ನಮಸ್ಕಾರ ಸ್ನೇಹಿತರೆ ನಾವಿಂದು ಹೇಳುವಂತಹ ಒಂದು ಮಾಹಿತಿಯಲ್ಲಿ ನೀವೇನಾದರೂ ಅನ್ನಪೂರ್ಣೇಶ್ವರಿ ದೇವಿಗೆ ಈ ರೀತಿಯಾದಂತಹ ಕೆಲಸವನ್ನು ಮಾಡಿದರೆ ಸಾಕು ಸ್ನೇಹಿತರೆ ನಿಮಗೆ ಜನುಮದಲ್ಲಿ ಅನ್ನದ ಕೊರತೆಯು ಬರುವುದಿಲ್ಲ ಹಾಗಾದರೆ ಯಾವ ರೀತಿಯಾದಂತಹ ಸಂಕಲ್ಪವನ್ನು ಅನ್ನಪೂರ್ಣೇಶ್ವರಿ ದೇವಿಗೆ ನಾವು ಮಾಡಿಕೊಳ್ಳಬೇಕು ಎನ್ನುವ ಮಾಹಿತಿಯನ್ನು ನಾನು ನಿಮಗೆ ಹಿಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು ಸ್ನೇಹಿತರೆ ಸಾಮಾನ್ಯವಾಗಿ ವಿಧವಿಧ ವಾದಂತಹ ದೇವತೆಗಳಲ್ಲಿ ವಿಧವಿಧವಾದ ಅಂತಹ ಶಕ್ತಿಗಳನ್ನು ನಾವು ನೋಡುತ್ತೇವೆ
ಅದರಲ್ಲಿ ಒಂದು ದೇವತೆಯಂತಹ ಮಹಾತಾಯಿಯ ಅನ್ನಪೂರ್ಣೇಶ್ವರಿ ದೇವಿಗೆ ನೀವು ಒಂದು ಚಿಕ್ಕ ಕೆಲಸವನ್ನು ಮಾಡಿಕೊಂಡು ಸಂಕಲ್ಪವನ್ನು ಮಾಡಿಕೊಂಡರೆ ಸಾಕು ಸ್ನೇಹಿತರೆ ನಿಮಗೆ ಯಾವಾಗಲೂ ಕೂಡ ಅನ್ನದ ಕೊರತೆಯು ಬರುವುದಿಲ್ಲ ನಿಮ್ಮ ಮನೆಯಲ್ಲಿ ಇರುವಂತಹ ಸಂಪತ್ತು ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ ಹಾಗಾದರೆ ಈ ರೀತಿಯಾಗಿ ಅನ್ನಪೂರ್ಣೇಶ್ವರಿ ತಾಯಿಗೆ ಯಾವ ರೀತಿಯಾಗಿ ಮಾಡಬೇಕು ಎನ್ನುವುದನ್ನು ಸಂಪೂರ್ಣವಾಗಿ ನಾವು ಒಂದು ಲೇಖನದಲ್ಲಿ ತಿಳಿಯುವ ಸ್ನೇಹಿತರೆ ತಾಯಿ ಅನ್ನಪೂರ್ಣೇಶ್ವರಿ ದೇವಿಯ ಬೆಟ್ಟಗಳ ಮಧ್ಯೆ ನೆಲೆಸಿದ್ದಾಳೆ ಕೈಲಾಸದಿಂದ ಸುಮಾರು ಹತ್ತು ಕಿಲೋ ಮೀಟರ್ ದೂರದಲ್ಲಿರುವ ಈ ತಾಯಿ ವರ್ಷವಿಡಿ ಭಕ್ತರನ್ನು ಆಕರ್ಷಿಸುತ್ತದೆ
ದೂರದಿಂದ ಬಂದವರಿಗೆ ರಾತ್ರಿ ನಿವಾಸದ ವಸತಿ ಮತ್ತು ಉಚಿತ ಆಹಾರವನ್ನು ಒದಗಿಸಲಾಗುತ್ತದೆ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಒಂದು ಹೊರನಾಡು ಅನ್ನಪೂರ್ಣೇಶ್ವರಿ ತಾಯಿಗೆ ಸನ್ನಿಧಿ ಹಿಂದೂಗಳಿಗೆ ಬಹಳ ಪವಿತ್ರವಾದಂತಹ ಸ್ಥಳವಾಗಿದೆ ದೇವಿಯ ಮುಖ್ಯ ದೇವತೆ ಆದಿ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟಿದೆ ಮಹಾತಾಯಿ ಅನ್ನಪೂರ್ಣೇಶ್ವರಿ ನೆಲೆಸಿರುವಂತಹ ಒಂದು ಹೊರನಾಡು 831 