ಶನಿವಾರ ಈ ಕೆಲಸವನ್ನು ಮಾಡಬಾರದು ಹಾಗೇನಾದರೂ ನೀವು ಮಾಡಿದರೆ ಏನಾಗುತ್ತೆ ಗೊತ್ತಾ….!!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮ್ಮ ಸೌರ ವ್ಯವಸ್ಥೆ ಯಲ್ಲಿ 9 ಗ್ರಹ ಇರುವುದು ನಿಮಗೆ ಗೊತ್ತೇ ಇರುವಂತಹ ಒಂದು ವಿಚಾರ, ಈ ಗ್ರಹಗಳ ವ್ಯವಸ್ಥೆಯನ್ನು ಬಳಕೆ ಮಾಡಿಕೊಂಡು ನಮ್ಮ ಜ್ಯೋತಿಷ್ಯ ಶಾಸ್ತ್ರ ಹಲವಾರು ನಿಯಮಗಳನ್ನು ಹಾಗೂ ಹಲವಾರು ಉಲ್ಲೇಖಿಸಲಾಗಿದೆ ನಮ್ಮ ಪುರಾಣದಲ್ಲಿ .

ಪುರಾಣದ ಪ್ರಕಾರ ವ್ಯವಸ್ಥೆಯಲ್ಲಿ ಇರುವಂತಹ ಈ ಗ್ರಹಗಳ ವ್ಯವಸ್ಥೆಯಲ್ಲಿ ಬದಲಾವಣೆ ಆದರೆ ಅವುಗಳು ಮನುಷ್ಯನ ಜೀವನದಲ್ಲಿ ಕೂಡ ಬದಲಾವಣೆ ಆಗುತ್ತದೆ.

ಎನ್ನುವುದು ಒಂದು ಗಾಢವಾದ ನಂಬಿಕೆ ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ. ಹಾಗೆ ಸೌರ ವ್ಯವಸ್ಥೆಯಲ್ಲಿ ಇರುವಂತಹ ಗ್ರಹಗಳ ಚಲನ ವಲನೆಯನ್ನು ಕಂಡು ಕೊಂಡು ಅದರಿಂದ ನಿಮ್ಮ ಜಾತಕವನ್ನು ಹೇಳುವಂತಹ ವ್ಯವಸ್ಥೆ ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ಇದೆ.

ಇದಕ್ಕೆ ಒಂದು ಉದಾಹರಣೆ ಕೊಡಬೇಕಾದರೆ ವಾರದಲ್ಲಿ ದಿನದಿಂದ ದಿನಕ್ಕೆ ಒಂದೊಂದು ಗ್ರಹವು ತನ್ನ ಸ್ಥಾನ ಪಲ್ಲಟವನ್ನು ಬದಲಾಯಿಸುತ್ತದೆ,

ಒಂದು ಗ್ರಹವು ಒಂದು ದಿನ ಅಧಿಪತಿಯಾಗುತ್ತಾನೆ. ಹಾಗೆ ಶನಿವಾರದ ದಿನದಂದು ಅಧಿಪತಿ ಆಗುವಂತಹ ಗ್ರಹ ಯಾವುದು ಎಂದರೆ ಅದು ಶನಿ ಗ್ರಹ. ಆ ದಿನ ಏನಾದರೂ ನೀವು ಕೆಲಸವನ್ನು ಮಾಡಿದರೆ ಅಂದರೆ ಈ ಕೆಲಸವನ್ನು ಮಾಡಿದರೆ ನಿಮಗೆ ಪ್ರಾಬ್ಲಮ್ ಎನ್ನುವುದು ಕಟ್ಟಿಟ್ಟ ಬುತ್ತಿ.

ಹಾಗಾದರೆ ಬನ್ನಿ ಯಾವ ಯಾವ ಕೆಲಸವನ್ನು ಮಾಡಿದರೆ ನಿಮಗೆ ಶನಿವಾರದ ದಿನದಂದು ನಿಮಗೆ ತುಂಬಾ ಪ್ರಾಬ್ಲಮ್ ಆಗುವಂತಹ ಚಾನ್ಸು ತುಂಬಾ ಹೆಚ್ಚಾಗಿರುತ್ತದೆ ಎನ್ನುವಂತಹ ಒಳ್ಳೆಯ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ನೀವೇನಾದರೂ ಶನಿವಾರದ ದಿನದಂದು ಬದನೆಕಾಯಿಯನ್ನು ಹೆಚ್ಚಾಗಿ ಸೇವನೆ ಮಾಡುತ್ತಿದ್ದ ಹಾಗೂ ಕರಿಮೆಣಸನ್ನು  ಹೆಚ್ಚಾಗಿ ಸೇವನೆ ಮಾಡುತ್ತಿದ್ದರೆ ಶನಿವಾರದ ದಿನದಂದು ಇವುಗಳನ್ನು ಬಳಕೆ ಮಾಡಬೇಡಿ,

