ನಮಸ್ಕಾರ ವೀಕ್ಷಕರೇ ನಮ್ಮ ಭಾರತ ಎಂಬುದು ಆಯುರ್ವೇದ ಹುಟ್ಟಿದಂತ ದೇಶ ಮತ್ತು ನಮ್ಮಲ್ಲಿರುವಂತಹ ಎಲ್ಲಾ ರೀತಿಯಾದಂತಹ ಪರಿಸರ ಮತ್ತು ಸಸ್ಯಗಳು ಒಂದಲ್ಲ ಒಂದು ರೀತಿ ನಮಗೆ ಸಹಾಯವಾಗುತ್ತಾ ಇರುತ್ತದೆ ಕಾರಣ ಅದರಲ್ಲಿ ಇರುವಂತಹ ಮಹಾತರವಾದಂತಹ ಮತ್ತು ನೈಸರ್ಗಿಕವಾಗಿರುವಂತಹ ಔಷಧಿ ಗುಣಗಳು. ಇನ್ನು ಈ ರೀತಿಯಾಗಿ ಹಲವು ಸಸ್ಯ ವರ್ಗದಲ್ಲಿ ಕಾಣಸಿಗುವಂತಹ ಗಿಡಗಳು ನಮಗೆ ಬಹಳಷ್ಟು ಸಹಾಯವಾಗುತ್ತದೆ ಮತ್ತು ಅದರಿಂದ ನಮ್ಮ ಆರೋಗ್ಯ ಸಂಬಂಧಿ ಚಟುವಟಿಕೆಗಳು ಕೂಡ ನಡೆಯುತ್ತದೆ.
ಇಂದಿನ ದಿನಗಳಲ್ಲಿ ಎಲ್ಲರೂ ಇಂಗ್ಲೀಷ್ ಮೆಡಿಸನ್ ಗೆ ಮಾರುಹೋಗಿದ್ದಾರೆ ಕಾರಣ ಅದು ಕ್ವಿಕ್ ರಿಯಾಕ್ಷನ್ ನೀಡುತ್ತದೆ ಎಂದು ಆದರೆ ಅದರಿಂದ ಬಹಳಷ್ಟು ಸೈಡ್ ಎಫೆಕ್ಟ್ಸ್ ಇದೆ. ಈ ರೀತಿಯಾದಂತ ಸೈಡ್ ಎಫೆಕ್ಟ್ಸ್ ಇರಬಾರದು ಎಂಬ ಕಾರಣಕ್ಕೆ ಅಲ್ಲಲ್ಲಿ ಆಯುರ್ವೇದಿಕ್ ಸೆಂಟರ್ ಗಳು ಮತ್ತು ಹೋಮಿಯೋಪತಿಯಂತಹ ಆಸ್ಪತ್ರೆಗಳು ಪ್ರಾರಂಭವಾಗಿರುತ್ತದೆ. ಮತ್ತು ಆಯುರ್ವೇದದ ಮಹತ್ವವನ್ನು ಕೂಡ ಅವು ನಮಗೆ ತಿಳಿಸಿಕೊಡುತ್ತದೆ. ಯಾವಾಗಲೂ ನೈಸರ್ಗಿಕವಾಗಿ ಸಿಕ್ಕುವ ಅಂಶಗಳ ಮೂಲಕ ನಮ್ಮ ಆರೋಗ್ಯವನ್ನು ಗುಣಪಡಿಸಿಕೊಳ್ಳಲು ಸಾಕಷ್ಟು ಜನ ಮುಂದಾಗುವುದಿಲ್ಲ.
ಇತ್ತೀಚಿನ ಪ್ರಪಂಚದಲ್ಲಂತೂ ಯಾರು ನೈಸರ್ಗಿಕವಾಗಿ ಬರುವಂತಹ ಅಂಶಗಳಿಗೆ ಅಷ್ಟೊಂದು ಪ್ರಾಮುಖ್ಯತೆ ನೀಡುವುದಿಲ್ಲವಾದರೂ ಅವು ತಮ್ಮ ಕೆಲಸಗಳನ್ನು ಮಾತ್ರ ಬಿಟ್ಟಿಲ್ಲ. ಹೀಗೆ ವಿವಿಧ ಸಸ್ಯವರ್ಗಗಳಲ್ಲಿರುವಂತಹ ವಿವಿಧ ಗಿಡಗಳು ನಮಗೆ ವಿವಿಧ ರೀತಿಯಾದಂತಹ ಕಾಯಿಲೆಗಳನ್ನು ವಾಸಿ ಮಾಡಲು ಸಹಾಯಮಾಡುತ್ತದೆ ಈ ರೀತಿಯಾಗಿ ಇರುವಂತಹ ಹಲವು ವೈಜ್ಞಾನಿಕ ಮತ್ತು ಮೆಡಿಕಲ್ ಅಂಶಗಳನ್ನು ಹೊಂದಿರುವಂತಹ ಗಿಡ ಅಥವಾ ಮರವೆಂದರೆ ಅದು ಅರಳಿ ಮರ. ಇನ್ನು ಇದನ್ನು ನಾವು ಹಲವೆಡೆ ನೋಡಿರುತ್ತೇವೆ ಕೂಡ ದೇವಸ್ಥಾನಗಳಲ್ಲಿ ಮತ್ತು ನಗರದ ಮಧ್ಯದಲ್ಲಿ ಹೀಗೆ ಹಲವೆಡೆ ಇದನ್ನು ನಾವು ಕಾಣಬಹುದು.
