ನಿಮ್ಮ ಮನೆಗೆ ಏನಾದರೂ ದೃಷ್ಟಿದೋಷ ಆಗಿದ್ದಲ್ಲಿ ನಿಂಬೆಹಣ್ಣಿನಿಂದ ತಪ್ಪದೇ ಈ ರೀತಿಯಾಗಿ ಮಾಡಿ ಒಂದು ವಾರದಲ್ಲಿ ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ಕೆಟ್ಟದೃಷ್ಟಿ ದೋಷಗಳಿದ್ದರೂ ಕೂಡ ಕ್ಷಣದಲ್ಲಿ ತೊಲಗುತ್ತವೆ

ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮ್ಮ ಮನೆಗೆ ಏನಾದರೂ ದೃಷ್ಟಿದೋಷ ತಗಲಿದರೆ ನಿಂಬೆಹಣ್ಣಿನಿಂದ ಈ ರೀತಿಯಾಗಿ ಮಾಡಿದರೆ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಕೆಟ್ಟ ದೃಷ್ಟಿ ದೋಷ ಪರಿಹಾರವಾಗುತ್ತದೆ ಎನ್ನುವ ಮಾಹಿತಿಯನ್ನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ.

ಹೌದು ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಕೂಡ ಒಂದಲ್ಲ ಒಂದು ರೀತಿ ಅಂತಹ ದೋಷಗಳಿರುತ್ತವೆ ಅದರಲ್ಲಿ ಒಂದು ಮಹತ್ತರವಾದ ಅಂತಹ ಕೆಟ್ಟ ದೋಷವೆಂದರೆ ದೃಷ್ಟಿದೋಷ ಹೌದು ಯಾರಾದರೂ ನಮ್ಮ ಮನೆಗೆ ಹಾಕಿದರೆ ದೃಷ್ಟಿ ದೋಷ ನಮಗೆ ಉಂಟಾಗಿ

ನಾವು ಯಾವುದೇ ಕೆಲಸವನ್ನು ಮಾಡಿದರು ಕೂಡ ಯಾವುದೇ ಕೆಲಸವೂ ಕೈಗೂಡುವುದಿಲ್ಲ ಹಾಗೆಯೇ ಎಷ್ಟು ದುಡಿದರೂ ಕೂಡ ಕೈಯಲ್ಲಿ ದುಡ್ಡು ನಿಲ್ಲುವುದಿಲ್ಲ ಹಾಗಾಗಿ ಈ ಒಂದು ನಿಂಬೆಹಣ್ಣಿನಿಂದ ನೀವೇನಾದರೂ ಈ ರೀತಿಯಾಗಿ ಪರಿಹಾರವನ್ನು ಮಾಡಿಕೊಂಡರೆ

ನಿಮ್ಮ ಮನೆಯಲ್ಲಿ ಇರುವ ಅಂತಹ ಯಾವುದೇ ರೀತಿಯಾದ ದೋಷಗಳು ಕೂಡ ತೊಲಗಿ ನಿಮ್ಮ ಮನೆ ಅಭಿವೃದ್ಧಿಯಾಗುತ್ತದೆ.ಹಾಗಾದರೆ ಯಾವ ರೀತಿಯಾಗಿ ನಾವು ಈ ಒಂದು ನಿಂಬೆಹಣ್ಣಿನಿಂದ ಈ ರೀತಿಯಾದಂತಹ ಕೆಲಸವನ್ನು ಮಾಡಬೇಕು ಸ್ನೇಹಿತರೆ ನೋಡೋಣ ಬನ್ನಿ.

ಮೊದಲು ಅಮವಾಸ್ಯೆ ಅಥವಾ ಹುಣ್ಣಿಮೆಯ ದಿನದಂದು ನೀವು ಮನೆಯ ಬಾಗಿಲಿಗೆ ಯಾವಾಗಲೂ ನಿಂಬೆ ಹಣ್ಣನ್ನು ಕತ್ತರಿಸಿ ಅದಕ್ಕೆ ಅರಿಶಿನ-ಕುಂಕುಮವನ್ನು ಹಚ್ಚಿ ನಿಮ್ಮ ಮನೆಯ ಬಾಗಿಲುಗಳ ಕೆಳಗೆ ಎರಡು ಬದಿಯಲ್ಲಿ ಇಡಬೇಕು

ಈ ರೀತಿಯಾಗಿ ನೀಡುವುದರಿಂದ ನಿಮ್ಮ ಮನೆಗೆ ಯಾವುದೇ ರೀತಿಯಾದಂತಹ ಕೆಟ್ಟ ಕಣ್ಣುಗಳು ಬೀಳುವುದಿಲ್ಲ ಹಾಗೆಯೇ ಯಾರ ದೃಷ್ಟಿದೋಷಗಳು ನಿಮ್ಮ ಮನೆಗೆ ತಗುಲುವುದಕ್ಕೆ ಸಾಧ್ಯ ಆಗುವುದಿಲ್ಲ ಸ್ನೇಹಿತರೆ.

