ಹುಟ್ಟು ಉಚಿತ ಮತ್ತು ಸಾವು ಖಚಿತ ಎಂಬ ಮಾತನ್ನು ನೀವು ಎಲ್ಲೆಲ್ಲಿಯೂ ಕೇಳಿರುತ್ತೀರಿ ಸ್ನೇಹಿತರ ಇನ್ನು ಹುಟ್ಟಿದ ಮನುಷ್ಯ ಸಾಯಲೇಬೇಕು . ಹುಟ್ಟು ಸಾವಿನ ನಡುವೆ ನಾವು ಅದೆಷ್ಟು ಕರ್ಮವನ್ನು ಮಾಡುತ್ತೀವಿ ಮತ್ತು ಒಳ್ಳೆಯ ಕೆಲಸಗಳನ್ನು ಮಾಡುತ್ತಿವೆ ಈ ಹುಟ್ಟು ಸಾವಿನ ನಡುವೆ ಆದಷ್ಟು ಒಳ್ಳೆಯ ಕೆಲಸವನ್ನು ಮಾಡಿ ಸಾಯಬೇಕು ಇದು ಹುಟ್ಟಿಗೆ ಒಂದು ಅರ್ಥವನ್ನು ನೀಡುತ್ತದೆ ಮತ್ತು ಸ್ನೇಹಿತರೇ ಬಡವನಾಗಿ ಹುಟ್ಟುವುದು ತಪ್ಪಲ್ಲ ಬಡವನಾಗಿ ಸಾಯುವುದು ತಪ್ಪು ಎಂಬ ಮಾತಿದೆ ಹಾಗಂತ ಅಧರ್ಮದಲ್ಲಿ ಸಾಗಿ ತಪ್ಪು ಮಾಡಿ ಮೇಲಕ್ಕೆ ಬರಬಾರದು ಸ್ನೇಹಿತರೇ ಅಂತ ನಾವು ನಿಮಗೆ ಇಂದು ಒಂದು ಭಯಾನಕ ವಿಡಿಯೋವನ್ನು ತೋರಿಸಲು ಬಂದಿದೆ ಈ ಹೈವೇ ರೋಡಿನಲ್ಲಿ ಅದೆಷ್ಟು ಅಪಘಾತಗಳು ಆಗುತ್ತವೆ ಎಂದು ನೀವೇ ನೋಡಿ ಸ್ನೇಹಿತರೇ ಒಬ್ಬರ ಕೇರ್ಲೆಸ್ ನೆಸ್ ಯಿಂದ ಒಬ್ಬರ ಜೀವವೇ ಹೋಗುತ್ತದೆ ಒಂದು ಕುಟುಂಬದ ಜೀವವೂ ಹೋಗುತ್ತದೆ ಮತ್ತು ಕೆಲವೊಮ್ಮೆ ಏನನ್ನೋ ಯೋಚನೆ ಮಾಡುತ್ತಾ ಕೆಲವರು ಗಾಡಿಯನ್ನು ಡ್ರೈವ್ ಮಾಡುತ್ತಾ ಇರುತ್ತಾರೆ ಅಂತಹ ಸಮಯದಲ್ಲಿ ಇಂತಹ ಅವಘಡಗಳು ಸಂಭವಿಸುತ್ತದೆ . ಆದ್ದರಿಂದ ಸಾಕಷ್ಟು ಜಾಗರೂಕತೆಯಿಂದ ಇಂತಹ ಹೈವೇ ರೋಡಿನಲ್ಲಿ ಗಾಡಿಯನ್ನು ಓಡಿಸುವುದು ಉತ್ತಮ .
