ನೀವು ಹೊಸ ಬಟ್ಟೆಯನ್ನು ಧರಿಸುವ ಮುನ್ನ ಈ ರೀತಿಯಾಗಿ ಮಾಡಿದರೆ ಅದೃಷ್ಟ ನಿಮ್ಮ ಪಾಲಾಗುತ್ತದೆ ಹಾಗು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಜಯ ನಿಮ್ಮದಾಗುತ್ತದೆ !!!

ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ, ನಾನು ನಿಮಗೆ ಇಂದಿನ ಲೇಖನದಲ್ಲಿ ಹೊಸಬಟ್ಟೆಯನ್ನು ಧರಿಸುವಾಗ ನೀವು ಯಾವ ರೀತಿಯಾಗಿ ಪರಿಹಾರವನ್ನು ಮಾಡಬೇಕು ಯಾವ ರೀತಿಯಾಗಿ ಪರಿಹಾರ ಮಾಡಿದರೆ ಅದೃಷ್ಟವೆಂಬುದು ಒಲಿಯುತ್ತದೆ.

ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ.ಹೌದು ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರೂ ಕೂಡ ಹಬ್ಬ-ಹರಿದಿನಗಳಲ್ಲಿ ಹಾಗೂ ಹುಟ್ಟಿದ ದಿನಗಳಲ್ಲಿ ಹೊಸಬಟ್ಟೆಯನ್ನು ಧರಿಸುವ ಒಂದು ಪದ್ಧತಿ ಇಟ್ಟುಕೊಂಡಿರುತ್ತಾರೆ.

ಹೀಗೆ ಹೊಸಬಟ್ಟೆಯನ್ನು ಹಾಕುವಾಗ ನೀವು ಯಾವ ರೀತಿಯಾಗಿ ಪರಿಹಾರವನ್ನು ಮಾಡಿದರೆ ನಿಮಗೆ ಅದೃಷ್ಟವೆಂಬುದು ಒಲಿಯುತ್ತದೆ ಎನ್ನುವ ಮಾಹಿತಿಯನ್ನು ಮುಂದೆ ತಿಳಿಯೋಣ.

ಹೌದು ಸ್ನೇಹಿತರೆ ನೀವು ಹೊಸಬಟ್ಟೆಯನ್ನು ಹಾಕುವಾಗ ಯಾವುದೇ ಕಾರಣಕ್ಕೂ ಹೊಸ ಬಟ್ಟೆಯನ್ನು ಹಾಗೆ ಹಾಕಬೇಡಿ ಒಂದು ಪರಿಹಾರವನ್ನು ಮಾಡಿಕೊಂಡು ಹಾಕಿದರೆ ನಿಮಗೆ ಅಂದರೆ ನೀವು ಮಾಡುವಂತಹ ಕೆಲಸದಲ್ಲಿ ಅದೃಷ್ಟ ಜಯ ನಿಮ್ಮದಾಗುತ್ತದೆ.

ಅದು ಯಾವ ರೀತಿಯ ಪರಿಹಾರವೆಂದರೆ ನೀವು ಹೊಸಬಟ್ಟೆಯನ್ನು ಹಾಕುವುದಕ್ಕಿಂತ ಮೊದಲು ನಿಮ್ಮ ಹೊಸ ಬಟ್ಟೆಯ ಜೇಬಿನಲ್ಲಿ ಒಂದು ರೂಪಾಯಿ ನಾಣ್ಯವನ್ನು ಇಡಬೇಕು ಒಂದು ರೂಪಾಯಿ ನಾಣ್ಯವನ್ನು ಜೇಬಿನಲ್ಲಿ ಇಡುವುದಕ್ಕಿಂತ ಮೊದಲು ಇದಕ್ಕೆ ಅರಿಶಿನ-ಕುಂಕುಮವನ್ನು ಹಚ್ಚಿ ನಂತರ ಜೇಬಿನಲ್ಲಿ ಇಟ್ಟುಕೊಳ್ಳಬೇಕು.

ಹೀಗೆ ಹೊಸ ಬಟ್ಟೆ ಧರಿಸಿದ ನಂತರ ನೀವು ನಿಮ್ಮ ಜೇಬಿನಲ್ಲಿ ಒಂದು ರೂಪಾಯಿ ಇಟ್ಟುಕೊಂಡು ದರಿಸುವುದರಿಂದ ನೀವು ಮಾಡುವಂತಹ ಯಾವುದೇ ಕೆಲಸದಲ್ಲಿ ಕೂಡ ನಿಮಗೆ ಜಯ ಸಿಗುತ್ತದೆ.

