Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ ಸಿನಿಮಾ

ಶೂಟಿಂಗ್ ಸೆಟ್ ಗೆ ಸ್ವಲ್ಪ ತಡವಾಗಿ ಬಂದಂತಹ ಸೆಟ್ ಹುಡುಗನಿಗೆ ನಮ್ಮ ಅಪ್ಪು ಅವರು ಅವನ ಕಷ್ಟವನ್ನು ಕೇಳಿ ಎಂತಹ ಸಹಾಯ ಮಾಡಿದ್ದರು ಗೊತ್ತ .. ಅಪ್ಪು ಅವರನ್ನು ನೆನೆಸಿಕೊಂಡ್ರೆ ಈಗಲೂ ಕಣ್ಣೇರು ಬರತ್ತೆ …!!!

ನಮಸ್ಕಾರಗಳು ಸ್ನೇಹಿತರೆ ಒಳ್ಳೆಯತನ ಎಂಬುದು ಯಾರೂ ಕೂಡ ಯಾರಿಗೂ ಹೇಳಿಕೊಡುವುದಲ್ಲ, ಹೌದು ಹೇಳಿಕೊಟ್ಟು ಕಲಿಸುವಂತಹದ್ದು ವಿದ್ಯೆ ಮಾತ್ರ ಆದರೆ ಮಿತಿ ಮೀರಿರುವುದು ಒಳ್ಳೆಯತನ ಎಂಬುದು ಇದು ನಮ್ಮ ಮನಸಿಗೆ ಬರಬೇಕಾಗಿರುವ ಭಾವನೆಯಾಗಿರುತ್ತದೆ. ಇವತ್ತಿನ ದಿವಸ ಗಳಲ್ಲಿ ನಾವು ಸಮಾಜದಲ್ಲಿ ಒಳ್ಳೆಯವರನ್ನು ಕಾಣುವುದು ಬಹಳ ಅಪರೂಪವಾಗಿದೆ ಒಬ್ಬರಲ್ಲ ಒಬ್ಬ ರಲ್ಲಿ ಸ್ವಾರ್ಥತೆಯ ನಾವು ಒಂದಲ್ಲ ಒಂದು ವಿಚಾರದಲ್ಲಿ ಕಾಡಬಹುದು. ಆದರೆ ಇವರು ಮಾತ್ರ ದೊಡ್ಡ ಸ್ಟಾರ್ ನಟನ ಮಗನಾಗಿರಬಹುದು ದೊಡ್ಡ ಸ್ಟಾರ್ ನಟನ ಸಹೋದರನೇ ಆಗಿರಬಹುದು

ಚಿಕ್ಕವಯಸ್ಸಿನಲ್ಲಿಯೇ ಅವಾರ್ಡ್ ಪಡೆದುಕೊಂಡಿರಬಹುದು ಬಹಳಷ್ಟು ಪ್ರಶಸ್ತಿಗಳನ್ನು ಪಡೆದುಕೊಂಡಿರಬಹುದು ಆದರೆ ಕೆಲವರಲ್ಲಿ ಮಾತ್ರ ಸ್ವಲ್ಪವೂ ಸ್ವಾರ್ಥವಿರಲಿಲ್ಲ ಸ್ವಲ್ಪವೂ ಅಹಂ ಅನ್ನುವುದನ್ನು ಇವರಲ್ಲಿ ನಾವು ಯಾವತ್ತಿಗೂ ಕಂಡಿಲ್ಲ ಅದಕ್ಕಾಗಿಯೇ ಇವರನ್ನು ಜನರು ನೇರವಾಗಿ ನೋಡದೇ ಇದ್ದರೂ ಕೋಟ್ಯಾಂತರ ಮಂದಿ ಇವರನ್ನು ಬಹಳಷ್ಟು ಪ್ರೀತಿಸುತ್ತಿದ್ದರು ಏನೋ ಇಂದು ಹುಟ್ಟಿರುವ ಏನೂ ಅರಿಯದ ಮುಗ್ಧ ಮಕ್ಕಳಿಗೂ ಇವರು ಯಾರು ಅಂತ ಗೊತ್ತಿತ್ತು.ಹೌದು ದೊಡ್ಡವರಾದರೂ ಅವರಿಗೆ ಕಲ್ಮಶವಾಗಿರುತ್ತದೆ ಅವರಿಗೆ ತಿಳಿದಿರುತ್ತದೆ