ಹೈವೇ ರೋಡ್ಗಳಲ್ಲಿ ಗಾಡಿಗಳು ಜಾಸ್ತಿ ಇರುವುದರಿಂದ ಆದಷ್ಟು ಸ್ಲೋ ಆಗಿ ಡ್ರೈವ್ ಮಾಡಬೇಕು ಎನ್ನು ಡ್ರೈಸ್ ಲೋನಿ ಎಂದು ಬೋರ್ಡ್ ಸಹ ರಸ್ತೆಯ ಬದಿಯಲ್ಲಿ ನಾವು ಕಾಣಬಹುದಾಗಿದೆ ಎನ್ನುವ ವೇಗವಾಗಿ ಗಾಡಿ ಓಡಿಸುವುದರಿಂದ ಇಂತಹ ಅಪಘಾತಗಳು ಜಾಸ್ತಿ ಸಂಭವಿಸುತ್ತದೆ .ಈ ವಿಡಿಯೋವನ್ನು ಹೆಚ್ಚಿನ ಮಾಹಿತಿಗಾಗಿ ಒಮ್ಮೆ ನೀವು ವೀಕ್ಷಿಸಿ ಸ್ನೇಹಿತರ ಮೇಲೆ ಅಥವಾ ಕೆಳಗೆ ನೀಡಿರುವ ವಿಡಿಯೋವನ್ನು ಒಮ್ಮೆ ವೀಕ್ಷಿಸಿ ಹಾಗೂ ಡ್ರೈವರ್ ಗಳ ಕೇರ್ಲೆಸ್ ನೆಸ್ ನಿಂದ ವೇಗವಾಗಿ ಗಾಡಿ ಓಡಿಸುವುದರಿಂದ ಎಷ್ಟೆಲ್ಲಾ ಅನಾಹುತಗಳು ಸಂಭವಿಸುತ್ತದೆ ಒಮ್ಮೆ ನೋಡಿ ಈ ವಿಡಿಯೋವನ್ನು ತಪ್ಪದೇ ವೀಕ್ಷಿಸಿ ಹಾಗೂ ನೀವು ಸಹ ಹೈವೇ ಅತ್ಯಂತ ಜಾಗರೂಕತೆಯಿಂದ ಮತ್ತು ಸ್ಲೋ ಆಗಿ ಡ್ರೈವ್ ಮಾಡಿ ಮತ್ತು ನಿಮ್ಮ ಸ್ನೇಹಿತರಿಗೂ ಸಹ ಈ ವಿಡಿಯೊವನ್ನು ಶೇರ್ ಮಾಡುವ ಮುಖಾಂತರ ಅವರಲ್ಲಿಯೂ ಸಹ ಜಾಗರೂಕತೆಯನ್ನು ಮೂಡಿಸಿ ಸ್ನೇಹಿತರೇ
ಇನ್ನು ಈ ವಿಡಿಯೋ ಅದೇ ರೋಡಿನಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಈ ಅಪಘಾತಗಳು ನಡೆದ ದೃಶ್ಯಗಳು ರೆಕಾರ್ಡ್ ಆಗಿವೆ ಒಮ್ಮೆ ನೋಡಿ ನೀವು ಸಹ ಹೇಗೆಲ್ಲಾ ಅಪಘಾತಗಳು ಸಂಭವಿಸಬಹುದೆಂದು ಆದ್ದರಿಂದ ಗಾಡಿಯನ್ನು ಆದಷ್ಟು ಜಾಗರೂಕತೆಯಿಂದ ಓಡಿಸಿ ಮತ್ತು ಮೊಬೈಲ್ ನಲ್ಲಿ ಮಾತನಾಡುತ್ತಾ ದಯವಿಟ್ಟು ಗಾಡಿಗಳನ್ನು ಸಂಚರಿಸಬೇಡಿ ಮತ್ತು ಸೀಟ್ ಬೆಲ್ಟ್ ಹಾಕದೇ ಗಾಡಿ ಓಡಿಸುವುದು ಮತ್ತು ಹೆಲ್ಮೆಟ್ ಹಾಕದೆ ಬೈಕ್ ಅನ್ನು ಓಡಿಸುವುದು ಕಾನೂನು ಪ್ರಕಾರ ಬಾಹಿರವಾದದ್ದು ಆದ್ದರಿಂದ ಎಲ್ಲಾ ರೋಸ್ ಗಳನ್ನು ತಿಳಿದುಕೊಂಡು ಮತ್ತು ಅದರಿಂದ ಆಗುವ ಪ್ರಯೋಜನವನ್ನು ಸಹ ತಿಳಿದುಕೊಳ್ಳಿ ಸ್ನೇಹಿತರ ಅದರಂತೆ ಪಾಲಿಸಿ .
Video ಕೆಳಗೆ ಇದೆ ….
ಈ ಮಾಹಿತಿ ನಿಮಗೆ ಇಷ್ಟವಾಗಿ ದಲ್ಲಿ ಲಾಕ್ ಮಾಡಿ ಕಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಶುಭ ದಿನ ಶುಭವಾಗಲಿ ಧನ್ಯವಾದಗಳು .