ಪೆಟ್ರೋಲ್ ಖರೀದಿಕೆ Paytm ನೀಡುತ್ತಿದೆ 7500 ರೂ ಕ್ಯಾಶ್ ಬ್ಯಾಕ್ ಆಫರ್..!! ಪಡೆಯುವುದು ಹೇಗೆ ಇಲ್ಲಿದೆ ಓದಿ.

NewsDesk

ದೇಶದ ಜನರಿಗೆ ಪೆಟ್ರೋಲ್ ಬೆಲೆ ಏರಿಕೆ ದೊಡ್ಡ ಸಮಸ್ಯೆಯಾಗಿ ಪರಿಗಣಿಸಿದೆ, ಕೇಂದ್ರ ಸರ್ಕಾರದಿಂದ ಮುಂದಿನ ದಿನಗಳಲ್ಲಿ ಈ ಸಮಸ್ಯೆಯ ನಿವಾರಣೆಗೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದು ಜನ ಸಾಮಾನ್ಯರಿಗೆ ಹೇಗೆ ಸಹಾಯವಾಗಲಿದೆ ಎಂದು ಕಾದು ನೋಡ ಬೇಕಿದೆ ಆದರೆ ಸಧ್ಯದ ಪರಿಸ್ಥಿಗೆ ಸಹಾಯವಾಗುವಂತಹ ಆಫರ್ ಒಂದನ್ನ ಪೆಟಿಮ್ ನೀಡಿದೆ.

ಆಫರ್ ವಿವರಣೆ ಹೀಗಿದೆ ದೇಶದ ಆಯ್ದ ಪೆಟ್ರೋಲ್ ಬಂಕ್ ಗಳಲ್ಲಿ ರೂ 50 ರಿಂದ ಮೇಲ್ಪಟ್ಟು ಪೆಟ್ರೋಲ್ ಅಥವಾ ಡೀಸೆಲ್ ಪೆಟಿಮ್ ಮೂಲಕ ಖರೀದಿ ಮಾಡಿದರೆ ತಕ್ಷಣ ನಿಮಗೆ ಕ್ಯಾಶ್ ಬ್ಯಾಕ್ ಸಂದೇಶವೊಂದು ಬರುತ್ತದೆ, ಅದರಲ್ಲಿ ಸಿಗುವ ಪ್ರೊಮೊ ಕೋಡ್ ಬಳಸಿ ನಿಮ್ಮ ದೈನಂದಿನ ಪೆಟ್ರೋಲ್ ಖರೀದಿಸಿ 7500ರೂ ವರೆಗೂ ಕ್ಯಾಶ್ ಬ್ಯಾಕ್ ಪಡೆಯಿರಿ.

ಇನ್ನು ಈ ಆಫರ್ ಮುಂದಿನ ವರ್ಷ ಆಗಸ್ಟ್ ಒಂದರ ವರೆಗೂ ಇರಲಿದೆ ಎಂದು ಸಂಸ್ಥೆ ತಿಳಿಸಿದೆ, ಸಾರ್ವಜನಿಕರು ಈ ಆಫರ್ ನ ಸಂಪೂರ್ಣ ಉಪಯೋಗ ಪಡೆಯಲಿ ಎಂಬುವುದು ನಮ್ಮ ಆಶಯ ಸಾಧ್ಯವಾದಷ್ಟು ಈ ಮಾಹಿತಿಯನ್ನ ಶೇರ್ ಮಾಡಿ ಎಲ್ಲರಿಗು ತಲುಪುವಂತೆ ಮಾಡಿ.

Leave a Reply

Your email address will not be published.