 ಆದರೆ ಏನೂ ಅರಿಯದ ಮುಗ್ಧರು ಕೂಡ ಇವರನ್ನು ಇಷ್ಟಪಡುತ್ತಿದ್ದರೋ ಅಂದರೆ ಇವರಲ್ಲಿರುವ ಒಳ್ಳೆಯತನವನ್ನು ನಾವು ಖಂಡಿತವಾಗಿ ಒಪ್ಪಲೇಬೇಕು ಹೌದು ನಾವು ಈಗಾಗಲೇ ಯಾರ ಬಗ್ಗೆ ಮಾತನಾಡುತ್ತಾ ಇದ್ದೇವೆ ಎಂದು ನಿಮಗೆ ತಿಳಿದಿದೆ ನಮ್ಮ ಅಪ್ಪು ಪುನೀತ್ ರಾಜ್ ಕುಮಾರ್ ಇವರು ತಮ್ಮ ನಗುಮುಖದಿಂದಲೇ ಎಲ್ಲರ ಮನಗೆಲ್ಲುತ್ತಿದ್ದಾರ. ಪುನೀತ್ ಅವರು ಅಗಲಿ 2ತಿಂಗಳುಗಳೇ ಕಳೆಯುತ್ತಾ ಬಂತು ಆದರೂ ಪುನೀತ್ ಅವರನ್ನ ಮರೆಯಲು ಸಾಧ್ಯವಾಗಿಲ್ಲ.ಹಾಗೂ ಸ್ನೇಹಿತರ ಪುನೀತ್ ರಾಜಕುಮಾರ್ ಅವರು ಎಷ್ಟು ದೊಡ್ಡ ನಟ ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಕೂಡ ಇವರು ಹೆಚ್ಚು ಪ್ರಖ್ಯಾತ ಪಡೆದುಕೊಂಡಿರುವವರು ಆದರೂ ಸಹ ರಾಜಕುಮಾರ್

ಅವರ ಮಗ ಪುನೀತ್ ರಾಜ್ ಕುಮಾರ್ ಅವರು ಅಪ್ಪನನ್ನೇ ಮೀರಿಸುವ ಒಳ್ಳೆಯತನವನ್ನು ಹೊಂದಿದ್ದರು ಎಂದರೆ ತಪ್ಪಾಗುವುದಿಲ್ಲ ಅವರು ನಮ್ಮನ್ನು ಅಗಲಿರಬಹುದು ಆದರೆ ಅವರ ವ್ಯಕ್ತಿತ್ವ ಮಾತ್ರ ಸದಾ ನಮ್ಮೊಂದಿಗೆ ಇರುತ್ತದೆ ನಮ್ಮ ಸಮಾಜದಲ್ಲಿ ಜೀವಂತವಾಗಿರುತ್ತದೆ. ಅಪ್ಪು ಅವರ ಅಗಲಿಕೆಯ ನಂತರ ಇದೀಗ ಮತ್ತೊಬ್ಬ ವ್ಯಕ್ತಿ ಅಪ್ಪು ಅವರು ಮಾಡಿರುವ ಸಹಾಯವನ್ನು ಕುರಿತು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.ಹೌದು ತಾನು ಚಿತ್ರೀಕರಣಕ್ಕೆ ತಡವಾಗಿ ಬಂದದ್ದಕ್ಕೆ ಆ ದಿನ ನಿರ್ದೇಶಕರು ನನ್ನನ್ನು ಸ್ವಲ್ಪ ಬೈದರು ಆದರೆ ಇದನ್ನು ಕೇಳಿಸಿಕೊಂಡ ಅಪ್ಪ ಅವರು ನನಗೆ ಆ ದಿನ ಯಾಕೆ ಚಿತ್ರೀಕರಣಕ್ಕೆ ಲೇಟಾಗಿ ಬಂದೆ ಅಂತ ಕಾರಣ ಕೇಳಿದರು

