ನೀವು ತೀರ್ಥಯಾತ್ರೆಗೆ ಹೋದಾಗ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ ಒಂದು ವೇಳೆ ಈ ರೀತಿ ಮಾಡಿದರೆ ಜೀವನ ಪರ್ಯಂತ ಕಷ್ಟಗಳನ್ನು ಅನುಭವಿಸುತ್ತೀರಾ !!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಸಾಮಾನ್ಯವಾಗಿ ತೀರ್ಥಯಾತ್ರೆಗೆ ಪ್ರತಿಯೊಬ್ಬರು ಕೂಡ ಹೋಗ್ತಾರ ತೀರ್ಥಯಾತ್ರೆ ಅಂದರೆ ಪುಣ್ಯಕ್ಷೇತ್ರ ಮನೆದೇವರು ಆಗಿರಬೇಕು ಅಂತ ಏನೂ ಇಲ್ಲ ತೀರ್ಥಯಾತ್ರೆಗೆ ಹೋಗುವುದು ದೇವರ ದರ್ಶನ ಪಡೆಯುವುದು ಕ್ಕಾಗಿ ಪುಣ್ಯ ಪಡೆಯುವುದಕ್ಕಾಗಿ ಮತ್ತು ತೀರ್ಥಕ್ಷೇತ್ರ ಅಂದಾಗ ಅಲ್ಲಿ ತೀರ್ಥಸ್ನಾನ ಇರುತ್ತದೆ.

ಪುಣ್ಯ ಕ್ಷೇತ್ರಗಳಿಗೆ ಹೋದಾಗ ತೀರ್ಥ ಸ್ನಾನ ಮಾಡಬೇಕು ಅನ್ನೋ 1ಮಾತನ್ನು ಹಿರಿಯರು ಕೂಡ ಹೇಳಿರುತ್ತಾರಾ ಅಂದರೆ ಗಂಗಾ ಸ್ನಾನ ತುಂಗಾ ಪಾನ ಅನ್ನೊ ಮಾತಿನಂತೆ ನಾವು ಗಂಗೆಯಲ್ಲಿ ಸ್ನಾನ ಮಾಡಿದರೆ ನಾವು ಮಾಡಿದಂತಹ ಪಾಪವೆಲ್ಲವೂ ವಿಮೋಚನೆ ಆಗುತ್ತದೆ ಎಂಬುದರ ಅರ್ಥವನ್ನು ಈ ಗಾದೆ ಮಾತು ನಿಲ್ಲುತ್ತದೆ.

ಹಾಗಾದರೆ ನಾವು ಈ ದಿನ ನಿಮಗೆ ತಿಳಿಸಿಕೊಡುವಂತಹ ಈ ಮಾಹಿತಿ ಅನ್ನು ಸಂಪೂರ್ಣವಾಗಿ ತಿಳಿಯಿರಿ ಹಾಗೆ ಮಾಹಿತಿ ತಿಳಿದ ನಂತರ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ

ಯಾಕೆ ಅಂದರೆ ಈ 1ವಿಚಾರ ಅದೆಷ್ಟು ಸರಿ ಅದೆಷ್ಟು ತಪ್ಪು ಎಂಬ ವಿಮರ್ಶೆ ನಿಮ್ಮಲ್ಲಿಯೇ ಆಗಲಿ ಆ ನಂತರ ನೀವು ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶರ್ಮಾ ಹಾಗಾದರೆ ಮಾಹಿತಿಗೆ ಬರುವುದಾದರೆ ತೀರ್ಥ ಕ್ಷೇತ್ರಗಳಿಗೆ ಹೋದಾಗ ಮೊದಲು ನಾವು ದೇವರ ದರುಶನ ವನ್ನು ಪಡೆಯುವುದು ಕ್ಕಿಂತ ಮುನ್ನ ಸ್ವಚ್ಛವಾಗುತ್ತವೆ ಅಂದರೆ ಮಡಿಯಾಗುತ್ತದೆ

ಆದರೆ ಒಮ್ಮೆ ಯೋಚನೆ ಮಾಡಿ ನಾವು ದೂರದ ಊರಿನಿಂದ ಬಂದಿರುತ್ತದೆ ಆಗ ನಾವು ಮೈಲಿಗೆ ಆಗಿರಬಹುದು ಕೆಲವರು ಬಸ್ ಪ್ರಯಾಣ ಮಾಡಿ ಬಂದರೆ ಇನ್ನು ಕೆಲವರು ಕಾರಿನಲ್ಲಿ ಪ್ರಯಾಣ ಮಾಡಿ ತೀರ್ಥಕ್ಷೇತ್ರಗಳಿಗೆ ಬಂದಿರುತ್ತಾರೆ.