ಹೀಗೆ ಮಾಡಿದರೆ ನಿಮಗೆ ಶನಿಯ ದೃಷ್ಟಿ ಬೀಳುತ್ತದೆ. ಅದಲ್ಲದೆ ನೀವೇನಾದರೂ ಶನಿವಾರದ ದಿನದಂದು ಯಾರಿಗಾದರೂ ಉಪ್ಪು ಕೊಡುತ್ತಾ ಇದ್ದರೆ ಅವುಗಳನ್ನು ಕೊಡಬೇಡಿ ಹಾಗೂ ಯಾವುದೇ ಕಾರಣಕ್ಕೂ ಉಪ್ಪನ್ನು ಕೂಡ ತೆಗೆದುಕೊಳ್ಳಬೇಡಿ ಯಾಕೆಂದರೆ ಹೀಗೆ ಮಾಡಿದರೆ ಶನಿವಾರ ದಿನದಂದು ನೀವು ಸಂಕಷ್ಟಕ್ಕೆ ಎದುರಾಗುತ್ತಿರುವ ನಿಮ್ಮ ಜೀವನದಲ್ಲಿ ಆರ್ಥಿಕ ಸಮಸ್ಯೆ ಹೆಚ್ಚಾಗುತ್ತದೆ.

ನೀವೇನಾದರೂ ಹೊಸದಾದ ವಾಹನವನ್ನು ತೆಗೆದುಕೊಳ್ಳಬೇಕು ಎನ್ನುವಂತಹ ನಿರೀಕ್ಷೆಯಲ್ಲಿ ಇದ್ದರೆ ಯಾವುದೇ ಕಾರಣಕ್ಕೂ ಶನಿವಾರ ದಿನದಂದು ಯಾವುದೇ ಹೊಸ ಕಾರನ್ನು ಅಥವಾ ಯಾವುದಾದರೂ ವಾಹನವನ್ನು ತೆಗೆದುಕೊಳ್ಳಬೇಡಿ,

ನೀವೇನಾದರೂ ಕಬ್ಬಿಣದ ಸಲಕರಣೆಗಳನ್ನು ನೀವು ಏನಾದರೂ ಶನಿವಾರದ ದಿನದಂದು ತೆಗೆದುಕೊಳ್ಳುವಂತಹ ಅಭ್ಯಾಸ ಇದ್ದರೆ ಇವತ್ತು ಅದನ್ನು ಬಿಟ್ಟು ಬಿಡಿ, ಇದರಿಂದಾಗಿ ನೀವು ಸಿಕ್ಕಾಪಟ್ಟೆ ಆರ್ಥಿಕವಾಗಿ ಕಷ್ಟಕ್ಕೆ ಒಳಗಾಗುತ್ತಿದೆ,

ನಿಮ್ಮ ಮನೆಯಲ್ಲಿ ಇರುವಂತಹ ಉದ್ದಿನಬೇಳೆಯನ್ನು ಯಾವುದೇ ಕಾರಣಕ್ಕೂ ಯಾರಿಗೂ ಕೂಡ ಕೊಡಬಾರದು ಆದರೆ ಅದನ್ನು ನೀವು ದಾನ ಮಾಡಬಹುದು, ಇಲ್ಲವಾದರೆ ನಿಮ್ಮ ಮನೆಯಲ್ಲಿ ಇರುವಂತಹ ಉದ್ದಿನಬೇಳೆಯನ್ನು ಕಾಗೆಗಳಿಗೆ ಆಗುವುದರಿಂದ ಆ ಶನಿ ದೇವರು ನಿಮಗೆ ಆಶೀರ್ವಾದವನ್ನು ಕೊಡುತ್ತಾರೆ.

