ನಿಮ್ಮ ಬಾಯಿಯಿಂದ ಕೆಟ್ಟ ವಾಸನೆ ಬರುತ್ತಿದ್ದರೆ ಅದನ್ನು ಹೋಗಲಾಡಿಸಲು ಹೀಗೆ ಮಾಡಿ ನೋಡಿ ತಕ್ಷಣ ಪರಿಹಾರ ಸಿಗುತ್ತದೆ !!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಕೆಲವರಿಗೆ ಹೀಗೊಂದು ಸಮಸ್ಯೆ ತುಂಬಾನೆ ಕಾಡ್ತಾ ಇರುತ್ತೆ ಈ ಸಮಸ್ಯೆ ಸಾಮಾಜಿಕವಾಗಿ ಜನರೊಂದಿಗೆ ಹೊಂದಿಕೊಳ್ಳುವುದಕ್ಕೆ ಬಿಡುವುದಿಲ್ಲ ಹೌದು ಅದೇನೆಂದರೆ ಬಾಯಿಂದ ಬರುವ ದುರ್ವಾಸನೆ

ಹೌದು ಈ ಬಾಯಿಯಿಂದ ಬರುವ ದುರ್ಗಂಧಕ್ಕೆ ಕೆಲವರು ತುಂಬಾನೇ ತಲೆ ಕೆಡಿಸಿಕೊಂಡಿರುತ್ತಾರೆ ಏನೇ ಮಾಡಿದರೂ ಇದಕ್ಕಾಗಿ ಯಾವುದೇ ಪರಿಹಾರವನ್ನು ಹುಡುಕಿಕೊಂಡು ಹೋದರೂ ಆ ಪರಿಹಾರವೂ ಅವರಿಗೆ ಒಳ್ಳೆಯ ಫಲಿತಾಂಶವನ್ನೇ ನೀಡುತ್ತಾ ಇರುವುದಿಲ್ಲ

ಬಾಯಿಯಿಂದ ಬರುವಂತಹ ದುರ್ಗಂಧವನ್ನು ದೂರ ಮಾಡುತ್ತಿರುವುದಿಲ್ಲ ಇಂತಹವರು ಇವತ್ತು ನಾವು ತಿಳಿಸುವಂತಹ ಕೆಲವೊಂದು ಸುಲಭ ಮನೆಮದ್ದನ್ನು ಪಾಲಿಸುತ್ತಾ ಬನ್ನಿ ಇದರಿಂದ ಹೇಗೆ ನಿಮ್ಮ ವೈಯಕ್ತಿಕ ಸಮಸ್ಯೆ ನಿವಾರಣೆಯಾಗುತ್ತದೆ ಎಂಬುದನ್ನು ನೀವೇ ನೋಡಬಹುದು.

ಹೌದು ಕೆಲವರು ದಿನಕ್ಕೆ ಎರಡು ಬಾರಿ ಬ್ರಷ್ ಮಾಡ್ತಾನೇ ಇರ್ತಾರೆ ಅಷ್ಟು ಮಾಡಿದರೂ ಕೂಡ ಬಾಯಿಂದ ಬರುವ ದುರ್ವಾಸನೆ ಮಾತ್ರ ಹೋಗಿರುವುದಿಲ್ಲ ನಿನ್ನ ಕೆಲವರು ಪ್ರತಿ ಸಮಯ ಬಾಯಿಯಲ್ಲಿ ಸೀಲಿಂಗ್ ಹಾಕಿಕೊಂಡಿರುತ್ತಾರೆ

ಈ ರೀತಿ ಮಾಡಿದರೂ ಕೂಡ ಬಾಯಿಯಿಂದ ದುರ್ವಾಸನೆ ಬರುತ್ತಿರುವ ಸಮಸ್ಯೆ ಪರಿಹಾರವಾಗುವುದಿಲ್ಲ ಇನ್ನು ಕೆಲವರಿಗೆ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಉಳಿಕೆಗೆ ಬಂದಾಗ ಬಾಯಿ ತುಂಬಾನೇ ವಾಸನೆ ಬರ್ತಿರತ್ತೆ.

ಇಂತಹ ಎಲ್ಲ ಸಮಸ್ಯೆಗಳಿಗೆ ಸುಲಭ ಪರಿಹಾರಗಳು ಅಂದರೆ ಏಲಕ್ಕಿಯನ್ನು ತೆಗೆಯುವುದು ಹೌದು ಈ ಏಲಕ್ಕಿಯನ್ನು ನೀವು ದಿನಕ್ಕೆ ಒಂದು ಬಾರಿ ಸೇವಿಸಿದರೆ ಸಾಕು ಊಟವಾದ ಬಳಿಕ ಅಂದರೆ ಮಧ್ಯಾಹ್ನ ಅಥವಾ ಬೆಳಿಗ್ಗೆ ತಿಂಡಿಯಾದ ನಂತರ ಒಂದು ಏಲಕ್ಕಿ ಬಾಯಿಯೊಳಗೆ ಹಾಕಿ ಜಗಿದು ಈ ರಸವನ್ನು ನುಂಗುವುದರಿಂದ

ಮತ್ತು ಹಲ್ಲಿನ ಮೇಲೆ ಸ್ವಲ್ಪ ಸಮಯ ಏಲಕ್ಕಿಯನ್ನು ಇಟ್ಟು ನಿಧಾನವಾಗಿ ಜಿಗಿಯುತ್ತಾ ಬಂದು ನಂತರ ಈ ರಸವನ್ನು ನುಂಗುವುದರಿಂದ ಬಾಯಿಯ ದುರ್ಗದ ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ.