ನಾನು ಆಗ ಇರುವ ಕಾರಣ ತಿಳಿಸಿದ ಹೌದು ನಾನು ಚಿತ್ರೀಕರಣ ನಡೆಯುವಾಗ ಸರಿಯಾದ ಸಮಯಕ್ಕೆ ಬರಬೇಕು ಅಂದರೆ ಬೆಳಿಗ್ಗೆ 3ಗಂಟೆಗೆ ಎದ್ದು ಬರಬೇಕು ಹಾಗೇ ನಾನು 3ಗಂಟೆಗೆ ಎದ್ದು ನಮ್ಮ ಊರಿಂದ ಬಸ್ ಸ್ಟ್ಯಾಂಡ್ ಗೆ ಬಂದು ಸುಮಾರು 3ಬಸ್ಸು ಬದಲಾಯಿಸಬೇಕು ಬಳಿಕ ಇಲ್ಲಿಗೆ ಆಟೋದಲ್ಲಿ ಬರಬೇಕು ಈ ದಿನ ಆಟೋ ಸಿಗಲಿಲ್ಲ ಸರ್ ಅದಕ್ಕಾಗಿ ನಾನು ಲೇಟಾಗಿ ಬಂದೆ ಎಂದು ಆ ಚಿತ್ರೀಕರಣ ನಡೆಯುತ್ತಿದ್ದ ಬೇಡ ಲೈಟ್ ವೈಟ್ ಒಬ್ಬರು ಪುನೀತ್ ಅವರ ಬಳಿ ಹೇಳಿಕೊಂಡಿದ್ದರಂತೆ.ಬೆಳಿಗ್ಗೆಯಷ್ಟೇ ಈ ಘಟನೆ ನಡೆದಿತ್ತು ಅಷ್ಟರಲ್ಲಿ ಸಂಜೆ ಸಮಯದೊಳಗೆ ಪುನೀತ್ ಅವರು ಆರ್ ಎಕ್ಸ್ ಬೈಕ್ ಅನ್ನು ಕರೆಸೆ ಅದನ್ನು ಆ ಲೈಟ್ ಬಾಯ್ ಕೆಲಸ ಮಾಡುತ್ತಿದ್ದ ಹುಡುಗನಿಗೆ ನೀಡಿದ್ದಾರೆ

ಇದನ್ನು ನೀನು ನನ್ನನ್ನು ಅಣ್ಣ ಅಂದುಕೊಂಡು ಈ ಉಡುಗೊರೆಯನ್ನು ತೆಗೆದುಕೋ ಎಂದು ಪುನೀತ್ ಅವರು ಲೈಟ್ ಬಾಯ್ ಹುಡುಗನಿಗೆ ಸಮಾಧಾನ ಮಾಡಿ ಇನ್ನು ಮುಂದೆ ಸರಿಯಾದ ಸಮಯಕ್ಕೆ ಕೆಲಸಕ್ಕೆ ಅಂತ ಹೇಳಿದರಂತೆ. ಇದನ್ನು ಹೇಳಿಕೊಂಡು ಅತ್ತಿರುವ ಈ ಹುಡುಗ ಈ ವಿಚಾರ ಕೇಳಿದಾಗ ನಮಗೂ ಕೂಡ ಕಣ್ಣಲ್ಲಿ ನೀರು ಬರುತ್ತೆ ಸ್ನೇಹಿತರ ಯಾರು ತಾನೆ ಇವತ್ತಿನ ಕಾಲದಲ್ಲಿ ಒಬ್ಬರಿಗೆ ಕಷ್ಟ ಅಂದರೆ ಅವರ ಕಷ್ಟಕ್ಕೆ ಹೆಗಲು ಕೊಡುತ್ತಾ ನೀವೆ ಹೇಳಿ…ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