ನೀವೇನಾದ್ರು ಇದನ್ನು ಒಂದು ಬಾರಿ ಕುಡಿದರೆ ಸಾಕು ರಕ್ತದಲ್ಲಿ ಕೊಬ್ಬು ಎಂದಿಗೂ ಸೇರುವುದಿಲ್ಲ . ಹಾಗೂ ಹೃದಯಾಘಾತ ಎಂದಿಗೂ ಬರುವುದಿಲ್ಲ!!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ಸ್ನೇಹಿತರೇ ಸಾಮಾನ್ಯವಾಗಿ ನಾವು ಆರೋಗ್ಯದಲ್ಲಿ ಎಷ್ಟು ಎಚ್ಚರ ವಹಿಸಿದರೂ ಕೂಡ ಒಂದಲ್ಲಾ ಒಂದು ಸಮಸ್ಯೆಗಳು ನಮ್ಮನ್ನು ಕಾಡುತ್ತಿರುತ್ತವೆ ಈ ಎಲ್ಲ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆಯುವುದೇ ಒಂದು ದೊಡ್ಡ ಹರಸಾಹಸವಾಗುತ್ತದೆ.

ಕಾಯಿಲೆಗಳು ಹಲವಾರು ಯಾವ ಕಾಯಿಲೆಗೆ ಯಾವ ರೀತಿಯ ದಂತ ಮದ್ದನ್ನು ಮಾಡಬೇಕು ಎಂಬುದೇ ಒಂದು ದೊಡ್ಡ ತಲೆನೋವಾಗಿದೆ ಎಂದರೂ ತಪ್ಪಾಗುವುದಿಲ್ಲ ಇತ್ತೀಚಿನ ದಿನಗಳಲ್ಲಿ ಹಲವರಿಗೆ ಎದೆ ನೋವು ಹೃದಯಾಘಾತ ಇವೆಲ್ಲವೂ ಕೂಡ ಸರ್ವೇಸಾಮಾನ್ಯವಾಗಿದೆ.

ಈ ಹೃದಯದ ನೋವುಳಿಂದ ಮುಕ್ತಿಯನ್ನು ಪಡೆಯುವುದು ಅಷ್ಟು ಸುಲಭವಲ್ಲ ಏಕೆಂದರೆ ಈ ಹೃದಯಾಘಾತ ಕೆಲವೊಂದು ಬಾರಿ ಆದರೆ ಪ್ರಾಣವೇ ಹೋಗುವಂಥ ಸಾಧ್ಯತೆ ಹೆಚ್ಚಾಗಿರುತ್ತದೆ ಆದರೆ ಈ ಹೃದಯಾಘಾತ ಆಗಲು ಮುಖ್ಯ ಕಾರಣ ಏನು ಎಂದು ಕೆಲವೊಬ್ಬರಿಗೆ ತಿಳಿದಿಲ್ಲ.

ಅದೇ ಕೋಲೆಸ್ಟಾಲ್ ನಮ್ಮ ದೇಹದಲ್ಲಿ ಕೊಲೆಸ್ಟಾಲ್ ಮಟ್ಟ ಹೆಚ್ಚಿದ್ದರೆ ಹೃದಯಾಘಾತ ಆಗುವ ಸಾಧ್ಯತೆ ಇರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವಂತಹ ವಿಷಯ ಆದ್ದರಿಂದ ಸಾಧ್ಯವಾದಷ್ಟು ನಮ್ಮ ದೇಹದಲ್ಲಿ ಕೊಲೆಸ್ಟಾಲ್ ಮಟ್ಟ ಇಲ್ಲದ ರೀತಿಯಲ್ಲಿ ನೋಡಿಕೊಳ್ಳಬೇಕು.

ಅದರ ಜೊತೆಯಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಲು ಕಾರಣವೇನು ಕೊಲೆಸ್ಟಾಲ್ ಹೇಗೆ ಬರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ನಮ್ಮ ರಕ್ತನಾಳಗಳಲ್ಲಿ ಕೊಬ್ಬಿನಾಂಶ ಹೆಚ್ಚಾದ ಸಂದರ್ಭದಲ್ಲಿ ಹೃದಯಾಘಾತ ಸಂಭವಿಸುತ್ತದೆ ಇದಕ್ಕೆ ಹಲವಾರು ರೀತಿಯ ದಂತಹ ಮನೆ ಮದ್ದುಗಳಿವೆ.

ಈ ದಿನ ಸುಲಭವಾದ ಒಂದು ಮನೆ ಮದ್ದನ್ನು ತಿಳಿಸಿಕೊಡುತ್ತೇವೆ ಇದರಿಂದ ಸಾಧ್ಯವಾದಷ್ಟು ನಿಮ್ಮ ದೇಹದಲ್ಲಿರುವ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿಕೊಳ್ಳಬಹುದು.

