ನಮಸ್ಕಾರ ವೀಕ್ಷಕರೇ ನಮ್ಮ ದೇಶದ ಹೆಣ್ಣುಮಕ್ಕಳು ಇತರ ದೇಶದ ಹೆಣ್ಣುಮಕ್ಕಳಿಗಿಂತ ಸಖತ್ ಡಿಫರೆಂಟ್ ಇದು ಏಕೆ ಎಂದರೆ ನಮ್ಮ ದೇಶದ ಹುಡುಗಿಯರು ಸೀರೆ ತೊಟ್ಟಾಗ ಅವರನ್ನು ನೋಡಲು ಎರಡು ಕಣ್ಣುಗಳು ಸಹ ಸಾಲದು . ಇನ್ನು ಸೀರೆಯುಟ್ಟ ಹೆಣ್ಣಿನ ಬಗ್ಗೆ ವರ್ಣನೆ ಮಾಡಲು ಪದಗಳೇ ಸಾಲದು ಹೆಣ್ಣು ಎಷ್ಟು ಸುಂದರವೋ ಹೆಣ್ಣು ಸೀರೆ ತೊಟ್ಟಾಗ ಇನ್ನೂ ಅತಿ ಹೆಚ್ಚು ಸುಂದರವಾಗಿ ಕಾಣಿಸುತ್ತಾಳೆ .

ಸೌಂದರ್ಯ ಎಂದು ಬಂದರೆ ಅದು ಹೆಣ್ಣಿಗೆ ಹೋಲಿಸಬೇಕಾಗುತ್ತದೆ ಏಕೆಂದರೆ ಸೌಂದರ್ಯಕ್ಕೆ ಹೆಸರೇ ಹೆಣ್ಣು ಹೌದು ಸ್ನೇಹಿತರೆ ಹೆಣ್ಣನ್ನು ವರ್ಣಿಸುವುದಕ್ಕೆ ಪದಗಳೇ ಸಾಲದು ಮತ್ತು ಆಕೆಯ ಸೌಂದರ್ಯವನ್ನು ನೋಡಲು ಎರಡು ಕಣ್ಣು ಸಾಲದು ಆಕೆ ಸೀರೆ ತೊಟ್ಟು ನಿಂತಾಗ ಆಕೆಯ ಇನ್ನೂ ಹೆಚ್ಚು ಸುಂದರವಾಗಿ ಕಾಣಿಸುತ್ತಾಳೆ ಆ ಸೌಂದರ್ಯಕೆ ಆಕೆಗೆ ಸೀರೆ ಉಡುವುದರಿಂದ ಬರುತ್ತದೆ .
ನಾನು ಏಕೆ ಸೀರೆಯ ಬಗ್ಗೆ ಸೀರೆ ತೊಟ್ಟಿರುವ ಹೆಣ್ಣುಮಕ್ಕಳ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ಯೋಚಿಸುತ್ತಿದ್ದೀರಾ..

ಇಂದು ಸೀರೆ ತೊಟ್ಟು ಇಬ್ಬರೂ ಡಾನ್ಸ್ ಪರ್ಫಾರ್ಮೆನ್ಸ್ ಮಾಡಿದ್ದಾರೆ ಈ ವಿಡಿಯೋವನ್ನು ನೋಡಿ ಮಸ್ತ್ ಮಜಾ ಮಾಡಿ ಸ್ನೇಹಿತರೇ ಸೂಪರ್ ಡ್ಯಾನ್ಸ್ ಪರ್ಫಾರ್ಮೆನ್ಸ್ ನಿಮಗೋಸ್ಕರ ಮಿಸ್ ಮಾಡದೇ ನೋಡಿ ಮತ್ತು ನಿಮ್ಮ ಫ್ರೆಂಡ್ಸ್ ಗಳಿಗೂ ಸಹ ಈ ವಿಡಿಯೊವನ್ನು ಶೇರ್ ಮಾಡಲು ಮರೆಯದಿರಿ ಮತ್ತು ನಮ್ಮ ಹೆಣ್ಣುಮಕ್ಕಳ ಸ್ಯಾರಿ ಡಾನ್ಸ್ ಪರ್ಫಾರ್ಮೆನ್ಸ್ ನೋಡಲು ಮರೆಯದಿರಿ ಈ ಹೆಣ್ಣುಮಕ್ಕಳು ಸರಿಯನ್ನು ತೊಟ್ಟು ಆಪ್ ಜೈಸೆ ಕೋಯಿ ಎಂಬ ಹಿಂದಿ ಹಾಡಿಗೆ ನೃತ್ಯವನ್ನು ಮಾಡಿದ್ದು ನೃತ್ಯವನ್ನು ಚೆನ್ನಾಗಿ ಮಾಡಿದ್ದಾರೆ ಇನ್ನು ಈ ಹಾಡಿನ ಆರ್ಟಿಸ್ಟ್ ನಾಝಿಯಾ ಹಾಸನ .

