2021 ಹೊಸ ವರ್ಷದಲ್ಲಿ ಕರ್ಕಾಟಕ ಸಿಂಹ ಹಾಗೂ ಕನ್ಯಾ ರಾಶಿಯ ಭವಿಷ್ಯ ಹೇಗಿದೆ ಗೊತ್ತಾ ಇವರಷ್ಟು ಅದೃಷ್ಟವಂತರು ಇನ್ಯಾರು ಇಲ್ಲ !!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ತೆ ವೀಕ್ಷಕರೇ ಇನ್ನೇನು ಈ 2020ನೇ ವರ್ಷ ಮುಗಿಯುತ್ತಿದೆ ಇದೀಗ ಗ್ರಹಗಳ ಚಲನವಲನದಿಂದಾಗಿ ಎಲ್ಲ ರಾಶಿಗಳ ಮೇಲೆ ಈ ಗ್ರಹಗಳ ಚಲನವಲನ ಪ್ರಭಾವ ಬೀರಲಿದೆ ಅಂತಹ ಗ್ರಹಗಳ ಜನನದಿಂದಾಗಿ ರಾಶಿಗಳ ಮೇಲೆ ಪ್ರಭಾವ ಬೀರಲಿದ್ದು ಯಾವ ರಾಶಿಯವರಿಗೆ ರಾಶಿಫಲ ಹೇಗಿದೆ ಎಂಬುದನ್ನು ತಿಳಿಯೋಣ

ಹಾಗೆ ಇಂದಿನ ಮಾಹಿತಿಯಲ್ಲಿ ನಾವು ನಿಮಗೆ ಕರ್ಕಾಟಕ ರಾಶಿ ಸಿಂಹರಾಶಿ ಮತ್ತು ಕನ್ಯಾರಾಶಿಯ 2021ನೇ ವರ್ಷದ ರಾಶಿ ಫಲವನ್ನು ಕುರಿತು ತಿಳಿದು ಕೊಳ್ಳೋಣ ಹಾಗಾದರೆ ಗ್ರಹಗಳ ಚಲನ ದಿಂದಾಗಿ ಈ ರಾಶಿಯ ಮೇಲೆ ಆಗಲಿರುವ ಫಲ ಹೇಗಿದೆ ಎಂಬುದನ್ನು ತಿಳಿಯೋಣ ಕೆಳಗಿನ ಮಾಹಿತಿಯಲ್ಲಿ.

ನಿಮ್ಮದು ಕೂಡ ಈ ರಾಶಿಯಾಗಿದ್ದರೆ ತಪ್ಪದೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಯಿರಿ ಮತ್ತು ನೀವು ಯಾವೆಲ್ಲ ರಾಶಿ ಫಲವನ್ನು ಪಡೆದು ಕೊಳ್ಳಲಿದ್ದೀರಿ ಎಂಬುದನ್ನು ಕೂಡ ತಿಳಿದುಕೊಳ್ಳಿ ಕೆಳಗಿನ ಮಾಹಿತಿಯಲ್ಲಿ.

ಕರ್ಕಾಟಕ ರಾಶಿ :
ಮೊದಲನೆಯದಾಗಿ ಕರ್ಕಾಟಕ ರಾಶಿ, ಈ ರಾಶಿಯಲ್ಲಿ ಜನಿಸಿದವರು 2021ನೇ ವರುಷದ ಫಲವೇನು ಅಂದರೆ ಮೊದಲನೆಯದಾಗಿ ಆರ್ಥಿಕ ಬಿಕ್ಕಟ್ಟುಗಳು ನಿಮಗೆ ಈ ವರ್ಷ ಅಂದರೆ ಪ್ರಸ್ತುತ ವರುಷವಾದ 2020 ನೇ ವರ್ಷದಲ್ಲಿ ಸರಿ ಇರಲಿಲ್ಲ

ಆದರೆ ಬರುವ ಹೊಸ ವರುಷ ನಿಮಗೆ ಹೀಗಿರುವುದಿಲ್ಲ ನೀವು ವ್ಯಾಪಾರ ವಹಿವಾಟುಗಳನ್ನು ಮಾಡುತ್ತಾ ಇದ್ದರೆ ಒಳ್ಳೆಯ ಲಾಭವನ್ನು ಪಡೆದುಕೊಳ್ಳುತ್ತೀರಾ ಮತ್ತು ನಿಮ್ಮ ಅದೃಷ್ಟದ ಸಂಖ್ಯೆ 2 3 7 ಮತ್ತು 9 ಆಗಿರುತ್ತದೆ.

ಇನ್ನು ನೀವು ಆರೋಗ್ಯದ ಬಗ್ಗೆ ಸ್ವತ ಗಮನವಹಿಸಿ ಯಾಕೆಂದರೆ ಈ ಹೊಸ ವರುಷದಲ್ಲಿ ಚಿಕ್ಕ ಪುಟ್ಟ ಸಮಸ್ಯೆಗಳನ್ನು ಹೊರತುಪಡಿಸಿ ನಿಮಗೆ ಆರೋಗ್ಯದ ವಿಚಾರದಲ್ಲಿ ಒಳ್ಳೆಯ ಫಲವೇ ಇದೆ.