ಸಾಮಾನ್ಯವಾಗಿ ಗಂಡಸರು ಈ ಕೆಲಸವನ್ನು ಮಾಡಬೇಕು ಯಾಕೆಂದರೆ ವ್ಯಾಪಾರ ಮತ್ತು ವ್ಯವಹಾರದ ವಹಿವಾಟನ್ನು ಅವರು ನಿರ್ವಹಿಸುವುದರಿಂದ ಈ ರೀತಿಯಾಗಿ ಹೊಸ ಬಟ್ಟೆ ಧರಿಸುವ ಮುನ್ನ ಈ ರೀತಿ ಅಂದು ಪರಿಹಾರವನ್ನು ನೀವು ಮಾಡಿಕೊಂಡರೆ ನಿಮ್ಮ ಮನೆಯಲ್ಲಿ ನೆಮ್ಮದಿ ಹಾಗೂ ಸಮೃದ್ಧಿ ಸಂಪತ್ತು ಎನ್ನುವುದು ನೆಲೆಸುತ್ತದೆ ಎನ್ನುತ್ತಾರೆ ಕೆಲವು ಶಾಸ್ತ್ರಜ್ಞರು.

ಸಾಮಾನ್ಯವಾಗಿ ಸ್ನೇಹಿತರೆ ನೀವು ಹಬ್ಬ-ಹರಿದಿನಗಳಲ್ಲಿ ಕೂಡ ಕೆಲವು ವಾರಗಳಲ್ಲಿ ಹೊಸ ಬಟ್ಟೆ ಧರಿಸಬಾರದು ಈ ರೀತಿಯಾಗಿ ನೀವು ಧರಿಸಿದರೆ ನಿಮ್ಮ ಮನೆಯಲ್ಲಿ ಅಶುಭ ಎನ್ನುವುದು ಉಂಟಾಗುತ್ತದೆ.

ನೀವು ಯಾವುದೇ ಕಾರ್ಯವನ್ನು ಮಾಡಲು ಮುಂದಾದರೂ ಕೂಡ ಆ ಕೆಲಸವು ಕೈಗೂಡುವುದಿಲ್ಲ.ವಾರಗಳಲ್ಲಿ ಮಂಗಳವಾರ ,ಶುಕ್ರವಾರ ,ಶನಿವಾರ ಯಾವುದೇ ಕಾರಣಕ್ಕೂ ಹೊಸಬಟ್ಟೆಯನ್ನು ಧರಿಸಬಾರದು.

ಹೀಗೆ ವಾರಗಳಲ್ಲಿ ಅಂದರೆ ಈ ದಿನಗಳಲ್ಲಿ ನಿಮಗೆ ಹುಟ್ಟು ಹಬ್ಬ, ಹಬ್ಬ ಹರಿದಿನಗಳು ಬಂದರೆ ದಿನಗಳಲ್ಲಿ ನೀವು ಯಾವ ರೀತಿಯ ಪರಿಹಾರವನ್ನು ಮಾಡಿಕೊಳ್ಳಬೇಕೆಂದರೆ ಮೊದಲು ನೀವು ಹೊಸಬಟ್ಟೆಯನ್ನು ಗೋವಿನ ಮೇಲೆ ಹಾಕಬೇಕು ನಂತರ ನೀವು ಧರಿಸಿದರೆ ನಿಮಗೆ ನಿಮಗೆ ಸಿಗುತ್ತದೆ. ಸ್ನೇಹಿತರೇ ನೀವು ಹಾಕುವಂತಹ ಹೊಸ ಬಟ್ಟೆಯಲ್ಲಿ ಕೂಡ ನಿಮ್ಮ ಯಶಸ್ಸು ಅನ್ನುವುದು ಅಡಗಿದೆ.

ಹಾಗಾಗಿ ನೀವು ಹೊಸಬಟ್ಟೆಯನ್ನು ಧರಿಸುವುದಕ್ಕಿಂತ ಮೊದಲು ಪರಿಹಾರವನ್ನು ಈ ರೀತಿಯಾಗಿ ಗಂಡಸರು ಮಾಡಿಕೊಂಡರೆ ಅವರು ಮಾಡುವಂತಹ ವ್ಯವಹಾರದಲ್ಲಿ ಮತ್ತು ಯಾವುದೇ ಒಂದು ಕಾರ್ಯದಲ್ಲಿ ಎನ್ನುವುದು ಸಿಗುತ್ತದೆ.

ಆದರೆ ನೀವು ಮಂಗಳವಾರ ,ಶುಕ್ರವಾರ, ಶನಿವಾರ ಏನಾದರೂ ಹೊಸ ಬಟ್ಟೆ ಧರಿಸಿದರೆ ನೀವು ಮಾಡುವ ಕೆಲಸದಲ್ಲಿ ಯಾವುದೇ ರೀತಿಯಾದಂತಹ ಕಾರ್ಯಗಳು ಕೈಗೂಡುವುದಿಲ್ಲ ಹಾಗೂ ಎಲ್ಲಾ ಕೆಲಸಗಳು ಕೂಡ ಅಪಜಯ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಹಾಗಾಗಿ ನೀವು ಹೊಸ ಬಟ್ಟೆ ಹಾಕುವುದಕ್ಕಿಂತ ಅದಕ್ಕಿಂತ ಮುನ್ನ ಒಂದು ಪರಿಹಾರವನ್ನು ಮಾಡಿಕೊಳ್ಳಲೇಬೇಕು ಹೇಗೆ ಮಾಡಿಕೊಂಡರೆ ನಿಮ್ಮ ಮನೆಯಲ್ಲಿ ಸದಾ ನೆಮ್ಮದಿ ನೆಲೆಸುತ್ತದೆ.

ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published.