ಶ್ರೀ ಕೃಷ್ಣ ಅಂತ್ಯವಾದ ನಂತರ ಸುದರ್ಶನ ಚಕ್ರ ಏನಾಯಿತು ಎಂದು ನಿಮಗೇನಾದ್ರು ಗೊತ್ತಾ …ತಿಳಿಯಲು ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ !!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಸ್ನೇಹಿತರೇ ನಮ್ಮ ಹಿಂದೂ ಸಂಪ್ರದಾಯದಲ್ಲಿ ಪುರಾಣಗಳಿಗೆ ಹೆಚ್ಚಿನ ಆದ್ಯತೆ ಇರುವುದನ್ನು ನಾವು ಗಮನಿಸಿದ್ದೇವೆ ಎಲ್ಲವೂ ಕೂಡ ಪುರಾಣದ ಆಧಾರದ ಮೇಲೆ ಇರುವುದನ್ನು ಕಾಣಬಹುದಾಗಿದೆ .

ಆದರೆ ಎಷ್ಟೊಂದು ಬಾರಿ ಪುರಾಣಗಳಲ್ಲಿ ಇರುವಂತಹ ಕೆಲವೊಂದು ಘಟನೆಗಳ ಬಗ್ಗೆ ನಮಗೆ ಅನುಮಾನ ವ್ಯಕ್ತವಾಗುತ್ತದೆ ಅದು ನಡೆದಿರುವುದು ನಿಜವೇ ಅಥವಾ ಆ ರೀತಿ ಘಟನೆ ಇರಬಹುದು ಎಂಬುದಕ್ಕೆ ಸಾಕ್ಷಿ ಆಧಾರಗಳಿಲ್ಲದೆ ಇದ್ದಾಗ ಯಾವುದು ಸುಳ್ಳು ಯಾವುದು ಸತ್ಯ ಎಂಬ ಗೊಂದಲಕ್ಕೆ ನಾವು ಬೀಳುತ್ತೇವೆ. ಅಂಥದ್ದೇ ಒಂದು ವಿಷಯದ ಬಗ್ಗೆ ಈ ದಿನ ನಾವು ಚರ್ಚೆಯನ್ನು ನಡೆಸೋಣ.

ಆ ವಿಷಯ ಯಾವುದು ಗೊತ್ತೇ ಸಾಮಾನ್ಯವಾಗಿ ಎಲ್ಲರೂ ಕೂಡ ಮಹಾಭಾರತದಲ್ಲಿ ಬರುವ ಕೃಷ್ಣನನ್ನು ಹಲವಾರು ಬಾರಿ ನಾವು ನೋಡಿರುತ್ತೇವೆ. ಮತ್ತು ಅವರ ವೇಷ ಭೂಷಣ ಎಲ್ಲವನ್ನೂ ಕೂಡ ನಾವು ಕೂಲಂಕುಷವಾಗಿ ಗಮನಿಸಿರುತ್ತೇವೆ ಅದಕ್ಕೆ ಸಂಬಂಧಪಟ್ಟ ಹಾಗೆ ಈ ದಿನ ಒಂದು ವಿಷಯದ ಬಗ್ಗೆ ತಿಳಿಯೋಣ ..

ಸಾಮಾನ್ಯವಾಗಿ ಎಲ್ಲರೂ ಕೃಷ್ಣನನ್ನು ನೋಡುವಂತಹ ಸಂದರ್ಭದಲ್ಲಿ ಮತ್ತು ಕೃಷ್ಣನ ಕಥೆಯಿಂದ ಕೇಳುವಂತಹ ಸಂದರ್ಭದಲ್ಲಿ ಅವರ ಕೈಯಲ್ಲಿರುವ ಸುದರ್ಶನ ಚಕ್ರವನ್ನು ಎಲ್ಲರೂ ಗಮನಿಸಿರುತ್ತಾರೆ .

ಆದರೆ ಮಹಾಭಾರತ ಯುದ್ಧದಲ್ಲಿ ಪಾಂಡವರ ನಾಶವನ್ನು ಹೊಂದಿದ ನಂತರ ಶ್ರೀಕೃಷ್ಣನ ಅಂತ್ಯವಾದ ಮೇಲೆ ಶ್ರೀಕೃಷ್ಣನ ಕೈಯಲ್ಲಿದ್ದ ಆ ಸುದರ್ಶನ ಚಕ್ರ ಏನಾಯಿತು ಎಂಬ ಪ್ರಶ್ನೆ ಸಾಮಾನ್ಯವಾಗಿ ಎಲ್ಲರಲ್ಲೂ ಮೂಡುತ್ತದೆ .