ಆಗ ನಾವು ಬಂದ ಕೂಡಲೆ ತೀರ್ಥ ಸ್ನಾನ ಮಾಡಿದರೆ ಅದು ನಾವು ಮೈಲಿಗೆಯಾಗಿ ಇರುತ್ತೆವೆ, ನದಿಯನ್ನು ಮೈಲಿಗೆ ಮಾಡಿದಂತೆ ಆಗುತ್ತದೆ. ಆದಕಾರಣ ನಾವು ತೀರ್ಥಕ್ಷೇತ್ರಗಳಿಗೆ ಹೋದಾಗ ಈ 1ಚಿಕ್ಕ ವಿಚಾರವನ್ನು ತಿಳಿದು ಇದನ್ನ ಪಾಲಿಸಬೇಕಾಗುತ್ತದೆ ಇದರಿಂದ ಪುಣ್ಯಕ್ಷೇತ್ರದ ತೀರ್ಥ ನದಿಗಳನ್ನು ಮೈಲಿಗೆ ಮಾಡಿದಂತೆ ಆಗುವುದಿಲ್ಲ.

ಹೌದು ಅದೇನಪ್ಪಾ ಅಂದರೆ ಯಾತ್ರೆಗೆ ಹೋದಾಗ ನಾವು ಮೈಲಿಗೆ ಗೊಂಡಿರುತ್ತವೆ ಆದಕಾರಣವೇ ಮೊದಲು ನಾವು ಮಾಡಿಕೊಂಡಿರುವ ರೂಮ್ ಅಥವಾ ನದಿಗಳ ಬಳಿಯೇ ಸ್ನಾನ ಮಾಡುವುದಕ್ಕಾಗಿ ಕೊಠಡಿಗಳನ್ನು ಕಟ್ಟಿಸಿರುತ್ತಾರೆ

ಅಲ್ಲಿ ಮೊದಲು ಸ್ನಾನ ಮಾಡಿ ನಂತರ ನಾವು ಮಡಿಯಾಗಿ ಬರುತ್ತೇವೆ ಆಗ ಪುಣ್ಯಕ್ಷೇತ್ರದ ಪುಣ್ಯ ನದಿಯಲ್ಲಿ ಮಿಂದು ದೇವರ ದರ್ಶನವನ್ನು ಪಡೆಯ ಬೇಕು ಆಗ ಅದಕ್ಕೆ 1ಅರ್ಥ ಬರುತ್ತದೆ ಆದರೆ ನಾವು ಮೈಲಿಗೆಯಾಗಿ ಹೋಗಿ ಮತ್ತೆ ನದಿಯಲ್ಲಿ ಮಿಂದರೆ ಪುಣ್ಯ ನದಿಯನ್ನು ಮೈಲಿಗೆ ಮಾಡಿದಂತೆ ಆಗುತ್ತದೆ.

ಆದಕಾರಣ ಈ ಚಿಕ್ಕ ವಿಚಾರವನ್ನು ನೀವು ಕೂಡ ಒಮ್ಮೆ ವಿಮರ್ಶೆ ಮಾಡಿ ನಂತರ ಈ ವಿಚಾರವನ್ನು ಕುರಿತು ನಿಮ್ಮ ಅನಿಸಿಕೆಯನ್ನು ಕೂಡ ಕಾಮೆಂಟ್ ಮಾಡಿ ಹಾಗೆಯೇ ಪ್ರತಿಯೊಬ್ಬರಿಗೂ ಈ ಉಪಯುಕ್ತ ವಿಚಾರವನ್ನು ಶೇರ್ ಮಾಡುವುದನ್ನು ಮರೆಯದಿರಿ.

ಇವತ್ತಿನ ಮಾಹಿತಿ ಇದಿಷ್ಟು ನಿಮಗೆ ಮಾಹಿತಿ ಉಪಯುಕ್ತವಾಗಿದ್ದಲ್ಲಿ ತಪ್ಪದೆ ಮಾಹಿತಿಗೆ ಒಂದು ಲೈಕ್ ಮಾಡಿ. ಇನ್ನೂ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ಇಂಟರೆಸ್ಟಿಂಗ್ ವಿಚಾರಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಎಲ್ಲರಿಗೂ ಶುಭವಾಗಲಿ ಧನ್ಯವಾದ.

Leave a Reply

Your email address will not be published.