ಆ ಮನೆ ಮದ್ದಿಗೆ ಬೇಕಾದಂತಹ ಸಾಮಗ್ರಿಗಳು ಮತ್ತು ಅದನ್ನು ಹೇಗೆ ತಯಾರಿಸುವುದು ಈ ಮನೆ ಮದ್ದನ್ನು ಯಾವ ಸಮಯದಲ್ಲಿ ಹೇಗೆ ತೆಗೆದುಕೊಳ್ಳುವುದು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ದಿನ ನಾವು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ.

ಈ ಮನೆ ಮದ್ದನ್ನು ಮಾಡಲು ಬೇಕಾಗಿರುವ ಸಾಮಗ್ರಿಗಳೆಂದರೆ ಎರಡು ಇಂಚು ಶುಂಠಿ ಎರಡು ಕಪ್ಪು ನೀರು ಐದರಿಂದ ಆರು ಎಸಳು ಬೆಳ್ಳುಳ್ಳಿ ಒಂದು ಚಮಚ ಜೀರಿಗೆ ಒಂದು ಚಮಚ ಕೊತ್ತಂಬರಿ ಕಾಳು ಒಂದು ನಿಂಬೆ ಹಣ್ಣು ಜೊತೆಗೆ ಎರಡರಿಂದ ಮೂರು ಇಂಚಿನಷ್ಟು ಚಕ್ಕೆ ಇಷ್ಟು ಸಾಮಗ್ರಿಗಳನ್ನು ತೆಗೆದುಕೊಳ್ಳಿ.

ಮೊದಲಿಗೆ ಒಂದು ಪಾತ್ರೆಗೆ ಎರಡು ಲೋಟ ನೀರನ್ನು ಹಾಕಿ ಚೆನ್ನಾಗಿ ಕುದಿಯಲು ಇಡಿ ಆ ಸಂದರ್ಭದಲ್ಲಿ ಮೊದಲು ಶುಂಠಿಯನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಕೆಚ್ಚಿ ಪುಡಿ ಮಾಡಿ ಅದನ್ನು ನೀರಿನೊಳಕ್ಕೆ ಹಾಕಿ ಅದಾದ ನಂತರ ಬೆಳ್ಳುಳ್ಳಿಯನ್ನು ತೆಗೆದುಕೊಳ್ಳಿ.

ಅದನ್ನೂ ಕೂಡ ಚೆನ್ನಾಗಿ ಕೆಚ್ಚಿ ಪುಡಿ ಮಾಡಿ ಅದನ್ನು ಕೂಡ ನೀರಿನೊಳಗೆ ಹಾಕಿ ನಂತರ ಒಂದು ಚಮಚ ಜೀರಿಗೆಯನ್ನು ತೆಗೆದುಕೊಂಡು ಅದೇ ಕುದಿಯುವ ನೀರಿನೊಳಕ್ಕೆ ಹಾಕಿ ಮತ್ತು ಒಂದು ನಿಂಬೆಹಣ್ಣನ್ನು ತೆಗೆದುಕೊಂಡು ಅದನ್ನು ಆರು ಭಾಗಗಳನ್ನಾಗಿ ಮಾಡಿ.

ಅದನ್ನು ಕುದಿಯುವ ನೀರಿಗೆ ಹಾಕಬೇಕು ಅದಾದ ನಂತರ ಕೊತ್ತಂಬರಿ ಕಾಳುಗಳನ್ನು ಅಂದರೆ ಬೀಜಗಳನ್ನು ಚೆನ್ನಾಗಿ ಪುಡಿ ಮಾಡಿ ಒಂದು ಚಮಚ ಪುಡಿಯನ್ನು ಕೂಡ ನೀರಿನೊಳಕ್ಕೆ ಹಾಕಿ ಅದಾದ ನಂತರ ಎರಡು ಇಂಚು ಚಕ್ಕೆಯನ್ನು ಹಾಕಿ.

ಇದನ್ನು ಚೆನ್ನಾಗಿ ಕುದಿಸಿ ಎರಡು ಲೋಟ ನೀರು ಒಂದು ಲೋಟ ನೀರಾದ ನಂತರ ಅದನ್ನು ಸೋಸಿಕೊಂಡು ಒಂದು ಬಾಟಲಿಗೆ ಸಂಗ್ರಹಿಸಿಟ್ಟುಕೊಳ್ಳಿ ಇದನ್ನು ಪ್ರತಿ ದಿನ ಎರಡರಿಂದ ಮೂರು ಚಮಚ ನಿಮ್ಮ ದೇಹಕ್ಕೆ ಸೇರಿಸಿಕೊಳ್ಳಿ.

ಪ್ರತಿನಿತ್ಯ ಮಾಡಬೇಕು ಸುಮಾರು ಹದಿನೈದು ದಿನಗಳ ಕಾಲ ಈ ವಿಧಾನವನ್ನು ಅನುಸರಿಸುವುದರಿಂದಾಗಿ ನಿಮ್ಮ ದೇಹದಲ್ಲಿ ಸಾಧ್ಯವಾದಷ್ಟು ಬೇಗ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ ಧನ್ಯವಾದಗಳು.

Leave a Reply

Your email address will not be published.