ಈ ಒಂದು ಊರಿನಲ್ಲಿ ದೇವರಿಗೆ ದೀಪ ಹಚ್ಚುವುದಕ್ಕೆ ಎಣ್ಣೆಯ ಬದಲು ನೀರನ್ನು ಉಪಯೋಗಿಸಲಾಗುತ್ತದೆ ವಿಚಿತ್ರವಾದರೂ ಸತ್ಯ !!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಪ್ರಿಯ ವೀಕ್ಷಕರೆ ಇವತ್ತಿನ ಮಾಹಿತಿಯಲ್ಲಿ ನಾನು ನಿಮಗೆ ಒಂದು ಇಂಟರೆಸ್ಟಿಂಗ್ ಆದಂತಹ ವಿಚಾರವನ್ನು ತಿಳಿಸುತ್ತೇನೆ. ಅದಕ್ಕೂ ಮೊದಲು ಈ ಒಂದು ಪ್ರಶ್ನೆ ಅನ್ನು ನಿಮಗೆ ನೀವು ಉತ್ತರವನ್ನ ಹೇಳ್ಕೊಳಿ ತುಂಬ ಸುಲಭ ರೀ, ಅದೇನೆಂದರೆ ಮನೆಯಲ್ಲಿ ದೀಪ ಹಚ್ಚುವಾಗ ಎಣ್ಣೆ ತುಪ್ಪವನ್ನ ಬಳಸ್ತೀರಾ. ಎಂದಾದರೂ ನೀವು ನೀರನ್ನು ಬಳಸಿ ದೀಪ ಇದ್ದೀರಾ.

ಹೌದು ಈ ಒಂದು ದೇವಾಲಯದಲ್ಲಿ ಇಂದಿಗೂ ಕೂಡ ನೀರನ್ನು ಬಳಸಿ ದೀಪವನ್ನು ಹಚ್ಚುತ್ತಾರಂತೆ. ಈ ದೇವಾಲಯದ ಬಗ್ಗೆ ನೀವು ಕೂಡ ಹೆಚ್ಚಿನ ಮಾಹಿತಿ ಅನ್ನು ತಿಳಿದುಕೊಳ್ಳಬೇಕು ಅನ್ನುವುದಾದರೆ ಇಂದಿನ ಮಾಹಿತಿಯನ್ನು ನೀವು ಸಂಪೂರ್ಣವಾಗಿ ತಿಳಿಯಿರಿ.

ಸಂಪೂರ್ಣ ಮಾಹಿತಿ ಅನ್ನು ತಿಳಿದ ನಂತರ ಪ್ರತಿಯೊಬ್ಬರಿಗೂ ಈ ಇಂಟ್ರೆಸ್ಟಿಂಗ್ ವಿಚಾರವನ್ನ ಶೇರ್ ಮಾಡುವುದನ್ನು ಮರೆಯದಿರಿ. ಹಾಗೆ ನೀವೂ ಕೂಡ ಈ ದೇವಾಲಯವನ್ನು ನೋಡ ಬಯಸಿದರೆ ಈ ದೇವಾಲಯವು ನಮ್ಮ ಭಾರತ ದೇಶದಲ್ಲಿಯೆ ಇದೆ, ಮಧ್ಯ ಪ್ರದೇಶದ ರಾಜ್ಯದಲ್ಲಿ ಇದೆ ನೀವು ಬೇಕಾದರೆ ದೇವರ ದರ್ಶನವನ್ನು ಪಡೆದು ಬರಬಹುದು.

ಈ ದೇವಾಲಯ ದರ್ಶನವನ್ನು ಮಳೆಗಾಲದಲ್ಲಿ ನಿಷೇಧಿಸಲಾಗಿರುತ್ತದೆ ಆದರೆ ನೀವು ಮಳೆಗಾಲವನ್ನು ಹೊರತುಪಡಿಸಿ ಎಂದಾದರೂ ತಾಯಿಯ ದರ್ಶನ ವನ್ನು ಪಡೆದುಕೊಳ್ಳಬಹುದು

ಅಷ್ಟಕ್ಕೂ ಈ ದೇವಾಲಯದಲ್ಲಿ ನೀರನ್ನು ಬಳಸಿ ದೀಪವನ್ನು ಹಚ್ಚುವುದರ ಹಿಂದೆ ಏನಿದೆ ವಿಶೇಷ ಅಂತ ನೀವು ಅಂದುಕೊಳ್ಳಬಹುದು ಅದನ್ನು ಕೂಡ ಹೇಳ್ತೀವಿ ಕೇಳಿ ಒಮ್ಮೆ ಈ ದೇವಾಲಯದ ಅರ್ಚಕರ ಕನಸಿನಲ್ಲಿ ಅಮ್ಮನವರು ಬರುತ್ತಾರೆ