ಈ ಸಂದರ್ಶನದ ಚಕ್ರದ ಬಗ್ಗೆ ಎಲ್ಲರಿಗೂ ಮಾಹಿತಿ ಇದೆ ಶಿಶುಪಾಲ ನಂತಹ ಅನೇಕ ರಾಕ್ಷಸರ ಸಂಹಾರ ಮಾಡಿದ್ದು ಈ ಚಕ್ರ ಈ ಚಕ್ರ ದಿಂದಾಗಿ ಬಬ್ರುವಾಹನ ತನ್ನ ತಂದೆ ಅರ್ಜುನನ ತಲೆಯನ್ನು ತೆಗೆದಾಗ ಅರ್ಜುನನ ತಲೆ ಕಾಣೆಯಾದ ಸಂದರ್ಭದಲ್ಲಿ ಆ ತಲೆಯನ್ನು ಈ ಚಕ್ರವೇ ಹುಡುಕಿಕೊಂಡು ಬರುವುದು ಹೀಗೆ ಅನೇಕ ಕೆಲಸಗಳನ್ನು ಮಾಡಿರುವಂತಹ ಈ ಚಕ್ರ ಏನಾಯಿತು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತದೆ.

ಆದರೆ ಯಾರಿಗೂ ಕೂಡ ಉತ್ತರ ಸಿಗುವುದಿಲ್ಲ ಆ ಚಕ್ರದ ಮಹತ್ವವನ್ನು ನಾವು ಅನೇಕ ಬಾರಿ ಕೇಳಿರುತ್ತೇವೆ ಈ ಸುದರ್ಶನ ಚಕ್ರ ವಿಷ್ಣುವಿನ ಕೈಯಲ್ಲೂ ಸಹ ಇತ್ತು ಈ ಚಕ್ರದ ಬಗ್ಗೆ ಅನೇಕ ಪುರಾಣಗಳಲ್ಲಿ ಉಲ್ಲೇಖ ಇರುವುದನ್ನು ನಾವು ಗಮನಿಸಬಹುದು .

ವಿಷ್ಣು ತನ್ನ ತಪಸ್ಸಿನಿಂದಾಗಿ ಪಡೆದಂತಹ ಚಕ್ರವನ್ನು ತನ್ನ ಎಲ್ಲಾ ಅವತಾರಗಳಲ್ಲಿ ಬಳಸಿದ್ದ ಎಂಬ ಮಾಹಿತಿ ಇದೆ ಮತ್ತು ಗಾಳಿಯಲ್ಲಿ ಪುಷ್ಪಕ ವಿಮಾನ ತ್ರಿಶೂಲ ಚಕ್ರ ಈ ಮೂರೂ ಕೂಡ ಉದ್ಭವವಾಗಿತ್ತು ಎಂಬ ಅಂಶವನ್ನು ಕೂಡ ನಾವಿಲ್ಲಿ ಗಮನಿಸಬಹುದಾಗಿದೆ .

ವಿಷ್ಣುವಿನ ಕೊನೆಯ ಅವತಾರವಾದ ಕಲ್ಕಿ ಅವತಾರದಲ್ಲೂ ಕೂಡ ಈ ಚಕ್ರ ಇರುವುದನ್ನು ಗಮನಿಸಬಹುದು ಹೀಗೆ ವಿಷ್ಣುವಿನ ದಶ ಅವತಾರಗಳಲ್ಲಿ ಈ ಚಕ್ರ ಇದೆ ಆದರೆ ಈ ಚಕ್ರ ಏನಾಯಿತು ಎಂಬ ಗೊಂದಲ ಎಲ್ಲರಲ್ಲೂ ಇರುವುದನ್ನು ನಾವು ಗಮನಿಸಬಹುದಾಗಿದೆ .

ಕೆಲವೊಬ್ಬರು ಹೇಳುತ್ತಾರೆ ಕಲಿಯುವ ಮುಗಿದ ನಂತರ ಈ ಚಕ್ರ ಭೂಮಿಯಲ್ಲಿ ಸೇರಿಕೊಂಡಿದೆ ಎಂಬ ಮಾತುಗಳು ಕೇಳಿ ಬರುತ್ತವೆ ಅದನ್ನು ಹೊರತುಪಡಿಸಿ ಯಾವುದೇ ನಿಖರವಾದ ಉತ್ತರ ಚಕ್ರದ ಬಗ್ಗೆ ಸಿಗುವುದಿಲ್ಲ ಈ ರೀತಿ ಪುರಾಣಗಳಲ್ಲಿ ಇರುವಂತಹ ಎಷ್ಟೋ ವಿಷಯಗಳ ಬಗ್ಗೆ ನಮಗೆ ಉತ್ತರವೇ ದೊರೆತಿಲ್ಲ.

ಆದರೂ ಅವುಗಳನ್ನು ನಾವು ಕೇಳಿಕೊಂಡು ಸುಮ್ಮನಾಗುತ್ತೇವೆ ಅಂಥದ್ದರಲ್ಲಿ ಈ ಚಕ್ರವು ಸಹ ಒಂದು ಈ ರೀತಿ ತುಂಬಾ ಮಾಹಿತಿಗಳು ನಮಗೆ ಸಿಗದೇ ಇದ್ದಾಗ ಅವುಗಳ ಬಗ್ಗೆ ಹುಡುಕುವ ಪ್ರಯತ್ನವನ್ನು ಎಲ್ಲರೂ ಕೂಡ ಮಾಡೋಣ ಧನ್ಯವಾದಗಳು.

Leave a Reply

Your email address will not be published.