ಸೂರ್ಯಕಾಂತಿ ಬೀಜಗಳನ್ನು ದಿನನಿತ್ಯ ತಿಂದರೆ ಏನ್ ಆಗುತ್ತೆ ಗೊತ್ತಾ !!!!ಹಾಗೇನಾದ್ರೂ ತಿಂದರೆ ನಿಮಗೆ ಯಾರು ಸರಿ ಸಾಟಿ ಇರುವುದಿಲ್ಲ

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಸೂರ್ಯಕಾಂತಿ ಬೀಜ ಈ ಹೆಸರು ಕೇಳಿದರೆ ಪ್ರತಿಯೊಬ್ಬರಿಗೂ ಕೂಡ ಬಾಲ್ಯದ ನೆನಪಾಗುತ್ತದೆ. ಇಂದಿನ ಮಕ್ಕಳಿಗೆ ಬಿಡಿ ಅವರೆಲ್ಲರೂ ದುಬಾರಿಯಾದ  ಡೈರಿ ಮಿಲ್ಕ್ ಮಿಲ್ಕಿ ಬಾರ್ ಚಾಕ್ಲೆಟ್ ಗಳನ್ನೂ ತಿಂದು ಬೆಳೆದರೆ, ಇನ್ನೂ ಕೆಲವರು  ಜಿಲೇಬಿ, ಕಡ್ಲೆಕಾಯಿ, ಸೂರ್ಯಕಾಂತಿ ಬೀಜ ಇಂತಹ ತಿಂಡಿಗಳನ್ನು ತಿಂದು ತಮ್ಮ ಬಾಲ್ಯವನ್ನು ಕಳೆದಿರುತ್ತಾರೆ.

ಅಂತಹ ಬಾಲ್ಯದ ನೆನಪುಗಳನ್ನು ಮಾಡಿಕೊಂಡರೆ ಬಹಳ ಸಿಹಿಯಾಗಿರುತ್ತದೆ ಅಂತಹ ಸಮಯ ಮತ್ತೆ ಸಿಗುವುದಿಲ್ಲ ಅಂತ ಕೂಡ ಬೇಸರವೂ ಆಗುತ್ತದೆ. ಹದಿನೈದು ಇಪ್ಪತ್ತು ವರ್ಷಗಳ ಹಿಂದೆ ಐದು ರೂಪಾಯಿಗೆ ಕೈತುಂಬಾ ತಿಂಡಿಗಳು ಸಿಗುತ್ತಿತ್ತು,

ಆದರೆ ಇಂದಿನ ದಿನಗಳಲ್ಲಿ ಕೇವಲ ಐದು ರೂಪಾಯಿಗೆ ಒಂದು ಚಾಕ್ಲೇಟ್ ಮಾತ್ರ ಸಿಗುತ್ತದೆ ಅಷ್ಟು ಬೆಳೆದುಬಿಟ್ಟಿದೆ ಇದೀಗ ನಮ್ಮ ಜಗತ್ತು.

ಸೂರ್ಯಕಾಂತಿ ಬೀಜ ಅಂತ ಪದ ಬಂದಿದ್ದಕ್ಕೆ ಇಷ್ಟೆಲ್ಲ ಮಾತು ಬಂತು, ಆದರೆ ಈ ಸೂರ್ಯಕಾಂತಿ ಬೀಜದಲ್ಲಿ ಇರುವ ಪ್ರಯೋಜನಗಳ ಬಗ್ಗೆ ಕೇಳಿದರೆ ನಿಜಕ್ಕೂ ಬಹಳ ಖುಷಿಯಾಗುತ್ತದೆ.

ಆ ಒಂದು ಮಾಹಿತಿಯನ್ನು ತಿಳಿಸಲೆಂದೇ ನಾನು ಈ ದಿನ ಮಾಹಿತಿಯನ್ನು ನಿಮಗೆ ತಿಳಿಸುತ್ತೇನೆ ಸೂರ್ಯಕಾಂತಿ ಬೀಜದ ಬಗ್ಗೆ. ಇಂದಿನ ಮಾಹಿತಿಯಲ್ಲಿ ತಿಳಿಯೋಣ

ಸೂರ್ಯ ಕಾಂತಿ ಬೀಜವನ್ನು ತಿನ್ನುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳು ಆಗುತ್ತದೆ ಎಂಬುದನ್ನು ಪೂರ್ತಿ ಮಾಹಿತಿಯನ್ನು ತಿಳಿಯಿರಿ ಹಾಗೂ ನೀವು ಕೂಡ ಮಾಹಿತಿಯನ್ನು ತಿಳಿದು ಬೇರೆಯವರಿಗೂ ಕೂಡ ಮಾಹಿತಿಯನ್ನು ಶೇರ್ ಮಾಡುವುದನ್ನು ಮರೆಯದಿರಿ.

ಸೂರ್ಯಕಾಂತಿ ಬೀಜದಲ್ಲಿ ವಿಟಮಿನ್ ಈ ಅಂಶವು ಹೇರಳವಾಗಿರುತ್ತದೆ ಹಾಗೆ ಈ ಸೂರ್ಯಕಾಂತಿ ಬೀಜವನ್ನು ಸೇವಿಸುತ್ತಾ ಬಂದಾಗ ದೇಹಕ್ಕೆ ಬೇಕಾಗುವ ಅನೇಕ ಪೋಷಕಾಂಶಗಳು ದೊರೆತು ಆರೋಗ್ಯದಲ್ಲಿ ದೊಡ್ಡ ಬದಲಾವಣೆಯೂ ಕೂಡ ಆಗುತ್ತದೆ ಅಷ್ಟೇ ಆರೋಗ್ಯಕರ ಲಾಭಗಳು ಕೂಡ ಆಗುತ್ತದೆ.

