ಕಲಿಯುಗದಲ್ಲಿ ನಡೆದ ಅದ್ಭುತ ಪವಾಡ ಇಲ್ಲಿನ ದೇವರು ಮನುಷ್ಯ ರೂಪವನ್ನು ತಾಳಿದ್ದಾನೆ ಯಾಕೆ ಗೊತ್ತಾ !!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಸ್ನೇಹಿತರೇ ನಾವು ಚಿಕ್ಕಂದಿನಿಂದ ಕೆಲವೊಂದು ಪ್ರಶ್ನೆಗಳನ್ನು ಕೇಳಿಕೊಂಡು ಬೆಳೆದಿದ್ದೇವೆ ದೇವರು ಎಲ್ಲಿದ್ದಾನೆ ದೇವರು ನಿಜವಾಗಿಯೂ ಇದ್ದಾನೆಯೇ ದೇವರು ನಮ್ಮ ಕಷ್ಟಗಳನ್ನು ಯಾವಾಗ ಪರಿಹಾರ ಮಾಡುತ್ತಾನೆ ಎಂಬ ಅನೇಕ ರೀತಿಯ ದಂತಹ ಮಾತುಗಳನ್ನು ಹೇಳುತ್ತಾ ಮತ್ತು ಕೇಳಿಸಿಕೊಳ್ಳುತ್ತಾ ಬೆಳೆದಿದ್ದೇವೆ

ಈ ರೀತಿಯ ಮಾತುಗಳನ್ನು ಆಡಲು ಕಾರಣವಿದೆ ಏಕೆಂದರೆ ದೇವರನ್ನು ನಾವು ಕೇವಲ ಫೋಟೋಗಳಲ್ಲಿ ಮತ್ತು ಬರವಣಿಗೆಯಲ್ಲಿ ಮಾತ್ರ ನೋಡಿರುತ್ತೇವೆ ನಿಜವಾದ ದೇವರನ್ನು ನಾವು ಎಂದು ನೋಡಿರುವುದಿಲ್ಲ

ಆದ್ದರಿಂದ ಈ ರೀತಿಯ ಅನುಮಾನಗಳು ಬರುವುದು ಸಾಮಾನ್ಯ ಈ ಅನುಮಾನ ಗಳಿಗೆಲ್ಲಾ ಈ ದಿನ ನಾವು ನಿಮಗೊಂದು ಸರಳವಾದಂತಹ ಉದಾಹರಣೆಯ ಮೂಲಕ ವಿವರಣೆಯನ್ನು ನೀಡುತ್ತೇವೆ.

ನಾಯಕನಹಟ್ಟಿ ಒಂದು ಸ್ಥಳವಾಗಿದೆ ಇದರ ಬಗ್ಗೆ ಎಲ್ಲರೂ ಕೂಡ ಕೇಳಿರುತ್ತೇವೆ ಇಲ್ಲಿ ತಿಪ್ಪೇರುದ್ರಸ್ವಾಮಿ ಅವರ ದೇವಾಲಯವನ್ನು ಜನರೆಲ್ಲ ಸೇರಿ ಕಟ್ಟಿದ್ದಾರೆ ಈ ದೇವಾಲಯ ಇರುವುದಕ್ಕೂ ದೇವರು ಇದ್ದಾನೆ ಎಂಬ ಕಲ್ಪನೆಗೂ ಏನು ಅರ್ಥ ಮತ್ತು ಏನು ಸಂಬಂಧ ಎಂಬ ಪ್ರಶ್ನೆ ಕೂಡ ಎಲ್ಲರಲ್ಲೂ ಒಮ್ಮೆ ಮೂಡುತ್ತದೆ

ಆದರೆ ಇದಕ್ಕೊಂದು ಬಲವಾದ ಕಾರಣವಿದೆ ತಿಪ್ಪೇರುದ್ರಸ್ವಾಮಿ ಅವರು ಲೋಕ ಕಲ್ಯಾಣಕ್ಕಾಗಿ ಎಲ್ಲ ಪ್ರದೇಶದಲ್ಲೂ ಕೂಡಾ ಕಾಲುನಡಿಗೆಯಲ್ಲಿ ಓಡಾಡುತ್ತಿದ್ದ ಸಂದರ್ಭದಲ್ಲಿ ಅವರ ಭಕ್ತನೊಬ್ಬ ಅಣ್ಣಯಪ್ಪನೆಂಬುವವನು ಹೇಳಿದ್ದಕ್ಕೆ ಅವರು ನಾಯಕನಹಟ್ಟಿಯಲ್ಲಿ ಬಂದು ನೆಲೆಸುತ್ತಾರೆ.

ಅವರು ಕಲ್ಯಾಣದಿಂದ ಬಂದವರಾಗಿದ್ದಾರೆ ಮತ್ತು ನಾಯಕನಹಟ್ಟಿಯಿಂದ ಸ್ವಲ್ಪ ದೂರದಲ್ಲಿ ಏಕಾಂತ ಮಠ ಇದೆ ಆ ಮಠದಲ್ಲಿಯೇ ತಂಪೋನಿರತರಾಗಿದ್ದು ಪವಾಡವನ್ನು ಇವರು ಮೆರೆದಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ ಇವರ ಪವಾಡಗಳಿಂದ ಗುಣವಾಗದ ಕಾಯಿಲೆಯೇ ಇಲ್ಲ ಅಷ್ಟು ಉತ್ತಮವಾದಂತಹ ಕೆಲಸವನ್ನು ಇವರು ಮಾಡಿದ್ದಾರೆ ಎಂದು ನಾವು ಎಲ್ಲರ ಬಾಯಿಯಲ್ಲೂ ಕೇಳಬಹುದಾಗಿದೆ

