ನೀವೇನಾದ್ರು ನಿಂಬೆಹಣ್ಣಿನಿಂದ ಕಾರ್ತಿಕ ಮಾಸದ ಯಾವುದಾದರೂ ಗುರುವಾರದಂದು ಈ ರೀತಿ ಮಾಡಿದರೆ ಸಾಕು ಅದೃಷ್ಟ ಬಂದು ನಿಮ್ಮ ಮನೆಯ ಬಾಗಿಲನ್ನು ತಟ್ಟುತ್ತೆ ಬೇಕಿದ್ರೆ ಪರೀಕ್ಷೆ ಮಾಡಿ !!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಾಳೆಯ ದಿವಸ ಕಾರ್ತಿಕ ಗುರುವಾರದ ದಿವಸ ಆಗಿರುತ್ತದೆ ಈ ದಿವಸ ತುಂಬಾ ಶಕ್ತಿಶಾಲಿಯಾಗಿದ್ದು ಈ ದಿವಸದಂದು ನೀವು ಈ ಒಂದು ಪರಿಹಾರವನ್ನು ಮಾಡಿಕೊಳ್ಳಬೇಕು.

ಹೌದು ಆ ಪರಿಹಾರ ಏನು ಎಂಬುದನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ ಸಂಪೂರ್ಣವಾಗಿ ಲೇಖನವನ್ನು ತಿಳಿಯಿರಿ ಮತ್ತು ನಾಳೆಯ ದಿವಸ ಅಂದರೆ ಕಾರ್ತಿಕ ಮಾಸದ ಗುರುವಾರ ಆಗಿರುವ ಈ ದಿವಸದಂದು ನೀವು ಈ ಪರಿಹಾರವನ್ನು ಮಾಡಿಕೊಳ್ಳಬೇಕಾಗುತ್ತದೆ

ಈ ವಾರದಂದು ನೀವು ಈ ಒಂದು ಪರಿಹಾರವನ್ನು ಮಾಡಿಕೊಂಡಿದ್ದೇ ಆದಲ್ಲಿ ನಿಮಗೆ ನಿಮ್ಮ ಮನೇಲಿ ಎದುರಾಗುತ್ತಿರುವ ಇಂತಹ ಸರ್ವ ಕಷ್ಟಗಳು ಪರಿಹಾರವಾಗಿ ಒಳ್ಳೆಯ ದಿನ ಎಂಬುದು ನಿಮ್ಮ ಜೀವನದಲ್ಲಿ ಶುರುವಾಗುತ್ತದೆ.

ಹೌದು ಕಾರ್ತಿಕಮಾಸ ಎಂಬುದೇ 1ವಿಶೇಷವಾದ ಮಾಸವಾಗಿರುತ್ತದೆ ಪ್ರತ್ಯೇಕವಾಗಿ ಈಶ್ವರನನ್ನು ಪೂಜಿಸುವ ಈ ಕಾರ್ತಿಕ ಮಾಸದಲ್ಲಿ ನಾವು ಈ ಗುರುವಾರದ ದಿವಸದಂದು ಅಂದರೆ ನಾಳೆಯ ದಿವಸ ಕಾರ್ತಿಕ ಮಾಸದ ಮೊದಲನೆ ಗುರುವಾರದ ಈ ದಿವಸದಂದು ನಾವು ಈ ಪರಿಹಾರವನ್ನ ಮಾಡಿಕೊಳ್ಳಬೇಕು

ಅದೇನೆಂದರೆ ಬೆಳಿಗ್ಗೆ ಎದ್ದು ಶುಭ್ರಗೊಂಡು ಒಂದು ನಿಂಬೆ ಹಣ್ಣನ್ನು ತೆಗೆದುಕೊಳ್ಳಬೇಕು. ಕಾಯಿ ನಿಂಬೆಹಣ್ಣು ತೆಗೆದುಕೊಳ್ಳಬಾರದು ಪೂರ್ತಿಯಾಗಿ ಹಳದಿ ಬಣ್ಣದಲ್ಲಿ ಇರುವ ನಿಂಬೆ ಹಣ್ಣನ್ನು ತೆಗೆದುಕೊಂಡು ಅದಕ್ಕೆ ನಾವು ಅರಿಶಿಣ ಕುಂಕುಮವನ್ನು ಹಚ್ಚಿ ದೇವರ ಮುಂದೆ ಇಡಬೇಕು.

