ರಾಖಿ ಹಬ್ಬದ ದಿನದಂದು ರಾಖಿಯನ್ನು ಕಟ್ಟಿದ ತಂಗಿಗೆ ಅಣ್ಣ ಕೊಟ್ಟ ಉಡುಗೊರೆ ಏನು ಗೊತ್ತಾ .. ಇವರ ಈ ಉಡುಗೊರೆಯನ್ನು ನೋಡಿ ಇಡೀ ದೇಶವೇ ಆಶ್ಚರ್ಯ ಪಡುತ್ತಿದೆ !!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಮಸ್ಕಾರ ಸ್ನೇಹಿತರೆ ,ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ಒಂದು ವಿಚಿತ್ರವಾದ ಮಾಹಿತಿಯನ್ನು ಇಂದಿನ ಮಾಹಿತಿಯಲ್ಲಿ ನಿಮ್ಮ ಮುಂದೆ ಹೇಳಲಿದ್ದೇನೆ. ಅದೇನೆಂದರೆ ಸ್ನೇಹಿತರೆ ನಾವೆಲ್ಲರೂ ಕೂಡ ರಾಖಿ ಹಬ್ಬವನ್ನು ಆಚರಿಸಿದ್ದೇವೆ.

ರಾಖಿ ಹಬ್ಬವನ್ನು ಮುಖ್ಯವಾಗಿ ನಮ್ಮ ದೇಶದಲ್ಲಿ ಮೂಲೆಮೂಲೆಗಳಲ್ಲಿಯೂ ಕೂಡ ತಂಗಿಯು ಅಣ್ಣ ಇರುವ ಕಡೆ ಹೋಗಿ ಅಣ್ಣನಿಗೆ ರಾಖಿ ಕಟ್ಟಿ ಆಶೀರ್ವಾದವನ್ನು ತೆಗೆದುಕೊಳ್ಳುತ್ತಾರೆ.

ಹೀಗೆ ರಾಖಿ ಕಟ್ಟುವುದರಿಂದ ಅಣ್ಣನ ಶ್ರೀರಕ್ಷ ಯಾವಾಗಲೂ ನಮ್ಮ ಮೇಲೆ ಇರಲಿ ಎಂದು ರಾಖಿ ಕಟ್ಟುತ್ತಾರೆ ಹಾಗೂ ಅಣ್ಣನಿಗೆ ಆಯಸ್ಸು ಆರೋಗ್ಯ ಹೆಚ್ಚಾಗಲಿ ಎಂದು ರಾಖಿ ಕಟ್ಟುತ್ತಾರೆ.

ಹೀಗೆ ಎಲ್ಲರೂ ಕೂಡ ರಾಖಿ ಹಬ್ಬವನ್ನು ಆಚರಿಸಿ ಅವರವರ ಅಣ್ಣ-ತಮ್ಮಂದಿರಿಗೆ ರಾಖಿಯನ್ನು ಕಟ್ಟುತ್ತಾರೆ.ಅಣ್ಣ ಶ್ರೀರಕ್ಷೆ ಯಾವಾಗಲೂ ತಂಗಿಯ ಮೇಲೆ ಇರಬೇಕು ಎಂದು ರಾಖಿಯನ್ನು ಕಟ್ಟುವುದು ಪ್ರತೀತಿ.

ಅದೇ ಅಣ್ಣ ಅಥವಾ ತಮ್ಮನ ಆಯಸ್ಸು ಯಾವಾಗಲೂ ಗಟ್ಟಿಯಾಗಿರಬೇಕು ಎಂದು ಅಕ್ಕ ಅಥವಾ ತಂಗಿಯನ್ನು ಕಟ್ಟುತ್ತಾರೆ. ಇದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಂತಹ ಪದ್ಧತಿ.

ಅಣ್ಣನಿಗೆ ತಂಗಿ ರಾಖಿ ಕಟ್ಟಿದರೆ ಅಣ್ಣ ತಂಗಿಗೆ ಏನಾದರೂ ಉಡುಗೊರೆಯನ್ನು ಕೊಡುತ್ತಾನೆ. ಕೆಲವರು ಅಣ್ಣಂದಿರು ಅಥವಾ ತಮ್ಮಂದಿರು ,ತಂಗಿಗೆ ಅಥವಾ ಅಕ್ಕಂದಿರಿಗೆ ಎಂದೂ ಮರೆಯಲಾಗದಂತಹ ಉಡುಗೊರೆಯನ್ನು ಕೊಡುತ್ತಾರೆ.

ಆದರೆ ಇಲ್ಲಿ ನಾವು ಹೇಳಹೊರಟಿರುವ ಮಾಹಿತಿಯಲ್ಲಿ ಅಣ್ಣನಿಗೆ ರಾಖಿ ಕಟ್ಟಿ ರುವಂತಹ ಸಂದರ್ಭದಲ್ಲಿ ಅಣ್ಣನು ತಂಗಿಗೆ ಕೊಟ್ಟಿರುವ ಉಡುಗೊರೆ ಏನು ಅಂತ ನಿಮಗೆ ಗೊತ್ತಾದರೆ ನೀವು ಖಂಡಿತ ಆಶ್ಚರ್ಯಪಡ್ತಿರಾ.

