ನೀವೇನಾದ್ರು ಮಂಗಳವಾರ ಮತ್ತು ಶನಿವಾರ ಹನುಮಂತ ಸ್ವಾಮಿಗೆ ಈ ವಸ್ತುಗಳನ್ನು ಉಪಯೋಗಿಸಿ ದೀಪಾರಾಧನೆಯನ್ನು ಮಾಡಿದರೆ ಸಾಕು ನಿಮ್ಮ ಬಾಳು ಅಂದಿನಿಂದ ಬಂಗಾರವಾಗುತ್ತದೆ !!!!!

ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ಇಂದು ನಾವು  ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವೇನಾದರೂ ಮಂಗಳವಾರ ಮತ್ತು ಶನಿವಾರ ಆಂಜನೇಯ ಸ್ವಾಮಿಗೆ ಈ ರೀತಿಯಾದಂತಹ ಪದಾರ್ಥಗಳನ್ನು ಸಮರ್ಪಿಸಿ ಆರಾಧನೆಯನ್ನು ಮಾಡಿದರೆ ಸಾಕು

ನಿಮ್ಮ ಮನೆಯಲ್ಲಿರುವ ಯಾವುದೇ ರೀತಿಯಾದಂತಹ ಕಷ್ಟಗಳು ಕೂಡ ಕಳೆದುಹೋಗುತ್ತದೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಹಿಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ

ಹೌದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಕೂಡ ಕಷ್ಟಗಳು ಇದ್ದೇ ಇರುತ್ತದೆ ಸ್ನೇಹಿತರೆ ಹಾಗಾಗಿ ಕಷ್ಟಗಳನ್ನು ಪರಿಹರಿಸಿಕೊಳ್ಳಲು ನಾವು ಸಾಮಾನ್ಯವಾಗಿ ದೇವರ ಮೊರೆ ಹೋಗುತ್ತೇವೆ

ಅದರಲ್ಲಿಯೂ ನಾವು ಆಂಜನೇಯಸ್ವಾಮಿಯ ಮೊರೆಹೋದರೆ ನಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯಾದಂತಹ ಕಷ್ಟಗಳು ಕೂಡ ಕಳೆದುಹೋಗುತ್ತವೆ ಹಾಗಾಗಿ ನಾವು ಆಂಜನೇಯ ಸ್ವಾಮಿಯನ್ನು ಆರಾಧನೆ ಮಾಡುವುದರಿಂದ ನಮ್ಮ ಜೀವನದಲ್ಲಿ ಇರುವಂತಹ ಕಷ್ಟಗಳನ್ನು ನಿವಾರಿಸಿಕೊಳ್ಳಬಹುದು

ಹಾಗಾದರೆ ಆಂಜನೇಯ ಸ್ವಾಮಿಯನ್ನು ಯಾವ ರೀತಿಯಾದಂತಹ ಪರಿಹಾರ ಮಾಡಿಕೊಳ್ಳುವುದರ ಮೂಲಕ ನಾವು ನಮ್ಮ ಜೀವನದಲ್ಲಿ ಇರುವಂತಹ ಕಷ್ಟಗಳನ್ನು ಪರಿಹರಿಸಿ ಕೊಳ್ಳಬಹುದು

ಎಂದರೆ ನಾವು ಆಂಜನೇಯಸ್ವಾಮಿಗೆ ಈ ರೀತಿಯಾದಂತಹ ಕೆಲವೊಂದು ಪದಾರ್ಥಗಳನ್ನು ಸಮರ್ಪಿಸ ಬೇಕಾಗುತ್ತದೆ ಸ್ನೇಹಿತರೆ ಹಾಗೆ ಅದರ ಜೊತೆಗೆ ದೀಪಾರಾಧನೆಯ ಮಾಡಬೇಕಾಗುತ್ತದೆ

ಹಾಗಾಗಿ ಅದನ್ನು ಯಾವಾಗ ಮಾಡಬೇಕು ಹಾಗೆ ಯಾವ ರೀತಿ ಮಾಡಬೇಕು ಎನ್ನುವುದರ ಬಗ್ಗೆ ತಿಳಿಯೋಣ ಹೌದು ಸ್ನೇಹಿತರೆ ಸಾಮಾನ್ಯವಾಗಿ ನೀವು ಮಂಗಳವಾರ ಮತ್ತು ಶನಿವಾರ ದಿವಸ ಈ ಒಂದು ದೀಪಾರಾಧನೆಯನ್ನು  ಮಾಡಬೇಕಾಗುತ್ತದೆ ಸ್ನೇಹಿತರೆ

