ನೀವೇನಾದ್ರು ಭಾನುವಾರದಿಂದ ಶನಿವಾರದವರೆಗೆ ನೀವು ಯಾವ ಕೆಲಸ ಮಾಡಿದರೂ ಅದರಲ್ಲಿ ಜಯ ಸಿಗಬೇಕೆಂದರೆ ಹೀಗೆ ಮಾಡಿ!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಮಸ್ಕಾರ ಪ್ರಿಯ ವೀಕ್ಷಕರೇ ನಾವು ಆಚೆ ಹೋಗಿ ಕೆಲಸ ಮಾಡುವಾಗ ನಮಗೆ ಕೆಲವೊಂದು ಕೆಲಸಗಳು ಪೂರ್ಣವಾಗುತ್ತದೆ ಇನ್ನು ಕೆಲ ಮುಖ್ಯವಾದ ಕೆಲಸಗಳು ಯಾವುದಾದರೂ ವಿಘ್ನಗಳಿಂದ ಎಲ್ಲವೂ ಕೂಡಾ ಅಪೂರ್ಣವಾಗುತ್ತದೆ

ಇಲ್ಲ ನಾವು ಹೋದಂತಹ ಕೆಲಸಗಳು ನಷ್ಟವಾಗುತ್ತ ಇರುತ್ತದೆ ಅಂತಹವರು ಆಚೆ ಹೋಗುವಾಗ ಕೆಲವೊಂದು ವಿಧಿವಿಧಾನಗಳನ್ನು ಪಾಲಿಸಿಕೊಂಡು ಹೋಗಬೇಕು. ಈ ರೀತಿಯ ಆಕೆ ನೀವು ಕೆಲವೊಂದು ವಿಧಿ ವಿಧಾನಗಳನ್ನು ಹೇಗೆ ಪಾಲಿಸಬೇಕು

ಅನ್ನುವುದನ್ನು ನಾನು ನಿಮಗೆ ಈ ಮಾಹಿತಿ ಮುಖಾಂತರ ತಿಳಿಸಿಕೊಡುತ್ತೇನೆ ಈ ರೀತಿ ನೀವು ಕೆಲವೊಂದು ವಿಧಿವಿಧಾನಗಳನ್ನು ಪಾಲಿಸಿಕೊಂಡು ಬನ್ನಿ ಸಾಕು ನಿಮ್ಮ ಜೀವನದಲ್ಲಿ ಎದುರಾಗುವಂತಹ ಚಿಕ್ಕಪುಟ್ಟ ವಿಘ್ನಗಳು ನಿವಾರಣೆ ಆಗುತ್ತದೆ.

ನೀವೇನಾದರೂ ಆಚೆ ಹೋಗುತ್ತಿದ್ದೀರಾ ಯಾವುದಾದರೂ ಮುಖ್ಯ ಕೆಲಸಗಳು ಪೂರ್ಣವಾಗಿ ಕೈಗೊಳ್ಳಬೇಕು ಅಂದರೆ ಈ ಒಂದು ಕೆಲಸವನ್ನು ಮಾಡಿ ನೀವು ಆಚೆ ಹೋಗುವ ದಿವಸ ಅದರಲ್ಲಿ ಮುಖ್ಯವಾದ ಕೆಲಸ ಇದೆ

ಅನ್ನುವವರು ಭಾನುವಾರದ ದಿವಸದಂದು ಆದರೆ ನೀವು ಆಚೆ ಕೆಲಸಕ್ಕೆ ಹೋಗುವ ಮುನ್ನ ಮೊಸರನ್ನವನ್ನು ತಿಂದು ಹೋಗಬೇಕು ಹೌದು ಮೊಸರನ್ನವನ್ನು ನೀವು ತಿಂದು ಆಚೆ ಕೆಲಸಕ್ಕೆ ಹೋದರೆ ನಿಮ್ಮ ಕೆಲಸ ಪೂರ್ಣವಾಗುತ್ತದೆ.

ಸೋಮವಾರದಂದು ಆದರೆ ಹಾಲಿನಿಂದ ಮಾಡಿದ ಸಿಹಿ ತಿಂಡಿಯನ್ನು ದೇವರಿಗೆ ನೈವೇದ್ಯ ಮಾಡಿ ಆ ಒಂದು ನೈವೇದ್ಯ  ಸೇವಿಸಿ ನೀವು ಆಚೆ ತೆರಳಿ ನಿಮ್ಮ ಕೆಲಸ ಕಾರ್ಯಗಳು ಸರಾಗವಾಗಿ ಜರುಗುತ್ತದೆ.

ಇನ್ನು ಮಂಗಳವಾರದ ದಿವಸದಂದು ಆದರೆ ಹುಳಿ ಪದಾರ್ಥಗಳನ್ನು ಅಂದರೆ ಚಿತ್ರಾನ್ನ ಹುಣಸೆಹಣ್ಣಿನಿಂದ ಮಾಡಿದಂತಹ ತಿಂಡಿ ಇಂತಹ ತಿನಿಸುಗಳನ್ನು ತಿಂದು ಹೋಗಬೇಕು. ಬುಧವಾರದ ದಿವಸದಂದು ಆದರೆ ಮಂಡಕ್ಕಿಯನ್ನು ಸೇವಿಸಿ ಹೋಗಬೇಕು ಗುರುವಾರ ಆದರೆ ಒಂದು ಗ್ಲಾಸ್ ನೀರನ್ನು ಸೇವಿಸಿ ಆಚೆ ಹೋಗಬೇಕು.

