ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಮಾಹಿತಿಯಲ್ಲಿ ನೀವೇನಾದರೂ ದಿನಕ್ಕೆರಡು ಬಾರಿ ಇದನ್ನು ಸೇವಿಸಿದರೆ ಸಾಕು ನಿಮಗೆ ಯಾವುದೇ ರೀತಿಯಾದಂತಹ ಆರೋಗ್ಯ ಸಮಸ್ಯೆ ಇದ್ದಲ್ಲಿ ಅವುಗಳು ಬೇಗ ಗುಣಮುಖವಾಗುತ್ತವೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ.
ಹೌದು ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರಿಗೂ ಒಂದರ ಒಂದು ರೀತಿಯಾದಂತಹ ಆರೋಗ್ಯ ಸಮಸ್ಯೆಗಳು ಇರುತ್ತವೆ ಆದರೆ ಸಾಮಾನ್ಯವಾಗಿ ಕೆಲವರಿಗೆ ಅಂದರೆ ಎಲ್ಲರಿಗೂ ಕೂಡ ಬರುವಂತಹ ಸಾಮಾನ್ಯ ವಾದಂತಹ ಸಮಸ್ಯೆಗಳು ಯಾವುವೆಂದರೆ
ವಾಕರಿಕೆ ಪಿತ್ತದಿಂದ ವಾಂತಿ ಬರುವುದು ಮತ್ತು ಹೊಟ್ಟೆ ತೊಳೆಸುವುದು ,ಅಜೀರ್ಣ ಸಮಸ್ಯೆ ಹೀಗೆ ಮುಂತಾದ ಸಮಸ್ಯೆಗಳು ನಮ್ಮನ್ನು ಸಾಮಾನ್ಯವಾಗಿ ಇರುವಂತಹ ಸಮಸ್ಯೆಗಳು ಕಾಡುತ್ತವೆ.
ಹಾಗಾಗಿ ಇವುಗಳನ್ನು ಅಂದರೆ ಒಂದು ಆರೋಗ್ಯ ಸಮಸ್ಯೆಗಳನ್ನು ಮನೆಯಲ್ಲಿ ಇರುವಂತಹ ಕೆಲವೊಂದು ಪದಾರ್ಥಗಳಿಂದ ನೀವು ಪರಿಹಾರ ಮಾಡಿಕೊಳ್ಳಬಹುದು ಹಾಗಾದರೆ ಒಂದು ಮನೆಮದ್ದನ್ನು ತಯಾರಿಸುವುದು ಹೇಗೆ ಎನ್ನುವುದನ್ನು ತಿಳಿದುಕೊಳ್ಳುವ ಸ್ನೇಹಿತರೆ.
ಮೊದಲನೇದಾಗಿ ಸ್ಟೌ ಮೇಲೆ ಒಂದು ಗ್ಲಾಸ್ ನೀರನ್ನು ಬಿಸಿ ಮಾಡಲು ಇಡಬೇಕು. ಈ ಒಂದು ನೀರು ಬಿಸಿಯಾದ ನಂತರ ಅದಕ್ಕೆ ಒಂದು ಚಮಚ ಜೀರಿಗೆಯನ್ನು ಹಾಕಬೇಕು.
ಈ ಒಂದು ಜೀರಿಗೆಯಲ್ಲಿ ಉತ್ತಮವಾದಂತಹ ಜೀವಸತ್ವಗಳಿದ್ದು ನಮ್ಮ ದೇಹದಲ್ಲಿ ಇರುವಂತಹ ಬೇಡವಾದ ವಸ್ತುಗಳನ್ನು ಹಾಕುವುದರಲ್ಲಿ ಉತ್ತಮವಾಗಿ ಸಹಕಾರ ಮಾಡುತ್ತದೆ . ಹಾಗಾಗಿ ಆರೋಗ್ಯ ಸಮಸ್ಯೆಗಳು ಉಂಟಾದರೆ ಜೀರಿಗೆಯನ್ನು ಹೆಚ್ಚಾಗಿ ಬಳಸಲಾಗುತ್ತದೆ.
ಇವರಿಗೆ ಬಿಸಿನೀರಿನಲ್ಲಿ ಸಂಪೂರ್ಣವಾಗಿ ಬೆರೆತ ನಂತರ ಇದರ ಬಣ್ಣ ಹೂವು ಕಂದು ಬಣ್ಣಕ್ಕೆ ತಿರುಗುತ್ತದೆ. ಈ ರೀತಿಯಾಗಿ ಆದ ನಂತರ ಅದನ್ನು ಒಂದು ಲೋಟದಲ್ಲಿ ಸೋಸಿಕೊಳ್ಳಬೇಕು.