ನಂತರ ದೀಪಾರಾಧನೆಯನ್ನು ಮುಗಿಸಿ, ಆ ನಿಂಬೆ ಹಣ್ಣನ್ನು ಕೈಯಲ್ಲಿ ಹಿಡಿಯ ಬೇಕು ಬಲಗೈನಲ್ಲಿ ಹಿಡಿದು “ಓಂ ನಮೋ ಭಗವತೆ ವಾಸುದೇವಾಯ ನಮಃ” ಎಂಬ ಮಂತ್ರವನ್ನು ಇಪ್ಪತ್ತೊಂದು ಬಾರಿ ಪಠಿಸಬೇಕು.

ನಂತರ ಆ ನಿಂಬೆ ಹಣ್ಣನ್ನು ರಾತ್ರೆಯೆಲ್ಲ ಅಂದರೆ ಆ ಒಂದು ದಿವಸ ಪೂರ್ತಿ ದೇವರ ಮುಂದೆಯೆ ಇಡಬೇಕು. ಈ ರೀತಿ ನಿಂಬೆಹಣ್ಣಿನಿಂದ ಪರಿಹಾರವನ್ನು ನಾಳೆಯ ದಿವಸ ದಂದು ಮಾಡಿಕೊಂಡಿದ್ದೇ ಆದಲ್ಲಿ ನಿಮ್ಮ ಸಕಲ ಕಷ್ಟಗಳು ನಿವಾರಣೆ ಆಗುತ್ತದೆ

ಮತ್ತು ನೀವು ಮನಸ್ಸಲ್ಲಿ ಈ ಪರಿಹಾರವನ್ನು ಮಾಡಿಕೊಳ್ಳುವಾಗ ಒಂದು ಸಂಕಲ್ಪವನ್ನು ಮಾಡಿಕೊಳ್ಳಬೇಕು. ನಿಮ್ಮ ಜೀವನದಲ್ಲಿ ಎದುರಾಗುವಂತಹ ಎದುರಾಗುತ್ತಾ ಇರುವಂತಹ

ನಿಮ್ಮ ಜೀವನದಲ್ಲಿ ಅಡೆತಡೆ ಉಂಟು ಮಾಡುತ್ತಿರುವ ಅಂತಹ ಯಾವುದೇ ವಿಚಾರವಾಗಲಿ ಅದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅದನ್ನು ಪರಿಹಾರಮಾಡು ಎಂದು ನಿಮ್ಮ ಮನಸ್ಸಿನಲ್ಲಿ ಬೇಡಿಕೊಳ್ಳುತ್ತಾ ಈ ಪರಿಹಾರವನ್ನು ಮಾಡಿಕೊಂಡಿದ್ದೇ ಆದಲ್ಲಿ ನಿಮ್ಮ ಸಕಲ ಕಷ್ಟಗಳು ಕೂಡ ಪರಿಹಾರ ಆಗುತ್ತದೆ.

ನಂತರ ದೇವರ ಮುಂದೆ ಇರಿಸಿದೆ ಈ ನಿಂಬೆ ಹಣ್ಣನ್ನು ಒಂದು ದಿನ ಪೂರ್ತಿ ದೇವರ ಮುಂದೆಯೆ ಇರಿಸಿ ನಂತರ ಮಾರನೇ ದಿವಸ ಅಂದರೆ ಶುಕ್ರವಾರದ ದಿವಸ ದಂದು ತೆಗೆದುಕೊಂಡು ಅದನ್ನು ನಾಲ್ಕು ಭಾಗವಾಗಿ ಕತ್ತರಿಸಬೇಕು.

ನೆನಪಿನಲ್ಲಿಡಿ ಈ ನಿಂಬೆ ಹಣ್ಣನ್ನು ನಾಲ್ಕು ಭಾಗವಾಗಿ ಕತ್ತರಿಸಬೇಕು. ನಂತರ ಇದನ್ನು ಮನೆಯ ನಾಲ್ಕು ಮೂಲೆಗಳಲ್ಲಿಯೂ ಕೂಡ ಇರಿಸಬೇಕು. ಅಂದರೆ ನಾಲ್ಕು ದಿಕ್ಕಿನ ಮೂಲೆಯಲ್ಲಿಯು ಕೂಡ ಇರಿಸಬೇಕು.

ಈ ರೀತಿ ನೀವು ನಾಳೆಯೆ ಈ ಪರಿಹಾರವನ್ನು ಮಾಡಿಕೊಳ್ಳಿ ನಿಮ್ಮ ಜೀವನದಲ್ಲಿ ಆಗುವ ಬದಲಾವಣೆ ಅನ್ನು ನೀವೇ ಕಾಣಬಹುದು. ನಿಮಗೆ ತಿಳಿಯದೆಯೆ ನಿಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆ ಆಗಿರುತ್ತದೆ ತಪ್ಪದೆ ಈ ಪರಿಹಾರವನ್ನು ಮಾಡಿಕೊಳ್ಳಿ.

Leave a Reply

Your email address will not be published.