ಸ್ನೇಹಿತರೆ ನಾವು ಎಂದು ಹೇಳುವಂತಹ ಇವನು ಮಾಹಿತಿಯಲ್ಲಿ ನೀವೇನಾದರೂ ಸ್ನಾನ ಮಾಡುವ ನೀರಿಗೆ ಎರಡು ವಸ್ತುಗಳನ್ನು ಧರಿಸಿಕೊಂಡು ಸ್ನಾನ ಮಾಡಿದರೆ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ವಿಪರೀತವಾದ ಕಷ್ಟಗಳಿದ್ದರೂ ತೊಲಗಿ ಹೋಗುತ್ತವೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ.
ಹೌದು ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರೂ ಕೂಡ ಒಂದಲ್ಲ ಒಂದು ರೀತಿಯಾದಂತಹ ಕಷ್ಟಗಳಲ್ಲಿ ಇರುತ್ತಾರೆ.ಕೆಲವೊಬ್ಬರ ಮನೆಯಲ್ಲಿ ಯಾವ ರೀತಿ ಆದಂತ ಕಷ್ಟಗಳು ಇರುತ್ತವೆ ಎಂದರೆ ಅವರು ಯಾವ ರೀತಿಯಾದಂತಹ ಪರಿಹಾರವನ್ನು ಮಾಡಿಕೊಂಡರು ಕೂಡ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳಲು ಅವರ ಕೈಯಲ್ಲಿ ಆಗುವುದಿಲ್ಲ
ಅಷ್ಟು ಪರಿಹಾರವನ್ನು ಮಾಡಿಕೊಂಡು ಅವರು ಬಯಸುತ್ತಾರೆ ಎಂದು ಪರಿಹಾರವನ್ನು ಮಾಡಿಕೊಂಡರೆ ಸಾಕು ಅವರ ಜೀವನದಲ್ಲಿ ಇರುವಂತಹ ಎಷ್ಟೇ ಕಠಿಣವಾದಂತಹ ಕಷ್ಟಗಳಿದ್ದರೂ ಕೂಡ ಪರಿಹಾರವಾಗುತ್ತವೆ ಸ್ನೇಹಿತರೆ. ಹಾಗಾದರೆ ಸ್ನಾನವನ್ನು ಮಾಡುವಾಗ ಈ ವಸ್ತುಗಳನ್ನು ಬೆರೆಸಿಕೊಂಡು ಸ್ನಾನವನ್ನು ಮಾಡಿದರೆ ಒಳ್ಳೆಯದು
ಹಾಗಾದರೆ ವಸ್ತುಗಳು ಯಾವುವು ಯಾವ ದಿನ ಅವುಗಳನ್ನು ಮಾಡಬೇಕು ಎನ್ನುವ ಮಾಹಿತಿಯನ್ನು ತಿಳಿಯೋಣ ಸ್ನೇಹಿತರೆ.ಹೌದು ಸ್ನೇಹಿತರೆ ಈ ಒಂದು ಪರಿಹಾರವನ್ನು ನೀವು ಹುಣ್ಣಿಮೆಯ ಮತ್ತು ಅಮಾವಾಸ್ಯೆ ದಿನ ಮಾಡಿಕೊಳ್ಳಬೇಕು
ಈ ರೀತಿಯಾಗಿ ನೀವು ಮಾಡಿಕೊಳ್ಳುವುದರಿಂದ ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ಕೆಟ್ಟದೃಷ್ಟಿ ಹಾಗೂ ಮಾಟಮಂತ್ರಗಳ ಪ್ರಯೋಗ ಹಾಗೂ ಭಾನಮತಿ ಪ್ರಯೋಗ ವಾಗಿದ್ದರೂ ಕೂಡ ಅದರಿಂದ ಕೂಡ ನೀವು ಹೊರಗೆ ಬರಬಹುದು ಸ್ನೇಹಿತರೆ.
ಆದರೆ ನೀವು ಒಂದು ಪರಿಹಾರವನ್ನು ಹುಣ್ಣಿಮೆಯ ದಿನ ಅಥವಾ ಅಮಾಸೆ ದಿನ ಮಾಡಿಕೊಳ್ಳಬೇಕಾಗುತ್ತದೆ ಇದನ್ನು ಯಾವ ರೀತಿ ಮಾಡಬೇಕು ಎಂದರೆ ನೀವು ಸ್ನಾನ ಮಾಡುವಾಗ ಅಂದರೆ ನೀವು ಸ್ನಾನ ಮಾಡುವ ನೀರಿಗೆ ಒಂದು ಮುಷ್ಟಿಯಷ್ಟು ಕಲ್ಲುಪ್ಪನ್ನು ಬಳಸಿಕೊಳ್ಳಬೇಕು.
ಹೌದು ಇದೊಂದು ಕಲ್ಲುಪ್ಪನ್ನು ಬಳಸಿಕೊಳ್ಳುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ನೆಗೆಟಿವ್ ಎನರ್ಜಿ ಎನ್ನುವುದು ಹೋಗುತ್ತದೆ. ಹಾಗೆಯೇ ಮೂರು ಚಿಟಿಕೆ ಅರಿಶಿನವನ್ನು ಕೂಡ ಅದೇ ನೀರಿಗೆ ಬೆರೆಸಿಕೊಳ್ಳಬೇಕು.
ಹೌದು ಸಾಮಾನ್ಯವಾಗಿ ದೇವರ ಕೋಣೆಯ ಇರುವಂತಹ ಅರಿಶಿಣವನ್ನು ಈ ಒಂದು ಸ್ನಾನದ ನೀರಿಗೆ ಉಪಯೋಗಿಸಿಕೊಳ್ಳಬೇಕು ಯಾವುದೇ ಕಾರಣಕ್ಕೂ ಅಡುಗೆಯಲ್ಲಿ ಬಳಸುವಂತಹ ಅರಿಶಿಣವನ್ನು ಬಳಸಬಾರದು.
ನೋಡಿದ್ರಲ್ಲ ಎರಡು ವಸ್ತುಗಳನ್ನು ಸೇರಿಸಿಕೊಂಡು ನೀವೇನಾದರೂ ಸ್ನಾನವನ್ನು ಮಾಡಿದರೆ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಕೆಟ್ಟು ಪ್ರಯೋಗಗಳ ಆಗಿದ್ದರೂ ಕೂಡ ಅವೆಲ್ಲ ತೂಲಗಿ ನಿಮ್ಮ ಮನೆಯಲ್ಲಿ ಶಾಂತಿ ನೆಲೆಸುತ್ತದೆ ಸ್ನೇಹಿತರೆ.
ಹಾಗೆಯೇ ನೀವು ಅಂದುಕೊಂಡ ಅಂತಹ ಕೆಲಸ ಕೂಡ ಸರಾಗವಾಗಿ ಆಗುತ್ತದೆ. ಹಾಗೆಯೇ ನಿಮ್ಮ ಮನೆಗೆ ನರದೃಷ್ಟಿ ದೋಷ ಹಾಗೂ ಕೆಟ್ಟ ಶಕ್ತಿಗಳ ಪ್ರಯೋಗ ಹಾಗೂ ಭಾನಾಮತಿಯ ಪ್ರಯೋಗವಾಗಿದೆ ಅವುಗಳು ಕೂಡ ತೊಲಗುತ್ತದೆ.
ನೊಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.