ನೀವೇನಾದರೂ ಆಂಜನೇಯ ಸ್ವಾಮಿಯ ಭಕ್ತರಾಗದಿದ್ದರೆ ಶನಿವಾರದ ದಿವಸದಂದು ಆಂಜನೇಯ ಸ್ವಾಮಿಯನ್ನು ನೆನೆಯುತ್ತಾ ಈ ವೀಳ್ಯದೆಲೆ ದೀಪವನ್ನು ಹೇಗೆ ಹಚ್ಚುವುದು ಅನ್ನೋದನ್ನ ಇಂದಿನ ಮಾಹಿತಿಯಲ್ಲಿ ನಮಗೆ ತಿಳಿಸಿಕೊಡುತ್ತೇನೆ ನಿಮ್ಮ ಇಷ್ಟಾರ್ಥಗಳು ನೆರವೇರುತ್ತಿಲ್ಲ ಅನ್ನೋದಾದರೆ ಈ ಒಂದು ದೀಪವನ್ನು ನೀವು ಮನೆಯಲ್ಲಿ ಹಚ್ಚಿ ಶನಿವಾರದ ದಿವಸದಂದು ಹಚ್ಚ ಬೇಕಾಗಿರುವ ಈ ಒಂದು ದೀಪವನ್ನು ಹೇಗೆ ಹಚ್ಚಬೇಕು ಮತ್ತು ಈ ಪೂಜಾ ವಿಧಾನವೂ ಹೇಗಿರಬೇಕು ಅಂತ ತಿಳಿಸಿಕೊಡುತ್ತೇವೆ. ಇದನ್ನು ನೀವು ಒಂಬತ್ತು ವಾರ ಅಥವಾ ಹನ್ನೊಂದು ವಾರಗಳು ಮಾಡಬೇಕಾಗುತ್ತದೆ.
ಈ ದೀಪವನ್ನು ಹಚ್ಚುವುದಕ್ಕಾಗಿ ಮೊದಲು ಒಂದು ಹಿತ್ತಾಳೆ ತಟ್ಟೆಯನ್ನು ತೆಗೆದುಕೊಳ್ಳಿ ಸ್ವಲ್ಪ ಅಗಲವಾದ ತಟ್ಟೆಯನ್ನು ತೆಗೆದುಕೊಂಡು ನಿಮಗೆ ಆಂಜನೇಯ ಸ್ವಾಮಿಯ ಮೂರ್ತಿ ಇದ್ದರೆ ಅದನ್ನು ಪೂಜೆಯಲ್ಲಿ ಇಡೀ ಆಂಜನೇಯ ಸ್ವಾಮಿಯ ಫೋಟೋ ಇದ್ದರೆ ಅದನ್ನು ಕೂಡ ಇಟ್ಟು ನೀವು ಅದರ ಮುಂದೆ ಈ ಹಿತ್ತಾಳೆ ತಟ್ಟೆ ಯನ್ನು ಇಡಬೇಕು ನಂತರ ಒಂದು ವೀಳ್ಯೆದೆಲೆಯನ್ನು ತೆಗೆದುಕೊಂಡು ಅದಕ್ಕೆ ತುದಿ ಮತ್ತು ತೊಟ್ಟು ಮುರಿಯಬಾರದು ಅದಕ್ಕೆ ಮಧ್ಯ ಭಾಗದಲ್ಲಿ ಶ್ರೀಗಂಧ ಅರಿಶಿನ ಕುಂಕುಮವನ್ನು ಹಚ್ಚಿ ತುದಿ ಮತ್ತು ತೊಟ್ಟಿಗೂ ಕೂಡ ಶ್ರೀಗಂಧ ಮತ್ತು ಅರಿಶಿಣ ಕುಂಕುಮವನ್ನು ಹಚ್ಚಬೇಕು
ನಂತರ ಹಿತ್ತಾಳೆ ತಟ್ಟೆಗೆ ಐದು ಕಡೆ ನೀವು ಶ್ರೀಗಂಧ ಅರಿಶಿನ ಕುಂಕುಮವನ್ನು ಇಡಬೇಕು.ಇದೀಗ ತಟ್ಟೆಯ ಮೇಲೆ ವೀಳ್ಯದೆಲೆಯನ್ನು ಎನಿಸುವುದಕ್ಕಿಂತ ಮೊದಲು ಮತ್ತೊಂದು ವೀಳ್ಯದೆಲೆಯನ್ನು ತೆಗೆದುಕೊಂಡು ಆ ಅರಿಶಿನ ಕುಂಕುಮವನ್ನು ಹಚ್ಚಿರುವ ವೀಳ್ಯದೆಲೆಯ ಕೆಳಗೆ ಇಡಬೇಕು ನಂತರ ಇದನ್ನು ಹಿತ್ತಾಳೆ ತಟ್ಟೆ ಮೇಲೆ ಇಡುವ ಮೊದಲು ಮಧ್ಯಭಾಗದಲ್ಲಿ ಶ್ರೀಗಂಧ ಅರಿಶಿನ ಕುಂಕುಮವನ್ನು ಮತ್ತೊಮ್ಮೆ ಇಟ್ಟು ನಂತರ ಈ ಎಲೆಯನ್ನು ಅದರ ಮೇಲೆ ಇರಿಸಿ ಅದರ ಮೇಲೆ ದೀಪವನ್ನು ಇಡಬೇಕು.
