ಡೋಂಟ್ ಟಚ್ ಮೀ ಎಂದು ಅಭಿಮಾನಿಗಳನ್ನು ದೂಡಿದ ರಾನು ಮಂಡಲ್ ಅಹಂಕಾರವನ್ನು ತಲೆಗೇರಿಸಿಕೊಂಡ ರಾನು !!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಮನುಷ್ಯನಿಗೆ ಐಶ್ವರ್ಯ ಸ್ಟಾರ್ ಗಿರಿ ಬಂದರೆ ಮನುಷ್ಯ ಹೇಗೆ ವರ್ತಿಸುತ್ತಾನೆ ಎಂದು ಎನ್ನುವುದಕ್ಕೆ ಒಂದು ಉದಾಹರಣೆ.ರೈಲ್ವೆ ಸ್ಟೇಷನ್ ನಲ್ಲಿ ಹೊಟ್ಟೆಪಾಡಿಗಾಗಿ ಭಿಕ್ಷೆ ಬೇಡುತ್ತ ಹಾಡನ್ನು ಹಾಡಿಕೊಂಡು ಇದ್ದ ರಾನು ಮಂಡಲ್, ಬೆಳಗಾಗುವುದರೊಳಗೆ ದೊಡ್ಡ ಸೆನ್ಸೇಷನ್ ಕ್ರಿಯೇಟ್ ಮಾಡಿ ಇಟ್ಟಿದ್ದರು.

ಅದಕ್ಕೆ ಕಾರಣ ಜನಗಳು.ರಾನು ಮಂಡಲ್ ಕಂಠವನ್ನು ಕೇಳಿ ಜನ ಪ್ರೋತ್ಸಾಹಿಸಿದರು. ಆದರೆ ಈಗ ಆಕೆ ಮಾಡಿದ್ದೇನು ಗೊತ್ತಾ.ಪಶ್ಚಿಮಬಂಗಾಳದ ರೈಲ್ವೆ ಸ್ಟೇಷನ್ ಅಲ್ಲಿ ಲತಾ ಮಂಗೇಶ್ವರ್ ಅವರ ಹಾಡು ಹಾಡಿಕೊಂಡು ಬದುಕುತ್ತಿದ್ದರು ರಾನು ಮಂಡಲ್.

ಒಂದು ದಿನ ಅದೇ ಹಾಡನ್ನು ರೆಕಾರ್ಡ್ ಮಾಡಿಕೊಂಡು ಒಬ್ಬ ವ್ಯಕ್ತಿಯು ಆ ಹಾಡನ್ನು ಇಂಟರ್ನೆಟ್ನಲ್ಲಿ ಅಪ್ಲೋಡ್ ಮಾಡಿದ. ಹಾಡು ಇಂಡಿಯಾದಲ್ಲಿ ದೊಡ್ಡ ವೈರಲ್ ಆಯಿತು. ಜನ ಆಕೆಯ ಹಾಡಿಗೆ ಪ್ರೋತ್ಸಾಹವನ್ನು ನೀಡಿದರು.

ಅದನ್ನು ನೋಡಿದ ಹಿಮೇಶ್ ನಾನು ಮಂಡಲ್ ಅವರಿಗೆ ಹಾಡುವ ಅವಕಾಶ ಕೊಟ್ಟು, ಲಕ್ಷಗಟ್ಟಲೆ ಹಣ ಕೂಡ ಕೊಟ್ಟರು. ರಾನು ಮಂಡಲ್ ಜೀವನವೇ ಬದಲಾಯಿತು. ಇಡೀ ದೇಶದಲ್ಲಿ ಆಕೆಯನ್ನು ಹಲವಾರು ಕಾರ್ಯಕ್ರಮಗಳಿಗೆ ಆಕೆಯನ್ನು ಆಹ್ವಾನಿಸಿ ಮತ್ತು ಪ್ರೋತ್ಸಾಹಿಸಿ ಅದರ ಸಂಭಾವನೆಯನ್ನು ಕೂಡ ನೀಡಿದ್ದರು.

