ಅಂಗೈಯಲ್ಲಿ ಈ ಗುರುತು ಇದ್ದರೆ ನಿಮ್ಮಷ್ಟು ಅದ್ರಷ್ಟವಂತರು ಯಾರು ಇಲ್ಲ ..ಇನ್ನು ಯಾಕೆ ತಡ ಈಗಲೇ ನಿಮ್ಮ ಕೈಯನ್ನು ಚೆಕ್ ಮಾಡಿಕೊಳ್ಳಿ !!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ. ಹಸ್ತ ಜ್ಯೋತಿಷ್ಯ ಶಾಸ್ತ್ರವನ್ನು ಎಲ್ಲರೂ ನಂಬುತ್ತಾರೆ.ಯಾಕೆಂದರೆ ಹಸ್ತ ಸಾಮುದ್ರಿಕಾಶಾಸ್ತ್ರ ಒಂದು ರೀತಿಯಾದಂತಹ ಮನುಷ್ಯನ ಜೀವನದಲ್ಲಿ ಉಂಟಾಗುವ ನಿಖರವಾದ ಮಾಹಿತಿಯನ್ನು ಹಸ್ತದಿಂದ ತಿಳಿದುಕೊಳ್ಳಬಹುದು ಸ್ನೇಹಿತರೆ.

ಹಾಗೆಯೇ ನಮ್ಮ ಅಂಗೈಯಲ್ಲಿ ಹಲವಾರು ರೇಖೆಗಳಿರುತ್ತವೆ ಮತ್ತು ಹಲವಾರು ಗುರುತುಗಳು ಇರುತ್ತವೆ. ಕೆಲವು ಹಸ್ತದಲ್ಲಿ ರುವಂತಹ ರೇಖೆಗಳು ಶುಭವನ್ನು ಸೂಚಿಸುತ್ತವೆ ಅಲ್ಲದೆ ಇನ್ನೂ ಕೆಲವು ಕೈಯಲ್ಲಿರುವ ರೇಖೆಗಳು ಅಶುಭವನ್ನು ಸೂಚಿಸುತ್ತವೆ.

ಹೌದು ಸ್ನೇಹಿತರೆ ನಿಮ್ಮ ಅಂಗೈಯಲ್ಲಿ ಹಲವಾರು ವಿಧವಿಧವಾದ ಗುರುತುಗಳು ಇರುತ್ತವೆ.ಒಂದೊಂದು ಗುರುತಿಗೆ ಕೂಡ ಒಂದೊಂದು ಅರ್ಥವಿರುತ್ತದೆ ಅಂದರೆ ನಿಮ್ಮ ಜೀವನದಲ್ಲಿ ಮುಂದೆ ಏನಾಗುವುದು ಎಂಬುದು ಕೂಡ ಆ ಗುರುತಲ್ಲಿ ಒಳಗೊಂಡಿರುತ್ತದೆ.

ಕೆಲವೊಂದು ಗುರುತುಗಳು ಶುಭಸೂಚಕ ವಾಗಿದ್ದರೆ ಕೆಲವೊಂದು ಗುರುತುಗಳು ಅಶುಭ ಸೂಚಕ ವಾಗಿರುತ್ತವೆ.ಇಂದಿನ ಮಾಹಿತಿಯಲ್ಲಿ ಸ್ನೇಹಿತರೆ ನಿಮ್ಮ ಕೈಯಲ್ಲಿ ಏನಾದರೂ X ಗುರುತು ಇದ್ದರೆ ನಿಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳು ಉಂಟಾಗುತ್ತವೆ ಎಂಬುದನ್ನು ತಿಳಿದುಕೊಳ್ಳೋಣ.

ಸ್ನೇಹಿತರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಅವನ ಕೈಯ ರೇಖೆಗಳು ಭೂತ ಮತ್ತು ಭವಿಷ್ಯದ ಕಾಲಗಳನ್ನು ಹೇಳುತ್ತವೆ.ಪ್ರತಿಯೊಬ್ಬ ಮನುಷ್ಯನಲ್ಲೂ ಕೂಡ ಬೇರೆಬೇರೆಯಾದ ಅಂತಹ ರೇಖೆಗಳಿರುತ್ತವೆ ಅವನ ಕೈಯಲ್ಲಿ ಮೂಡಿದಂತೆ ರೇಖೆಗಳು ಅವನ ಕರ್ಮದ ಫಲವಾಗಿರುತ್ತವೆ.

