ನೀವೇನಾದ್ರು ಈ ಸಮಯದಲ್ಲಿ ಬಟ್ಟೆಗಳನ್ನು ತೊಳೆದರೆ ನಿಮ್ಮ ಮನೆ ಏಳಿಗೆ ಆಗುವುದಿಲ್ಲ !!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಸ್ನೇಹಿತರೆ ಸಾಮಾನ್ಯವಾಗಿ ನಾವು ಪ್ರತಿನಿತ್ಯ ಕೆಲವೊಂದು ತಪ್ಪುಗಳನ್ನು ಮಾಡುತ್ತೇವೆ. ಅವು ನಮ್ಮ ಜೀವನದಲ್ಲಿ ಎಷ್ಟೊಂದು ರೀತಿಯ ಕಷ್ಟಗಳನ್ನು ತರುತ್ತವೆ ಎಂಬ ಅರಿವು ಮಾತ್ರ ನಮಗೆ ಇರುವುದಿಲ್ಲಾ.

ಆ ಕೆಲಸಗಳು ಯಾವುವು, ಆ ಕೆಲಸಗಳಲ್ಲಿ ನಾವು ಮಾಡುವ ತಪ್ಪುಗಳು ಯಾವುವು ಎಂಬುದರ ಕುರಿತು ಈ ದಿನ ನಾವು ನಿಮಗೆ ಒಂದು ಸಣ್ಣ ಮಾಹಿತಿ ಅನ್ನು ನೀಡಲಿದ್ದೇವೆ. ಸಾಮಾನ್ಯವಾಗಿ ಪ್ರತಿಯೊಬ್ಬರೂ ಕೂಡ ಪ್ರತಿನಿತ್ಯ ಮನೆಯಲ್ಲಿ ಬಟ್ಟೆಗಳನ್ನು ತೊಳೆಯುತ್ತಾರೆ.

ಆದರೆ ಆ ಬಟ್ಟೆಗಳನ್ನು ತೊಳೆಯುವುದರಲ್ಲೂ ಕೂಡ ಕೆಲವೊಂದು ತಪ್ಪುಗಳನ್ನು ನಾವು ಮಾಡುತ್ತೇವೆ. ಆ ರೀತಿ ನಾವು ಬಟ್ಟೆ ತೊಳೆಯುವುದು ಏನಾದರೂ ಮಾಡಿದರೆ ನಮ್ಮ ಮನೆಯಲ್ಲಿ ದರಿದ್ರ ಬರುವುದಂತೂ ಖಂಡಿತ.

ಆದ್ದರಿಂದ ಒಮ್ಮೆ ನೀವು ಬಟ್ಟೆ ತೊಳೆಯುವ ಸಂದರ್ಭದಲ್ಲಿ ಈಗ ನಾವು ಹೇಳಿದಂತಾ ಮಾತುಗಳನ್ನು ಚೆನ್ನಾಗಿ ಗಮನದಲ್ಲಿ ಇಟ್ಟುಕೊಳ್ಳಿ. ಅದಾದ ನಂತರ ಬೇರೆ ವಿಷಯದ ಕಡೆ ಗಮನ ಕೊಡಿ.

ಸ್ನೇಹಿತರೆ ಬಟ್ಟೆಯನ್ನ ಪ್ರತಿಯೊಬ್ಬರೂ ಕೂಡ ಪ್ರತಿನಿತ್ಯ ತೊಳೆಯುತ್ತೇವೆ ಆದರೆ ಈ ಬಟ್ಟೆ ತೊಳೆಯುವ ಸಂದರ್ಭದಲ್ಲಿ ಅದರಲ್ಲೂ ಕೂಡ ಮುಖ್ಯವಾಗಿ ಬೆಳಗಿನ ಸಂದರ್ಭದಲ್ಲಿ ಬಟ್ಟೆಯನ್ನು ತೊಳೆಯಬೇಕು.

ಸಂಜೆ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಬಟ್ಟೆಯನ್ನು ತೊಳೆಯ ಬಾರದು ಆ ರೀತಿ ಬಟ್ಟೆ ತೊಳೆದರೆ ನಮ್ಮ ಮನೆಯಲ್ಲಿರುವ ಲಕ್ಷ್ಮಿ ದೂರಾಗಿ ದರಿದ್ರ ಎಂಬುದು ಮನೆಗೆ ಬಂದು ಸೇರಿಕೊಳ್ಳುತ್ತದೆ.