ಈ ಟ್ರೆಡಿಶನಲ್ ಆಗಿ ರೆಡಿ ಆಗಿರುವ ಹೆಣ್ಣು ಮಕ್ಕಳ ನೃತ್ಯವು ನಿಮಗೆ ಇಷ್ಟವಾಗದಿದ್ದಲ್ಲಿ ಮರೆಯದ ವಿಡಿಯೊಗೆ ಒಂದು ಮೆಚ್ಚುಗೆಯನ್ನು ನೀಡಿ ಮತ್ತು ಈ ವಿಡಿಯೋವನ್ನು ಶೇರ್ ಮಾಡಲು ಮರೆಯದಿರಿ ಸ್ನೇಹಿತರೇ ಇಂದಿನ ಸಮಾಜದಲ್ಲಿ ಆದರೂ ಸೀರೆ ಉಡುವ ಹೆಣ್ಣುಮಕ್ಕಳು ಕಮ್ಮಿಯಾಗಿದ್ದರೂ ಸೀರೆಗೆ ಕೊಡುವ ಬೆಲೆ ಮಾತ್ರ ಎಂದಿಗೂ ಕಮ್ಮಿಯಾಗುವುದಿಲ್ಲ ಏಕೆಂದರೆ ಸೀರೆ ಉಟ್ಟರೆ ಹೆಣ್ಣು ಅಷ್ಟು ಸೊಗಸಾಗಿ ಕಾಣಿಸುತ್ತಾಳೆ ಮತ್ತು ಸೀರೆ ಹುಟ್ಟು ಹೆಣ್ಣು ಮಕ್ಕಳಿಗೆ ನಮ್ಮ ಸಮಾಜದಲ್ಲಿ ಅಷ್ಟೇ ಗೌರವವೂ ಇದೆ ಆದ್ದರಿಂದ ನಮ್ಮ ಹಿಂದಿನಿಂದ ಬಂದ ಸಂಪ್ರದಾಯವನ್ನು ಇಂದಿನ ಹೆಣ್ಣುಮಕ್ಕಳು ದಯಮಾಡಿ ಮರೆಯದಿರಿ.

ವಿಡಿಯೋ ಕೆಳಗೆ ಇದೆ..

ಮತ್ತು ನಮ್ಮ ಸೀರೆ ಉಡುವ ಸಂಪ್ರದಾಯವನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗಿ ಮತ್ತು ನಿಮ್ಮ ಮುಂದಿನ ಪೀಳಿಗೆಯವರಿಗೂ ಸಹ ಸೀರೆಯ ಮಹತ್ವವನ್ನು ತಿಳಿಸಿ .
ನಿಮಗೆಲ್ಲರಿಗೂ ಈ ಮಾಹಿತಿ ಇಷ್ಟವಾಗಿದ್ದಾಳೆ ದಯವಿಟ್ಟು ಶೇರ್ ಮಾಡಿ ಲೈಕ್ ಮಾಡಿ ಮತ್ತು ಕಾಮೆಂಟ್ ಮಾಡಿ ಎಲ್ಲರಿಗೂ ಒಳ್ಳೆಯದಾಗಲಿ ಶುಭ ದಿನ ಶುಭವಾಗಲಿ ಧನ್ಯವಾದಗಳು ವೀಕ್ಷಕರೇ .

Leave a Reply

Your email address will not be published. Required fields are marked *

%d bloggers like this: