್ನವಾಗಿಸುವಂಥ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಚಂಚಲ ಸ್ವಭಾವ ಉಳ್ಳ ಲಕ್ಷ್ಮೀದೇವಿಯು ಸ್ಥಿರವಾಗಿ ನಿಮ್ಮ ಮನೆಯಲ್ಲಿಯೇ ನೆಲೆಸುತ್ತಾಳೆ.

ಈ ದಿನದ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದರೆ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಮತ್ತು ನಿಮ್ಮ ಅನಿಸಿಕ ಅನ್ನು ನಮ್ಮೊಂದಿಗೆ ಕಾಮೆಂಟ್ ಮುಖಾಂತರ ಹಂಚಿಕೊಳ್ಳಿ ಮತ್ತು ತಪ್ಪದೆ ಮಾಹಿತಿಗೆ ಲೈಕ್ ಮಾಡಿ.

ಇನ್ನು ನಿಮಗೆ ಆಚಾರ ವಿಚಾರಗಳ ಪದ್ಧತಿಗಳ ಬಗ್ಗೆ ತಿಳಿದುಕೊಳ್ಳಬೇಕಾದರೆ ಆರೋಗ್ಯಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಇನ್ನೂ ಅನೇಕ ಉಪಯುಕ್ತ ವಿಚಾರಗಳನ್ನು ಕುರಿತು ಇನ್ನೂ ಹೆಚ್ಚು ಹೆಚ್ಚು ಮಾಹಿತಿ ಅನ್ನು ತಿಳಿದುಕೊಳ್ಳಬೇಕಾದರೆ ತಪ್ಪದೆ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ.

ಮತ್ತು ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ ಹಾಗೆ ಇವತ್ತಿನ ಮಾಹಿತಿ ಅನ್ನು ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಜೊತೆಗೆ ನಿಮ್ಮ ಒಂದು ಲೈಕ್ ನಮಗೆ ಪ್ರೋತ್ಸಾಹ ಇದ್ದಂತೆ ಆದ್ದರಿಂದ ಮಾಹಿತಿಗೆ ಲೈಕ್ ಮಾಡುವುದನ್ನು ಮರೆಯದಿರಿ ಶುಭ ದಿನ ಧನ್ಯವಾದಗಳು ಶುಭವಾಗಲಿ.

Leave a Reply

Your email address will not be published.