ನೀವು ಈ ಆಂಜನೇಯ ಸ್ವಾಮಿಯ ದೀಪವನ್ನು ಹಚ್ಚುವುದಕ್ಕಾಗಿ ಹೊಸ ದೀಪವನ್ನೇ ತೆಗೆದುಕೊಳ್ಳುವುದು ಶ್ರೇಷ್ಠ ಮಣ್ಣಿನ ದೀಪವನ್ನು ತೆಗೆದುಕೊಳ್ಳಿ ಈ ಮಣ್ಣಿನ ದೀಪಕ್ಕೂ ಕೂಡ ಐದು ಕಡೆ ಅರಿಶಿನ ಕುಂಕುಮ ಮತ್ತು ಶ್ರೀಗಂಧವನ್ನು ಹಚ್ಚಬೇಕು ಎರಡೂ ದೀಪಗಳಿಗೂ ಕೂಡ ಇದೇ ರೀತಿ ಮಾಡಬೇಕು. ಆದರೆ ಒಂದು ದೀಪವನ್ನು ಮಾತ್ರ ಹಚ್ಚಬೇಕು ಮತ್ತೊಂದು ದೀಪವನ್ನು ಕೆಳಗಿರಿಸಿ ಆ ದೀಪದ ಮೇಲೆ ಮತ್ತೊಂದು ದೀಪವನ್ನು ಇರಿಸಿ ಇದೀಗ ಈ ದೀಪಕ್ಕೆ ತುಪ್ಪದ ಭತ್ಯೆಯನ್ನು ಹಚ್ಚಬೇಕು. ಮಾರುಕಟ್ಟೆಯಲ್ಲಿ ಹೂಬತ್ತಿ ದೊರೆಯುತ್ತದೆ ಅದನ್ನು ತುಪ್ಪದಲ್ಲಿ ನೆನೆಸಿಟ್ಟು ನಂತರ ಪೂಜೆಗೆ ಬಳಸಿ.
ಆಂಜನೇಯ ಸ್ವಾಮಿಯ ಈ ದೀಪವನ್ನು ಹಚ್ಚುವುದಕ್ಕಾಗಿ ವೀಳ್ಯದೆಲೆಯನ್ನು ಯಾಕೆ ಬಳಸುತ್ತಾರೆ ಅಂದರೆ ಆಂಜನೇಯನಿಗೆ ಪ್ರಿಯವಾದದ್ದು ಈ ಮತ್ತು ಈ ಪೂಜೆಗೆ ನೈವೇದ್ಯವಾಗಿ ನೀವು ಬಾಳೆಹಣ್ಣನ್ನು ಇರಿಸಿದರೆ ಸಾಕು. ದೀಪಾ ವೀಳ್ಯದೆಲೆ ಎನ್ನ ಹಿತ್ತಾಳೆ ತಟ್ಟೆ ಮೇಲೆ ಏರಿಸಿದ ನಂತರ ಅದರ ಪಕ್ಕದಲ್ಲಿಯೇ ಬಾಳೆಹಣ್ಣನ್ನು ಇರಿಸಬೇಕು ನಂತರ ಮೂರು ಹೂವನ್ನು ತೊಟ್ಟೇ ಒಳಗೆ ಇರಿಸಿ. ಮತ್ತು ಈ ಹಿತ್ತಾಳೆ ತಟ್ಟೆಯ ಸೂತ್ರ ಒಂದು ತುಳಸಿ ಹಾರವನ್ನು ಹಾಕಿ ಮತ್ತು ನೀವು ಮನೆಯಲ್ಲಿ ಸಾಮಾನ್ಯವಾಗಿ ಹಚ್ಚುವಂತಹ ದೀಪವನ್ನು ತೆಗೆದುಕೊಂಡು ವಿಗ್ರಹ ಅಥವಾ ಫೋಟೋ ಪಕ್ಕದಲ್ಲಿ ಏರಿಸಿ ದೀಪವನ್ನು ಹಚ್ಚಿ ನಂತರ ಒಂದು ಅಗರಬತ್ತಿಯ ಸಹಾಯದಿಂದ ಹಿತ್ತಾಳೆ ತಟ್ಟೆಯ ಮೇಲೆ ಇರುವಂತಹ ದೀಪಕ್ಕೆ ದೀಪವನ್ನು ಹಚ್ಚಬೇಕು.
ಇದಿಷ್ಟು ಆದ ಬಳಿಕ ದೀಪವನ್ನು ಹಚ್ಚಿದ ಮೇಲೆ ನೀವು ಹನುಮಾನ್ ಚಾಲೀಸ್ ಅನ್ನು ಓದಬೇಕು ನಿಮ್ಮ ಮನೆಯಲ್ಲಿ ಓದುವ ಮಕ್ಕಳಿದ್ದರೆ ಅವರ ಕೈಯಲ್ಲಿಯೇ ಈ ಪೂಜೆಯನ್ನು ಮಾಡಿಸಿದರೆ ತುಂಬಾನೆ ಒಳ್ಳೆಯದಾಗುತ್ತದೆ.ದೀಪಾರಾಧನೆಯ ನಂತರ ಆಂಜನೇಯ ಸ್ವಾಮಿಗೆ ಪೂಜೆಯನ್ನು ಮಾಡಿ ಮತ್ತು ನಿಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡು ನಿಮ್ಮ ಕೈಯಲ್ಲಿ ಅಕ್ಷತೆ ಕಾಳುಗಳನ್ನು ಇಟ್ಟುಕೊಂಡು ಆಂಜನೇಯನಿಗೆ ಸಮರ್ಪಿಸಿ. ಈ ರೀತಿಯ ಒಂದು ದೀಪವನ್ನು ನೀವು ಶನಿವಾರದ ದಿವಸದಂದು ಹಚ್ಚುತ್ತಾ ಬಂದರೆ ಬಹಳಾನೆ ಮನೆಗೆ ಒಳ್ಳೆಯದಾಗುತ್ತದೆ.