ನೀವೇನಾದ್ರು ಬೀರುವಿನ ಮೇಲೆ ಇದನ್ನು ಇಟ್ಟಿದ್ದರೆ ಈಗಲೇ ತೆಗೆದುಬಿಡಿ ಮನೆಗೆ ಒಳ್ಳೆಯದಲ್ಲ ಇದ್ದರೆ ಏನಾಗುತ್ತೆ ಗೊತ್ತಾ !!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಪ್ರಿಯ ವೀಕ್ಷಕರೆ ಇವತ್ತಿನ ಮಾಹಿತಿಯಲ್ಲಿ ಮನೆ ಕಟ್ಟುವಾಗ ನಾವು ತೆಗೆದುಕೊಳ್ಳಬೇಕಾದ ಕೆಲವೊಂದು ಕ್ರಮಗಳನ್ನು ಕುರಿತು ನಿಮಗೆ ಹೆಚ್ಚಿನ ವಿವರವನ್ನು ತಿಳಿಸಿಕೊಡುತ್ತೇವೆ

ಯಾಕೆಂದರೆ ಮನೆ ಕಟ್ಟುವಾಗ ಎಷ್ಟೋ ಮಂದಿ ಕೆಲವೊಂದು ವಿಚಾರಗಳನ್ನು ಅರ್ಥ ಮಾಡಿಕೊಳ್ಳದೆ ತಪ್ಪು ಮಾಡುತ್ತಾ ಇರುತ್ತಾರೆ. ಆ ಕೆಲವೊಂದು ವಿಚಾರಗಳ ಬಗ್ಗೆ ನಿಮಗೆ ತಿಳಿಸಿಕೊಡುತ್ತೇವೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಯಿರಿ

ನೀವು ಕೂಡ ಈ ಉಪಯುಕ್ತ ಮಾಹಿತಿಯನ್ನು ತಿಳಿದು ನೀವು ಕೂಡ ಮನೆ ಕಟ್ಟುವ ಕನಸಿನಲ್ಲಿ ಇದ್ದರೆ ಆ ಕನಸು ಆದಷ್ಟು ಬೇಗ ನೆರವೇರಲಿ ಮತ್ತು ನೀವು ಮನೆ ಕಟ್ಟುವಾಗ ಈ ಕೆಲವೊಂದು ವಿಚಾರಗಳನ್ನು ಅರಿತು ಇದನ್ನು ತಪ್ಪದೆ ಪಾಲಿಸಿ.

ನೀವು ಮನೆ ಕಟ್ಟಿಸುವಾಗ ಇಷ್ಟೊಂದು ಖರ್ಚು ಮಾಡಿ ಪ್ಲ್ಯಾನ್ ಮಾಡಿಸುತ್ತೀರಾ ಆದರೆ ನೀವು ಮಾಡಿಸಿರುವ ಪ್ಲಾನ್ಸ್ ನಿಮಗೆ ಒಪ್ಪಿಗೆಯಾಗದೇ ಇರಬಹುದು ಆದರೆ ಆ ಪ್ಲಾನ್ ಒಪ್ಪಿಗೆ ಆಗುವುದಕ್ಕಿಂತ ಮುನ್ನ ಆ ಪ್ಲಾನ್ ವಾಸ್ತುಪ್ರಕಾರ ಇದೆಯಾ ಅಂತ ನೀವು ಒಮ್ಮೆ ಪರೀಕ್ಷಿಸುವುದು ಒಳ್ಳೆಯದು

ಯಾಕೆ ಅಂದರೆ ಮನೆ ವಾಸ್ತು ಪ್ರಕಾರ ಇಲ್ಲದಿದ್ದರೆ ಆ ಮನೆಯಲ್ಲಿ ಕಾರಣವಿಲ್ಲದೆ ಸಮಸ್ಯೆಗಳು ಉಂಟಾಗುತ್ತದ ಇರುತ್ತದೆ ಆ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುತ್ತಿದ್ದ ಹಾಗೆ ಮತ್ತೆ ಮತ್ತೆ ಸಮಸ್ಯೆಗಳು ಉಂಟಾಗುತ್ತವೆ ಇರುತ್ತದೆ.

ನೀವು ಈಗಾಗಲೇ ಮನೆಯನ್ನು ಕಟ್ಟಿಸಿದ್ದೀರಾ ವಾಸ್ತುದೋಷದಿಂದ ನಾವು ಬಳಲುತ್ತ ಇದ್ದೇವೆ ಅಂದರೆ ವಾಸ್ತುದೋಷ ನಿವಾರಣೆ ಯಂತ್ರ ಕೂಡ ನಿಮಗೆ ದೊರೆಯುತ್ತದೆ ಅದನ್ನು ನೀವು ನಿಮ್ಮ ಮನೆಗೆ ತಕ್ಕ ಹಾಗೆ ನೀವು ಮಾಡಿಸಿ ತಂದು ನಿಮ್ಮ ಮನೆಯಲ್ಲಿ ಇರಿಸಬೇಕಾಗುತ್ತದೆ ಇದರಿಂದ ವಾಸ್ತುದೋಷ ನಿವಾರಣೆ ಆಗುತ್ತದೆ.

ಇನ್ನು ಆಯಾ ಎಂಬ ವಿಚಾರಕ್ಕೆ ಬಂದರೆ ಮನೆಯನ್ನು ಯಾರ ಹೆಸರಿನಲ್ಲಿ ಕಟ್ಟಿಸುತ್ತಾ ಇರುತ್ತಾರೆ ಅವರ ಹೆಸರಿನಲ್ಲಿ ಆದಾಯ ಬರುತ್ತದೆ ಅದನ್ನು ಪಂಡಿತರ ಬಳಿ ಕೇಳಿ ನಾವು ತಿಳಿದು ಮನೆಗೆ ಮಾಡಿಸಬೇಕಾಗುತ್ತದೆ.