ಆಗ ಅರ್ಚಕರಿಗೆ ದೇವಿ ಕನಸಿನಲ್ಲಿ ನೀನು ಇನ್ನು ಮುಂದೆ ನನಗೆ ದೀಪಾರಾಧನೆಯ ನ ಮಾಡುವಾಗ ಎಣ್ಣೆಯನ್ನು ಬಳಸಿ ದೀಪಾರಾಧನೆಯನ್ನು ಮಾಡುವುದು ಬೇಡ ನನ್ನ ಸನ್ನಿಧಿಯಲ್ಲಿಯೇ ಇರುವ ನದಿಯ ನೀರನ್ನು ಬಳಸಿ ನನಗೆ ದೀಪವನ್ನು ಹಚ್ಚು ಎಂದು ತಾಯಿ ಆಜ್ಞೆಯನ್ನ ಮಾಡಿ ಹೋಗ್ತಾರಂತೆ.

ಆದರೆ ಅರ್ಚಕರು ಅವರ ಕನಸಿನ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಳ್ಳುವುದಿಲ್ಲ ಆದರೆ ಒಮ್ಮೆ ತಾಯಿಯ ಮಾತನ್ನು ನೆನೆದು ದೇವಾಲಯದಲ್ಲಿ ನೀರನ್ನು ಬಳಸಿ ದೀಪ ಆರಾಧನೆಯನ್ನು ಮಾಡ್ತಾರೆ.

ಆ ದೀಪ ಎಣ್ಣೆಯಿಲ್ಲದೆ ಉರಿಯುತ್ತದೆ ಇದನ್ನು ಕಂಡು ಅರ್ಚಕರಿಗೆ ಅಚ್ಚರಿ ಆಗುತ್ತದೆ. ಆದರೆ ಇದನ್ನು ಕೂಡಲೆ ಊರಿನ ಜನರಿಗೆ ಹೇಳಿದರೆ ಅವರು ನನ್ನನ್ನು ತಪ್ಪಾಗಿ ತಿಳಿಯುತ್ತಾರೆ ಎಂದು ಕೂಡಲೇ ಜನರಿಗೆ ಒಂದು ವಿಚಾರವನ್ನು ಅರ್ಚಕರು ಹೇಳುವುದಿಲ್ಲ.

ಆದರೆ 3ತಿಂಗಳಿನ ನಂತರ ಊರಿನ ಜನರಿಗೆ ಈ ವಿಚಾರವನ್ನ ಹೇಳಿದಾಗ ಜನರು ನಂಬುವುದಿಲ್ಲ. ಆದರೆ ಜನರ ಕಣ್ಣೆದುರೆ ದೀಪವನ್ನ ಹಚ್ಚಿದಾಗ ಅಲ್ಲಿ ಪವಾಡವೆ ನಡೆದಿತ್ತು ಮತ್ತೆ ನೀರನ್ನು ಬಳಸಿ ದೀಪವನ್ನು ಉರಿಸಲಾಗಿತ್ತು ಇದು ನಿಜಕ್ಕೂ ಅಚ್ಚರಿಪಡುವಂತಹ ಸಂಗತಿಯೆ ಆಗಿದೆ.

ಅಂದಿನಿಂದ ಈ ದೇವಾಲಯದಲ್ಲಿ ಆ ನದಿಯ ನೀರನ್ನೇ ಬಳಸಿ ದೀಪವನ್ನು ಹಚ್ಚಲಾಗುತ್ತದೆ ನೀವೂ ಕೂಡ ಒಮ್ಮೆ ಮಧ್ಯ ಪ್ರದೇಶಕ್ಕೆ ಭೇಟಿ ನೀಡಿ ನೀಡಿದರೆ ತಾಯಿಯ ದರ್ಶನ ಪಡೆದು ಬರುವುದನ್ನು ಮರೆಯದಿರಿ

ಇನ್ನೂ ಇವತ್ತಿನ ಈ ಮಾಹಿತಿ ನಿಮಗೆ ಇಂಟ್ರಸ್ಟಿಂಗ್ ಆಗಿದ್ದಲ್ಲಿ ತಪ್ಪದೆ ಮಾಹಿತಿಗೆ ಒಂದು ಲೈಕ್ ಮಾಡಿ ಹಾಗೂ ಶೇರ್ ಮಾಡಿ. ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡುವುದನ್ನು ಮರೆಯದಿರಿ ಇನ್ನೂ ಅನೇಕ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ನೀವು ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೊ ಮಾಡಿ.

Leave a Reply

Your email address will not be published.