ಇನ್ನು ಅರಳಿ ಮರವನ್ನು ಎಲ್ಲರೂ ಪೂಜೆ ಮಾಡುತ್ತಾರೆ ಅದಕ್ಕೆ ಎಲ್ಲರೂ ಗೌರವವನ್ನು ನೀಡುತ್ತಾರೆ ಆ ರೀತಿಯಾಗಿ ಮಾಡುತ್ತಾರೆಂದರೆ ಅದರಲ್ಲಿ ವೈಜ್ಞಾನಿಕವಾಗಿ ಹಲವು ಅಂಶಗಳು ಅಡಕವಾಗಿರುತ್ತದೆ. ಮತ್ತು ಶೇಕಡ 99 ಭಾಗದಷ್ಟು ಜನರಿಗೆ ಅರಳಿಮರದಿಂದ ಆಗುವ ಉಪಯೋಗಗಳು ಗೊತ್ತೇ ಇರುವುದಿಲ್ಲ. ಮೊದಲು ನಮಗೂ ಕೂಡ ಅಷ್ಟು ಗೊತ್ತಿರುವುದಿಲ್ಲ ಕಾರಣವೇನೆಂದರೆ ನಮಗೆ ಆ ರೀತಿಯಾದಂತಹ ಮಾಹಿತಿಗಳು ಎಲ್ಲೂ ಅಷ್ಟಾಗಿ ಲಭ್ಯವಾಗುತ್ತಿರುವುದಿಲ್ಲ. ಇದೀಗ ಹಲೋ ಪತಿ ಮೆಡಿಸಿನ್ ಗಳಲ್ಲೂ ಕೂಡ ಈ ಅರಳಿ ಮರದ ಭಾಗಗಳನ್ನು ಬಳಸಲಾಗುತ್ತಿದೆ.
ಇನ್ನು ಅರಳಿ ಮರದ ಉಪಯೋಗಗಳು ಅನೇಕರಿಗೆ ಹೇಗೆ ಅನಿಸುತ್ತದೆ ಎಂದರೆ ಅದು ತಂಪಾದ ಗಾಳಿಯನ್ನು ನೀಡುತ್ತದೆ ಎಂದು ಮಾತ್ರ ಅಂದುಕೊಂಡಿರುತ್ತಾರೆ ಆದರೆ ಅದನ್ನು ವೈಜ್ಞಾನಿಕವಾಗಿ ಹಲವು ಕಾಯಿಲೆಗಳನ್ನು ವಾಸಿ ಮಾಡುವ ಶಕ್ತಿಯನ್ನು ಹೊಂದಿದೆ ಎಂದು ಆಯುರ್ವೇದ ತಜ್ಞರು ಸಾಬೀತುಪಡಿಸಿದ್ದಾರೆ. ಮತ್ತು ಅರಳಿ ಮರದ ಒಂದೊಂದು ಭಾಗವೂ ಕೂಡ ಬಹಳಷ್ಟು ಆಯುರ್ವೇದದ ಔಷದ ಗುಣಗಳನ್ನು ಹೊಂದಿದೆ. ಅರಳಿ ಮರದ ಎಲೆಗಳನ್ನು ಚೆನ್ನಾಗಿ ಬೇಯಿಸಿ ಪ್ರತಿದಿನ ಸೇವಿಸುವುದರಿಂದ ಹಲವು ಕಾಯಿಲೆಗಳಿಗೆ ಅದು ಮದ್ದಾಗಿ ಪರಿಣಮಿಸುತ್ತದೆ.
ಇನ್ನು ಅಸ್ತಮಾ ಮತ್ತು ಹೊಟ್ಟೆ ನೋವು ಸಂಬಂಧ ಹೃದಯ ರೋಗ ಈ ರೀತಿ ಇರುವ ಸಮಸ್ಯೆಗಳಿಗೆ ಅರಳಿ ಮರದ ಎಲೆ ಮತ್ತು ಅರಳಿಮರದ ಚಕ್ಕೆ ಅದರ ಇಂದ ಉದುರುವಂತಹ ಕಾಯಿಗಳನ್ನು ಒಣಗಿಸಿ ಪುಡಿ ಮಾಡಿಟ್ಟುಕೊಂಡು ದಿನಕ್ಕೆ ಮೂರು ಬಾರಿ ಅಂತೆ ಸೇವಿಸುತ್ತಾ ಹೋದರೆ ಎಲ್ಲಾ ರೀತಿಯಾದಂತಹ ಕಾಯಿಲೆಗಳು ಮತ್ತು ನಮ್ಮಲ್ಲಿರುವಂತಹ ರಕ್ತವು ಕೂಡ ಶುದ್ದಿಯಾಗುತ್ತದೆ. ಮತ್ತು ಹಲವು ಕಾಯಿಲೆಗಳಿಗೆ ಔಷಧಿಯಾಗಿರುವ ಇದನ್ನು ಬಳಸುವುದು ಮಾತ್ರ ಕಡಿಮೆ. ಕಾರಣ ಯಾರಿಗೂ ಅಷ್ಟಾಗಿ ಮಾಹಿತಿ ಅದರ ಬಗ್ಗೆ ಗೊತ್ತಿಲ್ಲ. ಈ ರೀತಿಯಾಗಿ ಇದನ್ನು ಬಳಸುವುದರಿಂದ ಬಹಳಷ್ಟು ಸದುಪಯೋಗ ಪಡೆಯಬಹುದು .