ನೀವು ಹೀಗೆ ಮಾಡಿದರೆ 2 ನಿಮಿಷಗಳಲ್ಲಿ ನಿಮ್ಮ ಹಲ್ಲುನೋವು ,ಬಾಯಿ ದುರ್ವಾಸನೆ ಮಂಗಮಾಯವಾಗುತ್ತದೆ ಇನ್ನು ಯಾಕೆ ತಡ ಈಗಲೇ ಟ್ರೈ ಮಾಡಿ !!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಪ್ರತಿಯೊಬ್ಬರ ಜೀವನದಲ್ಲಿಯೂ ಒಂದಲ್ಲ ಒಂದು ಬಾರಿ ಈ ಹಲ್ಲುಗಳಿಗೆ ಸಂಬಂಧಪಟ್ಟ ಸಮಸ್ಯೆಗಳು ಎದುರಾಗಿ ಇರುತ್ತದೆ. ಹಲ್ಲುಗಳಿಗೆ ಸಂಬಂಧಪಟ್ಟ ಸಮಸ್ಯೆಗಳು ಅಂದರೆ ಹಲ್ಲು ನೋವು ಬಾಯಿ ದುರ್ವಾಸನೆ ಬರುವುದು ಅಥವಾ ಹಲ್ಲುಗಳು ಇನ್ಫೆಕ್ಷನ್ ಆಗುವುದು.

ಇಂತಹ ಸಮಸ್ಯೆಗಳು ಇದಕ್ಕಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಆಸ್ಪತ್ರೆಯ ಮೊರೆ ಹೋಗುತ್ತಾರೆ ಇಲ್ಲವೇ ಮಾತ್ರೆಗಳ ಮೊರೆ ಹೋಗುತ್ತಾರೆ, ಈ ಹಲ್ಲು ನೋವಿನ ಸಮಸ್ಯೆ ಒಬ್ಬೊಬ್ಬರಿಗೆ ಒಂದೊಂದು ಕಾರಣಗಳಿಂದ ಬಂದರೂ ಹೆಚ್ಚಿನ ಜನರಿಗೆ ಹಲ್ಲು ಹುಳುಕು ಆದಾಗಲೇ ಹಲ್ಲು ನೋವು ಎದುರಾಗುತ್ತದೆ.

ಇನ್ನು ಹೇಳಬೇಕಾದರೆ ಜನರು ತಮಗೆ ಇಷ್ಟವಾದ ಜಂಕ್ ಫುಡ್ ಬೇಕರಿ ಫುಡ್ಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಹಲ್ಲುಗಳು ಇನ್ಫೆಕ್ಷನ್ ಆಗುವುದು ಹಲ್ಲುಗಳು ನೋವು ಬರುವುದು ಸಹಜ.

ಅದರಲ್ಲಿ ಇತ್ತೀಚಿನ ದಿನಗಳಲ್ಲಿ ಐಸ್ಕ್ರೀಮ್ ಚಾಕೋಲೇಟ್ ಗಳನ್ನು ಇಷ್ಟಪಡುವ ಮಕ್ಕಳೇ ಹೆಚ್ಚು, ಅವರ ಆಸೆಗಳಿಗಿಂತ ಬ್ರೇಕ್ ಹಾಕುವುದಕ್ಕೆ ಆಗುವುದಿಲ್ಲ ಆದರೆ ನಾವು ಕೆಲವೊಂದು ರೂಢಿಗಳನ್ನು ಮಾಡಿಕೊಂಡ  ಈ ಹಲ್ಲು ನೋವಿನ ಸಮಸ್ಯೆಗಳನ್ನು ಬೇಗನೆ ಪರಿಹರಿಸಿಕೊಳ್ಳಬಹುದು .

ಇದರ ಜೊತೆಗೆ ಹಲ್ಲು ನೋವು ಬಂದಾಗ ಯಾವ ಮನೆ ಮದ್ದನ್ನು ಬಳಸುವುದು ಎಂಬುದನ್ನು ಕೂಡ ಮರೆತೇ ಹೋಗಿರುತ್ತದೆ ಅದರಲ್ಲಿಯೂ ಇಂದಿನ ಸಮಯದಲ್ಲಿ ಹಲ್ಲು ನೋವು ಬಂದಾಗ ಆಸ್ಪತ್ರೆಗೆ ಹೋಗಿ ಅದನ್ನು ಪರಿಹರಿಸಿಕೊಂಡು ಬರುವುದಕ್ಕೆ ಸಾಧ್ಯವಾಗುವುದಿಲ್ಲ.

ಆದ ಕಾರಣ ಇಂದಿನ ಮಾಹಿತಿಯಲ್ಲಿ ನಾನು ನಿಮಗೆ ಒಂದು ಸುಲಭವಾದ ಮನೆ ಮದ್ದನ್ನು ತಿಳಿಸಿಕೊಡುತ್ತೇನೆ ಹಾಗೆ ಈ ಒಂದು ಪರಿಹಾರವೂ ಆಯುರ್ವೇದದಲ್ಲಿಯೂ ಕೂಡ ಉಲ್ಲೇಖವನ್ನು ಪಡೆದಿದ್ದು ಸುಲಭವಾಗಿ ಕಡಿಮೆ ಖರ್ಚಿನಲ್ಲಿ ಹಲ್ಲು ನೋವಿನ ಸಮಸ್ಯೆಯನ್ನು ಪರಿಹರಿಸಿಕೊಳ್ಳಿ ಹಾಗೆ ಈ ಪರಿಹಾರವನ್ನು ಮಾಡುವುದಕ್ಕೆ ಬೇಕಾಗಿರುವುದು ಒಂದು ಲೋಟ ಶುದ್ಧವಾದ ನೀರು ಮತ್ತು ಪಟಿಕ.