ಶುಕ್ರವಾರದ ದಿವಸದಂದು ಆದರೆ ಹಾಲನ್ನು ಕುಡಿದು ಆಚೆ ಹೋಗಬೇಕು ಎನ್ನುವ ಶನಿವಾರದ ದಿವಸದಂದು ಆದರೆ ಅನ್ನಕ್ಕೆ ಎಳ್ಳನ್ನ ಬೆರೆಸಿ ಅದನ್ನು ದೇವರಿಗೆ ನೈವೇದ್ಯ ಮಾಡಿ ನಂತರ ನೀವು ಸೇರಿಸಿ ಹೋಗುವುದರಿಂದ ನಿಮಗೆ ಒಳ್ಳೆಯದಾಗುತ್ತದೆ.

ಇನ್ನು ನಾವು ಕೆಲವೊಂದು ಮುಖ್ಯ ಕಾರ್ಯಗಳನ್ನು ಪುಣ್ಯ ಕೆಲಸಗಳನ್ನು ತಿಂಗಳಿನಲ್ಲಿ ಬರುವ ನವಮಿ ಅಷ್ಟಮಿ ದಶಮಿ ದ್ವಾದಶಿ ಚತುರ್ಥಿ ಅಮಾವಾಸ್ಯೆ ಇಂತಹ ದಿವಸಗಳಂದು ಮಾಡಬಾರದು ಆದರೂ ಕೂಡ ನಮಗೆ ಇಂತಹ ದಿನಗಳಂದೇ ಕೆಲಸಗಳು ಬಂತು ಆ ದಿವಸ ದಂದೇ ನಾವು ಒಳ್ಳೆಯ ಕಾರ್ಯವನ್ನು ಮಾಡಬೇಕಾಗುತ್ತದೆ

ಅಂತ ಒಂದು ಸನ್ನಿವೇಶ ಎದುರಾದರೆ ಆ ಒಂದು ದಿವಸ ಭಾನುವಾರ ಆಗಿದ್ದರೆ ಇವು ಕೆಲವೊಂದು ವಿಶೇಷವಾದ ಅತಿಥಿಗಳನ್ನು ನೋಡಿಕೊಂಡು ಆ ಒಂದು ತಿಥಿಯ ಸಮಯದಲ್ಲಿ ಹಾಲನ್ನು ಬೇರೆಯವರಿಗೆ ದಾನವಾಗಿ ನೀಡಬೇಕು ಇದರಿಂದ ನೀವು ಮಾಡುವಂತಹ ಪುಣ್ಯ ಕಾರ್ಯಗಳು ಸರಾಗವಾಗಿ ಜರುಗುತ್ತದೆ.

ಸೋಮವಾರದ ದಿವಸದಂದು ಆದರೆ ನೀವು ಮೊಸರು ಮತ್ತು ಉದ್ದಿನ ಬೇಳೆಯನ್ನು ದಾನವಾಗಿ ನೀಡಬೇಕು. ಮಂಗಳವಾರದ ದಿವಸದಂದು ಆದರೆ ಕೇವಲ ಉದ್ದಿನ ಬೇಳೆಯನ್ನು ದಾನವಾಗಿ ನೀಡಬೇಕು ಮತ್ತು ಬುಧವಾರದ ದಿವಸದಂದು ಮಂಡಕ್ಕಿ ಅನ್ನು ದಾನವಾಗಿ ನೀಡಬೇಕು ಹಾಗೆ ಗುರುವಾರ ದಿವಸದಂದು ತುಪ್ಪವನ್ನು ದಾನ ನೀಡಿ ನೀವು ಒಳ್ಳೆಯ ಕೆಲಸವನ್ನು ಶುರು ಮಾಡಿದರೆ ನಿಮಗೆ ಒಳ್ಳೆಯದಾಗುತ್ತದೆ.

ಶುಕ್ರವಾರದ ದಿವಸದಂದು ಆದರೆ ಪಾಯಸವನ್ನು ಮಾಡಿ ಬಡವರಿಗೆ ದಾನವಾಗಿ ನೀಡಬೇಕು ಇದರಿಂದ ನೀವು ಹೋಗುವಂತಹ ಕೆಲಸಗಳು ಲಾಭದಾಯಕವಾಗಿ ನೆರವೇರುತ್ತದೆ ಶನಿವಾರದ ದಿವಸದಂದು ಆದರೆ ಎಳ್ಳಿನ ಪುಡಿಯನ್ನು ಬೇರೆಯವರಿಗೆ ದಾನವಾಗಿ ನೀಡಬೇಕು. ಈ ರೀತಿ ನೀವು ಕೆಲವೊಂದು ಪರಿಹಾರಗಳನ್ನು ಮಾಡಿಕೊಂಡು ನಿಮ್ಮ ಪುಣ್ಯ ಕಾರ್ಯಗಳನ್ನು ಮಾಡಿದರೆ ನಿಮಗೆ ಸರಾಗವಾಗಿ ಆ ಕೆಲಸಗಳು ಜರುಗುತ್ತದೆ.

Leave a Reply

Your email address will not be published.