ನೀವೇನಾದರೂ ಕಪ್ಪು ಬಣ್ಣವನ್ನು ಇಷ್ಟಪಡುತ್ತಿದ್ದರೆ ಯಾವುದೇ ಕಾರಣಕ್ಕೂ ಶನಿವಾರದ ದಿನದಂದು ಈ ರೀತಿಯಾಗಿ ಇರುವಂತಹ ಬಣ್ಣದ ಬಟ್ಟೆಯನ್ನು ಹಾಕಿಕೊಳ್ಳಬೇಡಿ ಏಕೆಂದರೆ ಈ ರೀತಿಯಾದಂತಹ ಕಪ್ಪು ಬಣ್ಣದ ಬಟ್ಟೆಯನ್ನು ನೀವೇನಾದರೂ ಶನಿವಾರ ದಿನದಂದು ಧರಿಸಿದಲ್ಲಿ ಶನಿಗೆ ನೀವು ಕೋಪಕ್ಕೆ ಗುರಿಯಾಗುತ್ತಾರೆ,

ನೀವು ಯಾವುದೇ ಕೆಲಸ ಮಾಡಿದರೂ ಕೂಡ ಅದರಲ್ಲಿ ಗೆಲುವು ನಾನು ಬರುವುದಿಲ್ಲ ಆಗುವನು ಯಾವಾಗಲೂ ಕಷ್ಟ ಎನ್ನುವುದನ್ನು ಅನುಭವಿಸುತ್ತಾ ಇರುತ್ತೀರಾ. ಶನಿವಾರದ ದಿನದೊಂದು ಸಾಸಿವೆ ಇಂದ ಮಾಡಿದಂತಹ ಯಾವ ಆಹಾರವನ್ನು ಕೂಡ ತಿನ್ನಬಾರದು ಹಾಗೂ ಸಾಸಿವೆಯನ್ನು ಬೇರೆಯವರಿಗೆ ಕೊಡಬಾರದು,

ಆದರೆ ಏನು ಸಾಧನೆಯಿಂದ ಮಾಡಿದಂತಹ ಕೆಲವೊಂದು ಉತ್ಪನ್ನಗಳನ್ನು ನೀವು ಬಡವರಿಗೆ ಹಾಗೂ ಬಗ್ಗರಿಗೆ ದಾನವನ್ನು ಮಾಡಬಹುದು, ನೀವು ಸಾಸಿವೆ ಎಣ್ಣೆಯಿಂದ ಆ ಶನಿವಾರದ ದಿನದಂದು ಶನಿಯ ವಿಗ್ರಹದ ಮೇಲೆ ಅಭಿಷೇಕ ಮಾಡಿದರೆ ತುಂಬಾ ಒಳ್ಳೆಯದು. ಇದರಿಂದಾಗಿ ಶನಿದೇವರು ಸಂತೃಪ್ತಿಯಾಗಿ ನಿಮಗೆ ಒಳ್ಳೆಯ ಆಶೀರ್ವಾದ ಹೇಳುತ್ತಾನೆ.

ಅದಲ್ಲದೆ ಕೊನೆಯದಾಗಿ ನೀವೇನಾದರೂ  ಹೊಸ ಮನೆಯನ್ನು ಕಟ್ಟುತ್ತಿದ್ದರೆ ಅದರಲ್ಲಿ ಹೇಗೆ ಬೇಕಾಗುವಂತಹ ಪೀಠೋಪಕರಣಗಳನ್ನು ನೀವು ಯಾವುದೇ ಕಾರಣಕ್ಕೂ ಶನಿವಾರ ದಿನದಂದು ತೆಗೆದುಕೊಂಡು ಬರಬೇಡಿ ಹಾಗೂ ಯಾರಾದರೂ ತೆಗೆದುಕೊಳ್ಳಿ ಎಂದರೂ ಕೂಡ ಶನಿವಾರ ದಿನದಂದು ಯಾವುದೇ ಕಾರಣಕ್ಕೂ ಈ ರೀತಿಯಾದಂತಹ ಕೆಲಸವನ್ನು ಮಾಡಬೇಡಿ,

ಮಾಡಿದರೆ ನೀವು ಶನಿಯ ವಕ್ರದೃಷ್ಟಿ ಗೆ ಒಳಗಾಗುತ್ತಾರೆ ಹಾಗೂ ನಿಮ್ಮ ಜೀವನದಲ್ಲಿ ಆರ್ಥಿಕ ಸಮಸ್ಯೆ ಅನ್ನುವುದು ಯಾವುದೇ ಕಾರಣಕ್ಕೂ ಹೋಗುವುದಿಲ್ಲ,

Leave a Reply

Your email address will not be published.