ಜ್ಯೋತಿಷ್ಯಶಾಸ್ತ್ರದಲ್ಲಿ ಹಲವಾರು ರೇಖೆಗಳು ಉಲ್ಲೇಖದ ಲಿವೆ. ನಿಮ್ಮ ಕೈಯಲ್ಲಿ ಮಧ್ಯಭಾಗದಲ್ಲಿ ಹಲವಾರು ರೇಖೆಗಳಿರುತ್ತವೆ.ನೀವು ಅದನ್ನು ಗಮನವಿಟ್ಟು ನಿಮ್ಮ ಕೈಯನ್ನು ನೋಡಿದಾಗ ಅದರಲ್ಲಿ ಕೆಲವು X ಗುರುತುಗಳು ಇರುತ್ತವೆ. ಈ ಗುರುತು ಕೂಡ ರೇಖೆಯ ಆಕಾರದಲ್ಲಿರುತ್ತದೆ. X ಗುರುತು ನಿಮ್ಮ ಕೈಯಲ್ಲಿದ್ದರೆ ನೀವು ಪ್ರತಿಭಾವಂತ ವ್ಯಕ್ತಿ ಆಗಿರುತ್ತೀರಿ.

ಅದಲ್ಲದೆ ಇತರರನ್ನು ಕೂಡ ವಿಜಯಪತಾಕೆ ಯಲ್ಲಿ ನಡೆಸಿಕೊಂಡು ಹೋಗುತ್ತೀರಾ. X ಆಕಾರದ ಗುರುತು ನಿಮ್ಮ ಕೈಯಲ್ಲಿ ಏನಾದರೂ ಇದ್ದರೆ ಅವರು ಪ್ರಪಂಚವನ್ನೇ ಜಯಿಸಿ ಬರುವಂತಹ ರಾಗಿರುತ್ತಾರೆ. ಅದಕ್ಕೆ ಅಲೆಕ್ಸಾಂಡರ್ ಉದಾಹರಣೆ ಅವನಿಗೂ ಸಹ ಕೈಯಲ್ಲಿ ಎಕ್ಸ್ ಗುರುತು ಇತ್ತು ಎಂದು ಹಲವರು ಹೇಳುತ್ತಾರೆ.

ಹೀಗಾಗಿ ಅಲೆಕ್ಸಾಂಡರ್ ಕೂಡ ಪ್ರಪಂಚವನ್ನೇ ಜಯಿಸಿದ್ದ.ಅಬ್ರಹಮ್ ಲಿಂಕನ್ ಕೈಯಲ್ಲೂ ಕೂಡ ಈ ರೀತಿಯಾದಂತಹ X ಗುರುತು ಇತ್ತು ಎಂದು ಉಲ್ಲೇಖವಾಗಿದೆ.ಈ ರೀತಿಯಾದಂತಹ ವ್ಯಕ್ತಿಗಳು ಯಾವ ಕೆಲಸವನ್ನು ಮಾಡಿದರೂ ಕೂಡ ಬೇಗ ಯಶಸ್ಸನ್ನು ಸಾಧಿಸುವಂತಹ ರಾಗಿರುತ್ತಾರೆ.

ಎರಡು ಕೈಗಳಲ್ಲಿ X ಗುರುತನ್ನು ಹೊಂದಿರುವ ವ್ಯಕ್ತಿಯು ಹರಸಾಹಸ ದಂತಹ ಕೆಲಸಗಳನ್ನು ಮಾಡಲು ಸಿದ್ಧನಿರುತ್ತಾನೆ. ಈ ವ್ಯಕ್ತಿಯು ಸತ್ತಮೇಲೂ ಕೂಡ ಬಹಳ ದಿನಗಳವರೆಗೆ ಈ ವ್ಯಕ್ತಿಯನ್ನು ನೆನಪಿಟ್ಟುಕೊಳ್ಳುತ್ತಾರೆ ಜನರು.

ಇವರು ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಕೂಡ ಬಲವಾಗಿ ರುತ್ತಾರೆ. ಇತರ ರೋಗಗಳು ಇವರ ಹತ್ತಿರ ಬರುವುದಿಲ್ಲ. ಇವರನ್ನು ಮೋಸ ಮಾಡುವುದು ಕೂಡ ತುಂಬಾನೇ ಕಷ್ಟ ಯಾರಾದರೂ ಇವರಿಗೆ ಹಾನಿ ಉಂಟು ಮಾಡಿದ್ದಲ್ಲಿ ಅದು ವ್ಯರ್ಥವಾಗುತ್ತದೆ.

ಇವರು ಜೀವನದಲ್ಲಿ ಉತ್ತಮವಾದ ಹೆಸರು ಮತ್ತು ಪ್ರತಿಷ್ಠೆಯನ್ನು ಪಡೆದುಕೊಳ್ಳುತ್ತಾರೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ಕಳುಹಿಸಿಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published.