ಭಿಕ್ಷೆ ಬೇಡುತ್ತಿದ್ದ ರಾನು ಮಂಡಲ್ ದೊಡ್ಡ ಸೆಲೆಬ್ರಿಟಿ ಯಾದರು. ಇತ್ತೀಚೆಗೆ ರಾನೂ ಮಂಡಲ್ -ಒಂದು ಮಾರ್ಕೆಟ್ ಗೆ ಹೋಗಿದ್ದರು. ರಾನು ಮಂಡಲ್ ಅವರನ್ನು ನೋಡಿದ ಒಂದು ಮಹಿಳೆ ತುಂಬಾ ಸಂತೋಷದಿಂದ ಆಕೆಯನ್ನು ಮುಟ್ಟಿ ಸೆಲ್ಫೈ ಕೊಡುವಂತೆ ಕೇಳಿದಳು.

ಇದರಿಂದ ಕೆಂಡಾಮಂಡಲವಾದ ರಾನು ಮಂಡಲ್ ನನ್ನ ಕೈ ಹಿಡಿದಿದ್ದು ಯಾಕೆ ಏನಿದೆಲ್ಲ ನನ್ನ ಮುಟ್ಟಿ ಮಾತನಾಡಬೇಡ ಎಂದು ಹೇಳಿ ಮಹಿಳೆಯನ್ನು ದೂಡುವ ರೀತಿ ಮಾಡಿದರು. ಇದರಿಂದ ಶಾಕಾದ ಮಹಿಳೆ ಪಾಪ ಏನು ಹೇಳಲು ಆಗದೆ, ಅಲ್ಲಿಂದ ಕಾಲ್ಕಿತ್ತಿದ್ದಾರೆ.

ರಾಮ ಮಂಡಲ್ ಅವರ ಅಹಂಕಾರದ ವರ್ತನೆಯನ್ನು ನೋಡಿದ ಜನ ನೀವು ಎಲ್ಲಿಂದ ಬಂದಿದ್ದೀರಿ ಎನ್ನುವುದನ್ನು ಮರೆಯಬೇಡಿ ಎಂದು ಹೇಳಿದ್ದಾರೆ. ನಿಮ್ಮನೆ ಹಂತಕ್ಕೆ ತಂದಿದ್ದು ಈ ಜನ ಎಂದು ಮಂಗಳಾರತಿ ಮಾಡಿದ್ದಾರೆ.ಇನ್ನು ಕೆಲವರು ರಾನು ಮಂಡಲ ಅವರ ನಡವಳಿಕೆಯನ್ನು ನೋಡಿ ಅವಳಿಗೆ ಎಷ್ಟು ಅಹಂಕಾರ ಬಂದಿದೆ ನೋಡಿ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಹಾಗೂ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ನೋಡಿದ್ರಲ್ಲ ಸ್ನೇಹಿತರೆ ಅಂತಸ್ತು ಐಶ್ವರ್ಯ ಸಂಪತ್ತು ಬಂದಾಕ್ಷಣ ಹೇಗೆ ಕೆಲವರು ಬದಲಾಗುತ್ತಾರೆ ಎಂದು. ಜನರಿಂದಲೇ ಮುಂದೆ ಬಂದು ಜನರಿಗೆ ಅಹಂಕಾರವನ್ನು ತೋರಿಸುತ್ತಾರೆ.

ಎಷ್ಟೇ ಮೇಲೆ ಬಂದರೂ ನಮ್ಮನ್ನು ಬೆಳೆಸಿದ ಅಂತಹ ಜನರನ್ನು ಯಾವತ್ತು ಮರೆಯಬಾರದು ಅಲ್ವಾ ಸ್ನೇಹಿತರೆ,ಅಂತಸ್ತು ಐಶ್ವರ್ಯ ತುಂಬಾ ದಿನಗಳ ಕಾಲ ಉಳಿಯುವುದಿಲ್ಲ ಆದರೆ ಪ್ರೀತಿ ಸ್ನೇಹ ಯಾವಾಗಲೂ ಇರುತ್ತದೆ.

ಅದಕ್ಕಾಗಿ ಸ್ನೇಹ ಪ್ರೀತಿಯನ್ನು ಉಳಿಸಿಕೊಳ್ಳುವುದು ಒಳ್ಳೆಯದು. ಮಾಡಿದರೆ ಸ್ನೇಹಿತರೆ ಈ ಮಾಹಿತಿ ನಿಮಗೆಲ್ಲಾ ಇಷ್ಟವಾಗಿದ್ದರೆ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published.