ಲವಂಗವನ್ನು ಕೂಡ ನೀವು ಇದೇ ರೀತಿಯಲ್ಲಿ ಬಳಸಬಹುದು ಬಾಯಿಯಲ್ಲಿ ದವಡೆ ಹಲ್ಲಿನ ಮೇಲೆ ಲವಂಗವನ್ನು ಇರಿಸಿ ಇದನ್ನು ನಿಧಾನವಾಗಿ ಜಗಿಯುತ್ತಾ ಬರಬೇಕು ಇದರಿಂದ ಕೂಡ ಬಾಯಿಯ ದುರ್ವಾಸನೆ ಕಡಿಮೆಯಾಗುತ್ತಾ ಬರುತ್ತದೆ ಮತ್ತು ಈ ಒಂದು ಲವಂಗ ದಿಂದ ಅಜೀರ್ಣ ಸಮಸ್ಯೆ ಕೂಡ ನಿವಾರಣೆಗಳುತ್ತದೆ.

ಪುದೀನಾ ಎಲೆಗಳನ್ನು ಕೂಡ ನಿಮ್ಮ ಬಾಯಿಯ ದುರ್ಗಂಧವನ್ನು ದೂರ ಮಾಡಿಕೊಳ್ಳುವುದಕ್ಕೆ ಬಳಸಿಕೊಳ್ಳಬಹುದಾಗಿದೆ, ಹೇಗೆ ಅಂದರೆ ಮೂರ್ನಾಲ್ಕು ಪುದಿನಾ ಎಲೆಗಳನ್ನು ತಿನ್ನುತ್ತಾ ಬರುವುದರಿಂದ ಬಾಯಿಂದ ಬರುತ್ತಿರುವಂತಹ ದುರ್ಗಂಧವೂ ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ

ಈ ಎಲ್ಲ ಪದಾರ್ಥಗಳು ನೈಸರ್ಗಿಕವಾಗಿದ್ದು ಇದನ್ನು ನೀವು ಸೇವಿಸುವುದರಿಂದ ಬಹಳಷ್ಟು ಪ್ರಯೋಜನವಿದೆ ಜೊತೆಗೆ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರದೆ ನಿಮ್ಮ ಬಾಯಿಯ ಆರೋಗ್ಯವನ್ನು ಕಾಪಾಡಿ ಕೊಂಡಂತೆ ಆಗುತ್ತದೆ ಜೊತೆಗೆ ಬಾಯಿಯ ದುರ್ಗಂಧದ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ.

ಮನೆಯಲ್ಲಿಯೇ ಒಂದು ಮೌತ್ವಾಷ್ ಅನ್ನು ನಾವು ತಯಾರಿಸಿಕೊಳ್ಳಬಹುದು ಇದನ್ನು ಫ್ರಿಡ್ಜ್ ನಲ್ಲಿ ಸ್ಟೋರ್ ಮಾಡಿ ಇಡಬೇಕಾಗುತ್ತದೆ ಒಂದು ಲೋಟ ನೀರಿಗೆ ಒಂದು ಫಲ ವೇಳೆ ಒಂದು ಏಲಕ್ಕಿಯನ್ನು ಜಜ್ಜಿ ಹಾಕಬೇಕು

ನಂತರ ಒಂದು ಲವಂಗವನ್ನು ಹಾಕಿ ನೀರನ್ನು ಕುದಿಸಬೇಕು ನಂತರ ಕೊನೆಯಲ್ಲಿ ಒಂದು ಅರ್ಧ ಚಮಚ ಚಕ್ಕೆ ಪುಡಿಯನ್ನು ಈ ನೀರಿನೊಂದಿಗೆ ಹಾಕಿ ನೀರನ್ನು ಕೂರಿಸಬೇಕು ನಂತರ ಇದರಿಂದ ಬಾಯಿಯನ್ನು ಮುಕ್ಕಳಿಸುವುದರಿಂದ ಬಾಯಿ ಯಿಂದ ಬರುತ್ತಿರುವಂತಹ ದುರ್ಗಂಧವೂ ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ.

ಈ ದಿನದ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ, ಇನ್ನೂ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜನ್ನು ಫಾಲೋ ಮಾಡಿ ಧನ್ಯವಾದ.

Leave a Reply

Your email address will not be published.