ಒಂದು ವೇಳೆ ಮನೆ ಕಟ್ಟಿಸುವವರ ಹೆಸರಿಗೆ ಆಯಾ ಬರದಿದ್ದರೆ ಪರವಾಗಿಲ್ಲ ಆದರೆ ಮನೆಯನ್ನು ವಾಸ್ತು ಪ್ರಕಾರವೇ ಕಟ್ಟಿಸುವುದರಿಂದ ಆಯದ ಸಮಸ್ಯೆ ನಮಗೆ ಉಂಟಾಗುವುದಿಲ್ಲ.

ಇನ್ನೂ ಕೆಲವರು ತಿಳಿಯದೆ ಸೈಟ್ ಗಳನ್ನ ಕೊಂಡುಕೊಳ್ಳುವಾಗ ಮೂರು ದಾರಿ ಕೂಡುವ ಜಾಗದಲ್ಲಿ ಸೈಟುಗಳನ್ನು ಕೊಂಡುಕೊಂಡು ಹಳ್ಳಿಮನೆಯ ನ ಕಟ್ಟಿಸಿರುತ್ತಾರೆ ಆದರೆ ಅವರಿಗೆ ಆ ಜಾಗ ಏಳಿಗೆಯಾಗುತ್ತಾ ಇರುವುದಿಲ್ಲ. ಅಂಥವರು ಕೂಡ ಸೂಕ್ತ ಪರಿಹಾರವನ್ನು ಮಾಡಿಕೊಳ್ಳಬಹುದು.

ಮನೆ ಕಟ್ಟಿಸುವ ವಿಚಾರದಲ್ಲಿ ನಾವು ಮುಂಚೆಯೇ ಕೆಲವೊಂದು ಕ್ರಮಗಳನ್ನು ತೆಗೆದುಕೊಂಡು ಆ ವಿಧಾನದಲ್ಲಿ ಮನೆಯನ್ನ ಕಟ್ಟಿಸುವುದು ಒಳ್ಳೆಯದು ಮನೆಯ ನ ಕಟ್ಟಿಸಿದ ನಂತರ ಸರಿ ಇದೆಯೋ ತಪ್ಪೋ ಅನ್ನೋ ಯೋಚನೇನು ಮಾಡುವುದಕ್ಕಿಂತ ಮನೆಯನ್ನು ಕಟ್ಟಿಸುವಾಗಲೇ ಎಲ್ಲಾ ತರದ ಕ್ರಮಗಳನ್ನು ತೆಗೆದುಕೊಂಡು ನಾವು ಮನೆ ಕಟ್ಟಿಸಬೇಕು

ಮನೆ ಅದೆಷ್ಟು ವಾಸ್ತುಪ್ರಕಾರ ಆಯದ ಪ್ರಕಾರ ಇದ್ದರೆ ಒಳ್ಳೆಯದು. ಕೆಲವರಿಗೆ ಕೆಲವೊಂದು ಜಾಗಗಳು ಆಗಿ ಬರುವುದಿಲ್ಲಾ. ಆದಕಾರಣ ಸೈಟ್ ಗಳನ್ನ ಕೊಂಡು ಕೊಳ್ಳುವುದಕ್ಕಿಂತ ಮುನ್ನವೋ ಪಂಡಿತರ ಬಳಿ ಕೇಳಿ ಅಂತಹ ನಿವೇಶನಗಳನ್ನು ಕೊಂಡುಕೊಳ್ಳುವುದು ಸೂಕ್ತವಾಗಿ ಇರುತ್ತದೆ.

ಮನುಷ್ಯನ ಕಟ್ಟಿಸಿದ ನಂತರ ಕೂಡ ನಾವು ಮನೆಯಲ್ಲಿ ಕೆಲವೊಂದು ವಿಚಾರಗಳನ್ನು ಪಾಲಿಸಬೇಕು ಅದೇನೆಂದರೆ ಬೀರುವಿನ ಮೇಲೆ ಭಾರವಾದ ವಸ್ತುಗಳನ್ನು ಇಡಬಾರದು ಹಾಗೆ ನಾವು ಬೀರುವನ್ನ ಯಾವ ದಿಕ್ಕಿನಲ್ಲಿ ಇರಿಸಬೇಕು ಅನ್ನುವುದು ಕೂಡ ಶಾಸ್ತ್ರದಲ್ಲಿ ಉಲ್ಲೇಖವಾಗಿದೆ.

ಯಾವುದೇ ಕಾರಣಕ್ಕೂ ಪೂರ್ವ ದಿಕ್ಕಿನಲ್ಲಿ ಹೆಚ್ಚು ಭಾರದ ವಸ್ತುಗಳನ್ನು ಇಡಬಾರದು ಈ ಭಾರದ ವಸ್ತುಗಳನ್ನು ಬೇಕಾದರೆ ದಕ್ಷಿಣ ಭಾಗದಲ್ಲಿ ಇರಿಸುವುದು ಒಳ್ಳೆಯದು ಹಾಗೆ ನೀವು ಯಾವುದಾದರೂ ಭಾರದ ವಸ್ತುಗಳನ್ನು ಇಡಬೇಕೆಂದರೆ ಪೂರ್ವ ಮತ್ತು ಉತ್ತರ ದಿಕ್ಕನ್ನು ಹೊರತುಪಡಿಸಿ ಭಾರದ ವಸ್ತುಗಳನ್ನು ಇರಿಸುವುದು ಉತ್ತಮ.

Leave a Reply

Your email address will not be published.