ಆದರೆ ಜೊತೆಯಲ್ಲಿ ಮತ್ತೊಂದು ಮುಖ್ಯವಾದ ವಿಷಯವೆಂದರೆ ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನ ದಂದು ನಾವು ಬಟ್ಟೆ ತೊಳೆಯಬಾರದು ಅದರ ಜೊತೆಯಲ್ಲಿ ಮಂಗಳವಾರ ದಂದು ಬಟ್ಟೆಯನ್ನು ತೊಳೆಯುವುದನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುವುದು ಉತ್ತಮ.

ಆದರೆ ಇಲ್ಲಿ ನಾವು ಮುಖ್ಯವಾಗಿ ಗಮನಿಸ ಬೇಕಾದ ವಿಷಯ ಏನೆಂದರೆ ಎಷ್ಟೊಂದು ಜನರಿಗೆ ಬೆಳಗಿನ ಸಮಯದಲ್ಲಿ ಕೆಲಸ ಇರುತ್ತದೆ ಮತ್ತು ಸಂಜೆ ಸಮಯ ಬಟ್ಟೆ ತೊಳೆಯುವ ಅಭ್ಯಾಸವನ್ನು ಮಾಡಿಕೊಂಡಿರುತ್ತಾರೆ.

ಅಂಥವರ ಮನೆಯಲ್ಲಿ ಕಷ್ಟಗಳು ಹೆಚ್ಚಾಗಿರುವುದನ್ನು ನಾವು ಕಾಣಬಹುದಾಗಿದೆ. ಆದರೆ ಅವುಗಳ ಬಗ್ಗೆ ಇವರು ಹೆಚ್ಚು ಗಮನವಹಿಸಿ ಇರುವುದಿಲ್ಲ ಅಷ್ಟೆ.

ನೀವು ಒಮ್ಮೆ ಸಂಜೆಯ ವೇಳೆ ಮಂಗಳವಾರದಂದು ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನದಂದು ಬಟ್ಟೆ ತೊಳೆಯುವ ಕಾರ್ಯವನ್ನು ಕಡಿಮೆ ಮಾಡಿ ಅದಾದ ನಂತರ ನಿಮಗೆ ತಿಳಿಯುತ್ತದೆ.

ನೀವು ಮಾಡುತ್ತಿದ್ದ ತಪ್ಪಿನಿಂದಾಗಿ ನಿಮಗೆ ಎಷ್ಟೊಂದು ರೀತಿಯಾದಂಥ ಕೆಟ್ಟ ಸಮಯ ಆರಂಭವಾಯಿತು ಎಂದು. ಸ್ನೇಹಿತರೆ ಮುಖ್ಯವಾಗಿ ನೆನಪಿರಲಿ ಇವುಗಳನ್ನು ಶಾಸ್ತ್ರ ಸಂಪ್ರದಾಯಗಳಲ್ಲಿ ಹೇಳಿರುವ ಹಾಗೆ ಮಾಡಬೇಕು ಅದನ್ನ ಬಿಟ್ಟು ನಾವು ನಮಗನಿಸಿದ ಸಮಯದಲ್ಲಿ ಬಟ್ಟೆಯನ್ನು ತೊಳೆಯುವ ಕೆಲಸವನ್ನು ಏನಾದರೂ ಮಾಡಿದರೆ,

ಈಗ ನಾನು ಹೇಳಿದಂತೆ ಆ ಸಮಸ್ಯೆಗಳು ಸಾಮಾನ್ಯವಾಗಿ ಮನೆಯಲ್ಲಿ ಕಾಣಿಸಿಕೊಳ್ಳುತ್ತವೆ. ನೀವು ನಾವು ಹೇಳಿದಂತೆ ನಿಗದಿತ ಸಮಯದಲ್ಲಿ ಬಟ್ಟೆಯನ್ನು ತೊಳೆಯುವುದನ್ನು ಬಿಟ್ಟು ಬೇರೆ ಸಮಯದಲ್ಲಿ ತೊಳೆದರೆ,

ನಿಮಗಿರುವ ಕಷ್ಟಗಳು ಎಷ್ಟು ಬೇಗ ಪರಿಹಾರ ಆಗುತ್ತದೆ ಎಂಬುದು ನಿಮ್ಮ ಗಮನಕ್ಕೆ ಬರುತ್ತದೆ. ಅದಾದ ನಂತರ ನಿಮಗೆ ಈ ಮಾಹಿತಿಯಿಂದ ಉಪಯೋಗವಾದರೆ ಬೇರೆಯವರಿಗೂ ಕೂಡ ಈ ಮಾಹಿತಿ ಅನ್ನು ತಲುಪಿಸುವ ಪ್ರಯತ್ನ ಮಾಡಿ ಧನ್ಯವಾದಗಳು.

Leave a Reply

Your email address will not be published. Required fields are marked *