ಮೀಟರ್ ಎತ್ತರದಲ್ಲಿದೆ ದೇವಾಲಯದಲ್ಲಿ ಭಾಷೆ ಜಾತಿಗೆ ಅದನ್ನು ನೀಡದೆ ಎಲ್ಲರಿಗೂ ಸರಿಸಮಾನಾಗಿ ಅನ್ನಸಂತರ್ಪಣೆಯನ್ನು ಮಾಡಲಾಗುತ್ತದೆ ಅನ್ನಪೂರ್ಣೇಶ್ವರಿ ತಾಯಿಯನ್ನು ಪ್ರತಿನಿತ್ಯ ಸರ್ವಾಲಂಕಾರ ದಿಂದ ಅಲಂಕರಿಸಲಾಗುತ್ತದೆ ಆಶೀರ್ವಾದವನ್ನುಪಡೆದವರು ಜೀವನದಲ್ಲಿ ಆಹಾರಕ್ಕಾಗಿ ಯಾವುದೇ ಕೊರತೆಯನ್ನು ಹೊಂದುವುದಿಲ್ಲ ಎಂದು ನಂಬಲಾಗಿದೆ
ಯಾವುದೇ ಸಮಯಕ್ಕೆ ಈ ದೇವಸ್ಥಾನಕ್ಕೆ ಭೇಟಿ ನೀಡಿದರೂ ಕೂಡ ಊಟ ದೊರೆಯುವಂತೆ ಮಾಡುವುದು ಒಂದು ಅನ್ನಪೂರ್ಣೇಶ್ವರಿ ತಾಯಿಯ ಮಹಿಮೆ ಒಮ್ಮೆ ಪಾರ್ವತಿ ಪರಶಿವನ ಅಂದಿಗೆ ಪಗಡೆ ಯನ್ನು ಆಡುವಾಗ ಇಬ್ಬರ ನಡುವೆ ಜಗಳವಾಯಿತಂತೆ ಆಗ ಸಿಟ್ಟಲ್ಲಿರುವ ಭೂಮಿ ಮೇಲೆ ಎಲ್ಲವೂ ಮಾಯವಾದ ಬೇಕೆನ್ನುತ್ತಾನೆ ಆದರೆ ಅನ್ನ ಎಲ್ಲರಿಗೂ ಸಿಗಬೇಕೆಂದು ಇದ್ದ ಪಾರ್ವತಿ ಇವರ ನಾಡಿನಲ್ಲಿ ಬಂದು ನೆಲೆಸುತ್ತಾಳೆ ಇಂದಿಗೂ ಅನ್ನ ಅಕ್ಷಯ ವಾಗುವಂತೆ ನೋಡಿಕೊಳ್ಳುವುದು ಅನ್ನಪೂರ್ಣೇಶ್ವರಿ ಅವತಾರ ವಾದಂತಹ ಪಾರ್ವತಿಯ ವಿಶೇಷ 400 ವರ್ಷಗಳ ಹಿಂದೆ ಅಗಸ್ತ್ಯ ಮಹಾಮುನಿಗಳು ಈ ದೇವಾಲಯವನ್ನು ನಿರ್ಮಿಸಿದರು ಅನ್ನಪೂರ್ಣೇಶ್ವರಿ ಶ್ರೀಚಕ್ರವನ್ನು ಹಿಡಿದು ನಿಂತಿದ್ದಾಳೆ ದೇವಸ್ಥಾನದ ವಿಶೇಷತೆಯೇನೆಂದರೆ ಯಾವುದೇ ರಾಜ್ಯದಿಂದ ಬರುವ ಭಕ್ತರಿಗೆ ಬೆಳಗ್ಗೆ ತಿಂಡಿ ಮಧ್ಯಾಹ್ನದ ಊಟ ಹಾಗೂ ರಾಜು ಊಟವನ್ನು ನೀಡಿ ದೇವಸ್ಥಾನದ ಆವರಣದಲ್ಲಿ ಉಳಿದುಕೊಳ್ಳಲು ಜಾಗವನ್ನು ನೀಡಲಾಗುತ್ತದೆ
ಈ ದೇವಸ್ಥಾನಕ್ಕೆ ವರುಶಕ್ಕೆ ಒಮ್ಮೆಯಾದರೂ ಭೇಟಿ ಕೊಟ್ಟು ಅಲ್ಲಿ ಮಹಾಮಂಗಳಾರತಿ ಪೂಜೆಯನ್ನು ಅನ್ನಪೂರ್ಣೇಶ್ವರಿ ತಾಯಿಗೆ ಪ್ರತಿವರ್ಷವು ನೀವು ಮಾಡಿಸಿದಲ್ಲಿ ನಿಮಗೆ ಅನ್ನದ ಕೊರತೆ ಯಾವಾಗಲೂ ಕೂಡ ಬರುವುದಿಲ್ಲ ಎನ್ನುವ ನಂಬಿಕೆ ಇದೆ ಸ್ನೇಹಿತರೆ ಹಾಗಾಗಿ ಜೀವನದಲ್ಲಿ ಒಮ್ಮೆಯಾದರೂ ಕೂಡ ಈ ಒಂದು ದೇವಸ್ಥಾನವನ್ನು ಭೇಟಿ ಭೇಟಿ ನೀಡಿ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಿ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