ಈ ಪಟಿಕ ಎಂಬುದು ಆಯುರ್ವೇದದ ಶಾಪಗಳಲ್ಲಿ ಕಡಿಮೆ ಬೆಲೆಗೆ ಸಿಗುತ್ತದೆ ಇದನ್ನು ಆಯುರ್ವೇದದಲ್ಲಿಯೂ ಕೂಡ ಬಳಸುತ್ತಾರೆ, ಈ ರೀತಿ ನೀರಿನೊಂದಿಗೆ ಪಟಿಕವನ್ನು ಬೆರೆಸಿ ಒಂದು ಲೋಟ ನೀರಿನಲ್ಲಿಯೆ ಪೂರ್ತಿ ದಿನ ಬಾಯಿಯನ್ನು ಮುಕ್ಕಳಿಸಬೇಕು .

ಈ ರೀತಿ ಪಿಕ್ ಬೆರೆಸಿದ ನೀರಿನಿಂದ ಬಾಯನ್ನು ಮುಕ್ಕಳಿಸುವುದರಿಂದ ಇದು ಬಾಯಿಯಲ್ಲಿ ಆಗಿರುವ ಇನ್ಫೆಕ್ಷನ್ ಆಗಲಿ ಮತ್ತು ಹಲ್ಲುಗಳಲ್ಲಿ ಇರುವ ಬ್ಯಾಕ್ಟೀರಿಯಾ ಉಂಟು ಮಾಡುವ ನೋವನ್ನು ಕೂಡಾ ಶಮನ ಮಾಡುವಂತಹ ಶಕ್ತಿ ಈ ಪಟಿಕದಲ್ಲಿ ಇದೇ. ಆದ ಕಾರಣವೇ ಇದನ್ನು ಆಯುರ್ವೇದದಲ್ಲಿಯೂ ಕೂಡ ಅನೇಕ ಔಷಧಿಗಳಲ್ಲಿ ಬಳಸಲಾಗುತ್ತದೆ.

ಹದಿನೈದು ದಿನಗಳಿಗೊಮ್ಮೆ ಪಟಿಕ ಪುಡಿಯನ್ನು ಬೆರೆಸಿದ ನೀರಿನಿಂದ ಬಾಯಿಯನ್ನು ಮುಕ್ಕಳಿಸುವುದರಿಂದ ಬಾಯಿ ಯಿಂದ ಬರುವ ದುರ್ವಾಸನೆ ಅಥವಾ ಇನ್ಫೆಕ್ಷನ್ ಇವ್ಯಾವುದೂ ಕೂಡ ಎದುರಾಗುವುದಿಲ್ಲ ಜೊತೆಗೆ ಹಲ್ಲುಗಳ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಬಹುದು.

ಅತ್ಯಂತ ಕಡಿಮೆ ಬೆಲೆಯಲ್ಲಿ ಹಲ್ಲು ನೋವಿನ ಶಮನವಾಗುವ ಈ ಮನೆ ಮದ್ದು ನಿಮಗೂ ಕೂಡ ಉಪಯುಕ್ತವಾಗಿ ಇದ್ದರೆ ತಪ್ಪದೆ ಮಾಹಿತಿಗೆ ಒಂದು ಲೈಕ್ ಮಾಡಿ ಮತ್ತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮುಖಾಂತರ ಹಂಚಿಕೊಳ್ಳಿ.

ಈ ಮನೆ ಮದ್ದನ್ನು ಪಾಲಿಸುವಾಗ ಯಾವುದೇ ಅಡ್ಡ ಪರಿಣಾಮಗಳು ಇರುವುದಿಲ್ಲವೇ ಎಂದು ಯೋಚಿಸುವುದೇ ಬೇಡ ಆಯುರ್ವೇದದಲ್ಲಿ ಬಳಸುವ ಈ ಒಂದು ಪದಾರ್ಥದಿಂದ ಯಾವುದೇ ಅಡ್ಡ ಪರಿಣಾಮಗಳು ಇಲ್ಲ ಹಾಗೆ ನಿಮ್ಮ ಹಲ್ಲುಗಳ ನೋವನ್ನು ಕ್ಷಣ ಮಾತ್ರದಲ್ಲಿ ನಿವಾರಿಸುವ ಶಕ್ತಿ ಇದರಲ್ಲಿದೆ. ಈ ಮಾಹಿತಿ ನಿಮಗೆ ಇಷ್ಟವಾಗಿದಲ್ಲಿ ಲೈಕ್ ಮಾಡಿ ಕಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದ.

Leave a Reply

Your email address will not be published.