ಪವಾಡಗಳನ್ನು ಮಾಡಿರುವುದರ ಜೊತೆಗೆ ತಿಪ್ಪೇರುದ್ರಸ್ವಾಮಿ ಅವರು ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ ನಾಯಕನಹಟ್ಟಿಯಲ್ಲಿ ಹಿರೇಕೆರೆ ಚಿಕ್ಕಕೆರೆ ಎಂಬ ಐದು ರೀತಿಯ ದಂತ ಕೆರೆಗಳನ್ನು ಕಟ್ಟಿಸಿದ್ದಾರೆ.

ಅದರ ಜೊತೆಯಲ್ಲಿ ಹಲವಾರು ಹಳ್ಳಿಗಳ ನಿರ್ಮಾಣ ಕಾರ್ಯ ಕೂಡ ಇವರಿಂದ ಆಗಿದೆ ಅದಲ್ಲದೆ ಅನೇಕ ದೇವಾಲಯಗಳ ಜೀರ್ಣೋದ್ಧಾರವನ್ನು ಕೂಡ ಇವರು ಮಾಡಿದ್ದಾರೆ ಇಲ್ಲಿ ಈ ದೇವಾಲಯದಲ್ಲಿ ಒಳ ಮಟ್ಟ ಮತ್ತು ಹೊರ ಮಟ್ಟ ಎಂಬ ಎರಡು ಸ್ಥಳವಿದೆ ಹೊರ ಮಟ್ಟದಲ್ಲಿ ಇವರನ್ನು ಜೀವಂತವಾಗಿ ಸಮಾಧಿ ಮಾಡಲಾಗಿದೆ ಮತ್ತು ಇವರ ಗದ್ದುಗೆ ಇಲ್ಲಿದೆ ಎಂದು ಹೇಳುತ್ತಾರೆ.

ಈ ದೇವಸ್ಥಾನದಲ್ಲಿ ಅಷ್ಟ ದಿಕ್ಪಾಲಕರ ದೇವಾಲಯವಿದೆ ಗರ್ಭಿಣಿ ಸ್ತ್ರೀಯರಿಗೆ ಹೆರಿಗೆ ಸುಸೂತ್ರವಾಗಿ ಆಗಲಿ ಎಂದು ಮನೆಯಲ್ಲಿರುವ ಹಿರಿಯ ಹೆಂಗಸು ಬಂದು ನಾಲ್ಕು ರೀತಿಯ ದಂತ ಎಣ್ಣೆಯನ್ನು ತಂದು ಈ ಅಷ್ಟ ದಿಕ್ಪಾಲಕರ ಮುಂದೆ ಇರುವ ಕಂಬಕ್ಕೆ ಹಾಕಿ ಅಲ್ಲಿಂದ ಕೆಳಗೆ ಸುರಿಯುವ ಎಣ್ಣೆಯನ್ನು ತೆಗೆದುಕೊಂಡು ಹೋಗಿ ಮನೆಯಲ್ಲಿ ದೀಪ ಕಚ್ಚಿದರೆ ಹೆರಿಗೆ ಯಾವುದೇ ರೀತಿಯ ದಂತ ತೊಂದರೆ ಇಲ್ಲದೆ ಆಗುತ್ತದೆ

ಚರ್ಮ ರೋಗದಂತಹ ಸಮಸ್ಯೆಗಳಿಂದ ಕೂಡ ಮುಕ್ತಿಯನ್ನು ಪಡೆಯಬಹುದು ಮಕ್ಕಳಾಗದೆ ಇರುವವರು ಇಲ್ಲಿ ಬಂದು ಪೂಜೆಯನ್ನು ಮಾಡಿದರೆ ಮಕ್ಕಳ ಭಾಗ್ಯದ ದೊರೆಯುತ್ತದೆ.

ಅದಲ್ಲದೆ ಈ ದೇವಾಲಯದಲ್ಲಿ ಸೋಮವಾರದಂದು ವಿಶೇಷ ಪೂಜೆಯನ್ನು ಮಾಡಲಾಗುತ್ತದೆ ವರ್ಷಕ್ಕೆ ಒಂದು ಬಾರಿ ಹದಿನೈದು ದಿನಗಳ ಕಾಲ ರಥೋತ್ಸವವನ್ನು ಮಾಡಲಾಗುತ್ತದೆ

ಈ ರೀತಿ ಇನ್ನೂ ಅನೇಕ ವಿಶೇಷ ಪೂಜೆಗಳನ್ನು ಇಲ್ಲಿ ನೆರವೇರಿಸುವುದನ್ನು ನಾವು ಗಮನಿಸಬಹುದಾಗಿದೆ. ಇದು ದೇವರೆಲ್ಲಿದ್ದಾನೆ ದೇವರು ಇದ್ದಾನೋ ಇಲ್ಲವೋ ಎಂಬ ಪ್ರಶ್ನೆಗೆ ಉತ್ತರವಾಗಿ ಈ ದೇವಾಲಯ ಇರುವುದನ್ನು ನಾವು ಗಮನಿಸಬಹುದಾಗಿದೆ ಧನ್ಯವಾದಗಳು.

Leave a Reply

Your email address will not be published.