ಶಿಶ್ನ ನಿಮಿರು ದೌರ್ಬಲ್ಯ ಉಂಟಾಗಲು ಇರುವ ಮಾನಸಿಕ ಕಾರಣಗಳು ಯಾವುದು ಗೊತ್ತಾ..?

ಅರೋಗ್ಯ

ನಿಮ್ಮ ಜೀವನದ ಬಗ್ಗೆ ಎಂತಹ ಭಾವನೆಗಳನ್ನು ಹೊಂದಿದ್ದೀರಿ ಮತ್ತು ನಿಮ್ಮ ಸಂಗಾತಿಯ ಜೊತೆಗೆ ಸಂಭಂದ ಹೇಗಿದೆ ಎಂಬುದನ್ನು ಆಧರಿಸಿಯೂ ಲೈಂಗಿಕ ದುರ್ಬಲತೆ ( ಇಂಪೋಟೆನ್ಸ್ ) ಉಂಟಾಗ ಬಹುದು, ಒಮ್ಮೆ ಪುರುಷರಲ್ಲಿ ನಿಮಿರು ದೌರ್ಬಲ್ಯ ಸಮಸ್ಯೆ ಉಂಟಾದರೆ ಕ್ರಮವಾಗಿಯೂ, ಸಮಸ್ಯೆ ಉಂಟಾಗಬಹುದು.

ಒತ್ತಡ ಮತ್ತು ಆತಂಕ : ಒತ್ತಡ ಮತ್ತು ಆತಂಕದಿಂದಾಗಿ ಸಾಮಾನ್ಯವಾಗಿ ಅಥವಾ ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ನಿಮಿರು ದೌರ್ಬಲ್ಯ ಉಂಟಾಗ ಬಹುದು, ಒಮ್ಮೆ ಪುರುಷನಲ್ಲಿ ನಿಗುರುವಿಕೆ ಸಮಸ್ಯೆ ಕಾಣಿಸಿ ಕೊಂಡರೆ, ಆತನು ಸೆಕ್ಸ್ ನ್ನು ಹೊಂದಲು ನರ್ವಸ್ ಭಾವನೆಯನ್ನು ಹೊಂದಿರುತ್ತಾನೆ, ನಿಮಿರುವಿಕೆಯ ಬಗ್ಗೆಯೇ ಹೆಚ್ಚಾಗಿ ಚಿಂತಿಸುತ್ತಿದ್ದರೆ ತೊಂದರೆ ಹೆಚ್ಚಾಗುತ್ತದೆ.

ಖಿನ್ನತೆ : ಖಿನ್ನತೆಯಿಂದ ತೊಂದರೆ ಪಡುತ್ತಿರುವ ಪುರುಷರಲ್ಲಿ ಶೇಖಡ 90ರಷ್ಟು ನಿಮಿರು ದೌರ್ಬಲ್ಯ ಉಂಟಾಗುತ್ತದೆ, ಅಥವಾ ಸುಧಾರಿತ ರೀತಿಯಲ್ಲಿ ನಿಮಿರು ದೌರ್ಬಲ್ಯ ಉಂಟಾಗಬಹುದು, ಕೆಲವೊಮ್ಮೆ ಲೈಂಗಿಕ ಬೇಸರದಿಂದಲೂ ನಿಮಿರು ದೌರ್ಬಲ್ಯ ಕಾಣಿಸಿಕೊಳ್ಳ ಬಹುದು.

ಇನ್ನು ನಿಮಿರು ದೌರ್ಬಲ್ಯಕ್ಕೆ ಶಾರೀರಿಕ ಕಾರಣಗಳು.

ಮಧ್ಯಪಾನ ವ್ಯಸನ, ಆಯಾಸ, ರಕ್ತನಾಳಗಳು ಗಡಸಾಗುವುಕೆ, ಡಯಾಬಿಟಿಸ್, ಮೆದಳು ಅಥವಾ ಬೆನ್ನು ಹುರಿಗೆ ಆಗಿರುವ ಹಾನಿ, ಹೈಪೋಗೊನಾಡಿಸಮ್, ಲಿವರ್ ಅಥವಾ ಕಿಡ್ನಿ ಫೇಲ್ಯೂರ್, ಲಕ್ವ ಅಥವಾ ಸ್ಟ್ರೋಕ್, ಹೈ ಕೊಲೆಸ್ಟ್ರಾಲ್, ಕೆಲವು ಔಷದಿಗಳಿಂದಾದ ಅಡ್ಡ ಪರಿಣಾಮ ಮುಂತಾದವು.

Leave a Reply

Your email address will not be published.