ವಿದೇಶ ಪ್ರಯಾಣ ಮಾಡುವ ಯೋಚನೆಯಲ್ಲಿದ್ದರೆ ಅಥವಾ ವಿದೇಶಕ್ಕೆ ಹೋಗಿ ಓದುವ ಮನಸ್ಸಿದ್ದರೆ ಈ ಹೊಸ ವರುಷ ನಿಮಗೆ ನಿಮ್ಮ ಚಿಂತನೆಗಳನ್ನು ಕಾರ್ಯರೂಪಕ್ಕೆ ತರುವುದರಲ್ಲಿ ಸಹಕಾರಿಯಾಗಿದೆ.

ಸಿಂಹ ರಾಶಿ :
ಎರಡನೆಯದಾಗಿ ಸಿಂಹ ರಾಶಿ ಈ ರಾಶಿಯಲ್ಲಿ ಜನಿಸಿದವರಿಗೆ ಹೊಸವರುಷ ಒಳ್ಳೆಯ ಅವಕಾಶಗಳನ್ನು ತರಲಿದೆ ಆಕಸ್ಮಿಕ ಧನಲಾಭವಾಗಲಿದೆ. ವಿದ್ಯಾರ್ಥಿಗಳಿಗೆ ಒಳ್ಳೆಯ ಸಮಯ ಅಂತ ಹೇಳಬಹುದು.

ನಿಮಗೆ ಈ ಹೊಸ ವರುಷದಲ್ಲಿ ಜವಾಬ್ದಾರಿ ಹೆಚ್ಚಾಗಲಿದೆ ಮತ್ತು ನಿಮ್ಮ ಮನೆಯಲ್ಲಿ ಶುಭ ಕಾರ್ಯ ನಡೆಯಲಿದೆ. ಜವಾಬ್ದಾರಿ ಹೆಚ್ಚುವ ಕಾರಣ ವಿಶ್ರಾಂತಿ ಸ್ವಲ್ಪ ಕಡಿಮೆ ಆಗಿರುತ್ತದೆ

ಮತ್ತು ಒತ್ತಡ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಮಾಡುವುದನ್ನು ನಿರ್ಲಕ್ಷ್ಯ ಮಾಡಬೇಡಿ ಆರೋಗ್ಯದ ಬಗ್ಗೆ ಸ್ವಲ್ಪ ಗಮನ ವಹಿಸುವುದು ಅವಶ್ಯಕವಾಗಿರುತ್ತದೆ.

ಕನ್ಯಾ ರಾಶಿ :
ಈ ರಾಶಿಯಲ್ಲಿ ಜನಿಸಿದವರಿಗೆ ಈ ಹೊಸ ವರುಷ ತುಂಬ ಉತ್ತಮವಾಗಿದೆ ಆದರೆ ನಿಮ್ಮ ಕೆಲಸಗಳನ್ನು ನೀವು ಜವಾಬ್ದಾರಿಯಿಂದ ನಿರ್ವಹಿಸಬೇಕಾಗಿರುತ್ತದೆ. ನಿಮ್ಮ ಸ್ನೇಹಿತರಿಂದ ನಿಮಗೆ ಒಳ್ಳೆಯ ಸಹಾಯ ದೊರೆಯಲಿದೆ ಈ ಸಹಕಾರದಿಂದಾಗಿ ನೀವು ಹೆಚ್ಚಿನ ಪ್ರಶಂಸೆಯನ್ನು ಕೂಡ ಪಡೆದುಕೊಳ್ಳಲಿದ್ದೀರ.

ಈ ಹೊಸ ವರುಷದಲ್ಲಿ ನೀವು ಅಂದುಕೊಂಡಂತೆ ಎಲ್ಲಾ ಕೆಲಸವನ್ನು ನೀವು ಮಾಡುತ್ತೀರಾ ಮತ್ತು ಹೆಚ್ಚು ಒತ್ತಡವನ್ನು ತೆಗೆದುಕೊಂಡು ಆರೋಗ್ಯವನ್ನು ಕೆಡಿಸಿಕೊಳ್ಳಬೇಡಿ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸುವುದು ಅತ್ಯವಶ್ಯಕವಾಗಿರುತ್ತದೆ.

ಇನ್ನೂ ಇದಿಷ್ಟು ಈ 3ರಾಶಿಗಳ ರಾಶಿಫಲ ಆಗಿರುತ್ತದೆ ಬರುವ ಹೊಸ ವರ್ಷ ಎಲ್ಲರಿಗೂ ಹೊಸದನ್ನೇ ತರಲಿ ಹೊಸದನ್ನೇ ಕಲಿಸಲಿ ಎಲ್ಲರಿಗೂ ನೆಮ್ಮದಿ ಸುಖ ಶಾಂತಿ ಪ್ರಾಪ್ತಿಯಾಗಲಿ ಎಲ್ಲರೂ ಖುಷಿಯಾಗಿರಿ ಧನ್ಯವಾದಗಳು.

Leave a Reply

Your email address will not be published.