ಹಾಗಾಗಿ ಈ ಒಂದು ನಿಂಬೆಹಣ್ಣಿನಿಂದ ಆಗಿ ರೀತಿಯಾದಂತಹ ಕೆಲಸವನ್ನು ನೀವು ಮಾಡಲೇಬೇಕು.ಹಾಗೆಯೇ ಇನ್ನೊಂದು ರೀತಿಯಾಗಿ ನೀವು ನಿಂಬೆಹಣ್ಣಿನಿಂದ ಮಾಡಿದರೆ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲಾ ದೃಷ್ಟಿದೋಷಗಳು ಕೂಡ ಕಳೆಯುತ್ತವೆ ಸ್ನೇಹಿತರೆ

ಯಾವ ರೀತಿಯಾಗಿ ಮಾಡಬೇಕೆಂದರೆ ಒಂದು ಗಾಜಿನ ಲೋಟದಲ್ಲಿ ನೀರನ್ನು ತುಂಬಿಸಿ ನಿಂಬೆಹಣ್ಣನ್ನು ಒಂದು ಗಾಜಿನ ಲೋಟಕ್ಕೆ ಹಾಕಬೇಕು ಗಾಜಿನ ಲೋಟದಲ್ಲಿ ನಿಂಬೆಹಣ್ಣು ಪೂರ್ತಿಯಾಗಿ ಮುಳುಗುತ್ತದೆ.

ನಿಮ್ಮ ಮನೆಯಲ್ಲಿ ಯಾವುದೇ ದೃಷ್ಟಿದೋಷ ಆಗಿಲ್ಲವೆಂದರೆ ಒಂದು ಗಾಜಿನ ಲೋಟದಲ್ಲಿ ಸಂಪೂರ್ಣವಾಗಿ ನಿಂಬೆಹಣ್ಣು ಮುಳುಗುತ್ತದೆ ಆದರೆ ನಿಮ್ಮ ಮನೆಗೆ ದೋಷವೂ ತಗುಲಿದ್ದರೆ ಯಾವುದೇ ಕಾರಣಕ್ಕೂ ನಿಂಬೆಹಣ್ಣು ಮುಳುಗುವುದಿಲ್ಲ ಮೇಲಕ್ಕೆ ತೇಲುತ್ತದೆ

ಹಾಗೆಯೇ ಒಳಗೆ ಕೊಳೆಯುತ್ತದೆ.ಹಾಗಾಗಿ ಈ ರೀತಿಯಾಗಿ ಇದು ಮೇಲೆ ತೇಲುತ್ತ ಬಂದರೆ ನೀವು ತಕ್ಷಣವೇ ಒಂದು ನಿಂಬೆಹಣ್ಣನ್ನು ಬದಲಾಯಿಸಬೇಕು.ಸಾಮಾನ್ಯವಾಗಿ ಒಂದು ನಿಂಬೆಹಣ್ಣು ನಿಮ್ಮ ಮನೆಯಲ್ಲಿ ಮುಳುಗಿದ್ದರೆ ನೀವು ಪ್ರತಿ ಶನಿವಾರ ಈ ಒಂದು ನಿಂಬೆಹಣ್ಣನ್ನು ಬದಲಾಯಿಸುತ್ತಿರಬೇಕು

ಆದರೆ ಈ ಒಂದು ನಿಂಬೆಹಣ್ಣು ತೇಲುತ್ತಿದ್ದಾರೆ ನೀವು ತಕ್ಷಣವೇ ಒಂದು ನಿಂಬೆಹಣ್ಣನ್ನು ಬದಲಾಯಿಸಬೇಕು ಸ್ನೇಹಿತರೆ. ಆದಿಯೇ ಒಂದು ಗಾಜಿನ ಲೋಟವನ್ನು ಎಲ್ಲರಿಗೂ ಕಾಣುವಹಾಗೆ ಇಡಬೇಕಾಗುತ್ತದೆ.

ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಮನೆಗೆ ಯಾವುದೇ ರೀತಿಯಾದಂತಹ ದೋಷಗಳು ತಗಲುವುದಿಲ್ಲ ಹಾಗೆಯೇ ಯಾರ ಕಣ್ಣುಗಳು ಕೂಡ ನಿಮ್ಮ ಮನೆಯ ಮೇಲೆ ಬಿಡುವುದಿಲ್ಲ ನೀವು ಮಾಡಿದಂತ ಕೆಲಸದಲ್ಲಿ ಎಲ್ಲವೂ ನಿಮ್ಮದಾಗುತ್ತದೆ ಸ್ನೇಹಿತರೆ.

ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published.