ಈ ರೀತಿಯಾಗಿ ಏನೇನೋ ದೀಪಾರಾದನೆ ಮಾಡುವುದಕ್ಕೆ ಉದ್ದಿನಬೇಳೆ ಮತ್ತು ಕಪ್ಪು ಎಳ್ಳನ್ನು ಇಟ್ಟು ಮಾಡಿಕೊಳ್ಳಬೇಕಾಗುತ್ತದೆ ಈ ರೀತಿಯಾಗಿ ಪುಡಿ ಮಾಡಿಕೊಂಡಂತಹ ಉದ್ದಿನಬೇಳೆ ಮತ್ತು ಕಪ್ಪು ಗಳನ್ನು ತೆಗೆದುಕೊಂಡು ಒಂದು ಪುಡಿಯನ್ನು ಉಂಡೆ ಮಾಡಿ ನೀವು ದೇವರಿಗೆ ದೀಪವನ್ನು ಹಚ್ಚಬೇಕಾಗುತ್ತದೆ

ಹಾಗಾದರೆ ಒಂದು ಪುಡಿಯಿಂದ ಯಾವ ರೀತಿಯಾಗಿ ದೀಪವನ್ನು ತಯಾರಿಸುವುದು ಎನ್ನುವುದರ ಬಗ್ಗೆ ಸ್ನೇಹಿತರೆ ಮೊದಲಿಗೆ ನೀವು 11 ವಾರಗಳ ಕಾಲ ಈ ಒಂದು ದೀಪಾರಾಧನೆ ಯನ್ನು ಮಾಡಬೇಕಾಗುತ್ತದೆ

ನೀವು ಇದನ್ನು ಪ್ರಾರಂಭ ಮಾಡುವಾಗ ಮೊದಲನೆಯ ವಾರದಲ್ಲಿ ಅಂದರೆ ಮೊದಲನೆಯ ಮಂಗಳವಾರ ನೀವು ಜೋಡಿ ದೀಪವನ್ನು ಒಂದು ಪುಡಿಯಿಂದ ಮಾಡಿಕೊಳ್ಳಬೇಕಾಗುತ್ತದೆ

ಉದ್ದಿನಬೇಳೆ ಮತ್ತು ತಪ್ಪುಗಳಿಂದ ಮಾಡಿದಂತಹ ಪುಡಿಯನ್ನು ಚೆನ್ನಾಗಿ ನೀರಲ್ಲಿ ಕಲಸಿಕೊಂಡು ಅದನ್ನು ಒಂದು ಉಂಡೆ ರೀತಿಯಾಗಿ ಮಾಡಿ ಅದರಲ್ಲಿ ಎಳ್ಳಿನ ಎಣ್ಣೆ ಅಥವಾ ತುಪ್ಪದ ದೀಪವನ್ನು ಹಚ್ಚಿದರೆ ನಿಮಗೆ ತುಂಬಾನೇ ಒಳ್ಳೆಯದಾಗುತ್ತದೆ

ಸ್ನೇಹಿತರೆ ಈ ರೀತಿಯಾಗಿ ನೀವು ಪ್ರತಿ ಮಂಗಳವಾರ ಮಾಡಬೇಕಾಗುತ್ತದೆ ಹಾಗೆಯೇ ಶನಿವಾರ ಮಾಡಬೇಕಾಗುತ್ತದೆ ಈ ರೀತಿಯಾಗಿ ಮಾಡುವುದರಿಂದ ಆ ನಿಮ್ಮ ಜೀವನದಲ್ಲಿ ಇರುವಂತಹ ಕಷ್ಟಗಳು ಒಂದೊಂದಾಗಿ ಕಡಿಮೆಯಾಗುತ್ತ ಬರುತ್ತದೆ

ಸ್ನೇಹಿತರೆ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲ ರೀತಿಯ ಕಷ್ಟಗಳು ಕಡಿಮೆಯಾಗಿ ನಿಮ್ಮ ಜೀವನದಲ್ಲಿ ನೆಮ್ಮದಿ ಎನ್ನುವುದು ಸಿಗುತ್ತದೆ ಈ ರೀತಿಯಾಗಿ ನೀವು ಈ ಒಂದು ಪುಡಿಯಿಂದ ಉಂಡೆಯನ್ನು ಮಾಡಿ ಇದರಿಂದ ದೀಪವನ್ನು ಆರಾಧನೆಯನ್ನು ಆಂಜನೇಯಸ್ವಾಮಿಗೆ ಮಾಡಿದರೆ ಸಾಕು

ಸ್ನೇಹಿತರೆ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲರಿಗೆ ಆದಂತಹ ಕಷ್ಟಗಳು ಕೂಡ ಕಳೆದು ನಿಮ್ಮ ಮನೆಯಲ್ಲಿ ನೆಮ್ಮದಿಯ ವಾತಾವರಣ ಉಂಟಾಗುತ್ತದೆ ಎಂದು ಹೇಳಬಹುದು

ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮಗೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.