ಇದಕ್ಕೆ ಎಲ್ಲರೂ ಕೂಡ ಆಶ್ಚರ್ಯ ಪಟ್ಟಿದ್ದಾರೆ. ಅದೇನೆಂದರೆ ಉತ್ತರಪ್ರದೇಶದ ಒಂದು ಜಿಲ್ಲೆಯಲ್ಲಿ ಅಣ್ಣಂದಿರಿಗೆ ಅಥವಾ ತಮ್ಮಂದಿರಿಗೆ ಕಟ್ಟಿದಂತಹ ತಂಗಿಯರಿಗೆ ಅಥವಾ ಅಕ್ಕಂದಿರಿಗೆ ಅವರ ತಮ್ಮಂದಿರು ಹಾಗೂ ಅಣ್ಣಂದಿರು ಉಡುಗೊರೆಯಾಗಿ ಅವರ ಮನೆಯಲ್ಲಿ ಒಂದೊಂದು ಶೌಚಾಲಯವನ್ನು ನಿರ್ಮಿಸಿಕೊಟ್ಟಿದ್ದಾರೆ.

ಹೌದು ಸ್ನೇಹಿತರೆ ಈ ರೀತಿಯಾಗಿ ಅವರ ತಂಗಿಯರು ಪ್ರತಿನಿತ್ಯ ಬಯಲು ಶೌಚ ವನ್ನು ಉಪಯೋಗಿಸುವುದನ್ನು ಗಮನಿಸಿದವರು ,ರಾಖಿ ಹಬ್ಬಕ್ಕೆ ಇಂಥದೊಂದು ದೊಡ್ಡದಾದ ಉಡುಗೊರೆಯನ್ನು ತಂಗಿಯರು ಅಥವಾ ಅಕ್ಕಂದಿರನ್ನು ಮನದಲ್ಲಿಟ್ಟುಕೊಂಡು ಈ ಒಂದು ರೀತಿಯಾದಂತಹ ಉಡುಗೊರೆಯನ್ನು ಕೊಟ್ಟಿದ್ದಾರೆ.

ಈ ರೀತಿಯಾಗಿ ಕೊಟ್ಟಂತ ಉಡುಗೊರೆಯನ್ನು ತಂಗಿಯರು ತುಂಬಾನೇ ಸಂತೋಷದಿಂದ ಸ್ವೀಕರಿಸಿದ್ದಾರೆ.ಯಾಕೆಂದರೆ ಪ್ರತಿನಿತ್ಯ ಇವರು ಬಳಸುತ್ತಿದ್ದದ್ದು ಬಯಲು ಶೌಚ ಆದರೆ ಇವರು ಇನ್ನು ಮುಂದೆ ಅವರು ನಿರ್ಮಿಸಿ ಕೊಟ್ಟಂತಹ ಶೌಚಾಲಯವನ್ನು ಬಳಸಬಹುದು.

ಹೀಗೆ ಒಂದು ವಿಚಿತ್ರವಾದ ಅಂತಹ ಉಡುಗೊರೆಯನ್ನು ಕೊಟ್ಟು ಇವರು ದೇಶದಲ್ಲೆಡೆ ಮಾದರಿಯಾಗಿದ್ದಾರೆ.ಇವರ ಉಡುಗೊರೆಗೆ ದೇಶದಲ್ಲಿ ಉತ್ತಮವಾದ ಪ್ರತಿಕ್ರಿಯೆ ಮತ್ತು ಮೆಚ್ಚುಗೆಗಳು ದೊರೆಯುತ್ತಿವೆ.

ಅಣ್ಣಂದಿರು ಅಥವಾ ತಮ್ಮಂದಿರು ಮಾಡಿದ ಮಹಾನ್ ಕಾರ್ಯಕ್ಕೆ ಎಲ್ಲರೂ ಕೂಡ ಶಭಾಷ್ ಎಂದಿದ್ದಾರೆ.ಹೌದು ಸ್ನೇಹಿತರೆ ಈ ರೀತಿಯಾಗಿ ತಂಗಿಯರ ಅಥವಾ ಅಕ್ಕಂದಿರ ಕಷ್ಟಗಳನ್ನು ಅರ್ಥಮಾಡಿಕೊಂಡು ಅವರ ಅವರ ಕಷ್ಟವನ್ನು ಪರಿಹಾರ ಮಾಡುವಂತಹ ಮನೋಭಾವನೆ ಎಲ್ಲರಿಗೂ ಕೂಡ ಇದ್ದರೆ ನಮ್ಮ ದೇಶದಲ್ಲಿ ಯಾವುದೇ ರೀತಿಯಾದಂತಹ ತೊಂದರೆಗಳು ಅಕ್ಕತಂಗಿಯರಿಗೆ ಅಥವಾ ಹೆಣ್ಣುಮಕ್ಕಳಿಗೆ ಆಗುವುದಿಲ್ಲ.

ಈ ರೀತಿಯ ಒಳ್ಳೆಯ ಕಾರ್ಯವನ್ನು ಮಾಡಿದ ಅಣ್ಣ-ತಮ್ಮಂದಿರಿಗೆ ನಿಮ್ಮ ಕಡೆಯಿಂದ ಒಂದು ಮೆಚ್ಚುಗೆ ಇರಲಿ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published.