ವಿಟಮಿನ್ ಈ ಅಂಶವಿರುವ ಸೂರ್ಯಕಾಂತಿ ಬೀಜವನ್ನು ನಿಯಮಿತವಾಗಿ ಸೇವಿಸಿ ಹೆಚ್ಚಾಗಿಯೂ ಕೂಡ ಸೂರ್ಯಕಾಂತಿ ಬೀಜವನ್ನು ಸೇವಿಸಬಾರದು ಹಾಗೆ ತಿಂದಲ್ಲಿ ಇದು ಆರೋಗ್ಯದ ಮೇಲೆ ಬೇರೆ ತರಹವೇ ಪರಿಣಾಮ ಬೀರುತ್ತದೆ.

ಇನ್ನು ಸೂರ್ಯಕಾಂತಿ ಬೀಜದಲ್ಲಿ ವಿಟಮಿನ್ ಈ ಅಂಶವಿದೆ ಅಂತ ಹೇಳಿದ ವಿಟಮಿನ್ ಈ ಅಂಶವು ನಮ್ಮ ದೇಹದಲ್ಲಿ ಇರುವುದರಿಂದ ಇದು ಅನಗತ್ಯ ಕೊಬ್ಬನ್ನು ಶೇಖರಣೆಯಾಗದೆ ಇರುವ ಹಾಗೆ ನೋಡಿಕೊಳ್ಳುತ್ತದೆ ಜೊತೆಗೆ ಹೃದ್ರೋಗ ಸಮಸ್ಯೆಗಳನ್ನು ದೂರವಿಡಲು ಸಹಕರಿಸುತ್ತದೆ ಈ ಒಂದು ಸೂರ್ಯಕಾಂತಿ ಬೀಜಗಳು .

ಇದೊಂದು ನೈಸರ್ಗಿಕವಾಗಿ ಪರಿಸರದಲ್ಲಿ ಸಿಗುವ ಪದಾರ್ಥವಾಗಿದ್ದು ಇದನ್ನು ನೀವು ಸೇವಿಸುವುದರಿಂದ ವಿಟಮಿನ್ ಈ ಅಂಶವು ನೈಸರ್ಗಿಕವಾಗಿ ನಮ್ಮ ದೇಹಕ್ಕೆ ದೊರೆಯುತ್ತದೆ.

ಇಂದಿನ ದಿನಗಳಲ್ಲಿ ಜನರು ವಿಟಮಿನ್ ಈ ಅಂಶವನ್ನು ದೇಹಕ್ಕೆ ದೊರಕಿಸಿ ಕೊಳ್ಳುವುದಕ್ಕಾಗಿ ಟ್ಯಾಬ್ಲೆಟ್ಗಳನ್ನು ನುಂಗುತ್ತಾರೆ ಈ ರೀತಿ ಆಗುವುದು ಯಾವಾಗ ಅಂದರೆ ನಾವು ಆಹಾರದಲ್ಲಿ ಸರಿಯಾದ ಪ್ರಮಾಣದ ಪೋಷಕಾಂಶಗಳನ್ನು ಸೇವಿಸದೇ ಇದ್ದಾಗ,

ಆದ ಕಾರಣ ಉತ್ತಮ ಗುಣಮಟ್ಟವಿರುವ ಉತ್ತಮ ಪೋಷಕಾಂಶಗಳುಳ್ಳ ಪದಾರ್ಥಗಳನ್ನು ಸೇವಿಸಿ ದೇಹಕ್ಕೆ ಬೇಕಾಗಿರುವ ಅಂಶಗಳನ್ನು ನೈಸರ್ಗಿಕವಾಗಿ ಪಡೆದುಕೊಳ್ಳಿ.

ಅಂತಹ ಉತ್ತಮ ಪೋಷಕಾಂಶಗಳುಳ್ಳ ಪದಾರ್ಥಗಳಲ್ಲಿ ಸೂರ್ಯಕಾಂತಿ ಬೀಜವೂ ಕೂಡ ಒಂದು ಇದು ಪರಿಸರದಲ್ಲಿಯೇ ಬೆಳೆಯುವ ಕಾರಣ ಸೂರ್ಯಕಾಂತಿ ಬೀಜದ ನಿಯಮಿತ ಸೇವನೆಯಿಂದ ಆರೋಗ್ಯ ವೃದ್ಧಿಯಾಗುತ್ತದೆ.

ಚರ್ಮ ಕಾಂತಿಯೆಲ್ಲ ತ್ತದೆ ಹೃದ್ರೋಗ ಸಮಸ್ಯೆಗಳು ಬರುವುದಿಲ್ಲ ಹೊಟ್ಟೆ ಸುತ್ತ ಇರುವ ಬೊಜ್ಜು ಕರಗಿ ತೂಕವೂ ಕಡಿಮೆಯಾಗುತ್ತದೆ ಇವೆಲ್ಲವೂ ಕೂಡ ಸೂರ್ಯಕಾಂತಿ ಬೀಜದ ಪ್ರಯೋಜನಗಳು ಆರೋಗ್ಯಕರ ಲಾಭಗಳು.

Leave a Reply

Your email address will not be published.