ಈ ರೀತಿಯಾಗಿ ಸೋಸಿಕೊಂಡು ಇಡಬೇಕು ನಂತರ ಒಂದು ಹಿಡಿಯಷ್ಟು ಕೊತ್ತುಂಬರಿಸೊಪ್ಪನ್ನು ತೆಗೆದುಕೊಳ್ಳಬೇಕು ಸೊಪ್ಪಿನಿಂದ ನೀವು ಒಂದು ಚಮಚ ಬರುವಷ್ಟು ರಸವನ್ನು ತೆಗೆದುಕೊಳ್ಳಬೇಕು ಈ ಒಂದು ರಸವನ್ನು ನಾವು ಮೊದಲು ಸೋಸಿಕೊಂಡು ಇಟ್ಟಂತಹ ಜೀರಿಗೆ ನೀರಿಗೆ ಸೇರಿಸಬೇಕು.
ನಂತರ ಇದಕ್ಕೆ ಚಿಟಿಕೆ ಉಪ್ಪು ಬೆರೆಸಬೇಕು.ಈ ರೀತಿಯಾಗಿ ಮನೆಮದ್ದಿನ ತಯಾರಿಸಿಕೊಂಡು ನೀವು ಊಟವಾದ ನಂತರ ಇದನ್ನು ಕುಡಿಯಬೇಕು ದಿನಕ್ಕೆ ಎರಡು ಬಾರಿ ಇದನ್ನು ಊಟವಾದ ನಂತರ ಕುಡಿದರೆ ನಿಮ್ಮ ನಿಮ್ಮ ಆರೋಗ್ಯದಲ್ಲಿ ಇರುವಂತಹ ಈ ರೀತಿಯ ಸಮಸ್ಯೆಗಳು ಅಂದರೆ ಅಜೀರ್ಣ ಸಮಸ್ಯೆ ಉಂಟಾಗುವುದು
ವಾಕರಿಕೆ ಹೊಟ್ಟೆ ತೊಳೆಸುವು ಹಾಗೂ ಮಲಬದ್ಧತೆ ಈ ರೀತಿಯ ಸಮಸ್ಯೆಗಳು ಪರಿಹಾರವಾಗುತ್ತವೆ. ಇನ್ನು ಸಾಮಾನ್ಯವಾಗಿ ಕೆಲವರಿಗೆ ಪಿತ್ತದ ಕಾರಣದಿಂದ ಕೆಲವರಿಗೆ ವಾಂತಿ ಹುಳಿತೇಗು ಹಾಗೂ ವಾಕರಿಕೆ ಬರುತ್ತಿರುತ್ತದೆ ಅಂದರು ಏನು ಮಾಡಬೇಕೆಂದರೆ
ಜೀರಿಗೆ ಬೆಲ್ಲ ಹಾಗೂ ಹುಣಸೆಹಣ್ಣು ಹಾಕಿ ಒಂದು ಪಾತ್ರೆಯಲ್ಲಿ ಕುಟ್ಟಬೇಕು. ಈ ರೀತಿಯಾಗಿ ಕುಟ್ಟಿದ ನಂತರ ಇದನ್ನು ಒಂದು ಮಾತ್ರೆ ರೀತಿಯಾಗಿ ಸುತ್ತಿಕೊಳ್ಳಬೇಕು. ಇದನ್ನು ನೀವು ಯಾವಾಗಲಾದರೂ ಬಾಯಲ್ಲಿಟ್ಟುಕೊಂಡು ಚೀಪ ಬಹುದು.ಈ ರೀತಿಯಾಗಿ ನೀನು ಮಾಡುವುದರಿಂದ ನಿಮ್ಮ ಆರೋಗ್ಯ ಸಮಸ್ಯೆಗಳು ಎಲ್ಲಾ ರೀತಿಯಲ್ಲಿ ಪರಿಹಾರವಾಗುತ್ತವೆ ಸ್ನೇಹಿತರೆ
ನೀವು ಕೂಡ ನಿಮಗೆ ಈ ರೀತಿ ಅಂತಹ ಆರೋಗ್ಯ ಸಮಸ್ಯೆಗಳು ಕಂಡುಬಂದಲ್ಲಿ ನೀವು ಒಂದು ಮನೆ ಮದ್ದನ್ನು ತಯಾರಿಸಿಕೊಂಡು ಕುಡಿದು ನೋಡಿ.ನೋಡಿದರೆ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳ ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.